Avinash Narasimha

1 posts

Avinash Narasimha

Avinash Narasimha

@20avinash_n

Mysore, India Katılım Ağustos 2020
141 Takip Edilen13 Takipçiler
Avinash Narasimha retweetledi
GC ChandraShekhar
GC ChandraShekhar@GCC_MP·
ಕನ್ನಡದ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಮತ್ತು ಹರ್ಷನ ನಡುವೆ ನಡೆದ ನರ್ಮದಾ ನದಿ ಕಾಳಗದಲ್ಲಿ ಹರ್ಷನೊಂದಿಗೆ ವೀರ ಪುಲಿಕೇಶಿ ಯುದ್ಧ ಮಾಡುವಾಗ ವಿರೋಧಿಗಳ ರುಂಡ ಚೆಂಡಾಡುತ್ತಿದ್ದನ್ನು ಕಂಡ ಹರ್ಷನ ಹರ್ಷ ಹಾರಿ ಹೋಯಿತೆಂದು ಹುಯ್ಯನ ತ್ಯ್ಸಾಂಗ ತನ್ನ ಪುಸ್ತಕದಲ್ಲಿ ನಮೂದಿಸಿದ್ದಾನೆ. ಇದು ವೀರ ಪುಲಿಕೇಶಿಯ ಶೌರ್ಯ,ಕನ್ನಡಿಗರ ಹೆಮ್ಮೆ. #Kannada
GC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
4
59
277
0