GC ChandraShekhar

5.9K posts

GC ChandraShekhar banner
GC ChandraShekhar

GC ChandraShekhar

@GCC_MP

ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GC

Bengaluru, India Katılım Haziran 2018
2.2K Takip Edilen30.8K Takipçiler
Sabitlenmiş Tweet
GC ChandraShekhar
GC ChandraShekhar@GCC_MP·
ಮನುಜ ಜನ್ಮ ದೊಡ್ಡದಲ್ಲ ಮಾನವೀಯತೆ ದೊಡ್ಡದು. ಪುಟ್ಟ ಕಿರಣನ ಬಾಳಲ್ಲಿ ನಗು ಮೂಡಿಸಲು ಒಂದು ಸಣ್ಣ ಪ್ರಯತ್ನ.
ಕನ್ನಡ
68
175
1.2K
0
GC ChandraShekhar
GC ChandraShekhar@GCC_MP·
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪ್ರಗತಿ ಹಾಗೂ ಮುಂದಿನ ಕಾರ್ಯತಂತ್ರದ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಪಕ್ಷದ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು. #SIR #KPCC
GC ChandraShekhar tweet mediaGC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
0
6
19
1.7K
GC ChandraShekhar
GC ChandraShekhar@GCC_MP·
ಕೆಪಿಸಿಸಿ ಪ್ರಚಾರ ಸಮಿತಿ ವತಿಯಿಂದ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದೆ. ಪಕ್ಷದ ಸಂಘಟನೆ,ಪ್ರಚಾರ ಕಾರ್ಯತಂತ್ರ ಹಾಗೂ ಕಾಂಗ್ರೆಸ್‌ನ ವಿಚಾರಧಾರೆಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಚರ್ಚಿಸಲಾಯಿತು. ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು. #KPCC #Congress
GC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
0
3
17
655
GC ChandraShekhar
GC ChandraShekhar@GCC_MP·
ಮೈಸೂರಿನಲ್ಲಿ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧವಾಗಿದೆ. #SIR #Congress #KarnatakaCongress
GC ChandraShekhar tweet mediaGC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
0
7
18
781
GC ChandraShekhar
GC ChandraShekhar@GCC_MP·
ಬೆಂಗಳೂರು ಕನಸಿನ ಶಿಲ್ಪಿ, ಕನ್ನಡ ನಾಡಿನ ಹೆಮ್ಮೆಯ ನಾಯಕ, ದೂರದೃಷ್ಟಿಯ ಆಡಳಿತಗಾರ ನಾಡಪ್ರಭು ಕೆಂಪೇಗೌಡರಿಗೆ ಗೌರವಪೂರ್ವಕ ನಮನಗಳು. ಅವರ ಆದರ್ಶಗಳು, ದೂರದೃಷ್ಟಿ ಮತ್ತು ಜನಪರ ಆಡಳಿತ ಸದಾ ನಮಗೆ ಸ್ಪೂರ್ತಿಯಾಗಲಿ. ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು. #KempegowdaJayanti #NaadaprabhuKempegowda #Bengaluru
GC ChandraShekhar tweet media
ಕನ್ನಡ
0
2
14
4.2K
GC ChandraShekhar
GC ChandraShekhar@GCC_MP·
ಇಂದು ಭಾರತ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ಹಾಗೂ ಜಾಗೃತ ಕರ್ನಾಟಕ ವತಿಯಿಂದ ಆಯೋಜಿಸಿದ್ದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತ ತರಬೇತಿ ಶಿಬಿರದಲ್ಲಿ ಭಾಗವಹಿಸಿದೆ. ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
GC ChandraShekhar tweet mediaGC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
0
6
13
1.2K
GC ChandraShekhar
GC ChandraShekhar@GCC_MP·
ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಇಂದು ಪಕ್ಷದ ಕಚೇರಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಾಗವಹಿಸಿದೆ ಎಸ್ಐಆರ್ ವಾರ್ ರೂಂ ಸದಸ್ಯರು ಹಾಗೂ ಉಸ್ತುವಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕಾರ್ಯತಂತ್ರ ಮತ್ತು ಸಂಘಟನಾ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು
GC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
0
7
36
1.2K
GC ChandraShekhar
GC ChandraShekhar@GCC_MP·
ಶ್ರೀ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭವನ್ನು ಯಶಸ್ವಿಗೊಳಿಸಿದ ಪಕ್ಷದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕುಟುಂಬದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಉತ್ಸಾಹ ಮತ್ತು ಭಾಗವಹಿಸುವಿಕೆ ಪಕ್ಷದ ಶಕ್ತಿ ಹಾಗೂ ಏಕತೆಯ ಪ್ರತೀಕವಾಗಿದೆ. #KPCC #BKHariprasad #Congress
GC ChandraShekhar tweet mediaGC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
0
5
18
19.2K
GC ChandraShekhar
GC ChandraShekhar@GCC_MP·
ಕೆಪಿಸಿಸಿ ನೂತನ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದೆ. ಪಕ್ಷದ ಪದಾಧಿಕಾರಿಗಳು ಮತ್ತು ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು. #KPCC #BKHariprasad
GC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
0
5
19
565
GC ChandraShekhar
GC ChandraShekhar@GCC_MP·
ಕೆಪಿಸಿಸಿ ನೂತನ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭದ ಪೂರ್ವಭಾವಿ ತಯಾರಿಯ ಅಂಗವಾಗಿ ಇಂದು ಪ್ಯಾಲೇಸ್ ಮೈದಾನದಲ್ಲಿ ಕಾರ್ಯಕ್ರಮದ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು. #KPCC #BKHariprasad #Congress
GC ChandraShekhar tweet mediaGC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
0
3
13
446
GC ChandraShekhar
GC ChandraShekhar@GCC_MP·
ಕೆಪಿಸಿಸಿ ನೂತನ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭದ ಪೂರ್ವಭಾವಿಯಾಗಿ ಇಂದು ಇಂದಿರಾ ಗಾಂಧಿ ಭವನದಲ್ಲಿ ನಡೆದ ಸಿದ್ಧತಾ ಸಭೆಯಲ್ಲಿ ಭಾಗವಹಿಸಿದೆ. ಕಾರ್ಯಕ್ರಮದ ಯಶಸ್ವಿ ಆಯೋಜನೆ ಹಾಗೂ ಸಂಘಟನಾ ಸಮನ್ವಯ ಕುರಿತು ಚರ್ಚಿಸಲಾಯಿತು. #KPCC #BKHariprasad #Congress
GC ChandraShekhar tweet mediaGC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
0
6
37
721
GC ChandraShekhar
GC ChandraShekhar@GCC_MP·
ಶ್ರೀ ಬಿ.ಕೆ. ಹರಿಪ್ರಸಾದ್ ಅವರ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಇಂದು ಇಂದಿರಾ ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದೆ. ಪಕ್ಷದ ಮುಖಂಡರೊಂದಿಗೆ ಕಾರ್ಯಕ್ರಮದ ರೂಪುರೇಷೆ ಹಾಗೂ ಅಗತ್ಯ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು.
GC ChandraShekhar tweet mediaGC ChandraShekhar tweet mediaGC ChandraShekhar tweet media
ಕನ್ನಡ
1
7
29
528
GC ChandraShekhar
GC ChandraShekhar@GCC_MP·
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ವಿಧಾನಸೌಧದಲ್ಲಿ ಚುನಾವಣಾಧಿಕಾರಿಗಳಿಂದ ಪ್ರಮಾಣಪತ್ರ ಸ್ವೀಕರಿಸಿದರು. ಅವರ ನಾಯಕತ್ವ ಹಾಗೂ ಅನುಭವವು ರಾಜ್ಯಸಭೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ದೇಶದ ಧ್ವನಿಯಾಗಲಿ ಎಂದು ಹಾರೈಸುತ್ತೇನೆ. @khar
GC ChandraShekhar tweet mediaGC ChandraShekhar tweet media
ಕನ್ನಡ
0
8
61
1.1K
GC ChandraShekhar
GC ChandraShekhar@GCC_MP·
ಕೆಪಿಸಿಸಿ ನೂತನ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರು ಮೊದಲ ಬಾರಿಗೆ ಕೆಪಿಸಿಸಿ ರಾಜ್ಯ ಕಚೇರಿಗೆ ಆಗಮಿಸಿದ ಸಂದರ್ಭ,ಅವರ ನಾಯಕತ್ವದಲ್ಲಿ ಪಕ್ಷವು ಮತ್ತಷ್ಟು ಸಂಘಟಿತವಾಗಿ ಬಲಗೊಳ್ಳಲಿ ಎಂಬ ಶುಭ ಹಾರೈಕೆಗಳು. #BKHariprasad
GC ChandraShekhar tweet media
ಕನ್ನಡ
0
5
33
354
GC ChandraShekhar
GC ChandraShekhar@GCC_MP·
ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶ್ರೀ ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನಕ್ಕೆ ನನ್ನ ಭಾವಪೂರ್ಣ ಸಂತಾಪಗಳು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. #OmShanti
GC ChandraShekhar tweet media
ಕನ್ನಡ
1
4
16
243
GC ChandraShekhar
GC ChandraShekhar@GCC_MP·
ಎಐಸಿಸಿ ಸಂವಹನ ವಿಭಾಗದ ಕಾರ್ಯದರ್ಶಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಜೈರಾಮ್ ರಮೇಶ್ , ಶ್ರೀ ಮನ್ಸೂರ್ ಖಾನ್ ರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಿದ ಸಂತಸದ ಕ್ಷಣ. @jairam
GC ChandraShekhar tweet media
ಕನ್ನಡ
2
3
19
379
GC ChandraShekhar
GC ChandraShekhar@GCC_MP·
ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಶುಭ ಹಾರೈಕೆಗಳು. ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ, ಜನರ ಕಲ್ಯಾಣ ಮತ್ತು ಸಮೃದ್ಧಿಗಾಗಿ ನಿಮ್ಮ ನಾಯಕತ್ವ ಯಶಸ್ವಿಯಾಗಲಿ. 💐🙏 #DKShivakumar
GC ChandraShekhar tweet media
ಕನ್ನಡ
2
12
115
1K
GC ChandraShekhar
GC ChandraShekhar@GCC_MP·
ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ಕರ್ನಾಟಕ ಮತ್ತಷ್ಟು ಅಭಿವೃದ್ಧಿಯತ್ತ ಸಾಗಲಿ. 💐
GC ChandraShekhar tweet media
ಕನ್ನಡ
1
7
46
474
GC ChandraShekhar
GC ChandraShekhar@GCC_MP·
ದಿನಾಂಕ 03-06-2026ರ ಬುಧವಾರ ಸಂಜೆ 4:05 ಗಂಟೆಗೆ ಕಾಂಗ್ರೆಸ್ ಭವನದಲ್ಲಿ ನಡೆಯಲಿರುವ ಸಭೆಗೆ ಎಲ್ಲಾ ಕೆಪಿಸಿಸಿ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ, ಸೆಲ್ ಹಾಗೂ ವಿಭಾಗಗಳ ರಾಜ್ಯಾಧ್ಯಕ್ಷರು ಮತ್ತು ಎಲ್ಲಾ ಬಿಸಿಸಿ ಅಧ್ಯಕ್ಷರುಗಳು (Parent Body) ತಪ್ಪದೇ ಆಗಮಿಸಬೇಕೆಂದು ಕೋರಲಾಗಿದೆ. #KPCC #CongressKarnataka
GC ChandraShekhar tweet media
ಕನ್ನಡ
0
3
19
999