Parimala Jaggesh

8.6K posts

Parimala Jaggesh banner
Parimala Jaggesh

Parimala Jaggesh

@27parims

G.L.A.M. Diet - Unique method of dietary counselling. No restrictions. No starvation. Scientific, simple lifestyle modifications. https://t.co/SfBajALpC7

Sanjaynagar; Bengaluru Katılım Eylül 2013
1 Takip Edilen27.2K Takipçiler
Parimala Jaggesh
Parimala Jaggesh@27parims·
International Women’s Day ಅಂಗವಾಗಿ Karnataka Book of Records ವತಿಯಿಂದ ಮಹಿಳೆಯರ ಸ್ಫೂರ್ತಿದಾಯಕ ಸಾಧನೆಗಳನ್ನು ಗೌರವಿಸುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ನನಗೆ ಹೆಮ್ಮೆ 😍❤️ 🗓️28th March 2026 ⏰ 3:00 PM 📍 Vels Jollywood Studios & Adventure
Parimala Jaggesh tweet media
0
0
0
27
Parimala Jaggesh
Parimala Jaggesh@27parims·
ನಾಳೆ ನಡೆಯುತ್ತಿರುವ Mia Casa Early Learning Centre ಅವರ Ugadi Sambrama & 11th Year Anniversary ಕಾರ್ಯಕ್ರಮಕ್ಕೆ ನನ್ನನ್ನು Guest of Honour ಆಗಿ ಆಹ್ವಾನಿಸಿದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ.❤️🙏
Parimala Jaggesh tweet media
0
2
4
143
Parimala Jaggesh
Parimala Jaggesh@27parims·
ನಿತ್ಯಾ ಬಾದಾಮ್ – ದೇಹದ ಇಂಧನಕ್ಕೆ ನೈಸರ್ಗಿಕ ಬೆಂಬಲ! 😍😍 Almonds boost metabolism naturally!😍 Rich in protein, fiber, and magnesium — they help burn fat and keep you full.😍🤩
English
0
1
1
156
Parimala Jaggesh
Parimala Jaggesh@27parims·
International Women’s Day ಅಂಗವಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನಡೆಯುವ “ವಿಶ್ವಕಲ್ಯಾಣಿಯಾಗೀ ಮಹಿಳೆ” ಕಾರ್ಯಕ್ರಮಕ್ಕೆ Chief Guest ಆಗಿ ಆಹ್ವಾನಿಸಿದಕ್ಕಾಗಿ ಧನ್ಯವಾದಗಳು. 🙏 📅 13-03-2026 | 🕓 4 PM 📍 ಗಣಪತಿ ಪೆಂಡಾಲ್, ಚೆನ್ನರಾಯಪಟ್ಟಣ ಸಾಧ್ಯವಾದರೆ ದಯವಿಟ್ಟು join ಆಗಿ Let's Meet
Parimala Jaggesh tweet media
ಕನ್ನಡ
0
1
4
492