adarsha um

2.4K posts

adarsha um banner
adarsha um

adarsha um

@AdarshaUm

Kannadiga Cinephile and Cricket buff.🤘

Koppa, India Katılım Ekim 2013
1.5K Takip Edilen426 Takipçiler
adarsha um
adarsha um@AdarshaUm·
ನಮ್ಮ ಕನ್ನಡಿಗ ವೈಶಾಖ್ ವಿಜಯ್ ಕುಮಾರ್ ನಿನ್ನೆಯೂ ಅದ್ಭುತವಾಗಿ ಬೌಲ್ ಮಾಡಿದರು. ಎರಡು ಮುಖ್ಯವಾದ ವಿಕೆಟ್ ಗಳನ್ನೇ ತಗೊಂಡರು. ಜೊತೆಗೆ ಖುಷಿ ವಿಚಾರ ಅಂದರೆ ಅತೀ ಹೆಚ್ಚು ವಿಕೆಟ್ ತಗೊಂಡಿದ್ದಕ್ಕೆ ಕೊಡೋ Purple cap ವೈಶಾಖ್ ಪಾಲಾಗಿದೆ. ಹೀಗೆ ಈ ಕ್ಯಾಪ್ ನಿನ್ನ ಹತ್ತಿರವೇ ಇರೋ ಹಾಗೆ ನೋಡಿಕೋ ವೈಶಾಖ್. ❤️
adarsha um tweet media
ಕನ್ನಡ
0
0
3
18
adarsha um
adarsha um@AdarshaUm·
@im_Iranna @mssriharsha ಅವರೇ ಮಾಡಿದ್ದರು ಅಂತಲ್ಲ, ಅವರು ಇರುವವರೆಗೂ Garden city ಆಗಿತ್ತು, ಆಮೇಲೆ ಬಂದವರು Real Estate ಕೈಗೆ ಕೊಟ್ಟರು ಅಂತ..!
ಕನ್ನಡ
0
0
2
69
Veeru
Veeru@im_Iranna·
@mssriharsha ಪಟೇಲರು ತಮ್ಮ ಅಧಿಕಾರದ ಅವಧಿಯಲ್ಲಿ ತನ್ನ ಆ ಚೇಲಾ ಮಹಾ ನಟನ ಜೊತೆ "ಮದಿರೆ ಮತ್ತು ಮಾನಿನಿ" ಯಲ್ಲೇ ತೂರಾಡಿಕೊಂಡು busy ಇದ್ದರು. ಇದು ಎಲ್ರರಿಗೂ ಗೊತ್ತಿದ್ದಿದ್ದ open secret. ಬೆಂಗಳೂರು - garden city ಹೆಸರಿಗೂ ಪಟೇಲರ ಕೊಡುಗೆಗೂ ಸಾಮರಸ್ಯ ಇಲ್ಲ ಸರ್.
ಕನ್ನಡ
1
1
8
656
M S Sriharsha
M S Sriharsha@mssriharsha·
J H Patel ಇರುವವರೆಗೂ ನಮ್ಮ‌ ಬೆಂಗಳೂರು ಗಾರ್ಡನ್ ಸಿಟಿಯಾಗಿಯೇ ಇತ್ತು. ಆಮೇಲೆ ಸಿಂಗಾಪುರ ಮಾಡುತ್ತೇನೆ, ಸಿಲಿಕಾನ್ ವ್ಯಾಲಿ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದವರು ಸಿಂಗಾಪುರಕ್ಕಿಂತ ಮುದ್ದಾಗಿದ್ದ ನಮ್ಮ ಊರನ್ನು ರಿಯಲ್ ಎಸ್ಟೇಟ್ ದೊರೆಗಳ ಕೈಗೆ ಹಾಕಿ ಇದನ್ನು ಗಾರ್ಬೇಜ್ ಸಿಟಿ ಮಾಡಿಬಿಟ್ಟರು. ಈಗ ಎಲ್ಲಿ ನೋಡಿದರೂ ಕಿತ್ತು ಹೋದ ರಸ್ತೆಗಳು, ಧೂಳು, ಹೊಗೆ, ಗಾರ್ಬೇಜು. ನಾವು ಕಳೆದುಕೊಂಡಿದ್ದು ಮತ್ತೆ‌ ಎಂದೂ ಪಡೆಯಲಾಗದ ಲಕ್ಷಾಂತರ ಮರಗಳನ್ನ, ನೂರಾರು ಕೆರೆಗಳನ್ನ.
ಕನ್ನಡ
18
63
339
13.2K
adarsha um
adarsha um@AdarshaUm·
ಹೋದ ವರ್ಷ RCB ಗೆದ್ದಾಗ ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಯಾಂಕ್ ಅಗರ್ವಾಲ್ ಈ ವರ್ಷ RCBಯ ಮ್ಯಾಚ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಆಗ್ತಿದ್ದರೂ ಪ್ರೇಕ್ಷಕನಾಗಿ ನೋಡಬೇಕಾಯ್ತು....!!!😑
adarsha um tweet media
ಕನ್ನಡ
0
0
1
24
adarsha um
adarsha um@AdarshaUm·
ನಮ್ಮ ಕರ್ನಾಟಕ ರಣಜಿ ತಂಡದ ನಾಯಕ ದೇವದತ್ ಪಡಿಕ್ಕಲ್ ಸಖತ್ ಆಗಿ ಆಡ್ತಿದ್ದಾರೆ.ಬಂದ್ ಬಂದೋರೇ ಸರಿಯಾಗಿ ಬಾರಿಸೋಕೆ ಶುರು ಮಾಡಿದ್ದರು, ಇವತ್ತು ಒಂದ್ ಸೆಂಚುರಿ ಪಡಿಕ್ಕಲ್ ಬ್ಯಾಟ್ ನಿಂದ ಬಂದಿದ್ದರೆ ಸಖತ್ ಆಗಿರ್ತಿತ್ತು.. ❤️
adarsha um tweet media
ಕನ್ನಡ
0
0
3
60
adarsha um
adarsha um@AdarshaUm·
@airtelindia @sumanthraman I ordered Airtel air fiber through Airtel thanks app. Ur engineer called me and informed that stock not available. Now clarify whether stock available or refund my Rs. 400 ASAP. Kindly clarify
English
0
0
1
128
airtel India
airtel India@airtelindia·
@sumanthraman Hi Sumanth, we value the steps your friend has taken, the documents provided, and the status reflected on the portal. Every friend matters, and we’re here to bring this to a smooth close. Kindly share the number via DM. Your friend can also reach out to us Thanks, Team Airtel twitter.com/messages/compo…
English
3
0
2
3.1K
Sumanth Raman
Sumanth Raman@sumanthraman·
Hello @airtelindia a friend has been trying for the last week to change the SIM of her father to her name after his passing. Your staff have taken all the documents and confirmed that it would be completed. Now they have even updated the status on the portal as completed on 25th March but it has not been done. What is the next escalation step?
English
27
11
135
32K
Spandan Roy
Spandan Roy@talksports45·
The likes of Chris Gayle, Virat Kohli, Virender Sehwag, Yuvraj Singh never managed to hit a 6 against Malinga in the IPL. The likes of Sanju Samson, Abhishek Sharma, Shubman Gill, Shivam Dube never managed to hit a 6 against Bumrah in the IPL. AB de Villiers hit 8 6s each against both of them. The highest by a batsman against both the bowlers in the Indian Premier League.
English
41
272
3.4K
199.7K
JioCare
JioCare@JioCare·
@AdarshaUm Hi, we are here to help. Please DM us your lead reference number (LRN)/order reference number (ORN) and registered mobile number along with the your reason to cancel for further assistance – Ishveen twitter.com/messages/compo…
English
1
0
0
9
JioCare
JioCare@JioCare·
Say hello to a smarter HelloJio—now powered by AI! 🌐 Speak in your preferred language. 🎙️ Talk hands-free; skip the typing. 🔍 Find answers to all your queries. To experience HelloJio, click here: jio.com/dl/ask_jio #DigitalIndia #JioSupport #JioCare
JioCare tweet media
English
2.4K
31
53
189.8K
adarsha um
adarsha um@AdarshaUm·
ಅಂತೂ ರಕ್ಷಿತ್ ಶೆಟ್ಟಿ ಅವರು ಕಾಣಿಸಿಕೊಂಡರು. ಇನ್ನು ತಮ್ಮ ಅದ್ಭುತ ಬರವಣಿಗೆ, ನಿರ್ದೇಶನ, ನಟನೆಯ ಮೂಲಕ ಕನ್ನಡದ ಬಾವುಟ ಎತ್ತಿ ಹಿಡಿಯೋ ಹಾಗೆ ಮಾಡಲಿ ಅನ್ನೋದಷ್ಟೇ ಹಾರೈಕೆ.. ❤️
adarsha um tweet media
ಕನ್ನಡ
0
0
2
47
adarsha um
adarsha um@AdarshaUm·
ಮೊನ್ನೆಯ ಸೆಮಿಫೈನಲ್ ನ ಶತಕ ವೀರ ಜೇಕೋಬ್ ಬೆಥೆಲ್ ಅವರು ಈ ಸಲದ ಐಪಿಎಲ್ ನಲ್ಲಿ RCB ಅಭಿಮಾನಿಗಳಿಗೆ ಕನ್ನಡದಲ್ಲಿಯೇ ನಮಸ್ಕಾರ ಹೇಳಿದ್ದು ಹೀಗೆ.. ಸ್ವಾಗತ Jacob Bethelಗೆ. ❤️
adarsha um tweet media
ಕನ್ನಡ
0
0
2
44
adarsha um
adarsha um@AdarshaUm·
ಇವತ್ತಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್..ಆಟಗಾರನಾಗಿ ಅಲ್ಲ, ಪ್ರೇಕ್ಷಕನಾಗಿ...!!
adarsha um tweet media
ಕನ್ನಡ
0
0
6
56
adarsha um
adarsha um@AdarshaUm·
ಪೆದ್ದಿ ಸಿನಿಮಾದ ಎರಡನೇ ಹಾಡು ಹೊಯ್ ಹೊಯ್ ವೀರ ಬಿಡುಗಡೆಯಾಗಿದೆ. @arrahman ಅವರ ಸಂಗೀತದಲ್ಲಿ ಈ ಹಾಡು ಅದ್ಭುತ beat ಗಳೊಂದಿಗೆ ವಿಭಿನ್ನವಾದ tune ನೊಂದಿಗೆ ಗಮನ ಸೆಳೆಯುತ್ತೆ, ಈಗಾಗಲೇ ಒಳ್ಳೆಯ views ಕೂಡಾ ಪಡೆದಿದೆ. ಎ.ಆರ್.ರೆಹ್ ಮಾನ್ ಸಂಗೀತದಲ್ಲಿ ಇದೇ ರೀತಿ ಕನ್ನಡ ಹಾಡುಗಳು ಬರುತ್ತಲಿರಲಿ. ❤️
adarsha um tweet media
ಕನ್ನಡ
0
0
0
88
adarsha um
adarsha um@AdarshaUm·
5 ವರ್ಷಗಳ ಹಿಂದೆ ಈ ದಿನ ಕರ್ನಾಟಕ ತಂಡ ಬಂಗಾಳದ ವಿರುದ್ಧ ರಣಜಿ ಸೆಮಿಫೈನಲ್ ಆಡುತ್ತಿತ್ತು. ಅವತ್ತು ಗೆಲ್ಲಲಾಗಲಿಲ್ಲ...!
adarsha um tweet media
ಕನ್ನಡ
0
0
5
62
adarsha um
adarsha um@AdarshaUm·
ರಣಜಿ ಫೈನಲ್ ಸೋತಿರಬಹುದು, ಆದರೆ ಈ ಕರ್ನಾಟಕ ತಂಡದ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಒಂದು ಹಂತದಲ್ಲಿ ಕ್ವಾರ್ಟಲ್ ಫೈನಲ್ ತಲುಪೋದು ಅನುಮಾನ ಅಂತಾಗಿತ್ತು, ಅಲ್ಲಿಂದ ಫೈನಲ್ ವರೆಗೆ ಬಂದಿದ್ದು ಕಡಿಮೈ ಸಾಧನೆಯೇನಲ್ಲ, ಅದರಲ್ಲೂ ಅನನುಭವಿ ಬೌಲಿಂಗ್ ಜೊತೆಗೆ ಫೈನಲ್ ತಲುಪಿದ್ದರ ಬಗ್ಗೆ ತುಂಬಾ ಖುಷಿಯಿದೆ. ಮುಂದಿನ ವರ್ಷ ಗೆದ್ದರೆ ಆಯ್ತು, ಜೈ ಕರ್ನಾಟಕ. ❤️
adarsha um tweet media
ಕನ್ನಡ
0
15
409
6.5K
adarsha um
adarsha um@AdarshaUm·
ರಣಜಿ ಟ್ರೋಫಿ ಕೈತಪ್ಪಿದ್ದಾಯ್ತು, ಆದರೆ ಅಕ್ಟೋಬರ್ 2015ರ ನಂತರ ನಮ್ಮ ಕೆ.ಎಲ್.ರಾಹುಲ್ ಮೊದಲ ಬಾರಿ ಬೌಲ್ ಮಾಡಿದರು. 😊
adarsha um tweet media
ಕನ್ನಡ
0
4
139
1.2K
adarsha um
adarsha um@AdarshaUm·
ರಣಜಿ ಫೈನಲ್ ನ 3ನೇ ದಿನದ ಅಂತ್ಯಕ್ಕೆ ಕರ್ನಾಟಕ 220/5.ಮಯಾಂಕ್ ಅಗರ್ವಾಲ್ ಅಜೇಯ 130 ಹಾಗೂ ಕೃತಿಕ್ ಕೃಷ್ಣ ಅಜೇಯ 27. ಇನ್ನೂ 364 ರನ್ ಗಳ ಹಿನ್ನಡೆಯಲ್ಲಿದೆ. ಆದರೂ ನನಗಂತೂ ಇನ್ನೂ ನಂಬಿಕೆಯಿದೆ,ನಂಬಿಕೆಯೇ ಜೀವನ,ಜೈ ಕರ್ನಾಟಕ. ❤️
adarsha um tweet media
ಕನ್ನಡ
0
0
7
92
adarsha um
adarsha um@AdarshaUm·
ಕರ್ನಾಟಕ ತಂಡದ ಪರ ಸಂಕಷ್ಟದಲ್ಲಿಯೂ ಅದ್ಭುತ ಶತಕ ಗಳಿಸಿದ ಮಾಜಿ ನಾಯಕ ಮಯಾಂಕ್ ಅಗರ್ವಾಲ್. ಈ ಇನ್ನಿಂಗ್ಸ್ ಬೆಲೆ ಕಟ್ಟಲಾಗದ್ದು. ಈಗ ಅಜೇಯ 130 ರನ್ ಗಳನ್ನು ಗಳಿಸಿದ್ದಾರೆ.ಕರ್ನಾಟಕ ರಣಜಿ ಟ್ರೋಫಿ ಗೆಲ್ಲಬೇಕಾದರೆ ಮಯಾಂಕ್ ಕಡೆಯಿಂದ ತ್ರಿಶತಕ ಬೇಕೆ ಬೇಕು.!
adarsha um tweet media
ಕನ್ನಡ
0
8
256
2.1K
adarsha um
adarsha um@AdarshaUm·
ಮಿಸ್ಟರ್ ಪರಾಸ್ ದೋಗ್ರಾ ಅವರೇ ರಣಜಿಯಲ್ಲಿ ಮೂಟೆಗಟ್ಟಲೆ ರನ್ ಹೊಡೆಯೋದಕ್ಕಿಂತ, ಒಬ್ಬ ಕಿರಿಯ ಆಟಗಾರನ ಹತ್ತಿರ ಈ ತರಹ ಕಿರಿಕ್ ಮಾಡಿಕೊಳ್ಳಬಾರದು ಎಂಬ ಕಾಮನ್ ಸೆನ್ಸ್ ಇರಬೇಕು.!!
adarsha um tweet media
ಕನ್ನಡ
0
0
9
456
adarsha um
adarsha um@AdarshaUm·
ನಿನ್ನೆಯಿಂದ Depressionಗೆ ಹೋದ ಹಾಗಾಗಿತ್ತು. ಈಗ ಎರಡೆರಡು ವಿಕೆಟ್ ಗಳು ಬಿದ್ದ ಮೇಲೆ ಜೀವ ಬಂತು.. ಇನ್ನು comeback ಮಾಡಿ ಟೀಂ ಕರ್ನಾಟಕ.. ❤️❤️❤️
ಕನ್ನಡ
0
0
5
70
adarsha um
adarsha um@AdarshaUm·
ಕರ್ನಾಟಕ vs ಜಮ್ಮು ಕಾಶ್ಮೀರ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿದೆ. ಪಂದ್ಯ Jio Hotstar ಹಾಗೂ Star Sports ನಲ್ಲಿ ನೇರಪ್ರಸಾರವಿದೆ, ನೋಡಿ ನಮ್ಮ ನಾಡಿನ ತಂಡವನ್ನು ಬೆಂಬಲಿಸಿ. ಜೈ ಕರ್ನಾಟಕ.. ❤️
adarsha um tweet media
ಕನ್ನಡ
0
8
189
2.1K