Kalki

40.1K posts

Kalki banner
Kalki

Kalki

@Ajayappu009

ಅಣ್ಣಾವ್ರು, ಕುವೆಂಪು, ಕೈಲಾಸಂ, ರಾಜರತ್ನಂ, ಕನ್ನಡಿಗ💛❤ ಕನ್ನಡ ಕನ್ನಡನಾಡು ಅಷ್ಟೇ🤙

Katılım Ekim 2023
247 Takip Edilen1.1K Takipçiler
Sabitlenmiş Tweet
Kalki
Kalki@Ajayappu009·
ಇವರ ಹೆಸರು ಇಲ್ಲದ ಜಾಗವಿಲ್ಲ ಯಾವುದೇ ರೆಕಾರ್ಡ್ ಬಾಕಿ ಇಲ್ಲ ಕನ್ನಡದ ದಂತಕಥೆ ಕನ್ನಡ ನಾಡಿನ ಅಣ್ಣಾವ್ರು #ಅಣ್ಣಾವ್ರು #DrRajkumar
ಕನ್ನಡ
14
203
1.1K
68.5K
Kalki retweetledi
Amarnath Shivashankar
Amarnath Shivashankar@Amara_Bengaluru·
ಅಣ್ಣಾವ್ರು ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ 20 ವರ್ಷಗಳು. ಅಣ್ಣಾವ್ರು ತೀರಿಕೊಂಡ ಸುದ್ದಿ ಕೇಳಿ ನಾನು ಮತ್ತು @NarenDon ನಮ್ಮ ಆಫೀಸಿನ ಡೈರೆಕ್ಟರ್ ಗೆ ವಿಷಯದ ಬಗ್ಗೆ ತಿಳಿಸಿ ಆಫೀಸಿನಿಂದ ಸದಾಶಿವನಗರದ ಕಡೆ ಹೊರಟೆವು. ಅಲ್ಲಾಗಲೇ ಜನಸಾಗರ. ಅಭಿಮಾನಿಗಳ ಆರ್ತನಾದ. ವಿಷ್ಣುವರ್ಧನ್ ಮತ್ತು ಭಾರತಿ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಯಾವ ಸೆಕ್ಯೂರಿಟಿ ಇಲ್ಲದೆ ನಮ್ಮ ಮುಂದೆಯೇ ಕಾರ್ ಇಳಿದು ಅಣ್ಣಾವ್ರ ಮನೆಗೆ ಹೋದರು. ಉಳಿದ ಅನೇಕ ನಟರು ಬರಲು ಶುರು ಮಾಡಿದರು. ಅಷ್ಟರಲ್ಲಾಗಲೇ ಕಾಣದ ಕೈಗಳು ಗಲಭೆ ಶುರು ಮಾಡಿದ್ದವು. ನಮ್ಮ ಮನೆಯಲ್ಲಿಯೂ ಘಾಬರಿ. ಅಣ್ಣಾವ್ರ ದರ್ಶನ ಅಷ್ಟು ಚೆನ್ನಾಗಿ ಆಗದಿದ್ದರೂ ಪೂರ್ಣಪ್ರಜ್ಞ ಶಾಲೆಯ ಕ್ರೀಡಾಂಗಣದಲ್ಲಿ ಸಣ್ಣದಾಗಿ ಅವರನ್ನು ನೋಡಲು ಸಾಧ್ಯವಾಯಿತು. ಅದೇ ಕೊನೆ ಕ್ಷಣ. 20 ವರ್ಷಗಳು ಕಳೆದಿವೆ. ಅಣ್ಣಾವ್ರ ಚಿತ್ರಗಳು, ಅವರ ನಡೆ ನುಡಿ ಸಂಸ್ಕಾರ ಭಕ್ತಿ ಎಲ್ಲವೂ ನಮ್ಮ ಮಧ್ಯೆ ಶಾಶ್ವತವಾಗಿವೆ. ಮುಂದಿನ ಪೀಳಿಗೆಗೂ ಅಣ್ಣಾವ್ರನ್ನು ಕೊಂಡೊಯ್ಯುವ ಜವಾಬ್ಧಾರಿ ಕನ್ನಡ ಸಮಾಜದಮೇಲಿದೆ.
Amarnath Shivashankar tweet media
ಕನ್ನಡ
6
67
612
13K
Kalki retweetledi
James The Trademark 🔥🔥l
ನಟ ಸಾರ್ವಭೌಮ, ಗಾನ ಗಂಧರ್ವ ಡಾ||ರಾಜಕುಮಾರ್ ಅವರ ಸಾಧನೆ ಎಂತದ್ದು. ಅವರು ಯಾವ ಲೆವೆಲ್ ನಲ್ಲಿ ಇದ್ದಾರೆ ಎಂದು ಹಾಡಿ ಹೊಗಳಿದ ಸಾಹಸಸಿಂಹ ವಿಷ್ಣುವರ್ಧನ್ ಅವರು. #DrRajkumar ಅವರು ಮೌಂಟ್ ಎವರೆಸ್ಟ್ ಇದ್ದ ಹಾಗೆ. #ವಿಷ್ಣುವರ್ಧನ್ ಅವರು ನಂದಿಬೆಟ್ಟ ಇದ್ದ ಹಾಗೆ ವಿಷ್ಣು ರಾಜ್ ಗೆ ಹೋಲಿಕೆ ಅಲ್ಲ ಅನ್ನುವುದು ಸ್ವತಃ ಅವರಿಗೆ ಗೊತ್ತಿತ್ತು🤌
ಕನ್ನಡ
4
24
149
2.8K
Kalki
Kalki@Ajayappu009·
@Annnnamikaujkz ಇರಲಿ 🆔 Mention ಮಾಡ್ರಿ ನೋಡುವ 🏃🏃🏃
0
0
0
8
Kalki retweetledi
Google India
Google India@GoogleIndia·
This Padma Bhushan recipient entertained audiences for over 50 years. Can you guess who we’re talking about? #GoogleDoodle
Google India tweet media
English
262
744
2.2K
0
Kalki retweetledi
𝙏𝙝𝙞𝙨 𝙠𝙖𝙧𝙩𝙝𝙞'𝙨 𝙓 ⁴⁵
ಆಡಳಿತಕ್ಕೆ ರಾಜ ಬೇಕು, ಆದರೆ ಆರಾಧನೆಗೆ ನೆನಪೇ ಸಾಕು – ರಾಜನಿಲ್ಲದ ರಾಜ್ಯಕ್ಕೆ 20 ವರ್ಷಗಳು. ❤️🙇 #DrRajkumar ❤️🙏👑
𝙏𝙝𝙞𝙨 𝙠𝙖𝙧𝙩𝙝𝙞'𝙨 𝙓 ⁴⁵ tweet media
ಕನ್ನಡ
1
21
146
811
Kalki
Kalki@Ajayappu009·
೨೦ ಅಲ್ಲ ೭೦ ಆದ್ರೂ ಈ ಕನ್ನಡಕ್ಕೆ ಸಾವಿಲ್ಲ,, ಕನ್ನಡಕ್ಕೆ ಒಬ್ಬರೇ ಅಣ್ಣಾವ್ರು #DrRajKumar 👑 #ಅಣ್ಣಾವ್ರು
ಕನ್ನಡ
1
33
195
1.5K
Kalki
Kalki@Ajayappu009·
@Annnnamikaujkz Election irodke swalpa busy next month bartini 👍
English
1
0
1
10
Kalki
Kalki@Ajayappu009·
ಅಯ್ಯೋ ನಿಮ್ಮಅಮ್ಮನ್ Sulebreties ಇದಕ್ಕೆ Qt & Comments ಮಾಡೋಕೆ ಮುಂಚೆ ನೀವು ನಿಮ್ಮ DP ಹಾಕಿದಿರಿ ಅಂತ ತಿಳ್ಕೋಬೇಕು ತಾನೇ,,, ಆ ಕುಡುಕ ದಾಸಯ್ಯ ಜೈಲಿನಲ್ಲಿ ಸತ್ತ ನೀವು ಇಲ್ಲಿ ಪುಗಸಟ್ಟೆ Build up ಬಿಟ್ಟು,,, ನಿಮ್ಮ DP & ನಿಮ್ಮ ನಂಬರ್ ಹಾಕಿ ಆಮೇಲೆ ಸಿಗೋಣ 👍 May 4th ಸಿಗುವ
Kalki@Ajayappu009

ನನ್ನ ನಂಬರ್ Leak ಮಾಡ್ತೀನಿ,, ನನ್ನ ಫೋಟೋ Leak ಮಾಡ್ತೀನಿ ಅಂತ ಹೇಳೋರಿಗೆ ಇದನ್ನು ಹೇಳುತ್ತಾ ಇರೋದು,,, ಅಯ್ಯೋ ಮಾಡೋದು ಆದ್ರೆ ಮಾಡಿ ತಲೆ ಕೆಡಿಸಿಕೊಳ್ಳುವುದಿಲ್ಲ,, & ನನ್ನ ಮೇಲೆ ಕೇಸ್ ಆದ್ರೂ ಕೊಡಿ,,, ನಮ್ಮ ಸಾಹುಕಾರ ( ನಮ್ಮಪ್ಪ ) ಇರೋವರೆಗೂ ತಲೆ ಕೆಡಿಸಿಕೊಳ್ಳಲ,,, ಅದೇನು ಆದ್ರೂ ಮಾಡ್ಕೊಳಿ,, ನಾನು ನೋಡ್ಕೋತೀನಿ,,

ಕನ್ನಡ
1
0
5
221
Khara Boondi
Khara Boondi@khara_boondi·
Me in 2008 Vs What I was listening to
Khara Boondi tweet media
English
4
1
66
5.4K
Madhu Bangarappa
Madhu Bangarappa@Madhu_Bangarapp·
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ...! ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರಗಳು! ​ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ತಗ್ಗಿಸಲು ಮತ್ತು ಪರೀಕ್ಷಾ ಭಯದಿಂದ ಮುಕ್ತಗೊಳಿಸಲು ನಮ್ಮ ಸರ್ಕಾರ ಇಂದು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದೆ ​🖋 ತೃತೀಯ ಭಾಷೆ ಇನ್ಮುಂದೆ 'ಗ್ರೇಡಿಂಗ್' ಮಾತ್ರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ (ಹಿಂದಿ, ಸಂಸ್ಕೃತ, ಉರ್ದು ಸೇರಿದಂತೆ) ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ಈ ವಿಷಯದಲ್ಲಿ 'ಪಾಸ್-ಫೇಲ್' ಎಂಬ ಆತಂಕ ವಿದ್ಯಾರ್ಥಿಗಳಿಗೆ ಇರುವುದಿಲ್ಲ. 🖋ನೈತಿಕ ಶಿಕ್ಷಣಕ್ಕೆ ಆದ್ಯತೆ: ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸಲು ಪ್ರಸಕ್ತ ಸಾಲಿನಿಂದಲೇ 'ನೈತಿಕ ಶಿಕ್ಷಣ' (Moral Science) ಪಠ್ಯವನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರದಿಂದಲೇ ಉಚಿತ ಪುಸ್ತಕಗಳ ವಿತರಣೆ ನಡೆಯಲಿದೆ. 🖋 ಮಕ್ಕಳ ಡಿಜಿಟಲ್ ಸುರಕ್ಷತೆ: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆಯ ನಿರ್ಬಂಧದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆದಿದ್ದು, ಪೋಷಕರು ಈ ಬಗ್ಗೆ ಜಾಗೃತೆ ವಹಿಸಬೇಕೆಂದು ನನ್ನ ಕಳಕಳಿಯ ವಿನಂತಿ. ​ನಮ್ಮ ಗುರಿ: ಒತ್ತಡ ಮುಕ್ತ ಶಿಕ್ಷಣ, ಮೌಲ್ಯಯುತ ಭವಿಷ್ಯ. ​#MadhuBangarappa #EducationReform #KarnatakaEducation #SSLCUpdates #StudentWelfare #MoralScience #NoExamFear
Madhu Bangarappa tweet media
ಕನ್ನಡ
172
331
1.7K
70.4K
Milagro Movies
Milagro Movies@MilagroMovies·
మహా భారతం లో ఏ క్యారక్టర్ అయిన చెయ్యడానికి నేను రెడీ :- Actor #Nagarjuna
Milagro Movies tweet media
తెలుగు
75
161
3.2K
64.4K