
Jimmy McGowda
635 posts

Jimmy McGowda
@Akshobhyaaa
Politics. History. Cinema. Repeat.


More strict actions against paper leaks to come in tomorrow’s Cabinet!



the kannada film industry miserably failed here. 💔



"Qaum ke vaaste" come to my office and get the SIR done. SIR in all muslim majority areas in Karnataka are compromised. Hope @JanataDal_S raise this issue.



@madhumaiya ಕುಮಾರಣ್ಣ ಇರುವ ಜೆಡಿಎಸ್ ಗತಿ ಏನಾಗಿದೆ?? ಬಿಜೆಪಿಯ ಹೈಕಮಾಂಡ್ ನ ಕೆಲ ನಾಯಕರುಗಳ ಹುನ್ನಾರದಿಂದ ಅನವಶ್ಯಕ ಮೈತ್ರಿ ಮಾಡಿಕೊಂಡಿರುವುದರಿಂದ ಕೇಂದ್ರದಲ್ಲಿ ಮಂತ್ರಿ ಸ್ಥಾನ ಪಡೆದು ಸ್ವಲ್ಪ ರಾಜಕೀಯ ಅಸ್ತಿತ್ವ ಉಳಿಸಿಕೊಂಡಿದ್ದಾರೆ,ಆದರೆ ಕಾಂಗ್ರೆಸ್ ತರಹ ಬಿಜೆಪಿಯವರು ತಮಗಿಂತ ಕಡಿಮೆ ಸ್ಥಾನ ಗೆದ್ದ ಪಕ್ಷದವರನ್ನು ಮುಖ್ಯಮಂತ್ರಿ ಮಾಡುವುದು ಕನಸು!!



ಒಕ್ಕಲಿಗರನ್ನು ಕಂಡ ತಕ್ಷಣ ಅಮಿತ್ ಶಾ ಯಾಕೆ ಕಾಲು ಮೇಲೆ ಕಾಲು ಹಾಕಿಬಿಡ್ತಾನೆ. ED/CBI ತನ್ ಹತ್ತಿರ ಇದೆ ಅಂತ ದಿಮಾಕ ಹ್ಯಾಂಗೆ!!? ED/CBI ಭಯ ಇದ್ರು ಇರಬಹುದ?? ಲೋ ಬೋಡಾ ವಸಿ ಮರ್ಯಾದೆ ಕೊಡ್ಲಾ ಅನ್ನೋಕೆ ಆಗಲ್ವಾ ಇವ್ರಿಗೆ


Twitter ನಲ್ಲಿ ಮಾಡಿಬಿಡಿ, ಇನ್ನೂ ಬೇಗ ಆಗುತ್ತೆ 🤡





ಲೇ ತಮ್ಮ Crop ಯಾಕೋ ಮಾಡ್ತೀಯಾ. Still Siddaramaiah Boss ಇದ್ದಂಗೆ ಕುಳಿತಿದ್ದಾರೆ.ಅಂತ ಯಾರಾದ್ರು ಹೇಳ್ತಾರೆ. ಅದಿರಲಿ ನಾನ್ ಸ್ವಾಮಿಗೆ ಅವಮಾನ ಮಾಡಿ ಕೂತಿದ್ದು ಡೈರೆಕ್ಟ್ ಆಗಿ ಹೇಳೋಕೆ/ನೋಡೋಕೆ ನಂಗೆ ಇರಿಸು ಮುರಿಸು ಇದೆ, ನಿನ್ಗೆ ಆಗಲ್ವಾ.🫡 ಅದಕ್ಕೆ ಮುನಿರತ್ನ ಹಾಂಗೆ ಅನ್ನೋದು ನಿಮ್ಮನ್ನಾ!! ಸ್ವಾಮಿಗೆ ಮರ್ಯಾದೆ ಬೇಡ್ವಾ?













