Sabitlenmiş Tweet
Anitha Chandra 🇮🇳
181.9K posts

Anitha Chandra 🇮🇳
@Anitha_Chandraa
Proud Indian #JaiHind 🇮🇳 Namo Fan 🙏 #ಹೆಮ್ಮೆಯ_ಹಿಂದು #ಹಿಂದುತ್ವ🚩#ಕನ್ನಡತಿ💛❤ #JaiShriRam 🚩🙏
Bengaluru Karnataka Katılım Kasım 2017
1.2K Takip Edilen4.9K Takipçiler

Anitha Chandra 🇮🇳 retweetledi

Anitha Chandra 🇮🇳 retweetledi

ನೀರಾವರಿ ವಲಯವನ್ನು ಭ್ರಷ್ಟ @INCKarnataka ಸರ್ಕಾರ ಕಡೆಗಣಿಸಿದ್ದರಿಂದ ಉತ್ತರ ಕರ್ನಾಟಕದ ಬಹುತೇಕ ಏತನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಸರ್ಕಾರದ ನಿರ್ಲಕ್ಷ್ಯದಿಂದ ರೈತರ ಬದುಕು ಬೀದಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ವೀರಭದ್ರೇಶ್ವರ, ಬಸವೇಶ್ವರ ಹಾಗೂ ಅಡವಿಸಿದ್ದೇಶ್ವರ, ಬೆಂಡವಾಡ, ಹನುಮ ಏತನೀರಾವರಿ ಸೇರಿ ಹಲವು ಯೋಜನೆಗಳು ಕುಂಠಿತಗೊಂಡಿವೆ. ನಿರ್ಲಕ್ಷ್ಯದ ವಿರುದ್ಧ ಕೃಷಿಕರು ಪ್ರತಿಭಟಿಸಿದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.!ನಿರ್ಲಜ್ಜ ಹಾಗೂ ರೈತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬಡಿದು ಎಬ್ಬಿಸಲು ಅನ್ನದಾತರು ಹೋರಾಟಕ್ಕೆ ಮುಂದಾಗಿದ್ದಾರೆ.
ನೊಂದು, ಬೆಂದ ರೈತರ ಆಕ್ರೋಶ ರೈತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬಲಿಪಡೆಯದೆ ಇರಲಾರದು.
#CongressFailsKarnataka

ಕನ್ನಡ
Anitha Chandra 🇮🇳 retweetledi

ಮಳೆಗೆ "ಬೆಂಗಳೂರು ಮುಳುಗುತ್ತಿದೆ". ಅಂಡರ್‌ಪಾಸ್‌ಗಳು, ರಸ್ತೆಗಳು ಕೆರೆಯಂತಾಗಿ ಪ್ರಯಾಣಿಕರು ನರಕ ಯಾತನೆ ಅನುಭವಿಸುತ್ತಿದ್ದರೆ ಇತ್ತ @INCKarnataka ಪಕ್ಷದ ನಾಯಕರು ಕುರ್ಚಿ ಕಚ್ಚಾಟದಲ್ಲಿ ತೇಲಾಡುತ್ತಿದ್ದಾರೆ.
ಮಾನ್ಯ @DKShivakumar ಅವರೇ ಇದೇನಾ ತಮ್ಮ ಕನಸಿನ ಬ್ರ್ಯಾಂಡ್ ಬೆಂಗಳೂರು?
#CongressFailsKarnataka
#ಬೆಂಗಳೂರುಮುಳುಗುತ್ತಿದೆ
ಕನ್ನಡ
Anitha Chandra 🇮🇳 retweetledi

தமிழகப் பள்ளி மாணவர்களின் மதிய உணவுத் திட்டத்தில் வழங்கப்படும் முட்டைகளுக்கு, ஆண்டு முழுவதும் ஒரு முட்டைக்கு ₹5.63 என்ற நிலையான விலையை தமிழக அரசு வழங்குகிறது. இந்த நிலையில், கடந்த மார்ச் மாதம் ஒரு முட்டை ₹3.70 என்று விலை குறைந்த போது, ஒப்பந்ததாரர்கள் சுமார் 20 கோடி முட்டைகளை வாங்கி குளிர்சாதன கிடங்குகளில் சேமித்து வைத்திருக்கிறார்கள் என செய்திகள் வெளியாகியுள்ளன.
அதாவது, குறைந்த விலைக்கு பெருமளவில் சேமித்து வைத்து, ஆண்டு முழுவதும், பள்ளி மாணவர்களுக்கு வழங்கத் திட்டமிட்டுள்ளதாகத் தெரிகிறது.
முட்டை என்பது நீண்ட காலம் கெட்டுப் போகாமல் இருக்கும் பொருள் அல்ல. குளிர்சாதனக் கிடங்கில் மாதக்கணக்கில் வைத்திருந்து, பின்னர் தொலைதூர கிராமப்புற பள்ளிகளுக்கு கொண்டு செல்லப்படும் போது அதன் தரம், ஊட்டச்சத்து மற்றும் உணவு பாதுகாப்பு நிச்சயம் பாதிப்புக்குள்ளாகும்.
கடந்த திமுக ஆட்சியில், பள்ளி மாணவர்களுக்கு மதிய உணவுக்கு பல முறை அழுகிய முட்டை வழங்கப்பட்டதைக் கடுமையாகக் கண்டித்திருந்தோம். தவெக ஆட்சியிலும், அதே நிலை தொடராமல் இருக்க வேண்டும். இது வெறும் கொள்முதல் சார்ந்த பிரச்சனை அல்ல. லட்சக்கணக்கான பள்ளிக் குழந்தைகளின் ஆரோக்கியம் மற்றும் பெற்றோரின் நம்பிக்கை சார்ந்ததாகும்.
எனவே, முட்டைகளின் சேமிப்பு காலம், தர பரிசோதனை, போக்குவரத்து மற்றும் விநியோக நிலை குறித்து தமிழக அரசு வெளிப்படையான கண்காணிப்பையும் கடுமையான ஆய்வையும் உடனடியாக மேற்கொள்ள வேண்டும் என்று வலியுறுத்துகிறேன். குழந்தைகளுக்கு வழங்கப்படும் உணவின் தரத்தில், எந்தவித அலட்சியமும் ஏற்க முடியாது.
தமிழ்
Anitha Chandra 🇮🇳 retweetledi

Chief Minister of Tamil Nadu, Thiru @actorvijay met Prime Minister @narendramodi today.
@CMOTamilnadu


English
Anitha Chandra 🇮🇳 retweetledi
Anitha Chandra 🇮🇳 retweetledi

Different parts of India are witnessing soaring temperatures and the challenges that come with it. This heat is harsh on all of us and I urge you all to take as many precautions as possible. Please stay hydrated, keep water with you when stepping out. Offer a glass of water to others. In weather like this, such kindness goes a long way.
English
Anitha Chandra 🇮🇳 retweetledi
Anitha Chandra 🇮🇳 retweetledi

Congratulations to the people of Assam.
Uniform Civil Code has been the BJP’s resolve since the day of its foundation. Under PM Shri @narendramodi Ji's leadership, BJP-led state governments are establishing uniform law for every citizen. I am delighted that after Uttarakhand and Gujarat, Assam too has passed the Uniform Civil Code (UCC) Bill today. On this occasion, I congratulate Chief Minister of Assam Shri @himantabiswa Ji and all the legislators who supported this bill.
We are committed to enshrining the principle of equality before the law in every part of the country.
English
Anitha Chandra 🇮🇳 retweetledi

ಭ್ರಷ್ಟ @INCKarnataka ಆಡಳಿತದಲ್ಲಿ
✅ಸದಾ ಕುರ್ಚಿ ಕಚ್ಚಾಟ
❌ರಾಜ್ಯದ ಅಭಿವೃದ್ಧಿ
ಅಭಿವೃದ್ಧಿ ಶೂನ್ಯ ಆಡಳಿತಕ್ಕೆ ಹೆಸರೇ ಕಾಂಗ್ರೆಸ್.
#CongressFailsKarnataka

ಕನ್ನಡ
Anitha Chandra 🇮🇳 retweetledi

ಮಳೆರಾಯನ ಆರ್ಭಟಕ್ಕೆ ಜನ ತತ್ತರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಕುರ್ಚಿ ಜಗಳದಲ್ಲಿ ಬ್ಯುಸಿ. ಬೆಂಗಳೂರಿನ ರಸ್ತೆಗಳು ಕೆರೆಯಾಗುತ್ತಿದ್ದರೂ, ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಹೈಕಮಾಂಡ್ ತೀರ್ಪಿನದ್ದೇ ಚಿಂತೆ. ಜನಸಾಮಾನ್ಯರ ಗೋಳು ಕೇಳೋರು ಯಾರು?
#CongressFailsKarnataka
#ಬೆಂಗಳೂರುಮುಳುಗುತ್ತಿದೆ
ಕನ್ನಡ
Anitha Chandra 🇮🇳 retweetledi

ಊರ ಮೇಲೆ ಊರು ಬಿದ್ದರೂ ಶಾನುಭೋಗನಿಗೆ ಏನು ಕೇಡು ಎಂಬಂತೆ ಬೆಂಗಳೂರಿನ ಜನತೆ ಸಂಕಷ್ಟದಲ್ಲಿದ್ದರೂ ಸಿಎಂ @siddaramaiah ಹಾಗೂ ಡಿಸಿಎಂ @DKShivakumar ಅವರಿಗೆ ಕುರ್ಚಿಯದ್ದೇ ಚಿಂತೆ.
#CongressFailsKarnataka

ಕನ್ನಡ
Anitha Chandra 🇮🇳 retweetledi

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಕ್ರಮ ನುಸುಳುಕೋರರ ವಿರುದ್ಧ ಬಿಗಿ ಆ‍್ಯಕ್ಷನ್ ಆರಂಭವಾಗಿದೆ. ಬಿಜೆಪಿ ಸರ್ಕಾರದ “ಡಿಟೆಕ್ಟ್, ಡಿಲೀಟ್ ಮತ್ತು ಡಿಪೋರ್ಟ್” ನೀತಿಯಿಂದಾಗಿ ವಲಸಿಗರಲ್ಲಿ ಬಂಧನದ ಭೀತಿ ಎದುರಾಗಿದ್ದು, ಗಂಟುಮೂಟೆ ಕಟ್ಟಿಕೊಂಡು ಮರಳಿ ಸ್ವದೇಶಕ್ಕೆ ತೆರಳಲು ಗಡಿ ಪ್ರದೇಶದಲ್ಲಿ ಜಮಾಯಿಸಿದ್ದಾರೆ.
ಅಕ್ರಮ ವಲಸಿಗರನ್ನು ಬಂಧಿಸಿಡಲು ಪಶ್ಚಿಮ ಬಂಗಾಳದ 23 ಜಿಲ್ಲೆಗಳಲ್ಲಿ ಗೃಹ ಇಲಾಖೆಯು ಹೋಲ್ಡಿಂಗ್ ಸೆಂಟರ್‌ಗಳನ್ನು (Detention Camps) ಸ್ಥಾಪಿಸಲು ಸೂಚಿಸಿದೆ. ನಕಲಿ ದಾಖಲೆ ಹೊಂದಿರುವವರು ಸಿಕ್ಕಿಬೀಳುವ ಭಯದಿಂದ ಸ್ವಯಂಪ್ರೇರಿತರಾಗಿ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ.
ಬಿಜೆಪಿ ಸರ್ಕಾರದ ಕಠಿಣ ಆಡಳಿತಾತ್ಮಕ ಸಂದೇಶವು ದಶಕಗಳಿಂದ ರಾಜಾರೋಷವಾಗಿ ಮೆರೆಯುತ್ತಿದ್ದ ಅಕ್ರಮ ವಲಸಿಗರ ಎದೆಯಲ್ಲಿ ಭಯ ಹುಟ್ಟಿಸಿದ್ದು, ಬಂಗಾಳದಲ್ಲಿ ರಾಷ್ಟ್ರೀಯ ಭದ್ರತೆ ಮತ್ತಷ್ಟು ಬಲಗೊಳ್ಳುತ್ತಿದೆ. ಕರುನಾಡಿನಲ್ಲೂ ಅಕ್ರಮ ವಲಸಿಗರಿಗೂ ಮೂಗುದಾರ ಹಾಕಲು ಮತ್ತೆ ಬಿಜೆಪಿ ಸರ್ಕಾರ ಬರಬೇಕಿದೆ.

ಕನ್ನಡ
Anitha Chandra 🇮🇳 retweetledi

ಬರೋಬ್ಬರಿ ₹39,437 ಕೋಟಿ ಮೌಲ್ಯದ ಬೆಂಗಳೂರು ಕಸದ ಹಗರಣ!
ಹಣಕಾಸು ಇಲಾಖೆಯ ಎಚ್ಚರಿಕೆಗಳನ್ನು ಕಡೆಗಣಿಸಿ, ಕೇವಲ ದೆಹಲಿಯ ಒಬ್ಬನೇ ಗುತ್ತಿಗೆದಾರನಿಗೆ 30 ವರ್ಷಗಳ ಕಾಲ ಘನತ್ಯಾಜ್ಯ ನಿರ್ವಹಣೆಯ ಏಕಸ್ವಾಮ್ಯದ ಗುತ್ತಿಗೆಯನ್ನು @INCKarnataka ಸರ್ಕಾರ ನೀಡಿದ್ದೇಕೆ?
"ಕಸದ ಮಾಫಿಯಾ" ಇದೆ ಎಂದು ಸ್ವತಃ ಹೇಳಿದ್ದ ಡಿಸಿಎಂ @DKShivakumar ಅವರೇ, ಸಂಪುಟ ಸಭೆಯ ಕೊನೆ ನಿಮಿಷದಲ್ಲಿ ಇತರ ಸಚಿವರಿಗೂ ಸರಿಯಾದ ಮಾಹಿತಿ ನೀಡದೆ ಗುಟ್ಟಾಗಿ ಇದಕ್ಕೆ ಒಪ್ಪಿಗೆ ನೀಡಿದ್ದೇಕೆ? ಇದು ತೆರಿಗೆದಾರರ ಹಣದ ಲೂಟಿಯಲ್ಲವೇ?
#BengaluruGarbageScam #CorruptionFreeKarnataka
ಕನ್ನಡ
Anitha Chandra 🇮🇳 retweetledi

ಹಳೇ ಚಿನ್ನತಂಬಿ ಸ್ಟಾಲಿನ್ ಎದುರು ಬಾಯಿ ಮುಚ್ಚಿಕೊಂಡಿದ್ದ ಸಿಎಂ @siddaramaiah ಹಾಗೂ ಡಿಸಿಎಂ @DKShivakumar ಅವರು, ಈಗ ಹೊಸ ಚಿನ್ನತಂಬಿ ಜೋಸೆಫ್ ವಿಜಯ್ ಅವರ ಎದುರು ಸಹ ಬಾಯಿ ಮುಚ್ಚಿಕೊಂಡಿದ್ದಾರೆ.
ಮೇಕೆದಾಟು ವಿಚಾರದಲ್ಲಿ ಅನಗತ್ಯವಾಗಿ ಕ್ಯಾತೆ ತೆಗೆಯುವ ತಮಿಳುನಾಡಿಗೆ ಅದರದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡುವ ದಮ್ಮು ಹಾಗೂ ತಾಕತ್ತು ನಿಮಗಿಲ್ಲವೇ @INCKarnataka..??
#NadadrohiCongress

ಕನ್ನಡ


