ArunKumar Puthila

2K posts

ArunKumar Puthila banner
ArunKumar Puthila

ArunKumar Puthila

@ArunPuthila

Official Twitter Account | Nationalist ರಾಷ್ಟ್ರ ಸೇವೆಗೆ ಬದುಕು ಸಮರ್ಪಿತ 🚩

पुत्तुर, भारत Katılım Mart 2017
198 Takip Edilen5.4K Takipçiler
ArunKumar Puthila
ArunKumar Puthila@ArunPuthila·
ಕಬಕ ವಿದ್ಯಾಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮತಾಂದರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಗಣೇಶ್ ಭಟ್ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ವಿವರ ಪಡೆದು, ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಅಪರಾಧಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದೆವು,
ArunKumar Puthila tweet media
ಕನ್ನಡ
0
0
0
135
ArunKumar Puthila
ArunKumar Puthila@ArunPuthila·
ಅನಾರೋಗ್ಯದಲ್ಲಿರುವ ಸಂಪ್ಯ ಕರಿಮೊಗರು ನಿವಾಸಿ ಗಣೇಶ್ ಎಂಬವರಿಗೆ "ಅರುಣ ಸಾರಥಿ" ಸಂಘಟನೆಯ ವತಿಯಿಂದ 10,000 ರೂಪಾಯಿ ಧನಸಹಾಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಕೋಶಾಧಿಕಾರಿ ರೂಪೇಶ್ ನಾೖಕ್, ಪ್ರಮುಖರಾದ ಅನಿಲ್ ಗೌಡ ತೆಂಕಿಲ, ಸಂದೇಶ್ ನಾೖಕ್ ಕೆಯ್ಯೂರು, ತೀರ್ಥರಾಮ ಜಿಡೆಕಲ್ಲು, ಸ್ವಸ್ತಿಕ್ ಗೌಡ ತಾರಿಗುಡ್ಡೆ, ಗುರುಪ್ರಸಾದ್ ದೊಡ್ಡಡ್ಕ ಮೊದಲಾದವರು ಉಪಸ್ಥಿತರಿದ್ದರು.
ArunKumar Puthila tweet media
ಕನ್ನಡ
0
0
4
94
ArunKumar Puthila
ArunKumar Puthila@ArunPuthila·
ಅನಾರೋಗ್ಯದಲ್ಲಿರುವ ಕಬಕ ಓಜಾಲ ನಿವಾಸಿ ಕಿರಣ್ ಗೌಡ ಎಂಬವರಿಗೆ "ಅರುಣ ಸಾರಥಿ" ಸಂಘಟನೆಯ ವತಿಯಿಂದ 10,000 ರೂಪಾಯಿ ಧನಸಹಾಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಕೋಶಾಧಿಕಾರಿ ರೂಪೇಶ್ ನಾೖಕ್, ಪ್ರಮುಖರಾದ ಅನಿಲ್ ಗೌಡ ತೆಂಕಿಲ, ಸಂದೇಶ್ ನಾೖಕ್ ಕೆಯ್ಯೂರು, ತೀರ್ಥರಾಮ ಜಿಡೆಕಲ್ಲು, ಸ್ವಸ್ತಿಕ್ ಗೌಡ ತಾರಿಗುಡ್ಡೆ, ಗುರುಪ್ರಸಾದ್ ದೊಡ್ಡಡ್ಕ ಮೊದಲಾದವರು ಉಪಸ್ಥಿತರಿದ್ದರು.
ArunKumar Puthila tweet media
ಕನ್ನಡ
0
0
1
71
ArunKumar Puthila
ArunKumar Puthila@ArunPuthila·
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯದಿಂದಿರುವ ಕೆದಂಬಾಡಿ ಗ್ರಾಮದ ಕಮಲಾಕ್ಷ ಆಚಾರ್ಯ ಅವರಿಗೆ ಆರ್ಥಿಕ ಸಹಕಾರದ ಚೆಕ್ ಹಸ್ತಾಂತರ ಮಾಡಲಾಯಿತು.
ArunKumar Puthila tweet media
ಕನ್ನಡ
0
0
2
70
ArunKumar Puthila
ArunKumar Puthila@ArunPuthila·
ಅತೀ ಹೆಚ್ಚು ಅಂಕ ಗಳಿಸಿದ ಪಾಣಾಜೆ ವಡ್ಯ ಸರಕಾರಿ ಶಾಲೆಯ ವಿದ್ಯರ್ಥಿಗಳನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ArunKumar Puthila tweet mediaArunKumar Puthila tweet media
ಕನ್ನಡ
0
0
6
149
ArunKumar Puthila
ArunKumar Puthila@ArunPuthila·
ನಮ್ಮೂರಿನ ಯುವಕ ಮೊನ್ನೆ ಪುತ್ತೂರು ಜಾತ್ರೆಯ ವೇಳೆ ಸಂಭವಿಸಿದ ಪಟಾಕಿ ದುರಂತದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದೆವು.ಆಸ್ಪತ್ರೆಯ ವೈದ್ಯಕೀಯ ಚಿಕಿತ್ಸೆಗೆ ಟ್ರಸ್ಟ್‌ನಿಂದ ಆರ್ಥಿಕ ಸಹಕಾರ ನೀಡಲಾಯಿತು. ಈ ಆಕಸ್ಮಿಕ ಪಟಾಕಿ ದುರಂತದಲ್ಲಿ ಗಾಯಗೊಂಡಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸುತ್ತೇನೆ. ಯುವಕರ ಹುಡುಗಾಟದಿಂದಲೇ ಈ ದುರಂತ ಸಂಭವಿಸಿದೆ ಎಂಬ ಮಾತುಗಳು ಸರಿಯಲ್ಲ. ಅಮಾಯಕರನ್ನು ಈ ರೀತಿಯಾಗಿ ಅಪರಾಧಿಗಳಂತೆ ಚಿತ್ರಿಸುವುದು ಸೂಕ್ತವಲ್ಲ..
ArunKumar Puthila tweet media
ಕನ್ನಡ
0
0
6
138
ArunKumar Puthila
ArunKumar Puthila@ArunPuthila·
ರಾಷ್ಟ್ರಿಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರರಾದ ದಿ. ಮಾಣಿಲ ವೆಂಕಪ್ಪ ನಾಯ್ಕಅವರ ಪುತ್ರ ಗೋವಿಂದ ನಾಯ್ಕ ಅವರ ಮನೆ ನಿರ್ಮಾಣಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ರೂ 25,000 ಚೆಕ್ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಪ್ರಮುಖರಾದ ಗಣೇಶ್ ಭಟ್, ರಾಜೇಶ್ ಕರವೀರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ArunKumar Puthila tweet mediaArunKumar Puthila tweet media
ಕನ್ನಡ
0
0
7
133
ArunKumar Puthila retweetledi
Amit Shah
Amit Shah@AmitShah·
There will be no injustice to any southern states. Delimitation Bill, 2026 will benefit them. The numbers of MP's from Southern India will increase to 195 from 129.
English
261
860
2K
1M
ArunKumar Puthila retweetledi
Narendra Modi
Narendra Modi@narendramodi·
Reservation for women in legislative bodies is the need of the hour! This will make our democracy even more vibrant and participative. Any delay in bringing this reservation will be deeply unfortunate. Expressed my thoughts on the issue in this Op-Ed. nm-4.com/Tbn4Gs
English
1.8K
3.9K
17.9K
2M
ArunKumar Puthila
ArunKumar Puthila@ArunPuthila·
ನೂರಾರು ಟೀಕೆಗಳು, ಅವಮಾನಗಳು-ಅಪಮಾನಗಳು, ರಾಜಕೀಯ ಒತ್ತಡಗಳ ನಡುವೆಯೂ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿಂದ ಸಂಗಮ ಕ್ಷೇತ್ರ ಉಪ್ಪಿನಂಗಡಿಯಲ್ಲಿ ಸಂಪನ್ನಗೊಂಡ ಚತುಃ ಪವಿತ್ರ ನಾಗಮಂಡಲೋತ್ಸವ.🚩
ಕನ್ನಡ
0
2
13
158
ArunKumar Puthila
ArunKumar Puthila@ArunPuthila·
ಹನುಮಗಿರಿಯಲ್ಲಿ ನಡೆಯಲಿರುವ ಬ್ರಹ್ಮಕಲಸಕ್ಕೆ ಪೂರ್ವಭಾವಿಯಾಗಿ ನಡೆಯುತ್ತಿರುವ ಶ್ರೀರಾಮ ಹನುಮಜ್ಯೋತಿ ರಥ ಇಂದು ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದು ರಥವನ್ನು ಸ್ವಾಗತಿಸಲಾಯಿತು.
ArunKumar Puthila tweet mediaArunKumar Puthila tweet mediaArunKumar Puthila tweet media
ಕನ್ನಡ
0
0
9
119
ArunKumar Puthila
ArunKumar Puthila@ArunPuthila·
ಹಿಂದುಗಳಾಗಿ ಬಾಳದಿದ್ದರೆ ಸರ್ವನಾಶವಾದಿತು- ಡಾ. ಶಿವಕುಮಾರ ಮಹಾಸ್ವಾಮೀಜಿ ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಅವರಿಗೆ ನಮನಗಳು.
ArunKumar Puthila tweet media
ಕನ್ನಡ
0
1
18
111
ArunKumar Puthila
ArunKumar Puthila@ArunPuthila·
ವಾಹನ ಅಪಘಾತದಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಿತ್ತೂರಿನ ಕೃಷ್ಣಬಂಗೇರ ಮತ್ತು ಅಶೋಕ್ ರವರನ್ನು ಭೇಟಿ ಮಾಡಿ ಅರೋಗ್ಯ ವಿಚಾರಿಸಿದೆವು.
ArunKumar Puthila tweet mediaArunKumar Puthila tweet mediaArunKumar Puthila tweet media
ಕನ್ನಡ
0
0
2
121
ArunKumar Puthila retweetledi
Narendra Modi
Narendra Modi@narendramodi·
This is an outstanding speech by the Home Minister, Shri Amit Shah Ji, filled with important facts, historical context and the efforts of our Government in the last decade. For decades, the retrograde Maoist ideology had an adverse impact on the development of several regions. Left Wing Extremism has ruined the future of countless youngsters. In the last decade, our Government has worked towards uprooting this menace and at the same time ensuring the fruits of development reach areas affected by Naxalism. We will keep focusing on furthering good governance and ensuring peace and prosperity for all.
Amit Shah@AmitShah

Speaking in the Lok Sabha on India’s Decisive Fight Against Naxalism, under the Leadership of PM Shri @narendramodi Ji. twitter.com/i/broadcasts/1…

English
1.2K
7.9K
30.8K
1.6M
ArunKumar Puthila
ArunKumar Puthila@ArunPuthila·
ಪ್ರತಿಷ್ಠಿತ ಸ್ವರ್ಣೋದ್ಯಮ ಸಂಸ್ಥೆ ಭೀಮಾ ಜ್ಯುವೆಲ್ಲರ್ಸ್ ಅವರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಗೆ ನೂತನ ಜೀವ ರಕ್ಷಕ ವಾಹನವನ್ನು ಹಸ್ತಾಂತರಿಸಿದರು ಭೀಮಾ ಸಂಸ್ಥೆಗೆ ಧನ್ಯವಾದಗಳು. ನೀವು ನಮ್ಮ ಟ್ರಸ್ಟ್ ನ ಮೇಲೆ ಇಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಸಮಾಜಕ್ಕೆ ಸೇವೆ ನೀಡುತ್ತೇವೆ.
ArunKumar Puthila tweet mediaArunKumar Puthila tweet media
ಕನ್ನಡ
0
2
11
130
ArunKumar Puthila
ArunKumar Puthila@ArunPuthila·
ಇಂದು ಸಂಜೆ ಸುರಿದ ಬಾರಿ ಮಳೆ,ಗಾಳಿಗೆ ತೆಂಗಿನ ಮರ ಬಿದ್ದು ಅಪಾರ ನಷ್ಟ ಅನುಭವಿಸಿರುವ ಮುಕ್ವೆ ಮಾದವರವರ ಮನೆಗೆ ಭೇಟಿ ನೀಡಿ ಕಾರ್ಯಕರ್ತರ ಜೊತೆ ಸೇರಿ ಮರ ತೆರವು ಮಾಡಲು ಸಹಕರಿಸಿದೆವು. ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಕ್ಷಣ ಬೇಕಾದ ವ್ಯವಸ್ಥೆ ಮಾಡಲು ವಿನಂತಿಸಲಾಯಿತು.
ArunKumar Puthila tweet mediaArunKumar Puthila tweet mediaArunKumar Puthila tweet mediaArunKumar Puthila tweet media
ಕನ್ನಡ
0
0
9
162
ArunKumar Puthila
ArunKumar Puthila@ArunPuthila·
ಗುಜರಾತ್ ಮಾದರಿಯಿಂದ ರಾಷ್ಟ್ರ ನಾಯಕತ್ವದವರೆಗೆ - ಸೇವೆ, ಸಂಪರ್ಕ ಮತ್ತು ನಿರಂತರ ಅಭಿವೃದ್ಧಿಯ ಪ್ರೇರಣಾ ಯಾತ್ರೆ ! #PradhanSevakModi
ArunKumar Puthila tweet media
ಕನ್ನಡ
0
1
4
59
ArunKumar Puthila retweetledi
Hardeep Singh Puri
Hardeep Singh Puri@HardeepSPuri·
International crude prices have gone through the roof in the last 1 month from around 70 dollars/barrel to around 122 dollars/barrel. Consequently, petrol and diesel prices for consumers have gone up all over the world. Prices have increased by around 30%-50% in South East Asian countries, 30% in North American countries, 20% in Europe and 50% in African countries. The Modi Government had two choices- either increase prices drastically for citizens of Bharat as all other nations have done or bear the brunt on its finances so that Indian citizen is insulated from international volatility. Hon’ble Prime Minister @narendramodi Ji, in keeping with his Government’s commitment of last 4 years since the conflict in Russia-Ukraine started, decided to take a hit on its own finances again to safeguard the Indian citizen. Government has taken a huge hit on it taxation revenues to ensure very high losses of oil companies (approximately 24 Rs/litre for petrol and 30 Rs/litre for diesel) at this time of sky high international prices are reduced. At the same time, export tax has been levied as international prices of petrol and diesel have skyrocketed and any refinery exporting to foreign nations will have to pay export tax. My gratitude to Hon’ble PM Narendra Modi Ji and Hon’ble FM @nsitharaman Ji for this very timely, bold and visionary decision!
English
4.2K
4.3K
17.6K
2.3M
ArunKumar Puthila
ArunKumar Puthila@ArunPuthila·
ಉಪ್ಪಿನಂಗಡಿಯಲ್ಲಿ ನಡೆಯಲಿರುವ ನಾಗಮಂಡಲದ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡೆವು.
ArunKumar Puthila tweet mediaArunKumar Puthila tweet mediaArunKumar Puthila tweet mediaArunKumar Puthila tweet media
ಕನ್ನಡ
0
0
4
67