ATI MYSURU

2.7K posts

ATI MYSURU banner
ATI MYSURU

ATI MYSURU

@AtiMysuru

The Administrative Training Institute(ATI) Mysuru,ATI is the apex training institute of the Government of Karnataka.

Lalith mahal Mysuru Katılım Ekim 2019
29 Takip Edilen353 Takipçiler
ATI MYSURU
ATI MYSURU@AtiMysuru·
A 5 days national level (SCP) course on Design of Training (DoT) was conducted from 9-13 March, 2026 at Administrative Training Institute Mysore.
ATI MYSURU tweet media
English
0
0
0
37
ATI MYSURU
ATI MYSURU@AtiMysuru·
"10 IAS probationers of 2025 batch from LBSNAA visited ATI Mysore as part of their Winter study tour on March 14, 2026. They were welcomed by Smt. Satyashree, Joint Director (Admin) was present on the occasion”.
ATI MYSURU tweet mediaATI MYSURU tweet mediaATI MYSURU tweet media
English
0
0
1
39
ATI MYSURU
ATI MYSURU@AtiMysuru·
ATI LIBRARY 9:11 AM (3 hours ago) to me A special 5 days training programme on " Thematic Programme District Specific Disaster Management Plan: Bidar and Bagalakote Districts "was successfully conducted from 02.03.2026 to 06.03.2026 by the CDM, ATI Mysore.
ATI MYSURU tweet media
English
0
0
0
51
ATI MYSURU
ATI MYSURU@AtiMysuru·
A special 3 days training programme on "Management of Large Congregations (Stampede) Risk Reduction" was successfully conducted from 05.03.2026 to 07.03.2026 by the Centre for Disaster Management, ATI Mysore.
ATI MYSURU tweet media
English
0
0
0
19
ATI MYSURU
ATI MYSURU@AtiMysuru·
ಆಡಳಿತ ತರಬೇತಿ ಸಂಸ್ಥೆ, ಮೈಸೂರು ವತಿಯಿಂದ ದಿನಾಂಕ: 09.03.2026 ರಿಂದ 18.03.2026 ರಂದು “ಭಾರತೀಯ ಅರಣ್ಯ ಸೇವೆ (IFS) ಯ 2024–26ನೇ ಬ್ಯಾಚ್‌ನ ಕರ್ನಾಟಕ ಕ್ಯಾಡರ್‌ನ ಪ್ರಶಿಕ್ಷಣಾರ್ಥಿಗಳಿಗೆ ಆಡಳಿತಾತ್ಮಕ ತರಬೇತಿ – ಕರ್ನಾಟಕ ಕೆಡರ್ " ಎಂಬ ತರಬೇತಿಯನ್ನ್ನು ಹಮ್ಮಿಕೊಳ್ಳಲಾಗಿತ್ತು.
ATI MYSURU tweet media
ಕನ್ನಡ
0
0
0
33
ATI MYSURU
ATI MYSURU@AtiMysuru·
ಆಡಳಿತ ತರಬೇತಿ ಸಂಸ್ಥೆ, ಮೈಸೂರು ವತಿಯಿಂದ ದಿನಾಂಕ: 03.03.2026 ರಿಂದ 05.03.2026 ರಂದು “ನ್ಯಾಯಾಲಯದ ಕಾರ್ಯವಿಧಾನ" ಎಂಬ ತರಬೇತಿಯನ್ನ್ನು ಹಮ್ಮಿಕೊಳ್ಳಲಾಗಿತ್ತು.
ATI MYSURU tweet media
ಕನ್ನಡ
0
0
0
42
ATI MYSURU
ATI MYSURU@AtiMysuru·
A special 5 days training programme on " Thematic Programme District Specific Disaster Management Plan: Dharaawada, Kalaburagi and Chikkamagaluru Districts "was successfully conducted from 23.02.2026 to 27.02.2026 by the Centre for Disaster Management, ATI Mysoe.
ATI MYSURU tweet media
English
0
0
0
59
ATI MYSURU
ATI MYSURU@AtiMysuru·
ದಿನಾಂಕ: 16.02.2026 ರಿಂದ 27.02.2026 ರವರೆಗೆ “ಸಾಮಾರ್ಥ್ಯ ಅಭಿವೃದ್ಧಿ ತರಬೇತಿ” 2 ವಾರಗಳ ತರಬೇತಿ ತರಬೇತಿ ಕಾರ್ಯಕ್ರಮವನ್ನು ಆಡಳಿತ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ATI MYSURU tweet media
ಕನ್ನಡ
0
0
1
24
ATI MYSURU
ATI MYSURU@AtiMysuru·
ಸಂಸ್ಥೆಯು ಉನ್ನತ ಶಿಕ್ಷಣ ಇಲಾಖೆ, ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶನಾಲಯ, ಕಂದಾಯ ಇಲಾಖೆ, ಕೈಗಾರಿಕೆ ಮತ್ತು ತರಬೇತಿ ಉದ್ಯೋಗ ಇಲಾಖೆ, ಕರ್ನಾಟಕ ಪೊಲೀಸ್ ಇಲಾಖೆ ಮತ್ತು ಇಲಾಖೆಯ ರೇಷ್ಮೆ ಇಲಾಖೆಗಳ ಒಟ್ಟು 26 ಅಧಿಕಾರಿಗಳಿಗೆ ದಿನಾಂಕ: 24.02.2026 ರಿಂದ 26.02.2026 ರವರೆಗೆ ನಡೆಸಿದೆ
ATI MYSURU tweet media
ಕನ್ನಡ
0
0
0
35
ATI MYSURU
ATI MYSURU@AtiMysuru·
ಆಡಳಿತ ತರಬೇತಿ ಸಂಸ್ಥೆಯು ಅಬಕಾರಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಒಟ್ಟು 31 ಅಧಿಕಾರಿಗಳಿಗೆ ದಿನಾಂಕ:17.02.2026 ರಿಂದ 19.02.2026 ರವರೆಗೆ 03 ದಿನಗಳ ಅವಧಿಗೆ “ಸೇವೋತ್ತಮ” ತರಬೇತಿಯನ್ನು ನಡೆಸಿದೆ
ATI MYSURU tweet media
ಕನ್ನಡ
0
0
0
24
ATI MYSURU
ATI MYSURU@AtiMysuru·
ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರವು 17.02.2026 ರಿಂದ 21.02.2026 ರವರೆಗೆ " ಜಿಲ್ಲಾ ನಿರ್ದಿಷ್ಟ ವಿಪತ್ತು ನಿರ್ವಹಣೆ ಯೋಜನೆ (ಬೆಳಗಾವಿ ಮತ್ತು ಬೆಂಗಳೂರು ನಗರ ಜಿಲ್ಲೆಗಳಿಗೆ) ವಿಷಯಾಧಾರಿತ ಕಾರ್ಯಕ್ರಮ "ದ ಕುರಿತು 5 ದಿನಗಳ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ATI MYSURU tweet media
ಕನ್ನಡ
0
0
0
24
ATI MYSURU
ATI MYSURU@AtiMysuru·
ದಿನಾಂಕ 09.02.2026 ರಿಂದ 13.02.2026ರ ವರೆಗೆ 5 ದಿನಗಳ ಕಾಲ ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ “ವ್ಯವಸ್ಥಾಪನ ಅಭಿವೃದ್ದಿ ತರಬೇತಿ – ಹಣಕಾಸು ನಿರ್ವಹಣೆ” ಎಂಬ ತರಬೇತಿ ಕಾರ್ಯಕ್ರಮದ ಗುಂಪು ಛಾಯಚಿತ್ರ
ATI MYSURU tweet media
ಕನ್ನಡ
0
0
0
27
ATI MYSURU
ATI MYSURU@AtiMysuru·
ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ “ ವ್ಯವಸ್ಥಾಪನಾ ಅಭಿವೃದ್ಧಿ ತರಬೇತಿ - ಆಡಳಿತ ನಿರ್ವಹಣೆ” ಎಂಬ ತರಬೇತಿ ಕಾರ್ಯಕ್ರಮವನ್ನು ದಿನಾಂಕ: 09-02-2026 ರಿಂದ 13-02-2026 (05 ದಿನಗಳ) ವರೆಗೆ  ಹಮ್ಮಿಕೊಂಡು ಪೂರ್ಣಗೊಳಿಸಲಾಗಿರುತ್ತದೆ.
ATI MYSURU tweet media
ಕನ್ನಡ
0
0
1
36
ATI MYSURU
ATI MYSURU@AtiMysuru·
The National level course on Introduction to Systematic Approach to Training (SAT) was conducted by Administrative Training Institute, Mysuru from 11-13 February, 2026.
ATI MYSURU tweet media
English
0
0
2
43
ATI MYSURU
ATI MYSURU@AtiMysuru·
ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಕರ್ನಾಟಕ ಸರ್ಕಾರದ ಸರ್ಕಾರಿ ಅಧಿಕಾರಿಗಳಿಗೆ ತರಬೇತಿಯನ್ನು ನೀಡುವ ಪ್ರಮುಖ ತರಬೇತಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ನಡೆಸುತ್ತಿರುವ ಇ-ಆಡಳಿತದಿಂದ ಉತ್ತಮ ಆಡಳಿತ ತರಬೇತಿ ಕಾರ್ಯಕ್ರಮದ ದಿನಾಂಕ: 10.02.2026 ರಿಂದ 12.02.2026 ರವರೆಗೆ 03 ದಿನದ ತರಬೇತಿ ಏರ್ಪಡಿಸಲಾಗಿತ್ತು.
ATI MYSURU tweet media
ಕನ್ನಡ
0
0
0
39
ATI MYSURU
ATI MYSURU@AtiMysuru·
ದಿನಾಂಕ: 09.02.2026 ರಿಂದ 13.02.2026ರ ವರೆಗೆ 5 ದಿನಗಳ ಕಾಲ ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ “ವ್ಯವಸ್ಥಾಪನ ಅಭಿವೃದ್ದಿ ತರಬೇತಿ – ಹಣಕಾಸು ನಿರ್ವಹಣೆ” ಎಂಬ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ನಡೆಸಲಾಗುತ್ತಿದೆ.
ATI MYSURU tweet media
ಕನ್ನಡ
0
0
0
29
ATI MYSURU
ATI MYSURU@AtiMysuru·
A 5-day training program on " ToT on Rural Disaster Resilience and Climate Risk Mitigation" was organized by the Centre for Disaster Management of the Administrative Training Institute, Mysore from 03.02.2026 to 07.02.2026 by Dr. Ashoka S. Sanganal.
ATI MYSURU tweet media
English
0
0
0
39
ATI MYSURU
ATI MYSURU@AtiMysuru·
ಆಡಳಿತ ತರಬೇತಿ ಸಂಸ್ಥೆಯಲ್ಲಿ ದಿನಾಂಕ 09.02.2026 ರಿಂದ 13.02.2026 ರವರೆಗೆ 5 ದಿನಗಳ ಅವಧಿಯ “ವ್ಯವಸ್ಥಾಪನಾ ಅಭಿವೃದ್ಧಿ ತರಬೇತಿ- ಆಡಳಿತ ನಿರ್ವಹಣೆ / Management Development Program on Administrative Management” ತರಬೇತಿ ಕಾರ್ಯಕ್ರಮವನ್ನು ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು
ATI MYSURU tweet media
ಕನ್ನಡ
0
0
1
31