ದಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತಿಬೆಲೆ ಗ್ರಾಮದಲ್ಲಿ ಮುಂಬರುವ ಅತ್ತಿಬೆಲೆ ಕರಗ ಉತ್ಸವ ವಿಶೇಷವಾಗಿ ಶಾಂತಿ ಸಭೆ ನಡೆಸಲಾಯಿತು, ಸಭೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಗ್ರಾಮಸ್ಥರು ಹಾಜರಿದ್ದರು.
#attibele#anekal#police#shantisabhe#karaga
ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜಾಗರೂಕರಾಗಿ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗಿರುತ್ತದೆ.
ರಸ್ತೆಯ ಮೇಲಿನ ಒಂದು ಕ್ಷಣದ ಮನೋರಂಜನೆಯಿಂದ ಜೀವನದಲ್ಲಿ ತುಂಬಲಾರದ ನಷ್ಟ ತೆರಬೇಕಾದೀತು ಎಚ್ಚರಿಕೆ .
#RoadRageAwareness#DriveSafe#SafetyFirst
ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮತ್ತು ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲಾಗಿರುತ್ತದೆ.
*"ವೇಗವು ರೋಮಾಂಚನ ನೀಡಬಹುದು, ಆದರೆ ಸುರಕ್ಷತೆಯು ಜೀವ ನೀಡುತ್ತದೆ"*
#bengaluruDistrictpolice#Attibele#Anekaltaluku#Police#KSP
ಅತ್ತಿಬೆಲೆ ಠಾಣಾ ವ್ಯಾಪ್ತಿಯ ಬಳ್ಳೂರು ಗ್ರಾಮದ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ರಥೋತ್ಸವ ಉತ್ಸವ ಹಮ್ಮಿಕೊಂಡಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.
#Attibele#Balluru#police#Anekal#bandobast
ತಮಿಳುನಾಡಿನ ಸಾರ್ವತ್ರಿಕ ಚುನಾವಣೆ ನಿಮಿತ್ತ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ತಿಬೆಲೆ, TVS ಮತ್ತು ಸಮಂದೂರು ಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನ ಪರಿಶೀಲನೆಗೆ ಸಿಬ್ಬಂದಿ ನೇಮಕ ಮಾಡಲಾಯಿತು.
#Attibele#Anekal#checkpost#tamilunadu#election2026
ಈ ದಿನ ಅತ್ತಿಬೆಲೆ ಪೊಲೀಸ್ ಠಾಣಾ ಮಟ್ಟದ MOB ಆಸಾಮಿಗಳ ಪರೇಡ್ ಹಮ್ಮಿಕೊಂಡಿದ್ದು, ಸದರಿ ಆಸಾಮಿಗಳ ಗುಣನಡತೆ ಮತ್ತು ಪ್ರಕರಣಗಳಲ್ಲಿ ಭಾಗಿ ಆಗದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು.
#Attibele#Anekal#MOB#police
ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಸಂದ್ರ ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಬ್ಯಾಂಕ್ 12 ನಿರ್ದೇಶಕರ ಚುನಾವಣೆ ಅಂಗವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಯಿತು.
#Attibele#Anekal#election#mayasandra#police
ಈ ದಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಸಂದ್ರ ಗ್ರಾಮದಲ್ಲಿ ಮುಂಬರುವ ಮಾಯಸಂದ್ರ ಕರಗ ಉತ್ಸವ ಮತ್ತು ಜಾತ್ರಾ ಮಹೋತ್ಸವದ ವಿಶೇಷವಾಗಿ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ಶಾಂತಿ ಸಭೆ ನಡೆಸಲಾಯಿತು, ಸಭೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಗ್ರಾಮಸ್ಥರು ಹಾಜರಿದ್ದರು.
#Attibele#Anekal#mayasandra#shantisabhe#karaga
ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕಾರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲಾಗಿರುತ್ತದೆ.
*ರಸ್ತೆಗಳಿರುವುದು ಸಂಚಾರಕ್ಕಾಗಿಯೇ ಹೊರತು ಸಂಚಕಾರ ತಂದೊಡ್ಡಲು ಅಲ್ಲಾ. ಸಂಚಾರ ನಿಯಮಗಳನ್ನು ಪಾಲಿಸಿ ಉತ್ತಮ ನಾಗರೀಕರಾಗಿ*
#HaveCivicSense#ObeyTheTrafficRules#RoadRage
ಈ ದಿನ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮುಂಬರುವ ಯುಗಾದಿ ಹಬ್ಬ ಮತ್ತು ರಂಜಾನ್ ಹಬ್ಬದ ನಿಮಿತ್ತ ಶಾಂತಿ ಸಭೆ ನಡೆಸಲಾಯಿತು, ಸಭೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.
#Attibele#Anekal#police#shantisabhe#yugadi
ಈ ದಿನ ಮಾನ್ಯ SP ಸಾಹೇಬರು ಆನೇಕಲ್ ಉಪ ವಿಭಾಗ ಮಟ್ಟದ ರೌಡಿ ಪರೇಡ್ ಹಮ್ಮಿಕೊಂಡಿದ್ದು, ಸದರಿ ಆಸಾಮಿಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ಅಪರಾಧಗಳಲ್ಲಿ ತೊಡಗದಂತೆ ಸೂಕ್ತ ಎಚ್ಚರಿಗೆ ನೀಡಿದರು.
#Attibele#Rowdypared#Anekal#Bengalurudistrict#police