
ಬಾಲವು ಇಂದು ಕೊಂಚ ಹೆಚ್ಚಾಗಿಯೇ ಅಲುಗಾಡುತ್ತಿದೆ!
ಇಲ್ಲಿದೆ ನಿಮ್ಮ ಬೆಂಗಳೂರು ಪೊಲೀಸ್ K9 ಶ್ವಾನದಳದಿಂದ ಎಲ್ಲಾ ಅದ್ಭುತ ಮಹಿಳೆಯರಿಗೆ 'ಅಂತರರಾಷ್ಟ್ರೀಯ ಮಹಿಳಾ ದಿನದ ವಿಶೇಷ ಸಲ್ಯೂಟ್– ಜಗತ್ತನ್ನು ಸುರಕ್ಷತೆ ಮತ್ತು ಬಲಿಷ್ಠತೆಯೆಡೆಗೆ ಕೊಂಡೊಯ್ಯುತ್ತಿರುವ ನಿಮಗೆಲ್ಲರಿಗೂ ಮಗದೊಮ್ಮೆ ಮಹಿಳಾ ದಿನದ ಶುಭಾಶಯಗಳು!
Tail wagging a little extra today! 🐾
Here’s a special International Women’s Day salute from your Bengaluru Police K9 squad to all the incredible women making the world safer and stronger.
#InternationalWomensDay #K9Unit #WomenInUniform #BengaluruPolice #NammaPolice
@CPBlr @seemantsingh96 @DgpKarnataka
ಕನ್ನಡ






