BALLARI TRAFFIC POLICE

298 posts

BALLARI TRAFFIC POLICE banner
BALLARI TRAFFIC POLICE

BALLARI TRAFFIC POLICE

@BTrafficbl48782

Ballari Katılım Ekim 2024
169 Takip Edilen55 Takipçiler
BALLARI TRAFFIC POLICE retweetledi
Dr.Suman D.Pennekar, SP Ballari
🔕 ಅನಗತ್ಯವಾಗಿ ಹಾರ್ನ್ ಮಾಡುವುದನ್ನು ನಿಲ್ಲಿಸಿ. 🏥 ಆಸ್ಪತ್ರೆ ಮತ್ತು 🏫 ಶಾಲಾ ವಲಯಗಳಲ್ಲಿ 🤫 ನಿಶ್ಯಬ್ದತೆ ಕಾಪಾಡಿ. 📢 ನಿಮ್ಮ ಹಾರ್ನ್ ಶಬ್ದ ಇತರರ ಆರೋಗ್ಯ ಮತ್ತು ಏಕಾಗ್ರತೆಗೆ ತೊಂದರೆ ಆಗದಿರಲಿ. 🛣️ ಶಾಂತಿಯುತ ಸಂಚಾರಕ್ಕೆ ಸಹಕರಿಸಿ.
Dr.Suman D.Pennekar, SP Ballari tweet media
ಕನ್ನಡ
0
2
4
157
BALLARI TRAFFIC POLICE
BALLARI TRAFFIC POLICE@BTrafficbl48782·
ಜೂನ್ 1 ರಿಂದ ಹೆಲ್ಮೆಟ್ ಕಡ್ಡಾಯ
BALLARI TRAFFIC POLICE tweet media
ಕನ್ನಡ
1
0
1
16
BALLARI TRAFFIC POLICE retweetledi
Dr.Suman D.Pennekar, SP Ballari
Lace up your shoes, Bring your spirit and Run towards a stronger and safer Ballari. 1) 10 km Mega Marathon. 2) 5 km Marathon. 3) Senior citizen walkathon.
Dr.Suman D.Pennekar, SP Ballari tweet mediaDr.Suman D.Pennekar, SP Ballari tweet mediaDr.Suman D.Pennekar, SP Ballari tweet media
English
1
1
1
274
BALLARI TRAFFIC POLICE retweetledi
Dr.Suman D.Pennekar, SP Ballari
ಬನ್ನಿ, ಬಳ್ಳಾರಿ ಮೆಗಾ ಮ್ಯಾರಥಾನ್‌ನ ಭಾಗವಾಗಿ ಆಯೋಜಿಸಿರುವ ‘ವಾಕಥಾನ್‌'ನಲ್ಲಿ ಹೆಜ್ಜೆ ಹಾಕಿ. ಹಿರಿಯ ಚೇತನಗಳ ಉಪಸ್ಥಿತಿಯು ಈ ಜಾಗೃತಿ ಅಭಿಯಾನಕ್ಕೆ ಹೊಸ ಚೈತನ್ಯ ನೀಡಲಿ. 🗓️ ಮಾರ್ಚ್ 01 ⏰ ಬೆಳಿಗ್ಗೆ 07 📍ಡಿಎಆರ್ ಮೈದಾನ, ಬಳ್ಳಾರಿ
Dr.Suman D.Pennekar, SP Ballari tweet media
ಕನ್ನಡ
0
3
8
254
BALLARI TRAFFIC POLICE retweetledi
Dr.Suman D.Pennekar, SP Ballari
Ballari District Police now assure immediate response to social media complaints, ensuring confidentiality for all users. Citizens can report issues and get regular updates by following the official handle: @BallariSP.
English
1
5
18
991
BALLARI TRAFFIC POLICE
BALLARI TRAFFIC POLICE@BTrafficbl48782·
ಶ್ರೀ ಕನಕ ದುರ್ಗಮ್ಮ ಸಿಡಿಬಂಡಿ ರಥೋತ್ಸವ ಹಿನ್ನೆಲೆಯಲ್ಲಿ ಟ್ರಾಫಿಕ್ ಡೈವರ್ಶನ್ ಮತ್ತು ಪಾರ್ಕಿಂಗ್ ಸ್ಥಳಗಳ ವಿವರ.
ಕನ್ನಡ
0
0
0
25
BALLARI TRAFFIC POLICE retweetledi
Dr.Suman D.Pennekar, SP Ballari
ಹೆಜ್ಜೆ ಹಾಕೋಣ ಆರೋಗ್ಯದ ಕಡೆಗೆ, ಓಡೋಣ ಬಳ್ಳಾರಿಯ ಜಾಗೃತಿಗೆ! ಬನ್ನಿ, ಬಳ್ಳಾರಿ ಮೆಗಾ ಮ್ಯಾರಥಾನ್ ನ ಭಾಗವಾಗಿ. 🗓️ ಮಾರ್ಚ್ 01 ⏰ ಬೆಳಿಗ್ಗೆ 07 📍ಡಿಎಆರ್ ಮೈದಾನ, ಬಳ್ಳಾರಿ
ಕನ್ನಡ
2
7
25
690
BALLARI TRAFFIC POLICE
BALLARI TRAFFIC POLICE@BTrafficbl48782·
ಈ ದಿನ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಚರಣೆ 2026 ಪ್ರಯುಕ್ತ KKRTC 1 ನೇ ಡಿಪೋ ದಲ್ಲಿ ಸರ್ಕಾರಿ ಬಸ್ ಗಳ ಚಾಲಕರಿಗೆ ರಸ್ತೆ ಸುರಕ್ಷತೆ ಹಾಗೂ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಚಾರ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
BALLARI TRAFFIC POLICE tweet mediaBALLARI TRAFFIC POLICE tweet mediaBALLARI TRAFFIC POLICE tweet media
ಕನ್ನಡ
0
0
0
41
BALLARI TRAFFIC POLICE
BALLARI TRAFFIC POLICE@BTrafficbl48782·
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
BALLARI TRAFFIC POLICE tweet mediaBALLARI TRAFFIC POLICE tweet mediaBALLARI TRAFFIC POLICE tweet mediaBALLARI TRAFFIC POLICE tweet media
ಕನ್ನಡ
0
0
0
29
BALLARI TRAFFIC POLICE
BALLARI TRAFFIC POLICE@BTrafficbl48782·
ಈ ದಿನ ಮಹಮದಿಯ ಪ್ರೌಢಶಾಲೆ ಕೌಲ್ ಬಜಾರ್, ಬಳ್ಳಾರಿ ಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾ ಚರಣೆ 2026 ಪ್ರಯುಕ್ತ ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ ವನ್ನು ಬಳ್ಳಾರಿ ಸಂಚಾರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ, ಸೈಬರ್ ಅಪರಾಧಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
BALLARI TRAFFIC POLICE tweet mediaBALLARI TRAFFIC POLICE tweet mediaBALLARI TRAFFIC POLICE tweet mediaBALLARI TRAFFIC POLICE tweet media
ಕನ್ನಡ
0
0
0
26
BALLARI TRAFFIC POLICE
BALLARI TRAFFIC POLICE@BTrafficbl48782·
ಈ ದಿನ ಬಿಮ್ಸ್ ನ ವೈದ್ಯರ ಸಹಯೋಗದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾ ಚರಣೆ 2026 ರ ಪ್ರಯುಕ್ತ ಹೆಲ್ಮೆಟ್ ಜಾಗೃತಿ ಹಾಗೂ ಸಂಚಾರ ನಿಯಮಗಳ ಪಾಲನೆ ಕುರಿತು ಬೈಕ್ ಮತ್ತು ಸೈಕಲ್ ಜಾತವನ್ನು ಹಮ್ಮಿಕೊಂಡು ಬಳ್ಳಾರಿ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಅರಿವು ಮೂಡಿಸಲಾಯಿತು.
BALLARI TRAFFIC POLICE tweet mediaBALLARI TRAFFIC POLICE tweet mediaBALLARI TRAFFIC POLICE tweet mediaBALLARI TRAFFIC POLICE tweet media
ಕನ್ನಡ
0
0
0
13

20