
Chethan Kumar
2.2K posts

Chethan Kumar
@BahaddurChethan
Director/Screen Writer/Lyricist Works for KFI
Bengaluru, India Katılım Ekim 2014
290 Takip Edilen24.4K Takipçiler

Chethan Kumar retweetledi

ಅಪ್ಪು ಅವರ ಸವಿನೆನಪಿನಲ್ಲಿ 4 ವರ್ಷಗಳು... 💫
Fondly remembering #Appu on the 4th year...
#DrPuneethRajkumar #FondRemembrance #PowerInU


Chethan Kumar retweetledi

ಪ್ರತಿ ಅಭಿಮಾನಿಯ ಹೃದಯದಿಂದ - ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ... ❤️🙏🏼❤️
From the heart of every fan to every home, the #Power returns not as a memory but as a living experience.
#PRKStarFandom App launching on 25th Oct 2025
@ashwiniappu_ @prkstarfandom
English
Chethan Kumar retweetledi

Celebrating 11 years of Bahaddur!! ❤️⚡️
@DhruvaSarja @RadhikaPandit7 @harimonium @BahaddurChethan @Dbeatsmusik
#StarAde #Bahaddur #DhruvaSarja #RadhikaPandit #ChethanKumar #VHarikrishna #dbeats #dbeatsmusicworld

English

#MarkTheFilm looks stunning 🔥🔥🔥🔥🔥
The Mark of style, Success and Celebration.
youtu.be/Brh1_cfyi_E?si…
Happy birthday @KicchaSudeep
Sir.
#Baddshaday #KicchaSudeep
#Max

YouTube

English

All the very best to the film #Ekka 💐😊
@yogigraj @yuva_rajkumar @Karthik1423 @RohitPadaki @JayannaFilms @PRKAudio

English
Chethan Kumar retweetledi

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈ ಜೋಡಿಸಿದ ಜೇಮ್ಸ್ ಡೈರೆಕ್ಟರ್ ಚೇತನ್ ಕುಮಾರ್..ಹೊಸ ಸಿನಿಮಾ ಅನೌನ್ಸ್!
popcornkannada.com/2025/07/02/jam…
@BahaddurChethan @Official_Ganesh
#ProductionNo3 #HappyBirthdayGoldenStarGanesh #HBDGoldenStarGanesh #Chethankumar #Munegowda #Kannada #Popcornkannada



ಕನ್ನಡ
Chethan Kumar retweetledi

ಬಹದ್ದೂರ್ ಚೇತನ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆ.
ಮುನೇಗೌಡ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.
#Cineloka #GoldenStarGanesh
@Official_Ganesh @BahaddurChethan

ಕನ್ನಡ

ಹುಟ್ಟುಹಬ್ಬದ ಶುಭಾಶಯಗಳು ಸರ್💐
"ಕನ್ನಡದ ನೆಲ, ಜಲ, ಭಾಷೆಯೊಳಗೆ ಬೆರೆತಿರುವ ನೀವು ,ನಮ್ಮೊಳಗೆ ಸದಾ ಜೀವಂತ , ನೀವು ಗಳಿಸಿದ ಅಪಾರ ಅಭಿಮಾನ, ಕೀರ್ತಿ ಪ್ರತಿಯೊಬ್ಬರಿಗೂ ಸ್ಪೂರ್ತಿ,ಒಳ್ಳೆಯತನಕ್ಕೆ ರಾಯಭಾರಿಯಾಗಿ
ಕನ್ನಡದ 'ಕುಲರತ್ನ'ವಾಗಿ ಕಂಗೊಳಿಸುತ್ತಿರುವ ನಿಮಗೆ ಕೋಟಿ ಕೋಟಿ ನಮನಗಳು" ಜೈ ಪವರ್ ಸ್ಟಾರ್🙏 #powertarliveson

ಕನ್ನಡ

Chethan Kumar retweetledi

Lights, Camera, Appu ♥️
#AppuLocal takes over the silver screens of Karnataka from today! 🔥
ಇಂದಿನಿಂದ ಕರ್ನಾಟಕದ ಎಲ್ಲೆಡೆ ಬೆಳ್ಳಿ ಪರದೆ ಮೇಲೆ #ಅಪ್ಪು ಮರು ಬಿಡುಗಡೆ.
▶️ In Cinemas from today. Book your tickets now. 🎟️
A @PRK_Productions release
#DrPuneethRajkumar @RakshithaPrem #PuriJagannadh #GuruKiran #Avinash @vinayakjoshelay #SatishV @KRG_Connects
#DrRajkumar #DrParvathammaRajkumar @iRaghanna
#Appu #AppuReRelease


English
Chethan Kumar retweetledi

ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯಲ್ಲಿ ಡಾ|| ಪುನೀತ್ ರಾಜ್‌ಕುಮಾರ್ ಚಾರಿಟಬಲ್ ಟ್ರಸ್ಟ್ (ರಿ) ಅನ್ನು ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಾಗು ಹಿರಿಯ ಚಿತ್ರ ನಟ ಶ್ರೀ ದೊಡ್ಡಣ್ಣನವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.✨
ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ್ ಕಂಪನಿ, ಡಿ.ಎ. ಮಂಜು ಚಾರಿಟಬಲ್ ಟ್ರಸ್ಟ್ (ರಿ), ಮೈಕ್ರೋ ಲ್ಯಾಬ್ಸ್ ಪ್ರೈ.ಲಿ., ಕೆಮಿಸ್ಟ್ ಅಂಡ್ ಡ್ರಗ್ಗಿಷ್ಟ್ ಫೌಂಡೇಷನ್ ಟ್ರಸ್ಟ್ (ರಿ), ಸಹಯೋಗದೊಂದಿಗೆ ಶ್ರೀ ಮಠದ ಮಕ್ಕಳಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ಉಚಿತ ಕನ್ನಡಕಗಳ ವಿತರಣೆ ನೆರವೇರಿತು.
ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ನಾವು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
Dr. Puneeth Rajkumar Charitable Trust (R) was inaugurated at the Sri Siddalingeshwara Jatre held at Sri Siddaganga Matha in the divine presence of Paramapujya Sri Sri Siddalinga Mahaswamiji and senior actor Sri. Doddanna.
In collaboration with Shankara Eye Hospital, Titan Company, D.A. Manju Charitable Trust (R), Micro Labs Pvt. Ltd., and Chemists & Druggists Foundation Trust (R), free spectacles were distributed to the children and staff of the Siddaganga Matha.
We express our sincere gratitude for the opportunity to contribute to this noble initiative.
24-02-2025
#PowerInU
ಕನ್ನಡ

U r always a Strength and inspiration to all generations 💐❤️Heartly welcome to ur Kingdom anna😊 @NimmaShivanna @GeethaPictures

English
Chethan Kumar retweetledi

ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿ ಕರುನಾಡಿಗೆ ಆಗಮಿಸುತ್ತಿರುವ ಕರ್ನಾಟಕ ಸುಪುತ್ರ ಡಾ.ಶಿವರಾಜಕುಮಾರ್ ಅವರಿಗೆ ಆತ್ಮೀಯ ಸ್ವಾಗತ
@NimmaShivanna

ಕನ್ನಡ

Wish u Happy birthday @OfficialViji anna 💐😊stay blessed🎂
All the very best @kp_sreekanth sir❤️💐

English



