Bandeppa Khashempur / ಬಂಡೆಪ್ಪ ಖಾಶೆಂಪುರ್

2.6K posts

Bandeppa Khashempur / ಬಂಡೆಪ್ಪ ಖಾಶೆಂಪುರ್ banner
Bandeppa Khashempur / ಬಂಡೆಪ್ಪ ಖಾಶೆಂಪುರ್

Bandeppa Khashempur / ಬಂಡೆಪ್ಪ ಖಾಶೆಂಪುರ್

@Bandeppakoffice

ಮಾಜಿ ಸಚಿವರು, ಜೆಡಿಎಸ್ (ಜಾತ್ಯಾತೀತ ಜನತಾದಳ) ಪಕ್ಷದ ಹಿರಿಯ ನಾಯಕರು Ex MLA Bidar South, former Co-operation & Agriculture minister at Karnataka Government

Bidar, India Katılım Eylül 2020
14 Takip Edilen3.4K Takipçiler
Bandeppa Khashempur / ಬಂಡೆಪ್ಪ ಖಾಶೆಂಪುರ್
ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಸಾರುವ ಹಬ್ಬ ಬಕ್ರೀದ್. ಇದು ಇಸ್ಲಾಂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ. ಸರ್ವರಿಗೂ ಒಳಿತು ಉಂಟು ಮಾಡಲಿ ಎಂದು ಬಕ್ರೀದ್ ಹಬ್ಬದ ಶುಭ ಸಂದರ್ಭದಲ್ಲಿ ಅಲ್ಲಾಹನಲ್ಲಿ ಪ್ರಾರ್ಥಿಸೋಣ. ಸಮಸ್ತ ನಾಡಿನ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯಗಳು
Bandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
1
2
5
65
Bandeppa Khashempur / ಬಂಡೆಪ್ಪ ಖಾಶೆಂಪುರ್
ಬೀದರ್ ಜಿಲ್ಲೆಯ ಹುಮನಾಬಾದ್ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸುಭಾಷ್ ಕಲ್ಲೂರುರವರ ಪುತ್ರರು, ಮಾಜಿ ತಾ.ಪಂ. ಸದಸ್ಯರಾಗಿದ್ದ ಶ್ರೀ ನಾಗೇಶ್ ಕಲ್ಲೂರುರವರು ನಿಧನರಾಗಿದ್ದಾರೆಂಬ ಸುದ್ದಿ ಕೇಳಿ ದುಃಖವಾಗುತ್ತಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಅವರ ಕುಟುಂಬ ವರ್ಗಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Bandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
1
1
3
94
Bandeppa Khashempur / ಬಂಡೆಪ್ಪ ಖಾಶೆಂಪುರ್
ಬೆಂಗಳೂರಿನ ಜ್ಞಾನಗಂಗಾ ನಗರದ ಸರ್ ಎಂ ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ಶ್ರೀ ಕನಕದಾಸ ಸಮುದಾಯ ಭವನದಲ್ಲಿ ಹಾಲುಮತ ಉದ್ಯಮಿಗಳ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ 'ಕನಕೋದ್ಯಮಿಗಳ ಸಮ್ಮಿಲನ& ಉದ್ಯಮಿಗಳಿಗೆ ಅವಕಾಶಗಳ ಅರಿವು, ಹಾಲುಮತ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ' (ಕನಕೋದ್ಯಮಿ ಸಮ್ಮಿಲನ 2026) ದಲ್ಲಿ ಪಾಲ್ಗೊಂಡು ಮಾತನಾಡಿದೆ.
Bandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
0
1
5
81
Bandeppa Khashempur / ಬಂಡೆಪ್ಪ ಖಾಶೆಂಪುರ್
ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ @JanataDal_S ಪಕ್ಷದ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರಾಗಿರುವ ಶ್ರೀ ಹೆಚ್.ಡಿ ಕುಮಾರಣ್ಣ @hd_kumaraswamy ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿರುವ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು, ಕೋರ್ ಕಮಿಟಿಯ ಸದಸ್ಯರು, ಶಾಸಕರ ಸಭೆಯಲ್ಲಿ ಪಾಲ್ಗೊಂಡೆ. 1/2
Bandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
1
1
3
85
Bandeppa Khashempur / ಬಂಡೆಪ್ಪ ಖಾಶೆಂಪುರ್
ಮಾಜಿ ಪ್ರಧಾನಮಂತ್ರಿಗಳು, @JanataDal_S ಪಕ್ಷದ ರಾಷ್ಟ್ರಾಧ್ಯಕ್ಷರಾದ ಸನ್ಮಾನ್ಯ ಶ್ರೀ @H_D_Devegowda ಅಪ್ಪಾಜಿರವರನ್ನು ಅವರ ಜನ್ಮದಿನದ ನಿಮಿತ್ತವಾಗಿ ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಶುಭ ಕೋರಿ, ಆಶೀರ್ವಾದ ಪಡೆದೆ. ಈ ವೇಳೆ ಪಕ್ಷದ ಪ್ರಮುಖರಾದ ಶ್ರೀ ಸಿಎಂ ನಾಗರಾಜ್, ಶ್ರೀ ಕೃಷ್ಣಾರೆಡ್ಡಿರವರು ಸೇರಿದಂತೆ ಅನೇಕರಿದ್ದರು.
Bandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
0
2
14
186
Bandeppa Khashempur / ಬಂಡೆಪ್ಪ ಖಾಶೆಂಪುರ್
ಭಗವಂತನು ದೇವೇಗೌಡ ಅಪ್ಪಾಜಿಯವರಿಗೆ ಒಳ್ಳೆಯ ಆರೋಗ್ಯ ಕೊಟ್ಟು ಸದಾಕಾಲವೂ ಕಾಪಾಡಲಿ ಎಂದು ಪ್ರಾರ್ಥಿಸೋಣ. ಸನ್ಮಾನ್ಯ ಶ್ರೀ ಹೆಚ್.ಡಿ ದೇವೇಗೌಡ ಅಪ್ಪಾಜಿಯವರಿಗೆ ಜನ್ಮ ದಿನದ ಶುಭಾಶಯಗಳು. 2/2 @JanataDal_S @H_D_Devegowda
ಕನ್ನಡ
0
2
3
35
Bandeppa Khashempur / ಬಂಡೆಪ್ಪ ಖಾಶೆಂಪುರ್
ಬಡವರ, ಶ್ರಮಿಕರ, ಜನಸಾಮಾನ್ಯರ, ರೈತರ ಚಿಂತಕರು, ರಾಜ್ಯದ ನೀರಾವರಿ ಯೋಜನೆಗಳ ಹರಿಕಾರರು, ಹಿರಿಯ ನಾಯಕರು, ಮಾಜಿ ಪ್ರಧಾನಮಂತ್ರಿಗಳು, ಜೆಡಿಎಸ್ @JanataDal_S ಪಕ್ಷದ ರಾಷ್ಟ್ರಾಧ್ಯಕ್ಷರು, ಮಣ್ಣಿನ ಮಗ ಸನ್ಮಾನ್ಯ ಶ್ರೀ ಹೆಚ್.ಡಿ ದೇವೇಗೌಡ @H_D_Devegowda ಅಪ್ಪಾಜಿರವರ ಜನ್ಮ ದಿನವಿಂದು. 1/2
Bandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
2
5
22
841
Bandeppa Khashempur / ಬಂಡೆಪ್ಪ ಖಾಶೆಂಪುರ್
ಬೀದರ್ ತಾಲೂಕಿನ ಯರನಳ್ಳಿಯ ಶ್ರೀ ಬೀರಲಿಂಗೇಶ್ವರ ಮಂದಿರದ ಆವರಣದಲ್ಲಿ ಇಂದು ನಡೆದ ಶ್ರೀ ಬೀರಲಿಂಗೇಶ್ವರ ಮತ್ತು ಶ್ರೀ ಮಾಳಿಂಗರಾಯ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ.
Bandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
0
1
5
74
Bandeppa Khashempur / ಬಂಡೆಪ್ಪ ಖಾಶೆಂಪುರ್
ತನಗೆ ಎದುರಾದ ಕೌಟುಂಬಿಕ ಕಷ್ಟಗಳನ್ನು ಮೆಟ್ಟಿ ನಿಂತು, ಆದರ್ಶ ಜೀವನ ನಡೆಸಿ, ಧಾರ್ಮಿಕ ಸಾಧನೆಗೈದು ಸ್ತ್ರೀ ಕುಲಕ್ಕೆ ಮಾದರಿಯಾದ ಆದರ್ಶ ರತ್ನ, ಮಹಾಸಾದ್ವಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತೋತ್ಸವ ದಿನದಂದು ಮಹಾನ್ ತಾಯಿಗೆ ಶತಕೋಟಿ ನಮನಗಳು. ಸಮಸ್ತ ನಾಡಿನ ಜನತೆಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು
Bandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
0
2
6
68
Bandeppa Khashempur / ಬಂಡೆಪ್ಪ ಖಾಶೆಂಪುರ್
ಪ್ರತಿಯೊಂದು ಹಂತದಲ್ಲಿ, ಪ್ರತಿಯೊಂದು ವಿಷಯದಲ್ಲೂ, ಪ್ರತಿಯೊಂದು ಕ್ಷಣದಲ್ಲಿಯೂ ಕೂಡ ತಾಯಿಯ ಪಾತ್ರ ಮಹತ್ವದ್ದಾಗಿದೆ. ಮಗು ಹುಟ್ಟಿದಾಗಿನಿಂದ ದೊಡ್ಡದಾಗಿ ಬೆಳೆಯುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ತಾಯಿ ನೋಡಿಕೊಳ್ಳುತ್ತಾಳೆ. ತನ್ನ ಸರ್ವಸ್ವವನ್ನೂ ತನ್ನ ಮಕ್ಕಳಿಗಾಗಿ ಧಾರೆ ಎರೆಯುವ ತಾಯಂದಿರನ್ನು ಪೂಜಿಸಿ ಗೌರವಿಸೋಣ. 1/2 #worldmothersday
Bandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
1
2
4
58
Bandeppa Khashempur / ಬಂಡೆಪ್ಪ ಖಾಶೆಂಪುರ್
ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಡಿ ಸುಧಾಕರ್ ರವರು ನಿಧನರಾಗಿದ್ದಾರೆ ಎಂಬ ಸುದ್ದಿ ಕೇಳಿ ದುಃಖವಾಗುತ್ತಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಅವರ ಕುಟುಂಬ ವರ್ಗ, ಅಭಿಮಾನಿ ಬಳಗಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Bandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
0
2
6
91
Bandeppa Khashempur / ಬಂಡೆಪ್ಪ ಖಾಶೆಂಪುರ್
ಕಲಬುರಗಿ ಜಿಲ್ಲೆಯ ಸೇಡಂನ ತಾಲೂಕು ಕ್ರೀಡಾಂಗಣದಲ್ಲಿ ಮೊನ್ನೆ ನಡೆದ ಜನರೊಂದಿಗೆ ಜನತಾದಳ, ಬೃಹತ್ ಕಾರ್ಯಕರ್ತರ ಸಭೆ ಹಾಗೂ ಜೆಡಿಎಸ್ @JanataDal_S ಪಕ್ಷದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂದರ್ಭದಲ್ಲಿನ ವಿಡಿಯೋ....
ಕನ್ನಡ
0
1
6
62
Bandeppa Khashempur / ಬಂಡೆಪ್ಪ ಖಾಶೆಂಪುರ್
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಮಳಖೇಡ ಗ್ರಾಮದ ಗ್ರಾಮ ಪಂಚಾಯತಿ ಕಛೇರಿ ಆವರಣದಲ್ಲಿ ನಿನ್ನೆ ನಡೆದ ಸಂವಿಧಾನ ಶಿಲ್ಪಿ, ವಿಶ್ವರತ್ನ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಾಬಾ ಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿ ಜಯಂತ್ಯೋತ್ಸವಕ್ಕೆ ಶುಭ ಕೋರಿದೆ.
Bandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet mediaBandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
0
1
5
120
Bandeppa Khashempur / ಬಂಡೆಪ್ಪ ಖಾಶೆಂಪುರ್
ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಮೇ 01ರಂದು ವಿಶ್ವ ಕಾರ್ಮಿಕ ದಿನಾಚರಣೆ ಆಚರಣೆಗೆ ಬಂದಿದೆ. ವಿವಿಧ ರಂಗಗಳಲ್ಲಿ ಶ್ರಮಿಸುತ್ತಿರುವ ಕಾರ್ಮಿಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಈದಿನ ಮಾಡಲಾಗುತ್ತದೆ. ತಮ್ಮ ಬೆವರಿನ ಶ್ರಮದಿಂದ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಮಸ್ತ ಕಾರ್ಮಿಕ ವರ್ಗಕ್ಕೆ ಈ ಮೂಲಕ ಕೃತಜ್ಞತೆ ಸಲ್ಲಿಸೋಣ. 1/2
Bandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
1
2
4
81
Bandeppa Khashempur / ಬಂಡೆಪ್ಪ ಖಾಶೆಂಪುರ್
ಜೀವನದುದ್ದಕ್ಕೂ ನೊಂದವರ ಬಾಳಿನ ಬೆಳಕಾಗಿ, ತುಳಿತಕ್ಕೊಳಗಾದವರ ಕಣ್ಣೀರು ಒರೆಸಿ, ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ, ಸಮಾಜದಲ್ಲಿ ಪ್ರೀತಿಯ ಚಿಲುಮೆ ಉಕ್ಕಿಸಿದ ಗೌತಮ ಬುದ್ಧರ ಜನ್ಮ ದಿನವಿಂದು. ಸಮಸ್ತ ನಾಡಿನ ಜನತೆಗೆ ಬುದ್ಧ ಪೂರ್ಣಿಮಾ ದಿನದ ಶುಭಾಶಯಗಳು
Bandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
0
3
5
102
Bandeppa Khashempur / ಬಂಡೆಪ್ಪ ಖಾಶೆಂಪುರ್
ಪ್ರತಿ ವರ್ಷ ಏಪ್ರಿಲ್ 24ನೇ ತಾರೀಖಿನಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನ (ರಾಷ್ಟ್ರೀಯ ಸ್ಥಳೀಯ ಸ್ವ - ಸರ್ಕಾರ ದಿನ) ವನ್ನಾಗಿ ಆಚರಿಸಲಾಗುತ್ತಿದೆ. ಸ್ಥಳೀಯ ಆಡಳಿತ ವ್ಯವಸ್ಥೆ, ಪಂಚಾಯತ್ ರಾಜ್ ವ್ಯವಸ್ಥೆ ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನಾವು ಸಾಗಬೇಕಾಗಿದೆ. ಸಮಸ್ತ ನಾಡಿನ ಜನತೆಗೆ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಶುಭಾಶಯಗಳು
Bandeppa Khashempur / ಬಂಡೆಪ್ಪ ಖಾಶೆಂಪುರ್ tweet media
ಕನ್ನಡ
0
1
5
62
Bandeppa Khashempur / ಬಂಡೆಪ್ಪ ಖಾಶೆಂಪುರ್
ಬೀದರ್ ನಗರದ ಚಿದ್ರಿಯ ಬುತ್ತಿ ಬಸವಣ್ಣ ದೇವಾಲಯದ ಆವರಣದಲ್ಲಿ ನಿನ್ನೆ ನಡೆದ ಶ್ರೀ ಬುತ್ತಿ ಬಸವಣ್ಣ ದೇವರ 26ನೇ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ.
ಕನ್ನಡ
0
1
6
93