Basavaraj Arakere

1.1K posts

Basavaraj Arakere banner
Basavaraj Arakere

Basavaraj Arakere

@BasavarajTA6

🚩॥ॐಜೈ ಶ್ರೀ ರಾಮ್ ॐ॥🚩॥ ॐ ಧರ್ಮೋ ರಕ್ಷಿತೀ ರಕ್ಷಿತಃ ಧರ್ಮವನ್ನು ನೀನು ರಕ್ಷಿಸು ಧರ್ಮ ನಿನ್ನನ್ನು ರಕ್ಷಿಸುತ್ತದೆ ॐ॥🚩

Shimoga, India Katılım Nisan 2021
234 Takip Edilen176 Takipçiler
Basavaraj Arakere
Basavaraj Arakere@BasavarajTA6·
We’re not asking for special treatment — just honest service. Deliver what we order. Communicate if there’s a delay. Don’t cheat customers with fake delivery status.
English
0
0
0
19
Basavaraj Arakere retweetledi
🇮🇳 Madhukumar.V.P🇮🇳
🇮🇳 Madhukumar.V.P🇮🇳@MadhukumarVP1·
Yatnal's supporters staged a massive protest in Vijayapura today, condemning his expulsion. BJP HC made a big mistake by expelling Yatnal, who has the largest fan base in the karnataka. BJP HC should immediately withdraw Yatnal's expulsion order.
English
72
227
1.2K
28.5K
Basavaraj Arakere retweetledi
Basanagouda R Patil (Yatnal)
Basanagouda R Patil (Yatnal)@BasanagoudaBJP·
ಶ್ರೀ ವಿಘ್ನೇಶ್ವರ ಭಟ್ ಅವರ ಲೇಖನ ದಿ. 28.03.2023 ಇತ್ತೀಚಿಗೆ ಭಾಜಪಾದ ರಾಜ್ಯ ಅಧ್ಯಕ್ಷರು ಭಟ್ಕಳಕ್ಕೆ ಭೇಟಿ ನೀಡಿದ್ದಾಗ, "ಡಾ. ಚಿತ್ತರಂಜನ್ ಅವರು ಶಾಸಕರಾಗಿದ್ದಾಗಲೇ ಕೊಲೆಯಾಗಿ ಇಪ್ಪತ್ತಾರು ವರ್ಷ ಕಳೆದಿದೆ. ಕೇಂದ್ರದಲ್ಲಿ, ರಾಜ್ಯದಲ್ಲಿ ಭಾಜಪಾ ಸರಕಾರಗಳಿದ್ದಾಗಲೂ ಇನ್ನೂ ಹಂತಕರ ಪತ್ತೆಯಾಗಿಲ್ಲ. ಯಾಕೆ?" ಎಂದು ಪತ್ರಕರ್ತರು ಪ್ರಶ್ನಿಸಿದರಂತೆ. ಅದಕ್ಕೆ ಭಾಜಪಾ ಅಧ್ಯಕ್ಷರು "ನಮಗೆ ಮತ್ತಷ್ಟು ಸಮಯ ಬೇಕು. ಅಂದು ಕಾಂಗ್ರೆಸ್ ಸರಕಾರ ಇತ್ತು" ಎಂದು ಉತ್ತರಿಸಿದರು - ಎಂದು ಸ್ಥಳೀಯ ಪತ್ರಿಕೆಯೊಂದು ವರದಿಮಾಡಿದ್ದರ ಕ್ಲಿಪ್ಪಿಂಗ್ ನೋಡಿದೆ. ವಿಷಾದವೊಂದೇ ಉಳಿದದ್ದು. ********** ಹೌದು, ಡಾ. ಚಿತ್ತರಂಜನ್/ಸಾವಿರಾರು ಜನರ ಪ್ರೀತಿಯ ರಂಜನ್ ಡಾಕ್ಟ್ರು ಶಾಸಕರಾಗಿದ್ದಾಗಲೇ ಕೊಲೆಯಾಗಿ ಬರುವ ಏಪ್ರಿಲ್ ೧೦ನೇ ತಾರೀಖಿಗೆ ಭರ್ತಿ ಇಪ್ಪತ್ತೇಳು ವರ್ಷಗಳು ಪೂರ್ಣವಾಗುತ್ತವೆ. ಅವರು ಕೊಲೆಯಾದ ಬೆನ್ನಿಗೇ ಭಟ್ಕಳದಲ್ಲಿ ಇನ್ನೂ ಮೂರ್ನಾಲ್ಕು ಕಾರ್ಯಕರ್ತರ ಕೊಲೆಗಳಾಗಿವೆ. ಚಿತ್ತರಂಜನ್ ಅವರ ಕೊಲೆಯ ಪ್ರಕರಣದಲ್ಲಿ ಸಿಬಿಐ ತನಿಖೆಯೂ ನಡೆದಿದೆ. ಅವರ ಕೊಲೆ ಮತ್ತು ಅನಂತರದ ಭಟ್ಕಳ ಗಲಭೆಯ ಕುರಿತಂತೆ ಜಸ್ಟೀಸ್ ಜಗನ್ನಾಥಶೆಟ್ಟಿ ಆಯೋಗವೂ ತನಿಖೆ ನಡೆಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ಎಲ್ಲ ಹಂತಗಳಲ್ಲೂ ಸತ್ಯಶೋಧನೆಯ ಉದ್ದೇಶಕ್ಕಾಗಿ ಖ್ಯಾತನಾಮ ವಕೀಲರು, ರಾಷ್ಟ್ರೀಯವಾದಿಗಳು ಹಗಲಿರುಳೂ ಶ್ರಮಿಸಿದ್ದಾರೆ. ಇಷ್ಟೆಲ್ಲ ಆದರೂ ಹಂತಕರು ಇದುವರೆಗೂ ಸಿಗಲಿಲ್ಲ! ಆಯೋಗದ ವರದಿಯನ್ನು ಭಾಜಪಾ ಸರಕಾರವೂ ವಿಧಾನಸಭೆಯಲ್ಲಿ ಮಂಡಿಸಲಿಲ್ಲ! ********* ನಿಜ, ರಾಜಕಾರಣವೆಂದರೆ ರಾಜಕಾರಣ ಅಷ್ಟೆ! ಅದು ಕಾಂಗ್ರೆಸ್ ಇರಲಿ, ಜೆಡಿಎಸ್ ಇರಲಿ, ಭಾಜಪಾ ಇರಲಿ. ಅಧಿಕಾರವೊಂದೇ ಗುರಿ; ತತ್ತ್ವ, ಸಿದ್ಧಾಂತ, ಐಡಿಯಾಲಜಿ ಎಲ್ಲವೂ ಕೇವಲ ಅಧಿಕಾರಸ್ಥಾನಕ್ಕೆ ಕರೆದೊಯ್ಯುವ ಮೆಟ್ಟಿಲುಗಳು! ಇವುಗಳ ಜೊತೆಗೆ ಕಾರ್ಯಕರ್ತರ ಹೆಣಗಳೂ ಸಿಕ್ಕರೆ, ಅವನ್ನೂ ಮೆಟ್ಟಿಲುಗಳ ಮೇಲೆ ಇಟ್ಟು, ಕಾಲು ನೋಯದಂತೆ ತುಳಿದು, ಖುರ್ಚಿ ಏರಬಹುದು! ತಾವಷ್ಟೇ ತುಳಿದರೆ ಕಾರ್ಯಕರ್ತರು ಬೇಜಾರು ಮಾಡಿಕೊಂಡಾರು ಎಂದು ಬೊಮ್ಮಾಯಿಯವರಿಂದ ಹಿಡಿದು ಬಾಬೂರಾವ್ ಚಿಂಚನಸೂರ್ ವರೆಗೆ ಸಿಕ್ಕಸಿಕ್ಕವರನ್ನೆಲ್ಲ ಕರೆದು ತುಳಿಸಿದರಾಯಿತು! ಒಟ್ಟಿನಲ್ಲಿ ಅಧಿಕಾರ ಸಿಕ್ಕಿದರೆ ಆಯಿತು, ಅಷ್ಟೇ! ************* ಇನ್ನೂರಿಪ್ಪತ್ನಾಲ್ಕು ವರ್ಷಗಳ ಹಿಂದೆ ಟಿಪ್ಪುವನ್ನು ಕೊಂದವರು ಯಾರು? - ಎನ್ನುವ ಬಗ್ಗೆ ಸಂಶೋಧನೆಗಳು ನಡೆಯಲಿ, ಯಾರೂ ಬೇಡವೆನ್ನುವುದಿಲ್ಲ. ಆದರೆ, ಇಪ್ಪತ್ತಾರು ವರ್ಷಗಳ ಹಿಂದೆ ಕೊಲೆಯಾದ ಸ್ವಪಕ್ಷೀಯ ಶಾಸಕನ ಕೊಲೆಗಾರರನ್ನು ಗುರುತಿಸುವುದಕ್ಕೆ ಇನ್ನೆಷ್ಟು ವರ್ಷ ಬೇಕು? ಜಸ್ಟೀಸ್ ಜಗನ್ನಾಥಶೆಟ್ಟಿ ಆಯೋಗ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸಲು ಇನ್ನೆಷ್ಟು ವರ್ಷ ಬೇಕು? ನಿಜ, ಡಾ. ಚಿತ್ತರಂಜನ್ ಅವರು ಕೊಲೆಯಾದಾಗ ಕಾಂಗ್ರೆಸ್ ಸರಕಾರ ಇತ್ತು. ಆದರೆ, ಆ ಕೊಲೆಯನ್ನು ಕುರಿತ ತನಿಖಾ ವರದಿಯನ್ನು ಬಹಿರಂಗಪಡಿಸುವುದಕ್ಕೆ ಈಗ ಇರುವ ಸಮಸ್ಯೆಯಾದರೂ ಏನು? ಈಗಿರುವುದೂ ಕಾಂಗ್ರೆಸ್ ಸರಕಾರವೇ? ***************** ಹೋಗಲಿಬಿಡಿ, ರಾಜಕಾರಣವೆಂದರೆ ರಾಜಕಾರಣ; ಅಧಿಕಾರಗಳಿಕೆ ಅಷ್ಟೇ ತಾನೇ? ಐಡಿಯಾಲಜಿಯ ತೊಗಲುತೊಟ್ಟು ಕುಣಿಯಬೇಡಿ! ಒಂದುಕಾಲದಲ್ಲಿ ಯಾವ ಆಸೆ, ಪ್ರತಿಫಲದ ನಿರೀಕ್ಷೆಯೂ ಇಲ್ಲದೆ ಹೊಟ್ಟೆಬಟ್ಟೆ ಕಟ್ಟಿಕೊಂಡು ಕೆಲಸಮಾಡಿದ, ಮನೆಗೆ ಬಂದವರಿಗೆಲ್ಲ ತಮ್ಮ ಕೊರತೆಗಳನ್ನು ಮುಚ್ಚಿಟ್ಟುಕೊಂಡು ಉಪಚರಿಸಿದ, ಗೇಲಿಮಾಡುವವರ ಎದುರಿನಲ್ಲೇ ಎದೆಯೆತ್ತಿನಡೆದು ಸಮಾಜಸಂಘಟನೆಮಾಡಿದ ಸಾವಿರಾರು ಹಿರಿಯರು ಕಣ್ಣು ಕಿವಿಗಳು ದುರ್ಬಲಗೊಂಡರೂ ತಾವು ನಂಬಿದ ತತ್ತ್ವಗಳಿಂದ ಒಂದಿನಿತೂ ಆಚೀಚೆ ಸರಿಯದೆ ಕುಟುಕು ಜೀವಹಿಡಿದುಕೊಂಡು ಬದುಕಿದ್ದಾರೆ. ಈಗ, ಕೊನೆಗಾಲದಲ್ಲಿ ಅವರನ್ನು ಹೀಗೆಲ್ಲ ಅಣಕಿಸಬೇಡಿ!
Basanagouda R Patil (Yatnal) tweet media
ಕನ್ನಡ
39
121
797
43.3K
Basavaraj Arakere retweetledi
Purvi Raj 🇮🇳ಪೂರ್ವಿ
ಅಂದು ಅಪ್ಪನಿಗೆ ಅಡ್ಡಿಯಾಗಿದ್ದ ಈಶ್ವರಪ್ಪನವರನ್ನು ಗೇಟ್ ಪಾಸ್ ಕೊಟ್ಟರು! ಪಕ್ಷದಲ್ಲಿ ಒಳ್ಳೆಯ ಕೆಲಸಗಳನ್ನ ಮಾಡಿದ ಪ್ರತಾಪ್ ಸಿಂಹರವರನ್ನ ಮನೆಗೆ ಕಳುಹಿಸಿದರು! ಇಂದು ಮಗನಿಗೆ ಅಡ್ಡಿಯಾಗಿದ್ದ ಯತ್ನಾಳ ಅವರನ್ನ ಉಚ್ಛಾಟನೆ ಮಾಡಿದ್ರು!
ಕನ್ನಡ
24
78
435
8.7K
Basavaraj Arakere retweetledi
🇮🇳 Madhukumar.V.P🇮🇳
🇮🇳 Madhukumar.V.P🇮🇳@MadhukumarVP1·
Anantkumar Hegde was sidelined Eshwarappa was sidelined Pratap Simha was sidelined Now Yatnal has been sidelined. Who are the leaders in BJP who speak out loudly for Hindus now.?
🇮🇳 Madhukumar.V.P🇮🇳 tweet media
English
158
448
2K
39.6K
Basavaraj Arakere retweetledi
Manohar Hosamani
Manohar Hosamani@Manohar2899·
ನಕ್ಕನ್ ಇದು ಟಕ್ಕರ್ ಕೊಡೊದು ಅಂದ್ರೆ😅😝🔥
ಕನ್ನಡ
8
116
915
39.5K
Basavaraj Arakere retweetledi
Basavaraj Arakere retweetledi
ಸನಾತನ (सनातन)
ಸನಾತನ (सनातन)@sanatan_kannada·
ವಕ್ಫ್ ಆಸ್ತಿ ಎಂದು ನಮ್ಮ ನೆಲ ಕಬಳಿಸುತ್ತಿರುವ 2₹, 4₹ ತೆರಿಗೆ ಕಟ್ಟಲಾಗದೆ, ಕತ್ತಿಯ ಭಯಕ್ಕೆ ಹೆದರಿ ಮತಾಂತರ ಆದವರ ಬಗ್ಗೆ @BasanagoudaBJP ಸರ್ ರವರ ನೇರನುಡಿ 🔥 1500 ವರ್ಷಗಳ ಹಿಂದೆ ಎಲ್ಲೋ ಮರುಭೂಮಿಯಲ್ಲಿ ಉದಯಿಸಿದ, ಭಾರತಕ್ಕೆ ವಲಸೆ ಬಂದು, ಭಾರತ ನಮ್ಮದೇ ಎನ್ನುತ್ತಿರುವವರು, ಮತ್ತು ಅವರ ಪರ ವಹಿಸುವವರು ಪೂರ್ತಿ ವಿಡಿಯೋ ನೋಡಿ.
ಕನ್ನಡ
13
143
775
21.3K
Basavaraj Arakere retweetledi
Voice of Hindus
Voice of Hindus@Voiceofhindus·
Mahabharat 🔥
हिन्दी
125
3.4K
36.3K
1.3M
Basavaraj Arakere retweetledi
Chiranjeevi Konidela
Chiranjeevi Konidela@KChiruTweets·
An emotionally charged welcome to my dear brother A Real life ‘Power Star’!! A Hero’s Homecoming ! 💐 God bless!! 🙏 @PawanKalyan
English
2.1K
38.4K
133.4K
4.8M
RVCJ Media
RVCJ Media@RVCJ_FB·
KKR's Jersey
RVCJ Media tweet media
English
2.8K
146
12.2K
1.4M
Basavaraj Arakere retweetledi
𝗚𝘂𝗿𝘂🇮🇳 (мσ∂ιʝι кα Y̺o̺d̺h̺a̺)
ಇನ್ನೊಂದು ಜನ್ಮ ಇದ್ದರೆ ಮತ್ತೆ ನೀನು ಎಂದಿಗೂ ಭಾರತದಲ್ಲಿ ಹುಟ್ಟಬೇಡ....😡👹 ಮಾಡದೋನು ಯಾರೋ ಗೊತ್ತಿಲ್ಲಾ ಆದ್ರೆ ಸಕ್ಕತ್ತಾಗಿ ಮಾಡವ್ನೆ.... 😄😄😄😄
ಕನ್ನಡ
10
67
228
11.2K