Bharathi Nagar Police station

651 posts

Bharathi Nagar Police station banner
Bharathi Nagar Police station

Bharathi Nagar Police station

@BharthinagaraPS

Official Twitter Account of Bharathi Nagar Police Station (080-22942547) Dial Namma -112 in case of emergency. Help us to serve you better. @BlrCityPolice

St Johns church Road Bangalore Katılım Eylül 2023
93 Takip Edilen62 Takipçiler
Sabitlenmiş Tweet
Bharathi Nagar Police station
Bharathi Nagar Police station@BharthinagaraPS·
ಈ ದಿನ ಪುಲಕೇಶಿನಗರ ಉಪ ವಿಭಾಗದ ಎಸಿಪಿ ಶ್ರೀಮತಿ ಗೀತಾ ಮೇಡಂ ರವರ ಮಾರ್ಗಸೂಚಿಯಲ್ಲಿ ಠಾಣಾ ಸುತ್ತಮುತ್ತ ಹಾಗೂ ಠಾಣೆಯಲ್ಲಿ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು @CPBlr @DcpEastBcp @acppnagar
Bharathi Nagar Police station tweet mediaBharathi Nagar Police station tweet media
ಕನ್ನಡ
0
0
1
173
Bharathi Nagar Police station
Bharathi Nagar Police station@BharthinagaraPS·
ಸೌಹಾರ್ದಯುತ ರಂಜಾನ್ ಆಚರಣೆಗಾಗಿ ಪೊಲೀಸ್ ಸನ್ನದ್ಧತೆ! 🌙ಇಂದು ಭಾರತೀನಗರ ಠಾಣಾ ಸರಹದ್ದಿನ ಖುದ್ದುಸ ಈದ್ಗಾ ಮೈದಾನದಲ್ಲಿ ಮಾನ್ಯ ಡಿಸಿಪಿ ಪೂರ್ವ ವಿಭಾಗ ರವರ ನೇತೃತ್ವದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಬಂದೋಬಸ್ತ್ ಕರ್ತವ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಿಬ್ಬಂದಿಗಳಿಗೆ ಸೂಚಿಸಲಾಯಿತು. @DcpEastBcp @acppnagar
Bharathi Nagar Police station tweet media
ಕನ್ನಡ
0
0
1
17
Bharathi Nagar Police station
Bharathi Nagar Police station@BharthinagaraPS·
ದಿನಾಂಕ 20.03.2026 ರಂದು ರಾತ್ರಿ ರೋಲ್ ಕಾಲ್ ಮಾಡಿ ರಂಜಾನ್ ಹಬ್ಬ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಗಸ್ತು ಮಾಡಲು ತಿಳಿಸಿ ಹಾಗೂ ಪುಟ್ ಪಾತ್ ಮೇಲೆ ಅಕ್ರಮವಾಗಿ ಅಂಗಡಿ ಮುಗ್ಗಟ್ಟುಗಳನ್ನು ತೆರವು ಗೊಳಿಸಿ ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು @DcpEastBcp @acppnagar
Bharathi Nagar Police station tweet media
ಕನ್ನಡ
0
0
0
24
Bharathi Nagar Police station retweetledi
DCP EAST
DCP EAST@DcpEastBcp·
ಕಂಪ್ಯೂಟರ್ ಅಂಗಡಿಯಲ್ಲಿ ಬಿಡಿಭಾಗಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಗೋವಿಂದಪುರ ಪೊಲೀಸರು ಸೂಕ್ಷ್ಮ ತನಿಖೆ ಮತ್ತು ತ್ವರಿತ ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ. ಆರೋಪಿಗಳಿಂದ 444 DDR(4) RAM, 279 SSD Hard Disk ಹಾಗೂ ₹2,29,900 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು ₹80 ಲಕ್ಷವಾಗಿದೆ.
ಕನ್ನಡ
0
10
9
840
Bharathi Nagar Police station
Bharathi Nagar Police station@BharthinagaraPS·
ಈ ದಿನ ಸೆಪ್ಪಿಂಗ್ಸ ರಸ್ತೆಯಲ್ಲಿ ಪಾದಾಚಾರಿ ವ್ಯಾಪ್ಯಾರಿಗಳನ್ನು ತೇರವು ಮಾಡಿ ಸಾರ್ವಜನಿಕರಿಗೆ ಸುಗಮವಾಗಿ ಸಂಚಾರ ಮಾಡಲು ಅನುವು ಮಾಡಿಕೊಡಲಾಯಿತು @acppnagar @DcpEastBcp @CPBlr
Bharathi Nagar Police station tweet media
ಕನ್ನಡ
0
0
0
17
Bharathi Nagar Police station retweetledi
DCP EAST
DCP EAST@DcpEastBcp·
ಗಿಳಿ ಜ್ಯೋತಿಷಿ ಎಂದು ಹೇಳಿಕೊಂಡು ಐಟಿ ಅಧಿಕಾರಿಯನ್ನು ಮೋಸಗೊಳಿಸಿದ ಹೊರರಾಜ್ಯದ 59 ವರ್ಷದ ವ್ಯಕ್ತಿಯನ್ನು ಭಾರತಿನಗರ ಪೊಲೀಸರು ಬಂಧಿಸಿದ್ದಾರೆ,ತನಿಖೆಯಲ್ಲಿ ಆರೋಪಿಯಿಂದ 124 ಗ್ರಾಂ ಚಿನ್ನದ ಆಭರಣಗಳು ಹಾಗೂ 796 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು ₹20.60 ಲಕ್ಷವಾಗಿದೆ. @BlrCityPolice
ಕನ್ನಡ
0
9
8
696
Bharathi Nagar Police station
Bharathi Nagar Police station@BharthinagaraPS·
ಈ ದಿನ ನಮ್ಮ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡಿ ಆತನಿಂದ ಚಿನ್ನದ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಬೇದೀಸಿದ್ದರಿಂದ ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗರವರು ಪ್ರೆಸ್ ಮೀಟ್ ಮಾಡಿ ಪ್ರಶಂಸಿದರು @DcpEastBcp @CPBlr @acppnagar
Bharathi Nagar Police station tweet media
ಕನ್ನಡ
1
0
1
26
Bharathi Nagar Police station
Bharathi Nagar Police station@BharthinagaraPS·
ಶಬ್-ಎ-ಖಾದರ್ ಹಬ್ಬದ ಪ್ರಯುಕ್ತಠಾಣಾ ಸರಹದ್ದಿನ. ಮಸೀದಿಗಳ ಬಳಿ ವಿಶೇಷ ಬಂದೋಬಸ್ತ್ ಏರ್ಪಡಿಸಿ, ಅನುಮಾನಾಸ್ಪದ ವಾಹನಗಳ ತಪಾಸಣೆ ಕೈಗೊಳ್ಳುವ ಮೂಲಕ ಹಬ್ಬದ ಶಾಂತಿಯುತ ಆಚರಣೆಗೆ ಒತ್ತು ನೀಡಲಾಗಿದೆ. @dcpeastbcp @acppulakeshinagarbcp @blrcitypolice
Bharathi Nagar Police station tweet media
ಕನ್ನಡ
0
0
0
37
Bharathi Nagar Police station
Bharathi Nagar Police station@BharthinagaraPS·
ಈ ದಿನ ರಾತ್ರಿ ಠಾಣೆಯಲ್ಲಿ ಶಬ್ ಎ ಖದರ್ ಹಬ್ಬದ ಬಂದೋಬಸ್ತ್ ಕರ್ತವ್ಯದ ಹಾಜರಾತಿ ತೆಗೆದುಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಲಾಯಿತು.@DcpEastBcp @acppnagar
Bharathi Nagar Police station tweet media
ಕನ್ನಡ
0
0
1
23
Bharathi Nagar Police station
Bharathi Nagar Police station@BharthinagaraPS·
ದಿನಾಂಕ 15.03.2026 ರಂದು ಠಾಣೆಯಲ್ಲಿ ದಲಿತ ಸಭೆ ನಡೆಸಿ ಅವರ ಕುಂದು ಕೊರತೆಗಳನ್ನು ಕೇಳಿ ಅದಕ್ಕೆ ಕಂಡುಕೊಳ್ಳುವ ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು @BlrCityPolice @DcpEastBcp @acppnagar
Bharathi Nagar Police station tweet media
ಕನ್ನಡ
0
0
0
14
Bharathi Nagar Police station
Bharathi Nagar Police station@BharthinagaraPS·
ಈ ದಿನ ರಾತ್ರಿ ರೋಲ್ ಕಾಲ್ ಮಾಡಿ ರಂಜಾನ್ ಹಬ್ಬ ಇರುವುದರಿಂದ ಹೆಚ್ಚಿನ ಗಸ್ತು ಮಾಡಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಾಹನಗಳು ತಪಾಸಣೆ ಮಾಡಲು ಸೂಚಿಸಲಾಯಿತು @BlrCityPolice @DcpEastBcp @acppnagar
Bharathi Nagar Police station tweet media
ಕನ್ನಡ
0
0
0
22
Bharathi Nagar Police station
Bharathi Nagar Police station@BharthinagaraPS·
ಈ ದಿನ ಮಾನ್ಯ ಎಸಿಪಿ ಪುಲಕೇಶಿನಗರ ಉಪ ವಿಭಾಗರವರ ನೇತೃತ್ವದಲ್ಲಿ ಗಸ್ತು ಮಾಡುವ ಮೂಲಕ ಏರಿಯಾ ಡಾಮಿನೇಷನ್ ಮಾಡಲಾಗಿ ಮತ್ತು ಅನುಮಾನಸ್ಪದ ವಾಹನ & ವ್ಯಕ್ತಿಗಳನ್ನು ಪರಿಶೀನೆ ಮಾಡಲಾಯಿತು & ಠಾಣೆಯಲ್ಲಿ ಜನರಲ್ ರೋಲ್ ಕಾಲ್ ತಗೆದುಕೊಂಡು ರಂಜಾನ್ ಹಬ್ಬದ್ ಪ್ರಯುಕ್ತ ಸೂಚನಗೆಳನ್ನು ನಿಡಲಾಯಿತು @DcpEastBcp @CPBlr @acppnagar
Bharathi Nagar Police station tweet media
ಕನ್ನಡ
0
1
2
37
Bharathi Nagar Police station
Bharathi Nagar Police station@BharthinagaraPS·
ನಿಮ್ಮ ಮನೆ ಅಥವಾ ಸ್ಥಳೀಯ ಪ್ರದೇಶದಲ್ಲಿ ಮನೆ ಕೆಲಸದವರು, ಭದ್ರತಾ ಸಿಬ್ಬಂದಿ, ಡ್ರೈವರ್‌ಗಳು ಅಥವಾ ಇತರೆ ಗೃಹ ಸಹಾಯಕರನ್ನು ನೇಮಿಸುವ ಮೊದಲು ಅವರ ಪೊಲೀಸ್ ಪರಿಶೀಲನೆ (Police Verification) ಮಾಡಿಸುವುದು ಅತ್ಯಂತ ಅಗತ್ಯವಾಗಿದೆ.@acppnagar @DcpEastBcp @CPBlr
Bharathi Nagar Police station tweet media
ಕನ್ನಡ
0
0
0
23
Bharathi Nagar Police station
Bharathi Nagar Police station@BharthinagaraPS·
ಈ ದಿನ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾತ್ರಿ ರೋಲ್ ಕಾಲ್ ಮಾಡಿ ಗಸ್ತು, ಹೊಯ್ಸಳ ಸಿಬ್ಬಂದಿಗಳು ಹೆಚ್ಚಿನ ನಿಗಾವಹಿಸಲು ತಿಳಿಸಿ ಠಾಣಾ ಸರಹದ್ದಿನಲ್ಲಿ ಇರುವ ಎಟಿಎಂ. ದೇವಸ್ಥಾನ, bank ಗಳ ಮೇಲೆ ನಿಗಾವಹಿಸಲು ಸೂಚಿಸಿದೆ @DcpEastBcp @BlrCityPolice @acppnagar
Bharathi Nagar Police station tweet media
ಕನ್ನಡ
0
0
0
34
Bharathi Nagar Police station
Bharathi Nagar Police station@BharthinagaraPS·
Today, we conducted a special drive for No Smoking Day. Beyond creating awareness about the hazards of tobacco, we took strict action against the illegal sale and use of E-cigarettes and prohibited tobacco products. @DcpEastBcp @acppnagar @CPBlr
Bharathi Nagar Police station tweet media
English
0
0
0
43
Bharathi Nagar Police station
Bharathi Nagar Police station@BharthinagaraPS·
ಈ ದಿನ ಠಾಣಾ ಸರಹದ್ದಿನಲ್ಲಿ ಎಸಿಪಿ ಗೀತಾ ಮೇಡಂರವರ ನೇತೃತ್ವದಲ್ಲಿ ಶಾಲಾ ಮಕ್ಕಳ ಮೂಲಕ NO SMOKING DAY ಆಚರಿಸುವ ಮೂಲಕ ಸಿಗರೇಟು ಸೇದುವುದರಿಂದ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು @BlrCityPolice @CPBlr @DcpEastBcp @acppnagar
Bharathi Nagar Police station tweet media
ಕನ್ನಡ
0
0
0
30
Bharathi Nagar Police station
Bharathi Nagar Police station@BharthinagaraPS·
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದುಕೊಂಡು ಠಾಣಾ ಸರಹದ್ದಿನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ಹಾಗೂ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸುವಂತೆ lಸೂಕ್ತ ತಿಳುವಳಿಕೆ ನೀಡಲಾಯಿತು. @DcpEastBcp @acppnagar @BlrCityPolice
Bharathi Nagar Police station tweet media
ಕನ್ನಡ
0
0
0
44
Bharathi Nagar Police station
Bharathi Nagar Police station@BharthinagaraPS·
ದಿನಾಂಕ 09.03.2026 ರಂದು ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳು ತಪಾಸಣೆ ಮಾಡಲಾಯಿತು @CPBlr @DcpEastBcp @acppnagar
Bharathi Nagar Police station tweet media
ಕನ್ನಡ
0
0
0
19
Bharathi Nagar Police station
Bharathi Nagar Police station@BharthinagaraPS·
ಈ ದಿನ ಠಾಣಾ ಸರಹದ್ದಿನ ಜೆರಿ ಕೇರ್ ಸೆಂಟರ್ ನಲ್ಲಿ ಮಹಿಳಾ ದಿನಾಚರಣೆ ಆಚರಿಸಿ ಮಹಿಳೆಯರಿಗೆ ಪೋಲಿಸ್ ಇಲಾಖೆಯ ಆಸರೆ ಕಾರ್ಯಕ್ರಮದ ಬಗ್ಗೆ ಹಾಗೂ ಪೋಲಿಸ್ ಸಹಾಯದ ಮಹಿಳೆಯರ ರಕ್ಷಣೆಯ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸಲಾಯಿತು @BlrCityPolice @CPBlr @DcpEastBcp @acppnagar
Bharathi Nagar Police station tweet media
ಕನ್ನಡ
0
0
0
64
Dilip Kumar
Dilip Kumar@iam_dilipkumar·
@BlrCityPolice Child Begging rampant in Miller road junction near Ulsoor lake ( signal before Jayamahal turn ) Have reported to Bangalore traffic police FB page for many weeks but no action . Pls stop Child trafficking in Bangalore
Dilip Kumar tweet media
English
2
0
0
110