Central Bureau of Communication, Shivamogga

13.9K posts

Central Bureau of Communication, Shivamogga banner
Central Bureau of Communication, Shivamogga

Central Bureau of Communication, Shivamogga

@CBC_Smg

CBC Shivamogga is one of the units of @CBC_Bengaluru, Ministry of I&B, Govt. of India, engaged in inter-personal communication in villages on Union Govt.Progms

Shivamogga Katılım Haziran 2020
516 Takip Edilen611 Takipçiler
Central Bureau of Communication, Shivamogga retweetledi
Central Bureau of Communication, Karnataka
ಇಮಿಗ್ರೇಶನ್, ವೀಸಾ, ವಿದೇಶಿಯರ ನೋಂದಣಿ & ಟ್ರ್ಯಾಕಿಂಗ್ (IVFRT) ಯೋಜನೆಯನ್ನು ಏಪ್ರಿಲ್ 01, 2026 ರಿಂದ ಮಾರ್ಚ್ 31, 2031 ರವರೆಗೆ ಐದು ವರ್ಷಗಳ ಅವಧಿಗೆ ಮುಂದುವರೆಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ಯೋಜನೆಗಾಗಿ ಒಟ್ಟು 1,800 ಕೋಟಿ ರೂಪಾಯಿಗಳ ಬಜೆಟ್ ವೆಚ್ಚವನ್ನು ನಿಗದಿಪಡಿಸಲಾಗಿದೆ. #Cabinet #CabinetDecisions
Central Bureau of Communication, Karnataka tweet media
ಕನ್ನಡ
1
4
3
31

Dhirendra Ojha@DG_PIB

#Cabinet approves Continuation of the Immigration, Visa, Foreigners Registration & Tracking (lVFRT) Scheme for a period of five year from 01 April, 2026 to 31 March, 2031 with budget outlay of Rs.1800 crore. #CabinetDecisions

ಕನ್ನಡ
1
3
1
27
Central Bureau of Communication, Shivamogga retweetledi
Central Bureau of Communication, Karnataka
ಕಸಮುಕ್ತ ಭಾರತಕ್ಕಾಗಿ ಸಾಚೆಟ್‌ (ಪೊಟ್ಟಣ) ಗಳ ಮರುಶೋಧ ಪಾನ್ ಮಸಾಲಾ ಮತ್ತು ಗುಟ್ಕಾ ಸಾಚೆಟ್‌ಗಳಿಗೆ ಪ್ಲಾಸ್ಟಿಕ್ ಮುಕ್ತ, ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಆಯೋಜಿಸಿರುವ ರಾಷ್ಟ್ರೀಯ ಹ್ಯಾಕಥಾನ್ #BIOPACKATHON2026 ನಲ್ಲಿ ಭಾಗವಹಿಸಿ. ಇಲ್ಲಿ ನೋಂದಾಯಿಸಿ - services.bis.gov.in/php/BIS_2.0/bi…
Central Bureau of Communication, Karnataka tweet media
MoEF&CC@moefcc

Reinventing Sachets for a #LitterFreeIndia Join #BIOPACKATHON2026 — a national hackathon to develop plastic-free, biodegradable packaging solutions for pan masala & gutkha sachets. Register here - services.bis.gov.in/php/BIS_2.0/bi… 1/2

ಕನ್ನಡ
1
3
2
20
Central Bureau of Communication, Shivamogga retweetledi
Central Bureau of Communication, Karnataka
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ತಮ್ಮ ನಿವಾಸದಲ್ಲಿ ಮಹತ್ವದ ಪರಿಶೀಲನಾ ಸಭೆಯನ್ನು ನಡೆಸಿದರು. ಹೆಚ್ಚಿನ ಮಾಹಿತಿಗಾಗಿ🔗 pib.gov.in/PressReleasePa… @ChouhanShivraj @OfficeofSSC @AgriGoI @PIBAgriculture @icarindia @PIB_India
Central Bureau of Communication, Karnataka tweet mediaCentral Bureau of Communication, Karnataka tweet media
ಕನ್ನಡ
1
4
2
17
Central Bureau of Communication, Shivamogga retweetledi
PIB in Karnataka
PIB in Karnataka@PIBBengaluru·
ರಾಯಚೂರಿನಲ್ಲಿ ನಡೆದ ವಾರ್ತಾಲಾಪ ಕಾರ್ಯಾಗಾರದಲ್ಲಿ ಕೃಷಿ, ತೋಟಗಾರಿಕಾ ವಲಯದ ಯೋಜನೆಗಳ ಅನುಷ್ಠಾನದ ಕುರಿತು ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ತಿಮ್ಮಣ್ಣ ಅವರು ಮಾತನಾಡಿದರು. #Vartalap
PIB in Karnataka tweet mediaPIB in Karnataka tweet mediaPIB in Karnataka tweet media
ಕನ್ನಡ
1
8
5
97

ರಾಯಚೂರಿನಲ್ಲಿ ನಡೆದ ವಾರ್ತಾಲಾಪ ಕಾರ್ಯಾಗಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ ಕುರಿತು ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಡಾ. ಸುರೇಂದ್ರ ಬಾಬು ಅವರು ಮಾಹಿತಿ ನೀಡಿದರು. #Vartalap

0
6
4
52

ರಾಯಚೂರಿನಲ್ಲಿ ನಡೆದ ವಾರ್ತಾಲಾಪ ಕಾರ್ಯಾಗಾರದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್.ಜೆ. ಕುಮಾರಸ್ವಾಮಿ ಅವರು ಅಪರಾಧ ವರದಿಗಾರಿಕೆಯ ಜವಾಬ್ದಾರಿಗಳ ಕುರಿತು ಮಾತನಾಡಿದರು. #Vartalap
PIB in Karnataka tweet mediaPIB in Karnataka tweet mediaPIB in Karnataka tweet mediaPIB in Karnataka tweet media
ಕನ್ನಡ
1
6
4
58
Central Bureau of Communication, Shivamogga retweetledi
Central Bureau of Communication, Karnataka
ರಾಯಚೂರಿನಲ್ಲಿ ನಡೆದ ವಾರ್ತಾಲಾಪ ಕಾರ್ಯಾಗಾರದಲ್ಲಿ ಕೃಷಿ, ತೋಟಗಾರಿಕಾ ವಲಯದ ಯೋಜನೆಗಳ ಅನುಷ್ಠಾನದ ಕುರಿತು ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ತಿಮ್ಮಣ್ಣ ಅವರು ಮಾತನಾಡಿದರು. #Vartalap
Central Bureau of Communication, Karnataka tweet mediaCentral Bureau of Communication, Karnataka tweet mediaCentral Bureau of Communication, Karnataka tweet media
ಕನ್ನಡ
0
4
3
14
Central Bureau of Communication, Shivamogga retweetledi
Central Bureau of Communication, Karnataka
ರಾಯಚೂರಿನಲ್ಲಿ ನಡೆದ ವಾರ್ತಾಲಾಪ ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಕುರಿತು ಇಲಾಖೆಯ ಉಪ ನಿರ್ದೇಶಕರಾದ ಶ್ರೀ ನವೀನ್ ಕುಮಾರ್ ಯು. ಅವರು ಮಾಹಿತಿ ನೀಡಿದರು. #Vartalap
Central Bureau of Communication, Karnataka tweet mediaCentral Bureau of Communication, Karnataka tweet mediaCentral Bureau of Communication, Karnataka tweet media
ಕನ್ನಡ
1
5
3
12
Central Bureau of Communication, Shivamogga retweetledi
Central Bureau of Communication, Karnataka
ರಾಯಚೂರಿನಲ್ಲಿ ನಡೆದ ವಾರ್ತಾಲಾಪ ಕಾರ್ಯಾಗಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ ಕುರಿತು ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಡಾ. ಸುರೇಂದ್ರ ಬಾಬು ಅವರು ಮಾಹಿತಿ ನೀಡಿದರು. #Vartalap
Central Bureau of Communication, Karnataka tweet mediaCentral Bureau of Communication, Karnataka tweet mediaCentral Bureau of Communication, Karnataka tweet media
ಕನ್ನಡ
1
4
3
13
Central Bureau of Communication, Shivamogga retweetledi
Central Bureau of Communication, Karnataka
ರಾಯಚೂರಿನಲ್ಲಿ ನಡೆದ ವಾರ್ತಾಲಾಪ ಕಾರ್ಯಾಗಾರದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್.ಜೆ. ಕುಮಾರಸ್ವಾಮಿ ಅವರು ಅಪರಾಧ ವರದಿಗಾರಿಕೆಯ ಜವಾಬ್ದಾರಿಗಳ ಕುರಿತು ಮಾತನಾಡಿದರು. #Vartalap
Central Bureau of Communication, Karnataka tweet mediaCentral Bureau of Communication, Karnataka tweet mediaCentral Bureau of Communication, Karnataka tweet mediaCentral Bureau of Communication, Karnataka tweet media
ಕನ್ನಡ
1
5
3
15
Central Bureau of Communication, Shivamogga retweetledi
Central Bureau of Communication, Karnataka
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವಾರು ಪೋಸ್ಟ್‌ಗಳು ಮತ್ತು ಸಂದೇಶಗಳು ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಇಂಧನದ ಕೊರತೆಯಿದೆ ಎಂದು ಹೇಳುತ್ತಿದೆ ಮತ್ತು ಭವಿಷ್ಯಕ್ಕಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಜನರನ್ನು ಒತ್ತಾಯಿಸುತ್ತಿವೆ. #PIBFactCheck ❌ ಈ ಮಾಹಿತಿಯು ದಾರಿ ತಪ್ಪಿಸುವಂತಿದೆ
Central Bureau of Communication, Karnataka tweet media
PIB Fact Check@PIBFactCheck

Several posts and messages circulating on social media claim that there is a shortage of fuel, including petrol and diesel, and urge people to hoard and stock up for the future. #PIBFactCheck ❌ This claim is MISLEADING ✅ All refineries are operating at high capacity with adequate crude inventories. ✅ Adequate stocks of petrol and diesel are available across the country. ⚠️ There is no need for panic buying or hoarding. Always rely on official sources for accurate information.

ಕನ್ನಡ
1
4
2
21
Central Bureau of Communication, Shivamogga retweetledi
PIB in Karnataka
PIB in Karnataka@PIBBengaluru·
ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ರಾಯಚೂರಿನಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಿಐಬಿ ಬೆಂಗಳೂರಿನ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಎಸ್.ಜಿ. ರವೀಂದ್ರ ಅವರು ವಾರ್ತಾಲಾಪದ ಕುರಿತು ಆಶಯ ನುಡಿಗಳನ್ನಾಡಿದರು. #Vartalap
PIB in Karnataka tweet mediaPIB in Karnataka tweet mediaPIB in Karnataka tweet mediaPIB in Karnataka tweet media
ಕನ್ನಡ
1
6
4
60
Central Bureau of Communication, Shivamogga retweetledi
PIB in Karnataka
PIB in Karnataka@PIBBengaluru·
ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ರಾಯಚೂರಿನಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರವನ್ನು ರಾಯಚೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಪವನ್ ಕಿಶೋರ್ ಪಾಟೀಲ್ ಅವರು ಉದ್ಘಾಟಿಸಿ, ಮಾತನಾಡಿದರು. #Vartalap
PIB in Karnataka tweet mediaPIB in Karnataka tweet mediaPIB in Karnataka tweet media
ಕನ್ನಡ
1
6
4
59
Central Bureau of Communication, Shivamogga retweetledi
PIB in Karnataka
PIB in Karnataka@PIBBengaluru·
ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ರಾಯಚೂರಿನಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಈಶ್ವರ್ ಕುಮಾರ ಕಾಂದೂ ಅವರು ಮಾತನಾಡಿದರು. #Vartalap
PIB in Karnataka tweet mediaPIB in Karnataka tweet mediaPIB in Karnataka tweet mediaPIB in Karnataka tweet media
ಕನ್ನಡ
1
6
4
58
Central Bureau of Communication, Shivamogga retweetledi
PIB in Karnataka
PIB in Karnataka@PIBBengaluru·
ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ರಾಯಚೂರಿನಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾಧಿಕಾರಿಗಳಾದ ಶ್ರೀ ಕೆ. ನಿತೀಶ್ ಅವರು ಮಾತನಾಡಿದರು. #Vartalap
PIB in Karnataka tweet mediaPIB in Karnataka tweet mediaPIB in Karnataka tweet media
ಕನ್ನಡ
1
6
4
56
Central Bureau of Communication, Shivamogga retweetledi
Central Bureau of Communication, Karnataka
ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ರಾಯಚೂರಿನಲ್ಲಿ ವಿಕಸಿತ ಭಾರತ ಜಿ ರಾಮ್ ಜಿ & ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಿಐಬಿ ಬೆಂಗಳೂರಿನ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಎಸ್.ಜಿ. ರವೀಂದ್ರ ಅವರು ವಾರ್ತಾಲಾಪದ ಆಶಯ ನುಡಿಗಳನ್ನಾಡಿದರು
Central Bureau of Communication, Karnataka tweet mediaCentral Bureau of Communication, Karnataka tweet mediaCentral Bureau of Communication, Karnataka tweet mediaCentral Bureau of Communication, Karnataka tweet media
ಕನ್ನಡ
1
5
3
27
Central Bureau of Communication, Shivamogga retweetledi
PIB in Karnataka
PIB in Karnataka@PIBBengaluru·
ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ರಾಯಚೂರಿನಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರವನ್ನು ರಾಯಚೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಪವನ್ ಕಿಶೋರ್ ಪಾಟೀಲ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಿಐಬಿ ಬೆಂಗಳೂರಿನ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಎಸ್.ಜಿ. ರವೀಂದ್ರ, ರಾಯಚೂರು ಜಿಲ್ಲಾಧಿಕಾರಿಗಳಾದ ಶ್ರೀ ಕೆ. ನಿತೀಶ್, ಜಿಲ್ಲಾ ಪಂಚಾಯತ್ ಸಿಇಒ ಶ್ರೀ ಈಶ್ವರ್ ಕುಮಾರ ಕಾಂದೂ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್.ಜೆ. ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಸುರೇಂದ್ರ ಬಾಬು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಗವಿಸಿದ್ದಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಆರ್. ಗುರುನಾಥ, ವರದಿಗಾರರ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಜಯ್ ಅವರು ಉಪಸ್ಥಿತರಿದ್ದರು. #Vartalap @narendramodi @PMOIndia @AshwiniVaishnaw @DrLMurugan @office_murugan @S_PrakashPatil @NsBoseraju @DrShivarajPati1 @DCRaichur @ZPRaichur @DiprRaichur @KarnatakaVarthe @ChouhanShivraj @MoRD_GoI @kamleshpassi67 @PemmasaniOnX @AgriGoI @PIBAgriculture @HMOIndia @AmitShah @JPNadda @MoHFW_INDIA @AnupriyaSPatel @Annapurna4BJP @MinistryWCD @savitrii4bjp @nsitharamanoffc @nsitharaman @FinMinIndia @DFS_India @sjaju1 @DG_PIB @DiviSuryaSahasa @PIB_India @MIB_India @mygovindia @MyGovKannada @DDNewslive @DDNational @CBC_Bengaluru @airnewsalerts @DDChandanaNews @airnews_kannada
PIB in Karnataka tweet mediaPIB in Karnataka tweet mediaPIB in Karnataka tweet mediaPIB in Karnataka tweet media
ಕನ್ನಡ
1
6
4
186
Central Bureau of Communication, Shivamogga retweetledi
Central Bureau of Communication, Karnataka
ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ರಾಯಚೂರಿನಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆ & ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರವನ್ನು ರಾಯಚೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಪವನ್ ಕಿಶೋರ್ ಪಾಟೀಲ್ ಉದ್ಘಾಟಿಸಿ, ಮಾತನಾಡಿದರು.
Central Bureau of Communication, Karnataka tweet mediaCentral Bureau of Communication, Karnataka tweet mediaCentral Bureau of Communication, Karnataka tweet media
ಕನ್ನಡ
1
4
2
16