Commissioner of Police Mysuru

7.9K posts

Commissioner of Police Mysuru banner
Commissioner of Police Mysuru

Commissioner of Police Mysuru

@CPMysuru

Nazarbad, Mysore-570010 Katılım Şubat 2015
60 Takip Edilen12.6K Takipçiler
Commissioner of Police Mysuru
ಈ ದಿನ ಮೈಸೂರು ನಗರದ ನಜರ್ ಬಾದ್ ಪೊಲೀಸ್ ಠಾಣಾ ಸರಹದ್ದಿನ ಮುಖ್ಯ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ & ಜನದಟ್ಟಣೆ ಸ್ಥಳಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು & ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಡ್ರೋನ್ ಕ್ಯಾಮೆರಾಗಳ ಮೂಲಕ ತೀವ್ರ ನಿಗಾವಹಿಸಲಾಯಿತು.
Commissioner of Police Mysuru tweet mediaCommissioner of Police Mysuru tweet media
ಕನ್ನಡ
0
0
0
81
Commissioner of Police Mysuru
ಮೈಸೂರು ನಗರ ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರೊಬ್ಬರು ಮೊಬೈಲ್ ಕಳೆದುಕೊಂಡಿದ್ದ ಬಗ್ಗೆ ದೂರು ನೀಡಿದ ಮೇರೆಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ರವರು CEIR ಪೋರ್ಟಲ್ ಸಹಾಯದಿಂದ ಮೊಬೈಲ್ ಪತ್ತೆಮಾಡಿ ಈ ದಿನ ವಾರಸುದಾರರ ವಶಕ್ಕೆ ನೀಡಲಾಗಿರುತ್ತದೆ.
Commissioner of Police Mysuru tweet media
ಕನ್ನಡ
0
0
6
126
Commissioner of Police Mysuru
ಮೈಸೂರು ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಅಪರಾಧ ಚಟುವಟಿಕೆಗಳಿಗೆ ತಡೆ ಹಾಕಲು ದಿನಾಂಕ 29.03.2026ರಂದು ರಾತ್ರಿ ಜನನಿಬಿಡ ಪ್ರದೇಶಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಥಸಂಚಲನ ನಡೆಸಿ 'ಏರಿಯಾ ಡಾಮಿನೇಷನ್' ಕಾರ್ಯಾಚರಣೆ ನಡೆಸಿದರು.
Commissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet media
ಕನ್ನಡ
0
0
1
100
Commissioner of Police Mysuru retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
7
60
97
2.9K
Commissioner of Police Mysuru
ಈ ದಿನ ದೊಡ್ಡಕೆರೆ ಮೈದಾನ, ಸುದರ್ಶನ ಸಿಲ್ಕ ರಸ್ತೆ ಮತ್ತು ಮೃಗಾಲಯ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ & ಜನದಟ್ಟಣೆ ಸ್ಥಳಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು & ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಡ್ರೋನ್ ಕ್ಯಾಮೆರಾಗಳ ಮೂಲಕ ತೀವ್ರ ನಿಗಾವಹಿಸಲಾಯಿತು.
Commissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet media
ಕನ್ನಡ
0
0
4
172
Commissioner of Police Mysuru
ಈ ದಿನ ಮೈಸೂರು ನಗರದ ಹಾರ್ಡ್ವಿಕ್ ಸರ್ಕಲ್, ZOO ರಸ್ತೆ & ನಜರ್‌ಬಾದ್ ಮುಖ್ಯ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ & ಜನದಟ್ಟಣೆ ಸ್ಥಳಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು&ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು &ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಡ್ರೋನ್ ಕ್ಯಾಮೆರಾಗಳ ಮೂಲಕ ತೀವ್ರ ನಿಗಾವಹಿಸಲಾಯಿತು.
Commissioner of Police Mysuru tweet mediaCommissioner of Police Mysuru tweet media
ಕನ್ನಡ
0
0
3
140
Commissioner of Police Mysuru
ಮೈಸೂರು ನಗರ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮೊಬೈಲ್ ಕಳೆದುಕೊಂಡಿದ್ದ ಬಗ್ಗೆ ದೂರು ನೀಡಿದ ಮೇರೆಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ರವರು CEIR ಪೋರ್ಟಲ್ ಸಹಾಯದಿಂದ ಮೊಬೈಲ್ ಗಳನ್ನು ಪತ್ತೆಮಾಡಿ ಈ ದಿನ ವಾರಸುದಾರರ ವಶಕ್ಕೆ ನೀಡಿರುತ್ತಾರೆ.
Commissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet media
ಕನ್ನಡ
0
0
5
241
Commissioner of Police Mysuru
ಮೈಸೂರು ನಗರದ ನರಸಿಂಹರಾಜ ಮತ್ತು ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಅಪರಾಧ ಚಟುವಟಿಕೆಗಳಿಗೆ ತಡೆ ಹಾಕಲು ದಿ:27.03.2026ರಂದು ರಾತ್ರಿ ಜನನಿಬಿಡ ಪ್ರದೇಶಗಳಲ್ಲಿ ಅಧಿಕಾರಿಗಳು & ಸಿಬ್ಬಂದಿಗಳು ಪಥಸಂಚಲನ ನಡೆಸಿ 'ಏರಿಯಾ ಡಾಮಿನೇಷನ್' ಕಾರ್ಯಾಚರಣೆ ಕೈಗೊಳ್ಳಲಾಯಿತು.
Commissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet media
ಕನ್ನಡ
0
0
1
111
Commissioner of Police Mysuru
ಮೈಸೂರು ನಗರ ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮೊಬೈಲ್ ಕಳೆದುಕೊಂಡಿದ್ದ ಬಗ್ಗೆ ದೂರು ನೀಡಿದ ಮೇರೆಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ರವರು CEIR ಪೋರ್ಟಲ್ ಸಹಾಯದಿಂದ ಮೊಬೈಲ್ ಗಳನ್ನು ಪತ್ತೆಮಾಡಿ ಈ ದಿನ ವಾರಸುದಾರರ ವಶಕ್ಕೆ ನೀಡಲಾಗಿರುತ್ತದೆ.
Commissioner of Police Mysuru tweet mediaCommissioner of Police Mysuru tweet media
ಕನ್ನಡ
0
0
3
102
Commissioner of Police Mysuru
ಮೈಸೂರು ನಗರ ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರೊಬ್ಬರು ಮೊಬೈಲ್ ಕಳೆದುಕೊಂಡಿದ್ದ ಬಗ್ಗೆ ದೂರು ನೀಡಿದ ಮೇರೆಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ರವರು CEIR ಪೋರ್ಟಲ್ ಸಹಾಯದಿಂದ ಮೊಬೈಲ್ ಪತ್ತೆಮಾಡಿ ವಾರಸುದಾರರ ವಶಕ್ಕೆ ನೀಡಲಾಗಿರುತ್ತದೆ.
Commissioner of Police Mysuru tweet media
ಕನ್ನಡ
0
1
4
161
Commissioner of Police Mysuru
ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಸಂತೆಪೇಟೆ, ಶಿವರಾಂಪೇಟೆ &ಚಿಕ್ಕಗಡಿಯಾರಗಳಲ್ಲಿ ಪ್ರಸಾದ ವಿನಿಯೋಗ ನಡೆಯುತ್ತಿದ್ದು,ಜನದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ,ಸಾರ್ವಜನಿಕ ಸುರಕ್ಷತೆಗಾಗಿ,ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ನಡೆಸಿದರು
Commissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet media
ಕನ್ನಡ
0
0
2
131
Commissioner of Police Mysuru
ಈ ಕಾರ್ಯಚರಣೆಯಲ್ಲಿ ಅನುಮಾನಾಸ್ಪದ ವಾಹನಗಳನ್ನು ಮತ್ತು ವ್ಯಕ್ತಿಗಳನ್ನು ತಪಾಸಣೆ ಮಾಡಲಾಯಿತು. & ನಿಗದಿತ ಸಮಯದ ನಂತರ ತೆರೆದಿದ್ದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿದರು.(2/2)
Commissioner of Police Mysuru tweet mediaCommissioner of Police Mysuru tweet media
ಕನ್ನಡ
1
0
0
86
Commissioner of Police Mysuru
ದಿನಾಂಕ: 26.03.2026ರಂದು ರಾತ್ರಿ ಮೈಸೂರು ನಗರದಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ, DCP ಡಾ. ಹರ್ಷ ಪ್ರಿಯಂವದ IPS ಅವರ ಮಾರ್ಗದರ್ಶನದಲ್ಲಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿ 'ಏರಿಯಾ ಡಾಮಿನೇಷನ್' ಕಾರ್ಯಾಚರಣೆ ನಡೆಸಿದರು. (1/2)
Commissioner of Police Mysuru tweet mediaCommissioner of Police Mysuru tweet media
ಕನ್ನಡ
1
0
1
141

145