Channapatana East Police Station

146 posts

Channapatana East Police Station banner
Channapatana East Police Station

Channapatana East Police Station

@CPTEastPS

Katılım Eylül 2023
120 Takip Edilen41 Takipçiler
Channapatana East Police Station
ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರದೇಶ ಗಳಲ್ಲಿ ಸಾರ್ವಜನಿಕರಿಗೆ ಬೀಟ್ ಸಮಯದಲ್ಲಿ,ಮನೆ ಮನೆಗೆ ಪೊಲೀಸ್, ಆಸರೆ. ಹಾಗೂ ಇಲಾಖೆಗೇ ಸಂಬಂಧಪಟ್ಟಂತೆ 112.1930.1098.ಸೈಬರ್ ಸುರಕ್ಷತೆಯ ಬಗ್ಗೆ ಸಾರ್ವಜನಿಕರಿಗೆ ಅರಿವುಮೂಡಿಸಿ ಮಾಹಿತಿ ನೀಡಿರುತ್ತದೆ.
Channapatana East Police Station tweet media
ಕನ್ನಡ
0
1
2
13
Channapatana East Police Station
ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಸರೆ ಕಾರ್ಯಕ್ರಮದ ಬಗ್ಗೆ ಒಂಟಿ ಮಹಿಳೆಯರಿಗೆ ಸೂಕ್ತ ತಿಳುವಳಿಕೆ ನೀಡಿರುತ್ತದೆ
Channapatana East Police Station tweet media
ಕನ್ನಡ
0
2
3
67
Channapatana East Police Station
ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣಾ ಠಾಣೆಯಲ್ಲಿ ಸಮಾನತೆಯ ಹರಿಕಾರ,ಜಗಜ್ಯೋತಿ ಬಸವಣ್ಣನವರಿಗೆ ಭಕ್ತಿಪೂರ್ವಕ ನಮನಗಳು. 12ನೇ ಶತಮಾನದಲ್ಲೇ ಸಮಾನತೆ, ಮಹಿಳಾ ಸಬಲೀಕರಣ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾರಿದ ಬಸವಣ್ಣನವರ ತತ್ವಗಳನ್ನು ಪಾಲಿಸೋಣ. "ನುಡಿದರೆ ಮುತ್ತಿನ ಹಾರದಂತಿರಬೇಕು" ಎಂಬ ಸಂದೇಶದಂತೆ ಕರ್ತವ್ಯ ನಿರ್ವಹಿಸೋಣ
Channapatana East Police Station tweet mediaChannapatana East Police Station tweet media
ಕನ್ನಡ
0
1
5
95
Channapatana East Police Station
ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ‌.ಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಯನ್ನು ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಆಚರಿಸಿ ಪುಷ್ಪ ನಮನ ಸಲ್ಲಿಸಲಾಯಿತು.
Channapatana East Police Station tweet media
ಕನ್ನಡ
0
0
2
25
Channapatana East Police Station
ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣಾ ಆವರಣದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ರವರುಗಳಿಗೆ ವಾರದ ಕವಾಯಿತು ಮಾಡಲಾಯಿತು
Channapatana East Police Station tweet mediaChannapatana East Police Station tweet mediaChannapatana East Police Station tweet media
ಕನ್ನಡ
0
1
2
77
Channapatana East Police Station
ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ. •ಯಾವಾಗಲೂ ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ಗಮನವಿರಲಿ. •ಸಾರ್ವಜನಿಕ ಸ್ಥಳಗಳಲ್ಲಿ ದುಬಾರಿ ಆಭರಣಗಳನ್ನು ಪ್ರದರ್ಶಿಸುವುದನ್ನು ತಪ್ಪಿಸಿ. •ನಿಮ್ಮ ಹ್ಯಾಂಡ್‌ಬ್ಯಾಗ್ ಮತ್ತು ಮೊಬೈಲ್ ಅನ್ನು ಹತ್ತಿರದಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಿ.
Channapatana East Police Station tweet media
ಕನ್ನಡ
0
2
1
97
Channapatana East Police Station
ರಂಜಾನ್ ಹಬ್ಬದ ಪ್ರಯುಕ್ತ ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣಾ ಸರಹದ್ದಿನ ಕೊತ್ತನಹಳ್ಳಿ ಈದ್ಗಾ ಮೈದಾನದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿರುತ್ತದೆ.
Channapatana East Police Station tweet media
ಕನ್ನಡ
0
1
3
163
Channapatana East Police Station
ಮಾದಕ ದ್ರವ್ಯಗಳು: ಜೀವನವನ್ನು ಕತ್ತಲಾಗಿಸುತ್ತವೆ ಮತ್ತು ಕುಟುಂಬವನ್ನು ಒಡೆಯುತ್ತವೆ. ಮಾದಕ ದ್ರವ್ಯಗಳಿಂದ ದೂರವಿರಿ, ನಿಮ್ಮ ಪ್ರೀತಿಪಾತ್ರರನ್ನು ಉಳಿಸಿ.
Channapatana East Police Station tweet media
ಕನ್ನಡ
0
1
2
82
Channapatana East Police Station
ಸಾಮಾಜಿಕ ಜಾಲತಾಣಗಳ ಬಳಕೆದಾರರ ಗಮನಕ್ಕೆ. ಪ್ರಚೋದನಾತ್ಮಕ ಸಂದೇಶಗಳು, ಅವಹೇಳನಕಾರಿ ಪೋಸ್ಟ್‌ಗಳು, ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Channapatana East Police Station tweet media
ಕನ್ನಡ
0
0
0
23
Channapatana East Police Station
ಠಾಣಾ ವ್ಯಾಪ್ತಿಯ ಹಿಂದೂ ಮತ್ತು ಮುಸ್ಲಿಂ ಮುಖಂಡರುಗಳನ್ನು ಠಾಣೆಗೆ ಬರಮಾಡಿಕೊಂಡು ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ಹಾಗೆ ಶಾಂತಿ ಸಭೆಯನ್ನು ನಡೆಸಲಾಯಿತು
Channapatana East Police Station tweet mediaChannapatana East Police Station tweet mediaChannapatana East Police Station tweet media
ಕನ್ನಡ
0
1
3
109
Channapatana East Police Station
"ಆಸರೆ"ಎಂಬ ಕಾರ್ಯಕ್ರಮದ ಸಂಬಂದ ಈ ದಿನ ಠಾಣಾ ಸಿಬ್ಬಂದಿರವರುಗಳು ಠಾಣಾ ವ್ಯಾಪ್ತಿಯ ಒಂಟಿ ಮನೆಗಳಲ್ಲಿ ವಾಸವಾಗಿರುವ ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಿ ಅವರ ಕುಂದು ಕೊರತೆಗಳನ್ನು ವಿಚಾರಿಸಲಾಯಿತು. ಹಾಗೂ ಅಗತ್ಯ ವಿದ್ದಲ್ಲಿ112 ಪೊಲೀಸ್ ನವರ ಸಹಾಯ ಪಡೆದುಕೊಳ್ಳಿ ಎಂದು ತಿಳಿಸಲಾಯಿತು.
Channapatana East Police Station tweet media
ಕನ್ನಡ
0
1
3
72
Channapatana East Police Station
ಶಾಲೆಗಳು ಮತ್ತು ಕಾಲೇಜುಗಳ ಸಮೀಪ ಧೂಮಪಾನ ಮಾಡುವುದು ಅತ್ಯಂತ ಅಪಾಯಕಾರಿ ಮತ್ತು ಕಾನೂನುಬಾಹಿರವಾಗಿದೆ. •ಶೈಕ್ಷಣಿಕ ಸಂಸ್ಥೆಗಳ 100 ಗಜಗಳ ವ್ಯಾಪ್ತಿಯೊಳಗೆ ಧೂಮಪಾನ ಮಾಡುವುದು ಕಾನೂನಿನ ಪ್ರಕಾರ ದಂಡನೀಯ ಅಪರಾಧವಾಗಿದೆ. •ಮಕ್ಕಳ ಆರೋಗ್ಯಕ್ಕೆ ಹಾನಿ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪ್ರಭಾವ ಮಕ್ಕಳು ಮತ್ತು ಶಾಲೆಗಳ ಸುರಕ್ಷತೆ ಕಾಪಾಡಿ.
Channapatana East Police Station tweet media
ಕನ್ನಡ
0
1
4
85
Channapatana East Police Station
ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣಾ ಸರಹದ್ದು ಮೇದರ ಬೀದಿ ಶ್ರೀ ಚಾಮುಂಡೇಶ್ವರಿ ದೇವರ ಜಾತ್ರೆ ಮತ್ತು ಬೆಳ್ಳಿರಥೋತ್ಸವ ಮೆರವಣಿಗೆಗೆ ಸೂಕ್ತ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿರುತ್ತದೆ.
Channapatana East Police Station tweet media
ಕನ್ನಡ
0
3
5
129
Channapatana East Police Station
ನಮ್ಮ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ ಫೋನ್‌ #CEIR_Portal ಮೂಲಕ ಪತ್ತೆ ಮಾಡಿ ಈ ದಿನ ಮೂಲ ವಾರಸುದಾರರನ್ನು ಸಂಪರ್ಕಿಸಿ ಅವರಿಗೆ ಹಸ್ತಾಂತರಿಸಲಾಯಿತು. @Bangalore south District police
Channapatana East Police Station tweet media
ಕನ್ನಡ
0
1
2
99
Channapatana East Police Station
ಹಣ ಕಳುಹಿಸುವಾಗ ಮಾತ್ರ UPI PIN ಅಗತ್ಯ, ಹಣ ಸ್ವೀಕರಿಸಲು PIN ಬೇಕಾಗುವುದಿಲ್ಲ. UPI PIN ನಮೂದಿಸುವ ಮೊದಲು ಸ್ವೀಕರಿಸುವವರ ವಿವರಗಳನ್ನು ಖಚಿತಪಡಿಸಿಕೊಳ್ಳಿ. ಪಾವತಿ ಮಾಡುವಾಗ ಮಾತ್ರ QR ಕೋಡ್ ಸ್ಕ್ಯಾನ್ ಮಾಡಿ, ಹಣ ಸ್ವೀಕರಿಸುವಾಗ ಸ್ಕ್ಯಾನ್ ಮಾಡಬೇಡಿ. ನಿಮ್ಮ UPI PIN ಅನ್ನು ನಿಯಮಿತವಾಗಿ ಬದಲಾಯಿಸಿ. ಎಚ್ಚರಿಕೆಯಿಂದಿರಿ,
Channapatana East Police Station tweet media
ಕನ್ನಡ
0
4
5
134
Channapatana East Police Station
ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
Channapatana East Police Station tweet media
ಕನ್ನಡ
0
0
1
24
Channapatana East Police Station
ಈ ದಿನ ಪೂರ್ವ ಪೊಲೀಸ್ ಠಾಣೆ ವತಿಯಿಂದ ಠಾಣಾ ಸರಹದ್ದು ರಸ್ತೆ ಸುರಕ್ಷತೆ, ಸೈಬರ್‌ ಅಪರಾಧಗಳು, ಸರಗಳ್ಳತನ, ಮನೆಗಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿತು. ಆಸರೆ, ಸನ್ನಿತ್ರ ಹಾಗೂ 1098, 112 & 1930 ತುರ್ತು ಸಹಾಯವಾಣಿಗಳ ಬಳಕೆಯ ಬಗ್ಗೆ ತಿಳಿಸಿಕೊಡಲಾಯಿತು.
Channapatana East Police Station tweet media
ಕನ್ನಡ
0
0
0
24
Channapatana East Police Station
ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, 750 ಗ್ರಾಂ ತೂಕದ ಗಾಂಜಾ ಗಿಡ ಇದ್ದು, ನಂತರ ಅದನ್ನು ಅಮಾನತ್ತು ಪಡಿಸಿಕೊಂಡು ಚನ್ನಪಟ್ಟಣ ಪೂರ್ವ ಪೊಲೀಸ್‌ ಠಾಣಾ ಮೊ.ಸಂ: 16/2026 ಕಲಂ: 20 (ಎ), (i), 25 ಎನ್.ಡಿ.ಪಿ.ಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಬಂಧನಕ್ಕೆ ಒಪ್ಪಿಸುರುತ್ತದೆ
Channapatana East Police Station tweet mediaChannapatana East Police Station tweet media
ಕನ್ನಡ
0
0
0
38