Darshan Thoogudeepa Fans - CSDSK

16.1K posts

Darshan Thoogudeepa Fans - CSDSK banner
Darshan Thoogudeepa Fans - CSDSK

Darshan Thoogudeepa Fans - CSDSK

@CSDSK1

Welcome To Box Office Sultan Sandalwood No1 Actor Challenging Star Darshan Fans Page | It's All About #DBoss Exclusive Updates And Movie Promotions.

Karnataka, India Katılım Mart 2017
24 Takip Edilen65.9K Takipçiler
Darshan Thoogudeepa Fans - CSDSK
ಅಭಿಮಾನಿಗಳ ಆರಾಧ್ಯದೈವ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 😍❤ #HappyBirthdayDBoss #BossOfSandalwood #DBoss @dasadarshan
Darshan Thoogudeepa Fans - CSDSK tweet media
ಕನ್ನಡ
0
28
181
1.1K
Darshan Thoogudeepa Fans - CSDSK retweetledi
Darshan Thoogudeepa
Darshan Thoogudeepa@dasadarshan·
ನನ್ನ ಎಲ್ಲ ಪ್ರೀತಿಯ ಸೆಲೆಬ್ರಿಟಿಗಳಿಗೆ ತುಂಬು ಹೃದಯದ ಧನ್ಯವಾದಗಳು 🙏❤️
Darshan Thoogudeepa tweet media
ಕನ್ನಡ
140
1.1K
4.9K
233.3K
Darshan Thoogudeepa Fans - CSDSK
ನಿಮ್ಮ "ದಿ ಡೆವಿಲ್" ಬಂದಾಯ್ತು ಚಿನ್ನ🔥 Undisputed Mass icon Arrives today as #TheDevil watch Mass Rampage at your nearest Theatres 🎯 "𝐓𝐡𝐞 𝐃𝐞𝐯𝐢𝐥" 𝐈𝐧 𝐜𝐢𝐧𝐞𝐦𝐚𝐬 𝐟𝐫𝐨𝐦 𝐓𝐨𝐝𝐚𝐲.✨ @dasadarshan
Darshan Thoogudeepa Fans - CSDSK tweet media
English
1
64
404
2.9K
Darshan Thoogudeepa Fans - CSDSK
ಇಂದು ಶುರುವಾದ ಫ್ಯಾನ್ ಶೋ ಬುಕಿಂಗ್ ಇಂದಲೇ 2 ಕೋಟಿ 52 ಲಕ್ಷ ಅಡ್ವಾನ್ಸ್ ಕಲೆಕ್ಷನ್ ಆಗಿದೆ ಎಂದು ವಿತರಕರಾದ ಸುಪ್ರೀತ್ ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ 😍 #ChallengingStarDarshan #BossOfSandalwood #TheDevil #DBoss @dasadarshan
Darshan Thoogudeepa Fans - CSDSK tweet media
ಕನ್ನಡ
1
86
383
2K
Darshan Thoogudeepa Fans - CSDSK
ಬೆಂಗಳೂರಿನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಟಿಕೆಟ್ ಗಳು ಸೋಲ್ಡ್ ಔಟ್ 🔥 ಬಾಕ್ಸ್ ಆಫೀಸ್ ಸುಲ್ತಾನನ ಆರ್ಭಟಕ್ಕೆ ಗಲ್ಲಾಪಟ್ಟಿಗೆ ಶೇಕ್ 😍 #ChallengingStarDarshan #BossOfSandalwood #TheDevil #DBoss @dasadarshan
Darshan Thoogudeepa Fans - CSDSK tweet media
ಕನ್ನಡ
0
21
118
603
Darshan Thoogudeepa Fans - CSDSK
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಬಹು ನಿರೀಕ್ಷಿತ ಚಿತ್ರ #ಡೆವಿಲ್ ಚಿತ್ರದ ಮೊದಲ ಚಿತ್ರ ಮಂದಿರಗಳ ಪಟ್ಟಿ 🔥🔥 #THEDEVIL TRAILER DAY ⚠️♨️ #BoxOfficeSultan #ChallengingStarDarshan #BossOfSandalwood #Devil #DBoss @dasadarshan
Darshan Thoogudeepa Fans - CSDSK tweet mediaDarshan Thoogudeepa Fans - CSDSK tweet mediaDarshan Thoogudeepa Fans - CSDSK tweet media
ಕನ್ನಡ
0
105
379
2.8K
Darshan Thoogudeepa Fans - CSDSK
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಬಹು ನಿರೀಕ್ಷಿತ ಚಿತ್ರ #ಡೆವಿಲ್ ಚಿತ್ರದ ಟ್ರೈಲರ್ ಇಂದು ಬೆಳಗ್ಗೆ 10:05 AM ಗೆ ಬಿಡುಗಡೆಯಾಗಲಿದೆ 🔥🔥 #THEDEVIL TRAILER DAY ⚠️♨️ #BoxOfficeSultan #ChallengingStarDarshan #BossOfSandalwood #Devil #DBoss @dasadarshan
Darshan Thoogudeepa Fans - CSDSK tweet media
ಕನ್ನಡ
0
11
58
513
Darshan Thoogudeepa Fans - CSDSK
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಮೋಸ್ಟ್ ಎಕ್ಸ್ಪೆಕ್ಟೆಡ್ 'ದಿ ಡೆವಿಲ್' ಚಿತ್ರದ ೨ನೇ ಹಾಡು 'ಒಂದೆ ಒಂದು ಸಲ' ಸೂಪರ್ ರೋಮ್ಯಾಂಟಿಕ್ ಟ್ರ್ಯಾಕ್ ಗೆ ಮನಸೋತ ಕನ್ನಡಿಗರು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ!.😍 Song Link : youtu.be/YwqzJF1iBhA?si…
YouTube video
YouTube
Darshan Thoogudeepa Fans - CSDSK tweet media
ಕನ್ನಡ
0
29
195
1.4K
Darshan Thoogudeepa Fans - CSDSK retweetledi
Darshan Thoogudeepa
Darshan Thoogudeepa@dasadarshan·
youtu.be/YwqzJF1iBhA “ಒಂದೆ ಒಂದು ಸಲ” ಹಾಡು ಈಗ ಬಿಡುಗಡೆಯಾಗಿದೆ! ನಿಮ್ಮ ಪ್ರೀತಿಯ ಹೊಸ ಲಿರಿಕಲ್ ವಿಡಿಯೋ Starring ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನ ರೈ . 💗 ಇಡೀ ಹಾಡು ನೋಡೋಕೆ ಈಗಲೇ ಕ್ಲಿಕ್ ಮಾಡಿ – Saregama Kannada YouTube ಚಾನೆಲ್ ನಲ್ಲಿ! “Ondé Ondu Sala” – SONG OUT NOW! The wait is over! Dive into the melody that touches the soul. 💖 Watch the lyrical video NOW on Saregama Kannada YouTube Channel! Feel it. Sing it. Share it. #OndeOnduSala
YouTube video
YouTube
Darshan Thoogudeepa tweet media
157
1.1K
4.2K
147.8K
Darshan Thoogudeepa Fans - CSDSK
Mark The Date💥 12-12-2025 💥 ನೀವು ಕಾತುರದಿಂದ ಕಾಯುತ್ತಿದ್ದ #TheDevil ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ. #TheDevil is landing on 12-12-2025 🎬 ಕರುನಾಡಿಗೆ ಹಬ್ಬ 😍 ವೈಟಿಂಗ್ 🎊 #DBoss #ChallengingStarDarshan #TheDevil #DevilTheFilm #BoxOfficeSulthan #IdreNemdiyagIrBekh @dasadarshan
Darshan Thoogudeepa Fans - CSDSK tweet media
ಕನ್ನಡ
0
39
133
929
Darshan Thoogudeepa Fans - CSDSK
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರದ ಮೊದಲ ಹಾಡು "ಇದ್ರೇ ನೆಮ್ದಿಯಾಗ್ ಇರ್ಬೇಕ್" ಆಗಸ್ಟ್ 24ರಂದು 10:05 ಕ್ಕೆ ಬಿಡುಗಡೆಯಾಗಲಿದೆ. ಈ ಹಾಡು ಕೇಳ್ಕೊಂಡು ಸ್ಟೆಪ್ ಹಾಕುವುದಕ್ಕೆ ಸಿದ್ದರಾಗಿ 🎶💃😍 #ChallengingStarDarshan #BossOfSandalwood #DBoss
Darshan Thoogudeepa Fans - CSDSK tweet media
ಕನ್ನಡ
1
70
291
2.1K