Appaji Nadagouda CS

1.3K posts

Appaji Nadagouda CS banner
Appaji Nadagouda CS

Appaji Nadagouda CS

@CSNadagoudaINC

Chairman, Karnataka Soaps and Detergents Limited | MLA Muddebihal Constituency | ಹೆಮ್ಮೆಯ ಕನ್ನಡಿಗ | Philanthropist | Believer in Social Justice

Karnataka, India Katılım Ağustos 2023
14 Takip Edilen155 Takipçiler
Appaji Nadagouda CS
Appaji Nadagouda CS@CSNadagoudaINC·
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿಗಳಾದ ಸಮರ್ಥ್ ಶಾಮನೂರು ಹಾಗೂ ಉಮೇಶ್ ಮೇಟಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು
Appaji Nadagouda CS tweet media
ಕನ್ನಡ
0
0
2
10
Appaji Nadagouda CS
Appaji Nadagouda CS@CSNadagoudaINC·
ಮುದ್ದೇಬಿಹಾಳ ಪಟ್ಟಣದಲ್ಲಿಂದು ಜಗದ್ಗುರು ಶ್ರೀ ರೇಣುಕಾಚಾರ್ಯ ಸಮುದಾಯ ಭವನ ನಿರ್ಮಾಣದ ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ, ನೂತನ ಕಾಮಗಾರಿಗೆ ಅಡಿಗಲ್ಲು ಹಾಕಲಾಯಿತು.
Appaji Nadagouda CS tweet mediaAppaji Nadagouda CS tweet mediaAppaji Nadagouda CS tweet mediaAppaji Nadagouda CS tweet media
ಕನ್ನಡ
0
0
0
21
Appaji Nadagouda CS
Appaji Nadagouda CS@CSNadagoudaINC·
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಜಯಪುರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಸರ್ಕಾರಿ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಲಾಯಿತು. ಈ ವಸತಿ ನಿಲಯವು ವಿದ್ಯಾರ್ಥಿನಿಯರಿಗೆ ಸುರಕ್ಷಿತ, ಸೌಕರ್ಯಯುತ ಹಾಗೂ ಅಧ್ಯಯನಕ್ಕೆ ಅನುಕೂಲವಾಗಲಿದೆ.
Appaji Nadagouda CS tweet mediaAppaji Nadagouda CS tweet mediaAppaji Nadagouda CS tweet mediaAppaji Nadagouda CS tweet media
ಕನ್ನಡ
0
0
1
18
Appaji Nadagouda CS
Appaji Nadagouda CS@CSNadagoudaINC·
ನಾಡಿನ ಸಮಸ್ತ ಶ್ರಮಿಕ ವರ್ಗಕ್ಕೆ ವಿಶ್ವ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಬೆವರಿನ ಹನಿ ದೇಶದ ಭವಿಷ್ಯವನ್ನು ಕಟ್ಟುತ್ತದೆ. ಕಾರ್ಮಿಕರ ಪರಿಶ್ರಮವೇ ಪ್ರಗತಿಯ ನಿಜವಾದ ಶಕ್ತಿ. ನಮ್ಮ ನಾಡಿನ ಜೀವನಾಡಿಯಾಗಿರುವ ಪ್ರತಿಯೊಬ್ಬ ಕಾರ್ಮಿಕನಿಗೂ ಗೌರವ ನಮನಗಳು.
Appaji Nadagouda CS tweet media
ಕನ್ನಡ
0
0
0
94
Appaji Nadagouda CS
Appaji Nadagouda CS@CSNadagoudaINC·
ನಮ್ಮ ಕ್ಲಿನಿಕ್ ಇದು ಬಡವರ ಆಶಾಕಿರಣ ಮುದ್ದೇಬಿಹಾಳ ನಗರದಲ್ಲಿ ಬಡ ಜನರಿಗೆ ಅನುಕೂಲವಾಗಲಿ ಎಂದು ಆರಂಭಿಸಿರುವ 'ನಮ್ಮ ಕ್ಲಿನಿಕ್' ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಿತ್ಯ ನೂರಾರು ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಮ್ಮ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ
1
1
1
25
Appaji Nadagouda CS
Appaji Nadagouda CS@CSNadagoudaINC·
2025-26ನೇ ಸಾಲಿನಲ್ಲಿ KSDL 2,016 ವಹಿವಾಟು ನಡೆಸಿ ಐತಿಹಾಸಿಕ ದಾಖಲೆ ನಿರ್ಮಿಸಿರುವ ಕುರಿತ ಪತ್ರಿಕಾ ವರದಿಗಳು.
Appaji Nadagouda CS tweet mediaAppaji Nadagouda CS tweet mediaAppaji Nadagouda CS tweet mediaAppaji Nadagouda CS tweet media
ಕನ್ನಡ
0
0
2
29
Appaji Nadagouda CS
Appaji Nadagouda CS@CSNadagoudaINC·
KS&DL ಸಾಧನೆಯ ಶಿಖರ 2025-26 ಸಾಲಿನಲ್ಲಿ ರೂ. 2016 ಕೋಟಿ ವಹಿವಾಟು ರೂ. 507 ಕೋಟಿ ಲಾಭ 2028ಕ್ಕೆ ರೂ. 3000 ಕೋಟಿಗೆ – 2030ಕ್ಕೆ ರೂ. 5,000 ಕೋಟಿ ತಲುಪುವ ಗುರಿಯಿದೆ. ಮೈಸೂರು ಸ್ಯಾಂಡಲ್.. ಇದು ನಮ್ಮ ಹೆಮ್ಮೆ
ಕನ್ನಡ
0
1
2
40
Appaji Nadagouda CS
Appaji Nadagouda CS@CSNadagoudaINC·
ಮೈಸೂರು ಸ್ಯಾಂಡಲ್'ನ "ಸಾಧನೆಯ ಶಿಖರ" ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KS&DL) ಮತ್ತೊಂದು ಮಹತ್ವದ ಮೈಲುಗಲ್ಲು ತಲುಪಿದೆ. 2025–26ನೇ ಆರ್ಥಿಕ ವರ್ಷದಲ್ಲಿ 48,496 ಮೆಟ್ರಿಕ್ ಟನ್ ಉತ್ಪಾದನೆ ಸಾಧಿಸಿ, ₹2016 ಕೋಟಿ ವಹಿವಾಟು ಮತ್ತು ₹507 ಕೋಟಿ ಲಾಭ ದಾಖಲಿಸಿರುವುದು ಸಂಸ್ಥೆಯ ಸಾಮರ್ಥ್ಯ, ಶಿಸ್ತಿಗೆ ಸಾಕ್ಷಿಯಾಗಿದೆ.
Appaji Nadagouda CS tweet mediaAppaji Nadagouda CS tweet mediaAppaji Nadagouda CS tweet mediaAppaji Nadagouda CS tweet media
ಕನ್ನಡ
0
1
3
39
Appaji Nadagouda CS
Appaji Nadagouda CS@CSNadagoudaINC·
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ವತಿಯಿಂದ ಬೆಂಗಳೂರಿನಲ್ಲಿ ನವೀಕರಿಸಲ್ಪಟ್ಟ ಉಪಾಹಾರ ಗೃಹವನ್ನು ಉದ್ಘಾಟಿಸಲಾಯಿತು. ಈ ಉಪಾಹಾರ ಗೃಹದ ಪುನರ್‌ನಿರ್ಮಾಣವು ಆಧುನಿಕ ಸೌಲಭ್ಯಗಳು, ಸ್ವಚ್ಛತೆ ಮತ್ತು ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಉದ್ದೇಶದಿಂದ ಕೈಗೊಳ್ಳಲಾಗಿದ್ದು, ಇದರಿಂದ ಸಿಬ್ಬಂದಿಗೆ ಅನುಕೂಲವಾಗಲಿದೆ.
Appaji Nadagouda CS tweet mediaAppaji Nadagouda CS tweet mediaAppaji Nadagouda CS tweet mediaAppaji Nadagouda CS tweet media
ಕನ್ನಡ
0
1
4
27
Appaji Nadagouda CS
Appaji Nadagouda CS@CSNadagoudaINC·
ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಭರವಸೆ ಗ್ಯಾರಂಟಿ ಯೋಜನೆಗಳು ಬಡ ಜನರ ಬದುಕಿಗೆ ಆಶಾಕಿರಣವಾಗಿದೆ. ದಿನನಿತ್ಯದ ಖರ್ಚುಗಳನ್ನು ನಿರ್ವಹಿಸಲು ಕಷ್ಟಪಡುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈ ಯೋಜನೆಗಳು ದೊಡ್ಡ ನೆರವಾಗಿವೆ. ಗ್ಯಾರಂಟಿ ಯೋಜನೆಗಳು ಕೇವಲ ಸಹಾಯವಷ್ಟೇ ಅಲ್ಲ, ಜನರ ಬದುಕಿಗೆ ಸ್ಥಿರತೆ ಮತ್ತು ಗೌರವ ನೀಡುವ ಸಾಧನ.
ಕನ್ನಡ
0
0
0
14
Appaji Nadagouda CS
Appaji Nadagouda CS@CSNadagoudaINC·
ಮುದ್ದೇಬಿಹಾಳದ ಮಾರುತಿ ನಗರದ ಶ್ರೀ ಯಲ್ಲಾಲಿಂಗ ದೇವಸ್ಥಾನಕ್ಕೆ ಸಮುದಾಯ ಭವನ ನಿರ್ಮಿಸುತ್ತಿದ್ದು, ಅದರ ಭೂಮಿಪೂಜೆಗೆ ಸಂಬಂಧಿಸಿದ ಪತ್ರಿಕಾ ವರದಿ ಇಲ್ಲಿದೆ.
Appaji Nadagouda CS tweet media
ಕನ್ನಡ
0
0
1
22
Appaji Nadagouda CS
Appaji Nadagouda CS@CSNadagoudaINC·
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಸುಲ್ತಾನಪುರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ನಾಟಕವನ್ನು ಉದ್ಘಾಟನೆ ಮಾಡಲಾಯಿತು.
Appaji Nadagouda CS tweet mediaAppaji Nadagouda CS tweet mediaAppaji Nadagouda CS tweet mediaAppaji Nadagouda CS tweet media
ಕನ್ನಡ
0
0
1
26
Appaji Nadagouda CS
Appaji Nadagouda CS@CSNadagoudaINC·
ಮುದ್ದೇಬಿಹಾಳ ಪಟ್ಟಣದಲ್ಲಿ ಶ್ರೀ ಯಲ್ಲಾಲಿಂಗ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಿಸಲು ನಿರ್ಧರಿಸಿದ್ದು, ಇಂದು ಭೂಮಿ ಪೂಜೆ ನೆರವೇರಿಸಿ ಶುಭಾರಂಭ ಮಾಡಲಾಯಿತು.
Appaji Nadagouda CS tweet mediaAppaji Nadagouda CS tweet mediaAppaji Nadagouda CS tweet mediaAppaji Nadagouda CS tweet media
ಕನ್ನಡ
0
0
0
22
Appaji Nadagouda CS
Appaji Nadagouda CS@CSNadagoudaINC·
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿಂದು ಆತ್ಮೀಯರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ನವಜೀವನಕ್ಕೆ ಕಾಲಿಟ್ಟ ನೂತನ ವಧು-ವರರಿಗೆ ಶುಭಹಾರೈಸಿದೆ.
Appaji Nadagouda CS tweet mediaAppaji Nadagouda CS tweet mediaAppaji Nadagouda CS tweet media
ಕನ್ನಡ
0
0
1
23
Appaji Nadagouda CS
Appaji Nadagouda CS@CSNadagoudaINC·
ಪರಮಪೂಜ್ಯ ಮಹಾತಪಸ್ವಿ ಲಿಂಗೈಕ್ಯ ಸಿದ್ದನಕೊಳ ಸಿದ್ದಪ್ಪಜ್ಜನವರ 51ನೇ ಪುಣ್ಯಾರಾಧನೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದಪ್ಪಜ್ಜನವರ ಗದ್ದುಗೆಗೆ ನಮನ ಸಲ್ಲಿಸಿದೆ.
Appaji Nadagouda CS tweet mediaAppaji Nadagouda CS tweet mediaAppaji Nadagouda CS tweet mediaAppaji Nadagouda CS tweet media
ಕನ್ನಡ
0
0
1
33
Appaji Nadagouda CS
Appaji Nadagouda CS@CSNadagoudaINC·
ಕರ್ನಾಟಕ ರತ್ನ, ಪದ್ಮಭೂಷಣ, ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್ ಅವರ ಜನ್ಮದಿನದಂದು ಹೃತ್ಪೂರ್ವಕ ಗೌರವ ನಮನಗಳು. #DrRajkumar #BirthAnniversary
Appaji Nadagouda CS tweet media
ಕನ್ನಡ
0
0
3
121
Appaji Nadagouda CS
Appaji Nadagouda CS@CSNadagoudaINC·
ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು. ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. #Muddebihal
Appaji Nadagouda CS tweet mediaAppaji Nadagouda CS tweet mediaAppaji Nadagouda CS tweet mediaAppaji Nadagouda CS tweet media
ಕನ್ನಡ
0
0
1
18
Appaji Nadagouda CS
Appaji Nadagouda CS@CSNadagoudaINC·
2026ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದ ನಮ್ಮ ಮುದ್ದೇಬಿಹಾಳ ತಾಲೂಕಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಬಸವರಾಜ್ ಕಂದಕೂರ ಅವರಿಗೆ ಹಾರ್ದಿಕ ಅಭಿನಂದನೆಗಳು. #SSLCresults #Muddebihal
Appaji Nadagouda CS tweet media
ಕನ್ನಡ
0
0
2
33
Appaji Nadagouda CS
Appaji Nadagouda CS@CSNadagoudaINC·
ಇಂದು ಪ್ರಕಟವಾದ ‌ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾರ್ದಿಕ ಅಭಿನಂದನೆಗಳು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಬೇಡಿ, ಶ್ರದ್ಧೆಯಿಂದ ಮತ್ತೊಮ್ಮೆ ಓದಿ ಯಶಸ್ಸು ಪಡೆಯಿರಿ. #SSLCresults2026
Appaji Nadagouda CS tweet media
ಕನ್ನಡ
0
0
1
69
Appaji Nadagouda CS
Appaji Nadagouda CS@CSNadagoudaINC·
ಮುದ್ದೇಬಿಹಾಳದ ಬಾವೂರು ಗ್ರಾಮದ ಹಿರಿಯರು, ಪ್ರತಿಷ್ಠಿತ ದೇಶಮುಖ ಮನೆತನದ ಬಂಧು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಮಾವನವರಾದ ಶ್ರೀ ಎಂ.ಎಂ. ದೇಶಮುಖ್ ಅವರು ನಮ್ಮನ್ನಗಲಿರುವುದು ತೀವ್ರ ದುಃಖ ತರಿಸಿದೆ. ಅವರ ಕುಟುಂಬಕ್ಕೆ ಸಂತಾಪಗಳನ್ನು ಸಲ್ಲಿಸುತ್ತೇನೆ. ಅವರ ಈ‌ ನೋವಿನಲ್ಲಿ ನಾನೂ‌‌ ಭಾಗಿ. #ಓಂಶಾಂತಿ
Appaji Nadagouda CS tweet media
ಕನ್ನಡ
0
0
1
31