Cinimall ಸಿನಿಮಾಲ್
14.3K posts

Cinimall ಸಿನಿಮಾಲ್
@Cinimall
WORKING FOR INDIAN CINIMAS MOVIE UPDATES [email protected] venky +918553412455
Bengaluru South, India Katılım Aralık 2016
421 Takip Edilen9.9K Takipçiler

Expectations are bound to skyrocket! High-energy glimpses of #SanchithSanjeev from the sets of #MangoPachcha
In cinemas from June 5
#KichchaSudeep
@sanchithsanjeev #SupriyanviPictureStudio @KRG_Studios @SupriyanviPicS #KaajalKunder #Viveka @iampriya06 @Karthik1423 @yogigraj
English

The OG Has Arrived 🥵
#BailFirstLook OUT NOW ✌🏻🔥
youtu.be/0RMN4t71MPA?si…
@PavanWadeyar @NimmaShivanna

YouTube

English

👉👉youtu.be/I07J8xPnw2g?si…
*ಚಿಣ್ಣರು ಚಿಕ್ಕವರು ಅಲ್ಲ, ಕೋಣರು ಅಲ್ಲ*
ಪ್ರಸ್ತುತ ಚಂದನವನದಲ್ಲಿ ಬೆರಳಣಿಕೆಯಷ್ಟು ಮಕ್ಕಳ ಚಿತ್ರಗಳು ಬರುತ್ತಿವೆ.

YouTube

ಕನ್ನಡ

Tesaer link youtu.be/_O6trsrjT-M?si…
ಮಾರಿಗೆ ದಾರಿ ಚಿತ್ರದ ತೊಂಬತ್ತು ಸೆಕೆಂಡ್ ಟೀಸರ್ ಹೊರಬಂದ ಕೆಲವೇ ಘಂಟೆಗಳಲ್ಲಿ ವೈರಲ್ ಆಗಿ, ಯಾವಾಗ ಬಿಡುಗಡೆ ಎಂಬ ಬೇಡಿಕೆ ನೋಡುಗರಿಂದ ಬರುತ್ತಿರುವುದು ತಂಡಕ್ಕೆ ಖುಷಿ ತಂದಿದೆ. ಬೆಂಗಳೂರು ಮೂಲದ ಅಗಸ್ತ್ಯ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ,ನಿರ್ದೇಶನ ಜತೆಗೆ ನಾಯಕನಾಗಿ* ಅಭಿನಯಿಸಿದ್ದಾರೆ.

YouTube

ಕನ್ನಡ

You’ve seen the poster, now see the process. 💥 Dive into the #worldofRamarasa with the making video of Prajwal Devaraj as Guru Siddha. The intensity is off the charts! 📈🎬
#worldoframarasa
@deshpandeguru1
@karthikmahesh93
@bmgiriraj
@realsharaan
@ihebahp
English

Life Today ಚಿತ್ರದ ನೀನೇ ನೀನೇ ನೋಡಲ್ಲಿ ಹಾಡು ಬಿಡುಗಡೆಯಾಗಿದೆ ಕೇಳಿ 🫶❤️🫶❤️
Link 👉 youtu.be/rNvoxmUmdzQ?si…
#song #music #Kannada #banglore
#instagram

YouTube

ಕನ್ನಡ
Cinimall ಸಿನಿಮಾಲ್ retweetledi

ನಮ್ಮ ಪರಿಸರ ಸ್ವಚ್ಚವಾಗಿದ್ದರೆ ನಮ್ಮ ಮನಸ್ಸು ನಿರ್ಮಲವಾಗಿರುತ್ತದೆ...
ಎಲೆ ಉದುರುವ ಕಾಲ ನಮ್ಮ ರಸ್ತೆ ತುಂಬ ಎಲೆಗಳ ರಾಶಿ.ಸ್ವಚ್ಛ ಮಾಡುವರು ಒಂದುವಾರ ಬರಲಿಲ್ಲಾ ಸಹ ಆಯುಕ್ತರಿಗೆ ಕರೆಮಾಡಿ ವಿಷಯ ತಿಳಿಸಿದೆ ಬರುವುದು ತಡವಾಯಿತು ಹಾಗಾಗಿ ನಾನೆ ನನ್ನ ಯಂತ್ರ ಬಳಸಿ ಸ್ವಚ್ಛ ಮಾಡಿದೆ...
ಕೆಲವೊಮ್ಮೆ ನಾವು ನಮ್ಮ ಕರ್ತವ್ಯ ಮಾಡಿದರೆ ತಪ್ಪಿಲ್ಲಾ...
ಬಾಲ್ಯದಿಂದ ನನ್ನ ವಾಸಸ್ಥಳ ನಾನೆ ಸ್ವಚ್ಛ ಮಾಡುವ ಅಭ್ಯಾಸ ಅಮ್ಮನಿಂದ ಕಲಿತ ಪಾಠ..
ನಮ್ಮ ಪರಿಸರ ನಮ್ಮ ಮನೆಯಿದ್ದಂತೆ
ಶುದ್ಧವಿದ್ದ ಜಾಗದಲ್ಲಿ ಲಕ್ಷ್ಮೀನಾರಾಯಣ ವಾಸ ಎಂಬ ನಮ್ಮ ಸನಾತನ ಗ್ರಂಥಗಳ ಸಾರ ನಂಬಿ ನಡೆಯುವೆ:)
ಶುಭದಿನ:)
Cinimall ಸಿನಿಮಾಲ್@Cinimall
ನಿನ್ನೆ ಜಗ್ಗೇಶ್ ಅವರು ಸ್ವತಃ ರಸ್ತೆ ಸ್ವಚ್ಛಗೊಳಿಸುತ್ತಿರುವ ದೃಶ್ಯವನ್ನು ನೋಡಿದಾಗ ಮನಸ್ಸು ತುಂಬಿ ಹೊಮ್ಮಿತು. ಅವರನ್ನು ಭೇಟಿ ಮಾಡಿ ಒಂದು ಫೋಟೋ ತೆಗೆದುಕೊಳ್ಳಬೇಕೆಂದು ಅನಿಸಿತು. ಆದರೆ ಆ ಕ್ಷಣದಲ್ಲಿ ಅವರ ಸೇವಾಭಾವ, ಸರಳತೆಯ ವ್ಯಕ್ತಿತ್ವವನ್ನು ಕಂಡು ದೂರದಿಂದಲೇ ಮೆಚ್ಚಿ ಪ್ರೇರಣೆ ಪಡೆದೆ. @Jaggesh2
ಕನ್ನಡ

ನಿನ್ನೆ ಜಗ್ಗೇಶ್ ಅವರು ಸ್ವತಃ ರಸ್ತೆ ಸ್ವಚ್ಛಗೊಳಿಸುತ್ತಿರುವ ದೃಶ್ಯವನ್ನು ನೋಡಿದಾಗ ಮನಸ್ಸು ತುಂಬಿ ಹೊಮ್ಮಿತು. ಅವರನ್ನು ಭೇಟಿ ಮಾಡಿ ಒಂದು ಫೋಟೋ ತೆಗೆದುಕೊಳ್ಳಬೇಕೆಂದು ಅನಿಸಿತು. ಆದರೆ ಆ ಕ್ಷಣದಲ್ಲಿ ಅವರ ಸೇವಾಭಾವ, ಸರಳತೆಯ ವ್ಯಕ್ತಿತ್ವವನ್ನು ಕಂಡು ದೂರದಿಂದಲೇ ಮೆಚ್ಚಿ ಪ್ರೇರಣೆ ಪಡೆದೆ.
@Jaggesh2
ಕನ್ನಡ

ಗ್ರಾಮಾಯಣ ಚಿತ್ರದ "ತಡಕ ತಡಕ" ಸುಂದರ ಗೀತೆ ಬಿಡುಗಡೆಯಾಗಿದೆ ಕೇಳಿ ಆನಂದಿಸಿ
Link youtu.be/_0jbWge0F_Q?si…
#trendingNow #ViratKohli #ViralNow #music #song

YouTube

ಕನ್ನಡ

#Obbantiyaade Naa lyrical video dropping
on 14th feb at 5pm..
#lovemocktail3
KrissmiFilms
@darlingkrishnaa
@MilanaNagaraj

English

ಮೊಟ್ಟಮೊದಲ ಉತ್ತರ ಕರ್ನಾಟಕ ಸೀರೀಸ್ ರಾಕ್ಷಸ ಟ್ರೈಲರ್ ಬಿಡುಗಡೆಯಾಗಿದೆ ವೀಕ್ಷಿಸಿ
youtu.be/UawXoNWisDI?si…
Produced By: @tskreatiivez
Producer: @TharunSudhir
Directed By: #Suhan Prasad
Written By: #Suhan Prasad & #Apoorva Kumar

YouTube


ಸಣ್ಣ ಪಟಾಕಿಗಳ ದೊಡ್ಡ ಧಮಾಕಾ: ನಿಮ್ಮ ನೆಚ್ಚಿನ 'ಗಿಚ್ಚಿ ಗಿಲಿಗಿಲಿ' ಈಗ ಪುಟಾಣಿ ಮಕ್ಕಳೊಂದಿಗೆ ಹೊಸ ಅವತಾರದಲ್ಲಿ!
ಜನವರಿ 31ರಿಂದ ಪ್ರತಿ ಶನಿ-ಭಾನುವಾರ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡದಲ್ಲಿ ಕುಟುಂಬದ ಹಿರಿಯರಿಂದ ಮನೆಯಲ್ಲಿನ ಪುಟ್ ಪುಟಾಣಿ ಮಕ್ಕಳಿಗೂ ಇದು ಹೇಳಿ ಮಾಡಿಸಿದ ಶೋ..
#colorskannada #shruthi

ಕನ್ನಡ







