Acp Electronic City

4 posts

Acp Electronic City banner
Acp Electronic City

Acp Electronic City

@CityAcp

Katılım Ekim 2025
16 Takip Edilen24 Takipçiler
Acp Electronic City
Acp Electronic City@CityAcp·
ಈ ದಿನ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಠಾಣಾ ಸರಹದ್ದುಗಳ ಶಾಲಾ-ಕಾಲೇಜುಗಳಿಗೆ ಬೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಮಾದಕ ವಸ್ತು ವಿರೋಧಿ ಹಾಗೂ ಸೈಬರ್ ಅಪರಾಧ ತಡೆ ಜಾಗೃತಿ ಬಗ್ಗೆ ಅರಿವು ಮೂಡಿಸಲಾಯಿತು.
Acp Electronic City tweet mediaAcp Electronic City tweet mediaAcp Electronic City tweet mediaAcp Electronic City tweet media
ಕನ್ನಡ
0
4
10
196
Acp Electronic City
Acp Electronic City@CityAcp·
ಈ ದಿನ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ ವ್ಯಾಪ್ತಿಯಲ್ಲಿನ ಬ್ಯಾಂಕ್ ಗಳು, ಎ.ಟಿ.ಎಂ ಕೇಂದ್ರಗಳು, ಪೈನಾನ್ಸ್ ಕಂಪನಿಗಳು ಮತ್ತು ಸೆಕ್ಯೂರಿಟಿ ಏಜೆನ್ಸಿಗಳ ಪ್ರಮುಖರೊಂದಿಗೆ ಜಾಗೃತಿ ಸಭೆಯನ್ನು ಆಯೋಜಿಸಿ, ನಗರದಲ್ಲಿ ಸಂಭವಿಸಿದ ಎ.ಟಿ.ಎಂ ವಾಹನ ದರೋಡೆಯಂತಹ ಘಟನೆಗಳು ಮರುಕಳಿಸದಂತೆ ಹೆಚ್ಚಿನ ಭದ್ರತೆಯ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು.
Acp Electronic City tweet mediaAcp Electronic City tweet mediaAcp Electronic City tweet media
ಕನ್ನಡ
0
3
9
176
Acp Electronic City
Acp Electronic City@CityAcp·
ಈ ದಿನ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150 ನೇ ಜನ್ಮದಿನೋತ್ಸವದ ಅಂಗವಾಗಿ (RUN FOR UNITY) ಏಕಾತ ಓಟವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಉಪವಿಭಾಗದ ಎಲ್ಲ ಅಧಿಕಾರಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದು ಮತ್ತು ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.
Acp Electronic City tweet mediaAcp Electronic City tweet mediaAcp Electronic City tweet mediaAcp Electronic City tweet media
ಕನ್ನಡ
0
1
2
102
Acp Electronic City
Acp Electronic City@CityAcp·
ಈ ದಿನ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಾರದ ಕವಾಯತನ್ನು ಏರ್ಪಡಿಸಲಾಯಿತು. ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು.
Acp Electronic City tweet mediaAcp Electronic City tweet mediaAcp Electronic City tweet mediaAcp Electronic City tweet media
ಕನ್ನಡ
0
0
1
38