
ಶಾಶ್ವತ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ ಪಡೆಯಲು ಅಲೆದಾಟ ಇನ್ನಿಲ್ಲ, ನಾಗರಿಕರು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸಹಾಯ ಮತ್ತು ಸೌಲಭ್ಯ ಕೌಂಟರ್ ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಸೇವೆ ಪಡೆಯಿರಿ. ಗ್ರಾಮ ಪಂಚಾಯತಿಗಳು – ನಾಗರಿಕರ ಸೇವೆಗೆ ಸದಾ ಸಿದ್ಧ
#RDPR #Grampanchayat #helpdesk
@eshwar_khandre


ಕನ್ನಡ



































