ಸಮತಾವಾದಿ (Communist).☭

32.6K posts

ಸಮತಾವಾದಿ (Communist).☭ banner
ಸಮತಾವಾದಿ (Communist).☭

ಸಮತಾವಾದಿ (Communist).☭

@Communist1122

Long live Revolution.

Basavakalyan Karnataka Katılım Ağustos 2019
546 Takip Edilen661 Takipçiler
ಸಮತಾವಾದಿ (Communist).☭ retweetledi
Praveen M Magadum
Praveen M Magadum@Praveenmmagadum·
ಕ್ಷಮೆ ಕೇಳಬೇಕಾಗಿದ್ದದ್ದು, ಮಣಿಪುರದಲ್ಲಿ ನಡೆದ ಬೆತ್ತಲ ಮೆರವಣಿಗೆ ತಡೆಯಲಾಗದ್ದಕ್ಕೆ. ಮಹಿಳಾ ಮಸೂದೆ ತಿದ್ದುಪಡಿಯ ಮುಖವಾಡ ಹೊತ್ತ Delimitation ನ ಸೋಲಿಗಲ್ಲ. ದೆಹಲಿಯ ದರ್ಬಾರಿಗೆ, ಬೆವರು ಹರಿಸಿ ದುಡಿದು ಕಂತೆ-ಕಂತೆ Tax ಕಟ್ಟುವ ದಕ್ಷಿಣದವರ ದನಿ ಅಡಗಿಸಲು ಪ್ರಯತ್ನಿಸಿದವರ ಹುಟ್ಟಡಗಿಸುತ್ತೇವೆ!
ಕನ್ನಡ
8
65
269
3.2K
ಸಮತಾವಾದಿ (Communist).☭ retweetledi
VoiceOfMadiga-ಮಾದಿಗ ಧ್ವನಿ®
ದ್ವಿತೀಯ PUC ಯಲ್ಲಿ ರಾಜ್ಯಕ್ಕೆ ಪ್ರಥಮ rank ಪಡೆದ ಕುಮಾರಿ ಅರ್ಚನಾ ಇವರು ನಮ್ಮ ಮಾದಿಗ ಸಮಾಜದವರು ಎಂದು ತಿಳಿದು ತುಂಬಾ ಹೆಮ್ಮೆಯಾಯಿತು, Congrats Archana 💐🤝👏👏 Inspiring ಜೈಭೀಮ್ 💙
VoiceOfMadiga-ಮಾದಿಗ ಧ್ವನಿ® tweet media
ಕನ್ನಡ
65
73
651
26.1K
ಸಮತಾವಾದಿ (Communist).☭ retweetledi
Praveen M Magadum
Praveen M Magadum@Praveenmmagadum·
Insta Id: Purplehalcyon ಇವರಿಗೆ Instagram ನಲ್ಲಿ 25,900 Subscribers ಇದ್ದು, ಪ್ರತಿಯೊಬ್ಬರೂ ಪ್ರತಿ ತಿಂಗಳು ಇವರ "Exclusive" content ಸವಿಯಲು ₹399/- ಗಳನ್ನು ಚೆಲ್ಲುತ್ತಿದ್ದಾರೆ. ಪ್ರತಿತಿಂಗಳ ಆದಾಯ ಬರೊಬ್ಬರಿ 1 ಕೋಟಿ 3 ಲಕ್ಷದ 34 ಸಾವಿರ. (In Instagram Creators get 100% of subscription money) ಇಲ್ಲಿ ಇದನ್ನು ಹೇಳೋ ಅಗತ್ಯವೇನಿದೆ ಎನ್ನುವ ನಿಮ್ಮ ಪ್ರಶ್ನೆಗೆ... ಉತ್ತರ: ಆ ಥಳುಕು ಬಳುಕು ನೋಡುವ ಕಾತುರದಿಂದಾ ಪ್ರತಿ ತಿಂಗಳು 399 ಸುರಿಯುವ ರಸಿಕರು, ವಿಮಲ್ ನಂತಹ ಪಾನ್ ಮಸಾಲಾಗೋಸ್ಕರ ಪ್ರತಿದಿನ 20 ರೂ ನಂತೆ, ತಿಂಗಳಿಗೆ 500-600 ವ್ಯಯಿಸುವ ಚಟಕೋರರು, ಇನ್ನು ಸಾರಾಯಿ, ಬಿಯರ್ ಮತ್ತು ಬ್ರಾಂದೀಗಾಗಿ ತಿಂಗಳಿಗೆ ಸಾವಿರಾರು ಸುರಿಯುವ ಕುಡುಕರು. ಆದರೆ, ನಾನು ಓದುಗ, ಸಾಹಿತ್ಯ ಪ್ರಿಯ ಎನ್ನುವ ನಾವುಗಳು... ದಿನಪತ್ರಿಕೆಗೆ ಎಷ್ಟು ಖರ್ಚು ಮಾಡುತ್ತಿದ್ದೇವೆ? ತಿಂಗಳಿಗೆ ಕನಿಷ್ಠ 30 ರಿಂದ 50 ರೂಪಾಯಿಯ ಒಂದೇ ಒಂದು Magzine ಓದುತ್ತಿದ್ದೀವಾ? ತಿಂಗಳಿಗೆ ಕನಿಷ್ಠ ಒಂದು ಹೊಸ ಪುಸ್ತಕ ಓದುತ್ತಿದ್ದೀವಾ? 150-250 ಕ್ಕೆ ಗುಣಾಕಾರ-ಭಾಗಾಕಾರ ಮಾಡುತ್ತಿದ್ದೀವಾ? Think on it. ಇಂದಿನ ಓದುಗರೇ ನಾಳೆಯ ಲೇಖಕರು, ನಾಳಿನ ಲೇಖಕಕರು ಬೆಳೆಯಲು ಇಂದಿನ ಓದುಗರು ಓದಬೇಕು. ಅಲ್ಲದ ಪಕ್ಷದಲ್ಲಿ, ಶೀಲವಂತ ಓದುಗನಿಗಿಂತ ಅಶ್ಲೀಲ ವೀಕ್ಷಕ ಮೇಲು.
Praveen M Magadum tweet media
3
10
74
12.3K
ಸಮತಾವಾದಿ (Communist).☭ retweetledi
Krantidev
Krantidev@KannadaVaccine·
ಜೈ ಕರ್ನಾಟಕ ಜೈ ಕರವೇ 💛❤️✊🏾 ಫ್ರೀಡಂ ಪಾರ್ಕನಲ್ಲಿ ಸೇರಿರುವ ಕನ್ನಡಪರರು 🙏 #GoBackGovernor #ಕೆಕೆಕೆ
Krantidev tweet media
ಕನ್ನಡ
27
133
567
10.6K
ಸಮತಾವಾದಿ (Communist).☭ retweetledi
ಮಂಡ್ಯ ಗೂಳಿ
ಮಂಡ್ಯ ಗೂಳಿ@nagarjun__S·
ನಾಡದ್ರೋಹಿ ರಾಜ್ಯಪಾಲ ಕರ್ನಾಟಕ ಬಿಟ್ಟು ತೊಲಗಲಿ . ಕನ್ನಡಕ್ಕೆ ಬೆಲೆ ಕೊಡದವರು ಕನ್ನಡ ನೆಲದಲ್ಲಿ ಇರಬಾರದು ಅಷ್ಟೇ ಅದು ರಾಜ್ಯಪಾಲನೆ ಆಗಿರಲಿ ರಾಷ್ಟ್ರಪತಿನೆ ಆಗಿರಲಿ. ಕನ್ನಡ ನೆಲ ಬಿಟ್ಟು ತೊಲಗಿ. #GoBackGoverner #ಕನ್ನಡ #StopHindiImperialism @karave_KRV
ಮಂಡ್ಯ ಗೂಳಿ tweet media
ಕನ್ನಡ
3
72
148
1.4K
ಸಮತಾವಾದಿ (Communist).☭ retweetledi
Gk
Gk@Ggk_here_·
ಕನ್ನಡವೇ ನಮ್ಮ ಅಸ್ತಿತ್ವ, ಕನ್ನಡವೇ ನಮ್ಮ ಹೆಮ್ಮೆ. ಹಿಂದಿ ಹೇರಿಕೆಯ ಕಪಟ ರಾಜಕಾರಣಕ್ಕೆ ಕರ್ನಾಟಕ ಎಚ್ಚರಗೊಳ್ಳುತ್ತಿದೆ. ನಮ್ಮ ಭಾಷೆ, ಸಂಸ್ಕೃತಿ, ಗೌರವ ರಕ್ಷಿಸಲು ಒಟ್ಟಾಗಿ ನಿಲ್ಲಿ! #GoBackGoverner
Gk tweet media
ಕನ್ನಡ
3
74
200
1.7K
ಸಮತಾವಾದಿ (Communist).☭ retweetledi
ಕರ್ಣಾಟಬಲ - karnatabala
#ಕನ್ನಡಿಗರವಿಜಯದಿನ ಆಚರಣೆಗೆ ಎಲ್ಲ ಕನ್ನಡಿಗರು ಸಿದ್ದರಾಗಿ 🙏 ನರ್ಮದ ನದಿ ಕಾಳಗದಲ್ಲಿ ಪುಲಕೇಶಿ ಹರ್ಷವರ್ಧನನನ್ನು ಸೋಲಿಸಿದ ದಿನವನ್ನು ವಿಜೃಂಭಣೆಯಿಂದ ಎಲ್ಲ ಕನ್ನಡಿಗರು ಆಚರಿಸೋಣ #VictoryOverNorth
ಕನ್ನಡ
8
87
366
4.3K
ಸಮತಾವಾದಿ (Communist).☭ retweetledi
ಸಮತಾವಾದಿ (Communist).☭ retweetledi
ರೂಪೇಶ್ ರಾಜಣ್ಣ(RUPESH RAJANNA)
ಸುಮಲತಾ ಮೇಡಂ ನೀವು ಸಹ ಹಿಂದಿ ಬೆಂಬಲಕ್ಕೆ ನಿಂತು ಬಿಟ್ಟೀರಾ? ನಿಮ್ಮನ್ನು ಕೈ ಹಿಡಿದು ನಿಲ್ಲಿಸಿದ್ದು ಕನ್ನಡ, ಕನ್ನಡಿಗರು ನಿಜಕ್ಕೂ ನಿಮ್ಮಿಂದ ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ನೀವು ಶೇರ್ ಮಾಡಿರೋ ವಿಡಿಯೋಗೆ ಉತ್ತರ ಇಲ್ಲಿದೆ ದಯವಿಟ್ಟು ಇದನ್ನು ತಾವು ಶೇರ್ ಮಾಡಿ ಕನ್ನಡಿಗರ ಪರ ನಿಲ್ಲಿ. @sumalathaA
ಕನ್ನಡ
38
162
712
11K
ಸಮತಾವಾದಿ (Communist).☭ retweetledi
Gk
Gk@Ggk_here_·
ಮಾನ್ಯ ಮಾಜಿ ಸಂಸದೆ @sumalathaA ಅವರಿಗೆ ಕನ್ನಡಿಗನ ಪ್ರಶ್ನೆ! ಈ ಕೆಳಗಿನದ್ದು ಉತ್ತರಭಾರತದ ಒಂದು ರಾಜ್ಯದ ಪ್ರಾಥಮಿಕ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಯ ಅಂಕಪಟ್ಟಿ ಇದರಲ್ಲಿ 3 ನೇ ವಿಷಯ ಯಾಕೆ ತಮಿಳ್,ತೆಲುಗು,ಕನ್ನಡ ಇಲ್ಲಾ? 🤔 ಇವ್ರಯಾಕೆ ಬೆಸಿಕ್ಸ್ ಐಟಿ ವಿಷಯಗಳನ್ನು ಕಲಿಸುತ್ತಿದ್ದಾರೆ.
Gk tweet media
Sumalatha Ambareesh 🇮🇳 ಸುಮಲತಾ ಅಂಬರೀಶ್@sumalathaA

A youngster's perspective

ಕನ್ನಡ
8
94
281
5.9K
ಸಮತಾವಾದಿ (Communist).☭ retweetledi
ನಮ್ಮ ನಾಡು ನಮ್ಮ ಆಳ್ವಿಕೆ
ಹುಸಿ ರಾಷ್ಟ್ರೀಯತೆ ಹೆಸರಿನಲ್ಲಿ ಕನ್ನಡಿಗರನ್ನು ದಿಕ್ಕು ತಪ್ಪಿಸುತ್ತಿದ್ದ ವಿದ್ಯಾ ಮಲ್ನಾಡ್ ಅವರಿಗೆ ಸರಿಯಾಗಿ ತಿರುಗೇಟು ಕೊಟ್ಟ, "ನಮ್ಮ ನಾಡು ನಮ್ಮ ಆಳ್ವಿಕೆ"ಯ ಸದಸ್ಯರೂ ಹಾಗೂ "ಕರ್ನಾಟ ಬಲ" ಪುಟದ ಭುವನೇಶ್ ಅವರು. @karnatabala #ಹಿಂದಿ_ಪರೀಕ್ಷೆ_ನಿಲ್ಲಿಸಿ #StopHindiExams #TwoLanguagePolicy #ನಮ್ಮನಾಡು_ನಮ್ಮಆಳ್ವಿಕೆ
ಕನ್ನಡ
36
256
854
13.6K
ಸಮತಾವಾದಿ (Communist).☭ retweetledi
Suhas Duga
Suhas Duga@SuhasDuga·
‘ದೇಶ ಸುತ್ತಿನೋಡು, ಕೋಶ ಓದಿ ನೋಡು’ ಕೇಳಿದ್ದೇವೆ ಇದ್ಯಾವುದೋ ‘ಭಾಷೆ ಕಲಿತು ನೋಡು’😭ಯಾವ WhatsApp Group ಅಲ್ಲಿ Sher ಆಗಿತ್ತಪ್ಪ😅 ಹಿಂದಿ ಓದಿದವನಾಗಿ ಹೇಳುತ್ತಿದ್ದೇನೆ ನಮಗೆ ಹಿಂದಿಯಿಂದ ಒಂಚೂರು ಉಪಯೋಗ ಆಗಿಲ್ಲ. ನಮಗೆ ಹಿಂದಿ ಬೇಡ..!
ಕನ್ನಡ
40
85
458
11K
ಸಮತಾವಾದಿ (Communist).☭ retweetledi
ಕನ್ನಡಿಗ ಕುನಾಲ್
ವಿಡಿಯೋ ರಿಪೋರ್ಟ್ ಮಾಡಿಸುವಷ್ಟು ಬೆಳೆದು ನಿಂತಿವೆ ಕನ್ನಡ ವಿರೋಧಿ ಬಳ್ಳಿಗಳು! ನಾನು ಇಂದು ಮಾಡಿರೋ ವಿಡಿಯೋ ಯಾವುದೋ ಟೆಲಿಗ್ರಾಂ ಗುಂಪಿನಲ್ಲಿ ಹರಿಬಿಟ್ಟು ರಿಪೋರ್ಟ್ ಮಾಡಿಸುವಂತೆ ಒಂದು ಟೂಲ್ ಕಿಟ್ ಆ್ಯಕ್ಟಿವ್ ಆಗಿದೆ ಅಂದ್ರೆ ನೀವ್ ನಂಬಲ್ಲ. ನನ್ನ instagram ಪೇಜ್ ಹೋದ್ರೂ ಚಿಂತೆಯಿಲ್ಲ. ಮತ್ತೆ ನುಗ್ಗಿ ಬರುವೆ 💛❤️ ಕನ್ನಡಮ್ಮನಿಗೆ ಜೈ
ಕನ್ನಡಿಗ ಕುನಾಲ್ tweet media
ಕನ್ನಡ
22
213
820
8.7K