DBOSS FANS ASSOCIATION DHARWAD

20.4K posts

DBOSS FANS ASSOCIATION DHARWAD banner
DBOSS FANS ASSOCIATION DHARWAD

DBOSS FANS ASSOCIATION DHARWAD

@DBOSSFansDwd

Die hard Fans Association of our DBOSS Of Dharwad Be Good Do Good

Dharwad, India Katılım Aralık 2019
42 Takip Edilen580 Takipçiler
Sabitlenmiş Tweet
DBOSS FANS ASSOCIATION DHARWAD
DBOSS FANS ASSOCIATION DHARWAD@DBOSSFansDwd·
ನಮ್ಮ ಡಿ ಬಾಸ್ ಫ್ಯಾನ್ಸ್ ಅಸೋಸಿಯೇಷನ್ ಧಾರವಾಡದ ಹೊಸ ಲೊಗೊ ಬಿಡುಗಡೆ ಮಾಡಿದ್ದೇವೆ ನಮ್ಮ ಪೇಜ್ ಟ್ವಿಟರ್ ಫೇಸ್ಬುಕ್ ಇನ್ಸ್ಟಾಗ್ರಾಮ್ ಈ ಮೂರರಲ್ಲಿ ಕೂಡ ಇದೆ ಎಲ್ಲರೂ ನಿಮ್ಮ ಬೆಂಬಲವನ್ನು ನೀಡಿ 🙂 #DBoss #DBFAD twitter.com/DBOSSFansDwd?s… instagram.com/invites/contac… facebook.com/DBossFansDwd/ Pic creds: @akdtasbelagavi
DBOSS FANS ASSOCIATION DHARWAD tweet media
Dharwad, India 🇮🇳 ಕನ್ನಡ
1
12
25
0
DBOSS FANS ASSOCIATION DHARWAD retweetledi
D Company(R)Official
D Company(R)Official@Dcompany171·
ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರ ಫೆಬ್ರವರಿ 27 ರಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನಿಮ್ಮನ್ನು ರಂಜಿಸಲಿದೆ 😍 Dhanveerah 's #Hayagrriva Grand Release On February 27th
D Company(R)Official tweet media
ಕನ್ನಡ
2
64
458
2.6K
DBOSS FANS ASSOCIATION DHARWAD retweetledi
Darshan Trends™
Darshan Trends™@DBossTrends·
DBoss's Most Trusted Deputy - Dhanveerah's very promising movie #Hayagrriva is Releasing this Friday in Theatres i.e 27th Feb 🔥 Trailer looks genuinely promising, All The Very Best to the Team ♥️ #DBoss
Darshan Trends™ tweet mediaDarshan Trends™ tweet media
English
3
124
522
6.2K
DBOSS FANS ASSOCIATION DHARWAD retweetledi
D Company(R)Official
D Company(R)Official@Dcompany171·
ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರ ನಾಳೆಯಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ 😍 Dhanveerah 's #Hayagrriva Grand Releasing Tomorrow at your nearest Theaters..
D Company(R)Official tweet media
ಕನ್ನಡ
0
71
553
2.9K
DBOSS FANS ASSOCIATION DHARWAD retweetledi
Darshan Thoogudeepa
Darshan Thoogudeepa@dasadarshan·
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ, ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ. ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್‌ಗೆ ಹೋಗಿ “ಹಯಗ್ರೀವ” ನೋಡಿರಿ. ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ. ಜೈ ಕನ್ನಡ! ಜೈ ಕರ್ನಾಟಕ! 💛❤️
Darshan Thoogudeepa tweet mediaDarshan Thoogudeepa tweet media
ಕನ್ನಡ
63
575
3.1K
72.2K
DBOSS FANS ASSOCIATION DHARWAD retweetledi
PREM❣️S
PREM❣️S@directorprems·
“Happy Birthday, my brother ⁦@dasadarshan⁩ This phase is temporary,Stay strong, better days are waiting for you. I’m always with you 🤗❤️
PREM❣️S tweet media
English
37
624
4.9K
34.4K
DBOSS FANS ASSOCIATION DHARWAD retweetledi
D Company(R)Official
D Company(R)Official@Dcompany171·
ಸ್ಟಾರ್ ಡೈರೆಕ್ಟರ್ @dinakar219 ಸರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಭಿಷೇಕ್ ಫಿಲ್ಮ್ಸ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ತಂಡದಿಂದ ನಮ್ಮ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ಸರ್ ರವರಿಗೆ 49ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #HappyBirthdayDBoss
D Company(R)Official tweet mediaD Company(R)Official tweet media
ಕನ್ನಡ
3
148
781
8.1K
DBOSS FANS ASSOCIATION DHARWAD retweetledi
D Company(R)Official
D Company(R)Official@Dcompany171·
ನಮ್ಮ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ಸರ್ ರವರಿಗೆ ಶಾಂತಾ ಫಿಲ್ಮ್ಸ್ ಪ್ರೊಡಕ್ಷನ್ ರವರಿಂದ 49ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #BoxOfficeSultan #ChallengingStarDarshan #DBoss #HappyBirthdayDBoss
D Company(R)Official tweet mediaD Company(R)Official tweet media
ಕನ್ನಡ
0
115
686
5.5K
DBOSS FANS ASSOCIATION DHARWAD retweetledi
D Company(R)Official
D Company(R)Official@Dcompany171·
ನಮ್ಮ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ಸರ್ ರವರಿಗೆ RH ಎಂಟರ್ಟೈನ್ಮೆಂಟ್ ಫಿಲ್ಮ್ಸ್ ಪ್ರೊಡಕ್ಷನ್ ರವರಿಂದ 49ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #BoxOfficeSultan #ChallengingStarDarshan #DBoss #HappyBirthdayDBoss
D Company(R)Official tweet media
ಕನ್ನಡ
3
205
1.2K
8.3K
DBOSS FANS ASSOCIATION DHARWAD retweetledi
Tharun Sudhir
Tharun Sudhir@TharunSudhir·
ಹುಟ್ಟುಹಬ್ಬದ ಶುಭಾಶಯಗಳು ಡಿ ಬಾಸ್. ಈ ಕಷ್ಟದ ಸಮಯದಲ್ಲಿ ನಿಮಗೆ ಇನ್ನಷ್ಟು ಧೈರ್ಯ ಮತ್ತು ತಾಳ್ಮೆ ಸಿಗಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಎಲ್ಲವೂ ಸರಿಯಾಗಿ, ಹಳೆಯ ದಿನಗಳು ಮರಳಲಿ ಎಂದು ಹಾರೈಸುತ್ತೇನೆ. Happy Birthday #Dboss 🙌 Wishing you strength and patience on your birthday. Through the highs and the lows, real bonds never change. Hoping for better days ahead and sending you my best wishes today.
Tharun Sudhir tweet media
19
584
4K
34.7K
DBOSS FANS ASSOCIATION DHARWAD retweetledi
Guru Deshpande
Guru Deshpande@deshpandeguru1·
Happy Birthday @dasadarshan sir🎂🎊
Guru Deshpande tweet media
English
5
307
2K
7.7K
DBOSS FANS ASSOCIATION DHARWAD retweetledi
SVCC
SVCC@SVCCofficial·
Warm birthday wishes to the Challenging Star @dasadarshan 🎉 A star whose screen presence and fan connect have remained unmatched through the years. Wishing you continued success, good health, and many more memorable milestones ahead. ✨ #HappyBirthdayDarshan
SVCC tweet media
English
45
380
1.9K
57.8K