Brand of sandalwood DBOSS

4.7K posts

Brand of sandalwood DBOSS banner
Brand of sandalwood DBOSS

Brand of sandalwood DBOSS

@DBossFansMysore

ಬಾ ಗುರು ನಮ್ಮ್ #BrandofsandalwoodDBOSS ಪೇಜ್ ನ Follow ಮಾಡು ನಿಮ್ಮ ಕಡೆ ಇಂದಾನು Support💪 ಇರ್ಲಿ Be Good And Do Good.🤘 Jai DBOSS Jai Thoogudeepa 🙏

Mysore, India Katılım Temmuz 2020
19 Takip Edilen280 Takipçiler
Sabitlenmiş Tweet
Brand of sandalwood DBOSS
Brand of sandalwood DBOSS@DBossFansMysore·
ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಕೇಂದ್ರ ಸಮಿತಿ(ರಿ) ರವರ ಅಧ್ಯಕ್ಷತೆಯಲ್ಲಿ ರಾಜ್ಯಾಧ್ಯಕ್ಷರಾದ ಗೋವಿಂದ ಅಣ್ಣ ಹಾಗೂ ರಾಜ್ಯಾ ಉಪಾಧ್ಯಕ್ಷರಾದ ನಾಗಣ್ಣ ನವರ ಸಮ್ಮುಖದಲ್ಲಿ ನಮ್ಮ ಹೆಮ್ಮೆಯ ತಂಡ " @DBossFansMysore ಮೈಸೂರು " ತಂಡವು ನೋಂದಣಿ ಆದ ಸಂದರ್ಭ.....💥❤ Most memorable day our team @dasadarshan
Brand of sandalwood DBOSS tweet mediaBrand of sandalwood DBOSS tweet mediaBrand of sandalwood DBOSS tweet mediaBrand of sandalwood DBOSS tweet media
Mysore, India 🇮🇳 ಕನ್ನಡ
2
42
154
0
Brand of sandalwood DBOSS retweetledi
Brand of sandalwood DBOSS
Brand of sandalwood DBOSS@DBossFansMysore·
All ನ್ಯೂಸ್ ಚಾನಲ್ ಬ್ಯಾನ್ 🚫🚫🔥🔥
Brand of sandalwood DBOSS tweet media
Mysore, India 🇮🇳 ಕನ್ನಡ
0
41
152
0
Brand of sandalwood DBOSS
Brand of sandalwood DBOSS@DBossFansMysore·
ನನ್ನ ಶಾಲೆ ನನ್ನ ಜನ ನನ್ನ ಅಭಿಮಾನ ನನ್ನ ಊರು ನನ್ನ ತಾಯಿನಾಡು ಎಂದು ಅತಿ ಹೆಚ್ಚು ಗೌರವಿಸುವ ಸರ್ವ ಶ್ರೇಷ್ಠ ನಟ ಡಿ ಬಾಸ್... #DBoss #kranti #ChallengingStarDarshan @dasadarshan
Brand of sandalwood DBOSS tweet media
Mysore, India 🇮🇳 ಕನ್ನಡ
0
24
95
0
Brand of sandalwood DBOSS
Brand of sandalwood DBOSS@DBossFansMysore·
No words 💥🤩💥🙏BOSS FanBase 🙏💥🤩💥
Mysore, India 🇮🇳 English
0
42
245
0
Brand of sandalwood DBOSS
Brand of sandalwood DBOSS@DBossFansMysore·
Positive Reviews From All Over the Karnataka 🔥 Congrats Sharan Sir, Tharun Sudhir and the Entire team on the Success of GuruShishyaru 😍 Go and Watch In ur Nearest Theatres 🤗
Brand of sandalwood DBOSS tweet media
Mysore, India 🇮🇳 English
0
20
83
0
Brand of sandalwood DBOSS retweetledi
Dinakar Thoogudeepa
Dinakar Thoogudeepa@dinakar219·
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ನಮನಗಳು. ಒಳ್ಳೆ ಚಿತ್ರಗಳನ್ನು ನಿರ್ದೇಶಿಸಿ ನಿಮ್ಮ ಮಡಿಲಿಗೆ ಸೇರಿಸುವುದೇ ನನ್ನ ಆಶಯ. ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ
Dinakar Thoogudeepa tweet media
ಕನ್ನಡ
40
292
3.3K
0
Brand of sandalwood DBOSS
Brand of sandalwood DBOSS@DBossFansMysore·
ನಮ್ಮ ಪ್ರೀತಿಯ ತಾಂತ್ರಿಕ ಬ್ರಹ್ಮ ಸ್ಟಾರ್ ಡೈರೆಕ್ಟರ್ @dinakar219 ಅಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 💐🎂 ಚಾಮುಂಡೇಶ್ವರಿ ತಾಯಿ ನಿಮಗೆ ಇನ್ನು ಹೆಚ್ಚಿನ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ. @dasadarshan ❤🥰❤ #BOSS #Dinakarotsava #HappyBirthdayDinakarThoogudeepa
Brand of sandalwood DBOSS tweet mediaBrand of sandalwood DBOSS tweet mediaBrand of sandalwood DBOSS tweet mediaBrand of sandalwood DBOSS tweet media
Mysore, India 🇮🇳 ಕನ್ನಡ
1
18
39
0
Brand of sandalwood DBOSS
Brand of sandalwood DBOSS@DBossFansMysore·
🤩🔥 ರಾಜಾದಿ ರಾಜ 🔥🤩 🐘 ಕೌರವಾದಿಪತಿ ದುರ್ಯೋಧನ🐘
Brand of sandalwood DBOSS tweet media
Mysore, India 🇮🇳 ಕನ್ನಡ
0
25
94
0
Brand of sandalwood DBOSS
Brand of sandalwood DBOSS@DBossFansMysore·
ಕನ್ನಡಿಗರ ಹೃದಯಸಿಂಹಾಸನದಲ್ಲಿ ಸದಾ ಕಾಲ ರಾಜನಂತೆ ನೆಲೆಸಿರುವ ನಮ್ಮ 'ಅಭಿನಯ ಭಾರ್ಗವ' ಸಾಹಸ ಸಿಂಹ ಡಾ||ವಿಷ್ಣು ಸರ್ ರವರಿಗೆ ಜನುಮದಿನದ ಶುಭಾಶಯಗಳು
Brand of sandalwood DBOSS tweet media
Mysore, India 🇮🇳 ಕನ್ನಡ
0
4
38
0