DCP South-West Bengaluru City retweetledi

ಠಾಣಾ ಸರಹದ್ದಿನ ಚುಂಚಘಟ್ಟ ಮುಖ್ಯ ರಸ್ತೆ ಯಲ್ಲಿ 4 ವರ್ಷದ ಮಗು ಸಿಕ್ಕಿದ್ದು ನಂತರ ಠಾಣಾ ಸಿಬ್ಬಂದಿಗಳು ಮಗುವಿನ ಪೋಷಕರನ್ನು ಪತ್ತೆ ಮಾಡಿ ಮಗುವಿನ ತಂದೆ ತಾಯಿಯಾದ ಶ್ರೀಮತಿ ಲಕ್ಷ್ಮೀ w/o ರೆಡ್ಡಿಯಪ್ಪ ಬ್ಯಾಂಕ್ ಕಾಲೋನಿ, ಬೆಂಗಳೂರು ರವರಿಗೆ ಮಗುವನ್ನು ಒಪ್ಪಿಸಲಾಯಿತು.@DCPSOUTHWESTBCP

ಕನ್ನಡ

















































