DCP Crime&Traffic Belagavi City

767 posts

DCP Crime&Traffic Belagavi City

DCP Crime&Traffic Belagavi City

@DCP_CT_Belagavi

Belgaum Katılım Ekim 2023
56 Takip Edilen523 Takipçiler
DCP Crime&Traffic Belagavi City retweetledi
Commissioner of Police Belagavi City
2025ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಪದಕ ವಿಜೇತ ಸಿಬ್ಬಂದಿಯವರಿಗೆ ಅಭಿನಂದನೆಗಳು!. #BelagaviCityPolice #PoliceExcellence #KarnatakaPolice #ChiefMinisterMedal #ServiceAndDedication #PublicSafety #PoliceHonours #Inspiration #ProudMoment #Congratulations #DutyAndIntegrity
Commissioner of Police Belagavi City tweet media
ಕನ್ನಡ
0
2
1
292
DCP Crime&Traffic Belagavi City retweetledi
Commissioner of Police Belagavi City
2025ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಪದಕ ವಿಜೇತ ಅಧಿಕಾರಿಯವರಿಗೆ ಅಭಿನಂದನೆಗಳು!. #BelagaviCityPolice #PoliceExcellence #KarnatakaPolice #ChiefMinisterMedal #ServiceAndDedication #PublicSafety #PoliceHonours #Inspiration #ProudMoment #Congratulations #DutyAndIntegrity
Commissioner of Police Belagavi City tweet media
ಕನ್ನಡ
0
2
0
319
DCP Crime&Traffic Belagavi City
DCP Crime&Traffic Belagavi City@DCP_CT_Belagavi·
@BarbariUday ಕೃಷ್ಣ ದೇವರಾಯ ಸರ್ಕಲ್ ಹತ್ತಿರದ ಫುಟ್ಪಾತ್ ಗಳ ಮೇಲೆ ನಿಲ್ಲಿಸಿದ ವಾಹನಗಳನ್ನು ತೆರವುಗೊಳಿಸಿ ಪಾದಚಾರಿ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. @COPBELAGAVI
DCP Crime&Traffic Belagavi City tweet media
ಕನ್ನಡ
1
1
1
155
DCP Crime&Traffic Belagavi City
DCP Crime&Traffic Belagavi City@DCP_CT_Belagavi·
: ಪತ್ರಿಕಾ ಪ್ರಕಟಣೆ : ನಂಬರ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ ನಂಬರ ಪ್ಲೇಟ್‌ಗಳನ್ನು ಅಳವಡಿಸಿಕೊಂಡಿದ್ದ 126 ದ್ವಿಚಕ್ರ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆ 1988ರ ಕಲಂ 177 ರಡಿಯಲ್ಲಿ ದಂಡ ವಿಧಿಸಲಾಗಿದೆ. ಸ್ಥಳದಲ್ಲಿಯೇ ಪ್ಲೇಟ್‌ಗಳನ್ನು ಸರಿಪಡಿಸಲಾಗಿರುತ್ತದೆ. #BelagaviCityPolice #TrafficRules #RoadSafety
DCP Crime&Traffic Belagavi City tweet media
ಕನ್ನಡ
0
1
0
118
DCP Crime&Traffic Belagavi City
DCP Crime&Traffic Belagavi City@DCP_CT_Belagavi·
ಎಚ್ಚರಿಕೆ: "ಕುಡಿದು ವಾಹನ ಚಲಾಯಿಸಲು ಆರಿಸಿಕೊಂಡಾಗ" ನೀವು ಕೇವಲ "ದಂಡ"ದ ಅಪಾಯವನ್ನು ಎದುರಿಸುತ್ತಿಲ್ಲ. ಬದಲಾಗಿ "ಜೈಲು ಶಿಕ್ಷೆ", "ಭಾರಿ ದಂಡ" ಮತ್ತು ದೀರ್ಘಾವಧಿಯ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು. "ಮಧ್ಯಪಾನದ ವಾಹನ ಚಾಲನೆ-ಶಿಕ್ಷಾರ್ಹ ಅಪರಾಧವಾಗಿದೆ" #BelagaviCityPolice #DontDrinkAndDrive #PublicAwareness
DCP Crime&Traffic Belagavi City tweet mediaDCP Crime&Traffic Belagavi City tweet mediaDCP Crime&Traffic Belagavi City tweet media
ಕನ್ನಡ
0
0
0
54
DCP Crime&Traffic Belagavi City
DCP Crime&Traffic Belagavi City@DCP_CT_Belagavi·
ಮಾನ್ಯ JMFC 03ನೇ ನ್ಯಾಯಾಲಯ ಬೆಳಗಾವಿ ಅವರು ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಕರಿಂದ ವಾಹನ ಚಲಾವಣೆ ಮಾಡಿದ ಪ್ರಕರಣದಲ್ಲಿ ₹25,000 ದಂಡ ಹಾಗೂ 01 ದಿನದ ಜೈಲು ಶಿಕ್ಷೆ ವಿಧಿಸಿದ್ದಾರೆ. 🛑ಅಪ್ರಾಪ್ತ ವಯಸ್ಕರ ವಾಹನ ಚಲಾವಣೆ ಅಪರಾಧ! 👨‍👩‍👦ಪೋಷಕರು ಎಚ್ಚರಿಕೆಯಿಂದಿರಿ ⚖ಕಾನೂನು ಕ್ರಮ ಖಚಿತ 💰₹25,000 ದಂಡ.
DCP Crime&Traffic Belagavi City tweet media
ಕನ್ನಡ
2
4
2
438
DCP Crime&Traffic Belagavi City
DCP Crime&Traffic Belagavi City@DCP_CT_Belagavi·
ಭಾರಿ ವಾಹನ ಚಲಾಯಿಸುತ್ತಿದ್ದ ಅಪ್ರಾಪ್ತ ವಯಸ್ಕನೊಬ್ಬನನ್ನು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯದ ನೋಟಿಸ್ ಜೊತೆಗೆ ದಂಡವನ್ನೂ ವಿಧಿಸಲಾಗಿದೆ. #trafficrules #roadsafety #followthelaw
DCP Crime&Traffic Belagavi City tweet media
ಕನ್ನಡ
0
1
0
105
DCP Crime&Traffic Belagavi City
DCP Crime&Traffic Belagavi City@DCP_CT_Belagavi·
🚫 ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಬೆಳಿಗ್ಗೆ 07:00 ರಿಂದ 11:00 ಗಂಟೆಯವರೆಗೆ ಹಾಗೂ ಮಧ್ಯಾಹ್ನ 03:00 ರಿಂದ ರಾತ್ರಿ 08:00 ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ⚖️ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತದೆ. 1/2
DCP Crime&Traffic Belagavi City tweet media
ಕನ್ನಡ
3
4
3
495
DCP Crime&Traffic Belagavi City retweetledi
Commissioner of Police Belagavi City
05/02/2026 ರಂದು ಶನಿವಾರಕೂಟದ ಬಳಿ ಪತ್ತೆಯಾದ (ಕಳೆದುಹೋದ) ಮಂಗಳಸೂತ್ರವನ್ನು ಇಬ್ಬರು ಜವಾಬ್ದಾರಿಯುತ ನಾಗರಿಕರಾದ ಶ್ರೀ ನಾಗಪ್ಪ ಬೇವಿನಮರದ ಹಾಗೂ ಶ್ರೀ ಹನುಮಂತ ಕಿಲ್ಲಿಕೆಟ್ಟರ್ ಅವರು ಖಡೇಬಜಾರ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು. 1/2
Commissioner of Police Belagavi City tweet media
ಕನ್ನಡ
1
1
0
56
DCP Crime&Traffic Belagavi City
DCP Crime&Traffic Belagavi City@DCP_CT_Belagavi·
ತಕ್ಷಣ ಕ್ರಮ ಕೈಗೊಂಡು ಕಬ್ಬಿಣದ ರಾಡ್‌ಗಳನ್ನು ಕತ್ತರಿಸಿ ತೆರವುಗೊಳಿಸಿದರು. ಇವರ ಕಾರ್ಯ ಶ್ಲಾಘನೀಯವಾಗಿದೆ.2/2 #BelagaviCityPolice #GoodWork
ಕನ್ನಡ
0
2
2
50
DCP Crime&Traffic Belagavi City
DCP Crime&Traffic Belagavi City@DCP_CT_Belagavi·
ಈ ದಿನ ಬೆಳಗಾವಿ ನಗರದ ಸಿಬಿಟಿ (CBT) ಹತ್ತಿರದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಪಾಯವಾಗುವ ರೀತಿಯಲ್ಲಿ ಕಬ್ಬಿಣದ ರಾಡ್‌ಗಳು ಹೊರಬಂದಿದ್ದವು. ಅದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಅವಧೂತ ತುಡವೇಕರ ಹಾಗೂ ಸಂಚಾರ ಉತ್ತರ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಶಂಕರ್ ಅಡಿಮನಿ ರವರು 1/2
ಕನ್ನಡ
1
4
7
558
DCP Crime&Traffic Belagavi City
DCP Crime&Traffic Belagavi City@DCP_CT_Belagavi·
2026ರ ಜನೇವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ, ಬೆಳಗಾವಿ ನಗರದ ಟಿಳಕವಾಡಿ ಕಾಂಗ್ರೆಸ್‌ ರಸ್ತೆ ವ್ಯಾಪ್ತಿಯಲ್ಲಿ ವಿರುದ್ಧ ದಿಕ್ಕಿನಲ್ಲಿ, ಅಲಕ್ಷತನದಿಂದ ಹಾಗೂ ಅಡ್ಡಾದಿಡ್ಡಿಯಾಗಿ ಮೋಟಾರ್ ಸೈಕಲ್ ವಾಹನಗಳನ್ನು ಚಲಾಯಿಸುತ್ತಿದ್ದ ಸವಾರರನ್ನು ತಡೆಹಿಡಿದು, ಒಟ್ಟು 15 ಮೋಟಾರ್ ಸೈಕಲ್‌ ಸವಾರರ ವಿರುದ್ಧ 1/2
DCP Crime&Traffic Belagavi City tweet media
ಕನ್ನಡ
1
4
4
1.1K
DCP Crime&Traffic Belagavi City
DCP Crime&Traffic Belagavi City@DCP_CT_Belagavi·
ಮಹತ್ವವನ್ನು ಒತ್ತಿಹೇಳಿದರು. ಎಂ.ಏನ್.ಆರ್.ಎ .ಮತ್ತು ಸಿ.ಟಿ.ಇ. ಸಾಗರ ಮತ್ತು ಕೆ.ಎಸ್.ಆರ್. ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿನಿಯರಿಗೆ 250 ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.3/3 #UseHelmet #HelmetSavesLives #RoadSafety #RoadSafetyAwareness #SafeRide #RideResponsibly #TrafficAwareness
ಕನ್ನಡ
1
0
0
29
DCP Crime&Traffic Belagavi City
DCP Crime&Traffic Belagavi City@DCP_CT_Belagavi·
ಎಸಿಪಿ ಟ್ರಾಫಿಕ್ ಜೆ. ನಿಕ್ಕಮ ಅವರು ಹೆಲ್ಮೆಟ್ ಧಾರಣೆಯ ಅಗತ್ಯತೆ ಮತ್ತು ರಸ್ತೆ ಅಪಘಾತಗಳ ತಡೆಗೆ ಜಾಗೃತಿ ಅರಿವು ಮೂಡಿಸಿದರು. ಮಹಾಂತೇಶ ಮಿರ್ಜಿ ಪಿ.ಎಸ್.ಐ ದಕ್ಷಿಣ ಸಂಚಾರ ಬೆಳಗಾವಿ ರವರು ರಸ್ತೆ ನಿಯಮ ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮದ ಬಗ್ಗೆ ವಿವರಿಸಿದರು. ಹಾಗೂ ಶ್ರೀ ಲಕ್ಷ್ಮಿಕಾಂತ ಗುರವ ಅವರು ಯುವಜನತೆಗೆ ರಸ್ತೆ ನಿಯಮ ಪಾಲನೆಯ 2/3
ಕನ್ನಡ
1
0
0
31
DCP Crime&Traffic Belagavi City
DCP Crime&Traffic Belagavi City@DCP_CT_Belagavi·
: ಕುಟುಂಬದ ಭದ್ರತೆಗಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ : ನಿನ್ನೆ ದಿನಾಂಕ 06-02-2026 ರಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ, ಅವಾಸ್ ಫೈನಾನ್ಸಿಯರ್ಸ್ ಲಿಮಿಟೆಡ್ ಹಾಗೂ ತ್ರಿಗುಣಾ – ಸೈನ್ಸ್ ಆಫ್ ಲಿವಿಂಗ್ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯಲ್ಲಿ ರಸ್ತೆ ಸುರಕ್ಷತಾ ಬೂಟ್ ಕ್ಯಾಂಪ್–2026 ಆಯೋಜಿಸಲಾಗಿತ್ತು .1/3
DCP Crime&Traffic Belagavi City tweet mediaDCP Crime&Traffic Belagavi City tweet mediaDCP Crime&Traffic Belagavi City tweet mediaDCP Crime&Traffic Belagavi City tweet media
ಕನ್ನಡ
1
1
0
67