DFDH Girls Fans Association

14.6K posts

DFDH Girls Fans Association banner
DFDH Girls Fans Association

DFDH Girls Fans Association

@DFDHGIRLSFANS

official Girls Fans Page #DBoss @dasadarshan

Katılım Ekim 2019
32 Takip Edilen3.6K Takipçiler
Sabitlenmiş Tweet
DFDH Girls Fans Association
DFDH Girls Fans Association@DFDHGIRLSFANS·
BOOM🔥🔥 Here comes the CDP to celebrate Boss Parva 2022✨✨ Lets show our rage and fanism by breaking old twitter records 🚩🚩 Here is the hashtag to celebrate our idol's birthday in grand way 🤩🤩 👉#DBossBirthdayCDP👈 #DBoss #Kranti @dasadarshan
DFDH Girls Fans Association tweet media
English
2
258
135
0
DFDH Girls Fans Association
DFDH Girls Fans Association@DFDHGIRLSFANS·
All The Best Wishes To Our En Team From Behalf Of DFAMILY DHEART Team 💛❤️ ಡಿ.11 ರಂದು ಬಿಡುಗಡೆಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅವರ ಚಿತ್ರ ದ ಡೆವಿಲ್' ಶತದಿನೋತ್ಸವ ಪೂರೈಸಲಿ ಎಂದು ಹಾರೈಸುವ ಡಿ ಪ್ಯಾಮಿಲಿ ಡಿ ಹಾರ್ಟ್ಸ್ ತಂಡ #TheDevilStormFromDec11 #ChallengingStarDarshan @dasadarshan
DFDH Girls Fans Association tweet media
0
30
146
1.2K
DFDH Girls Fans Association
DFDH Girls Fans Association@DFDHGIRLSFANS·
ತುಂಬಾ ದಿನಗಳ ನಂತರ ಡ್ಯಾನ್ಸ್ ರಾಜನಿಂದ ಡೆವಿಲ್ ನಾ ಇದ್ರೇ ನೆಮ್ಮದಿ ಆಗೀರಬೇಕು ಸಾಂಗ್ ಗೆ ಭರ್ಜರಿ ಸ್ಟೆಪ್ಸ್🔥
ಕನ್ನಡ
1
59
242
1.5K
DFDH Girls Fans Association
DFDH Girls Fans Association@DFDHGIRLSFANS·
ಹುಟ್ಟುಹಬ್ಬದ ಶುಭಾಶಯಗಳು ಬಾಸ್ ❤️❤️😍🫶
ಕನ್ನಡ
2
109
766
3.6K
DFDH Girls Fans Association
DFDH Girls Fans Association@DFDHGIRLSFANS·
ಡಿ ಫ್ಯಾಮಿಲಿ ಡಿ ಹಾರ್ಟ್ ತಂಡದ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು ಡಿ ಬಾಸ್❤️😍🥰 @dasadarshan
DFDH Girls Fans Association tweet media
ಕನ್ನಡ
1
13
37
322
DFDH Girls Fans Association
DFDH Girls Fans Association@DFDHGIRLSFANS·
💛ಕರುನಾಡ ಹಬ್ಬ❤️ ”ಬಾಸ್ ಪರ್ವ“ “ಸುಲ್ತಾನ್ ಸಂಭ್ರಮ” 2025 ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ “ಡಿ”ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ 08 ದಿನಗಳು ಬಾಕಿ ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್😘❤ @dasadarshan ❤️
DFDH Girls Fans Association tweet media
ಕನ್ನಡ
0
6
13
199
DFDH Girls Fans Association
DFDH Girls Fans Association@DFDHGIRLSFANS·
ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ “ರಾಯಲ್” ಚಿತ್ರ ಇದೇ ಜನವರಿ 24ರಂದು ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು ಚಿತ್ರದ ಮೊದಲ ಚಿತ್ರಮಂದಿರಗಳ ಪಟ್ಟಿ ನಿಮಗಾಗಿ..😍 #Royal in cinemas from 𝟐𝟒𝐭𝐡 #DINAKAR5
DFDH Girls Fans Association tweet mediaDFDH Girls Fans Association tweet mediaDFDH Girls Fans Association tweet mediaDFDH Girls Fans Association tweet media
ಕನ್ನಡ
0
15
66
1.1K
DFDH Girls Fans Association
DFDH Girls Fans Association@DFDHGIRLSFANS·
ಈ ಸುಖ ಸಂಸಾರಕ್ಕೆ ಯಾವ ಕೆಟ್ಟ ದ್ನಷ್ಟಿಯು ತಾಗದಿರಲಿ ❤️
ಕನ್ನಡ
2
19
173
1.2K
DFDH Girls Fans Association
DFDH Girls Fans Association@DFDHGIRLSFANS·
ಕಡೆಗೂ ಮಡದಿಯ ಹಾರೈಕೆ, ಸೆಲೆಬ್ರಿಟಿಗಳ ಆಶಿರ್ವಾದ ಫಲ ನೀಡಿದೆ. ಬಾಕ್ಸಾಫಿಸ್ ಗಜ ಮತ್ತೆ ಅಬ್ಬರಿಸಲಿ, ಸ್ಯಾಂಡಲ್ವುಡ್ ಸಾರಥಿಗೆ ಶುಭವಾಗಲಿ❤️ಮೈಸೂರಿನ ಆರಡಿಯ ತೂಗುದೀಪ ರಾರಾಜಿಸಲಿ. ಕಾಲಾಯ ತಸ್ಮೈ ನಮಹ✨ King is Back ♥️ @dasadarshan Boss Love you #challengingstar #darshan #anusharai #devil #dboss
ಕನ್ನಡ
0
18
57
736
DFDH Girls Fans Association
DFDH Girls Fans Association@DFDHGIRLSFANS·
ಬೆಂಗಳೂರು-ನರ್ತಕಿ ಚಿತ್ರಮಂದಿರದಲ್ಲಿ ಡಿಬಾಸ್ ಹಾಗೂ ನವಗ್ರಹ ಚಿತ್ರದ ಕ್ರೇಜ್🔥 @dasadarshan
ಕನ್ನಡ
0
41
168
823
DFDH Girls Fans Association
DFDH Girls Fans Association@DFDHGIRLSFANS·
ಪವರ್ಫುಲ್ ಡೈಲಾಗ್ಸ್ ಮತ್ತು ಖಡಕ್ ಸ್ಕ್ರೀನ್ ಪ್ರೆಸೆನ್ಸ್ ಇಂದ ಮನೆಮಾತಾಗಿರುವ ನಮ್ಮ ತೂಗುದೀಪ ಸಂಸ್ಥೆಯ ಹೆಮ್ಮೆಯ ಕೊಡುಗೆ ‘ನವಗ್ರಹ’ ಚಿತ್ರ ಇಂದಿನಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮತ್ತೆ ಮರುಬಿಡುಗಡೆಯಾಗಿದೆ ನೋಡಿ ಆನಂದಿಸಿ ನಮ್ ಜಗ್ಗುನ ಜೋರಾಗಿ ಬರಮಾಡಿಕೊಳ್ಳಿ.😍 #NavagrahaStromFromToday
DFDH Girls Fans Association tweet media
ಕನ್ನಡ
0
2
7
68