Darshan Sena Samiti Mandya -R ✳️

22.4K posts

Darshan Sena Samiti Mandya -R ✳️ banner
Darshan Sena Samiti Mandya -R ✳️

Darshan Sena Samiti Mandya -R ✳️

@DSS_TeamMandya

Darshan Sena Samiti Mandya Team D Brother's | Its All About #DBoss Movie Promoters | Exclusive Updates | Online & Offline Pics | Stay Tuned It Daily Updates

Mandya, India Katılım Mart 2016
76 Takip Edilen53K Takipçiler
Darshan Sena Samiti Mandya -R ✳️ retweetledi
D Company(R)Official
D Company(R)Official@Dcompany171·
ನಾಳೆಯಿಂದ ಶೋಕ್ದಾರ್ ಧನ್ವೀರ್ ಗೌಡ ರವರು ಹಯಗ್ರೀವ ನಾಗಿ ಗಲ್ಲಾಪೆಟ್ಟಿಗೆ ಬೇಟೆಯಾಡಲು ಸಿದ್ದರಾಗಿದ್ದಾರೆ. Dhanveerah 's #Hayagrriva Grand Releasing Tomorrow at your nearest Theaters..
D Company(R)Official tweet media
0
70
459
2.4K
Darshan Sena Samiti Mandya -R ✳️ retweetledi
Darshan Thoogudeepa
Darshan Thoogudeepa@dasadarshan·
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ, ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ. ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್‌ಗೆ ಹೋಗಿ “ಹಯಗ್ರೀವ” ನೋಡಿರಿ. ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ. ಜೈ ಕನ್ನಡ! ಜೈ ಕರ್ನಾಟಕ! 💛❤️
Darshan Thoogudeepa tweet mediaDarshan Thoogudeepa tweet media
ಕನ್ನಡ
63
575
3.1K
69.7K
Darshan Sena Samiti Mandya -R ✳️
Darshan Sena Samiti Mandya -R ✳️@DSS_TeamMandya·
ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ಗೆ ನಮ್ಮ ಡಿಬಾಸ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ಮತ್ತು ವಿನೀಶ್ ದರ್ಶನ್ ರವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.ಚಿತ್ರ ಫೆಬ್ರವರಿ 27 ರಂದು ನಿಮ್ಮ ಮಡಿಲಿಗೆ. ಸ್ಥಳ: ಸುಮಾ ರವಿ ಕನ್ವೆನ್ಷನ್ ಹಾಲ್ (ಮಂಡ್ಯ)
Darshan Sena Samiti Mandya -R ✳️ tweet media
ಕನ್ನಡ
0
42
320
2.9K
Darshan Sena Samiti Mandya -R ✳️
Darshan Sena Samiti Mandya -R ✳️@DSS_TeamMandya·
ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರದ ಟ್ರೈಲರ್ ಲಾಂಚ್ ಇವಂಟ್ ಇದೇ ಫೆಬ್ರವರಿ 21 ರಂದು ಶನಿವಾರ ಮಂಡ್ಯದಲ್ಲಿ ನಡೆಯಲಿದೆ.ಚಿತ್ರ ಫೆಬ್ರವರಿ 27 ರಂದು ನಿಮ್ಮ ಮಡಿಲಿಗೆ. ಸ್ಥಳ: ಸುಮಾ ರವಿ ಕನ್ವೆನ್ಷನ್ ಹಾಲ್ (ಮಂಡ್ಯ) ಸಮಯ: ಫೆಬ್ರವರಿ 21 ಶನಿವಾರ ಸಂಜೆ 5:00 ಗಂಟೆಗೆ
Darshan Sena Samiti Mandya -R ✳️ tweet media
ಕನ್ನಡ
0
13
82
498
Darshan Sena Samiti Mandya -R ✳️
Darshan Sena Samiti Mandya -R ✳️@DSS_TeamMandya·
ನಮ್ಮ *ಚಾಲೆಂಜಿಂಗ್ ಸ್ಟಾರ್ ದರ್ಶನ್* ಬಾಸ್ ರವರು ಕಳಂಕ ಮುಕ್ತರಾಗಿ ಬಂದು ಅವರಿಗೆ ಇರುವ *ಕಷ್ಟದ ಸಮಯ ದೂರವಾಗಲೆಂದು ಬೇಡಿಕೊಳ್ಳುತ್ತಾ* ಹಾಗೂ ಅವರ *49ನೇ ಹುಟ್ಟು ಹಬ್ಬದ ಪ್ರಯುಕ್ತ*, ದಾವಗೆರೆಯ ಪ್ರಸಿದ ಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ಅಂಚುವ ಕಾರ್ಯಕ್ರಮ ಏರ್ಪಡಿಸಲಾಗೀತು ❤️💐 ದಾವಣಗೆರೆ 🥰
ಕನ್ನಡ
0
24
184
912
Darshan Sena Samiti Mandya -R ✳️
Darshan Sena Samiti Mandya -R ✳️@DSS_TeamMandya·
ಇಂದು ಡಿ ಬಾಸ್ ಹುಟ್ಟು ಹಬ್ಬದ ಪ್ರಯುಕ್ತ ಕರುನಾಡ ಭೂಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ಚನ್ನಪಟ್ಟಣ ತಾ|| ಇವರ ವತಿಯಿಂದ ಬಿ.ಜಿ.ಎಸ್ ಅಂದ ಮಕ್ಕಳ ಶಾಲೆಯಲ್ಲಿ ಸಿಹಿ ವಿತರಿಸಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಏರ್ಪಡಿಸಲಾಗಿತ್ತು. ಹುಟ್ಟು ಹಬ್ಬದ ಶುಭಾಶಯಗಳು ಬಾಸ್ ❤️
ಕನ್ನಡ
0
54
291
1.4K
Darshan Sena Samiti Mandya -R ✳️
Darshan Sena Samiti Mandya -R ✳️@DSS_TeamMandya·
ದರ್ಶನ್ ಸೇನಾ ಸಮಿತಿ ಕೆ ಆರ್ ಪೇಟೆ ತಂಡದಿಂದ ತಾಲೂಕಿನ ಸಾಧುಗೋನಹಳ್ಳಿಯಲ್ಲಿರುವ ಮಾತೃ ಭೂಮಿ ಆಶ್ರಮದಲ್ಲಿ ಅರ್ಥಪೂರ್ಣವಾಗಿ ಡಿಬಾಸ್ ಹುಟ್ಟುಹಬ್ಬವನ್ನು ಆಚರಿಸಿದ ಕ್ಷಣ #HappyBirthdayDBoss
ಕನ್ನಡ
0
81
493
2.4K
Darshan Sena Samiti Mandya -R ✳️ retweetledi
D Company(R)Official
D Company(R)Official@Dcompany171·
ಸ್ಟಾರ್ ಡೈರೆಕ್ಟರ್ @dinakar219 ಸರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಭಿಷೇಕ್ ಫಿಲ್ಮ್ಸ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ತಂಡದಿಂದ ನಮ್ಮ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ಸರ್ ರವರಿಗೆ 49ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #HappyBirthdayDBoss
D Company(R)Official tweet mediaD Company(R)Official tweet media
ಕನ್ನಡ
3
148
785
8.1K
Darshan Sena Samiti Mandya -R ✳️ retweetledi
TV9 Kannada
TV9 Kannada@tv9kannada·
‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯ’; ದರ್ಶನ್​​ಗೆ ವಿಜಯಲಕ್ಷ್ಮೀ ವಿಶ್ #DarshanThoogudeepa #Dboss tv9kannada.com/entertainment/…
ಕನ್ನಡ
1
61
552
4.8K
Darshan Sena Samiti Mandya -R ✳️ retweetledi
iManjulaShobha 👑❤️
iManjulaShobha 👑❤️@ManjuShobha1981·
ಹುಟ್ಟುಹಬ್ಬದ ಶುಭಾಶಯಗಳು @dasadarshan ಸರ್ ಎಲ್ಲ ಒಳ್ಳೇದಾಗ್ಲಿ ನಿಮಗೆ.. ಬರಿಯೋಕೆ ಶಬ್ದಗಳೇ ನಿಶಬ್ದವಾಗಿವೆ... ನಿಮ್ಮ ಅಭಿಮಾನಿಗಳಾಗಿ ಕಾತುರದ ಕಣ್ಣುಗಳಿಂದ ಕಾಯುತಿದ್ದೇವೆ ಬೇಗ ಮರಳಿ ಗೂಡಿಗೆ ಬನ್ನಿ ಅಂತ ಆ ದೇವರಲ್ಲಿ ಪ್ರಾರ್ಥನೆ 🙏
iManjulaShobha 👑❤️ tweet media
ಕನ್ನಡ
1
40
303
2.1K
Darshan Sena Samiti Mandya -R ✳️ retweetledi
Colors Kannada Cinema
Colors Kannada Cinema@ckcinemaa·
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇ ಸ್ಪೆಷಲ್! ಚಾಲೆಂಜಿಂಗ್ ಸ್ಟಾರ್ ಸಿನಿಮಾ | ನಾಳೆ ದಿನಪೂರ್ತಿ #ChallegeningStarCinema #ColorsKannadaCinema
ಕನ್ನಡ
0
105
485
2.5K
Darshan Sena Samiti Mandya -R ✳️ retweetledi
Dharmanna Kadur
Dharmanna Kadur@DharmannaKadur·
ಜನುಮ ದಿನದ ಶುಭಾಶಯಗಳು ಬಾಸ್.‌ ಆದಷ್ಟು ಬೇಗ ಎಲ್ಲಾ ಬಗೆಹರಿದು ನೆಮ್ಮದಿ ಮೂಡಲಿ ಎಂದು ಆ ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸುವೆ🌸❤. @dasadarshan
Dharmanna Kadur tweet media
ಕನ್ನಡ
4
237
1.9K
7.8K
Darshan Sena Samiti Mandya -R ✳️ retweetledi
Guru Deshpande
Guru Deshpande@deshpandeguru1·
Happy Birthday @dasadarshan sir🎂🎊
Guru Deshpande tweet media
English
5
308
2K
7.7K
Darshan Sena Samiti Mandya -R ✳️ retweetledi
MNV Gowda
MNV Gowda@MNVGowda·
Happy Birthday @dasadarshan sir🎂🎊
MNV Gowda tweet media
English
11
297
2K
18.3K