Dr Divya Prabha Gowda

644 posts

Dr Divya Prabha Gowda banner
Dr Divya Prabha Gowda

Dr Divya Prabha Gowda

@DivyaprabhaINC

This is an official page of Dr Divya Prabha Chilthadka | Politician | Ex Chairman State Social Welfare Board | Chairman of Kamadenu

Katılım Haziran 2022
109 Takip Edilen389 Takipçiler
Sabitlenmiş Tweet
Dr Divya Prabha Gowda
Dr Divya Prabha Gowda@DivyaprabhaINC·
ನಿರುದ್ಯೋಗ, ರೈತರ ಸಂಕಷ್ಟ, ದ್ವೇಷ ರಾಜಕೀಯದ ವಿರುದ್ಧದ ಈ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕೋಣ. ಸಶಕ್ತ ಭಾರತದ ಕನಸನ್ನು ನನಸಾಗಿಸೋಣ. #bharatjodoyatrayatra #DivyaPrabhaGowda #nammaputtur #puttur
ಕನ್ನಡ
4
7
38
0
Dr Divya Prabha Gowda
Dr Divya Prabha Gowda@DivyaprabhaINC·
ಜೆಡಿಎಸ್ ಗೆ ತುಳುನಾಡಿನಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ ಜೆಡಿಎಸ್ ಗೆಲುವು ನಿಶ್ಚಿತ. ಜಾತ್ಯಾತೀತ ಜನತಾದಳದ ವತಿಯಿಂದ ಕೃಷ್ಣಾಪುರದ "ಪ್ಯಾರಡೈಸ್ ಗ್ರೌಂಡ್"ನಲ್ಲಿ ನಡೆದ ಸಾರ್ವಜನಿಕ ಸಭೆ ಮತ್ತು ಪಾದಯಾತ್ರೆ ಯಶಸ್ವಿಯಾಗಿ ನಡೆಸಲಾಯಿತು.
Dr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet media
ಕನ್ನಡ
0
2
4
411
Dr Divya Prabha Gowda
Dr Divya Prabha Gowda@DivyaprabhaINC·
ಜೆಡಿಎಸ್ ಗೆ ಮತ... ಸರ್ವಜನಾಂಗದವರಿಗೆ ಹಿತ...
Dr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet media
ಕನ್ನಡ
1
1
3
1K
Dr Divya Prabha Gowda
Dr Divya Prabha Gowda@DivyaprabhaINC·
ಇಂದು ಬ್ರಹ್ಮ ನಗರ ನಡುಮುಂದಿಲು ಶ್ರೀ ದುರ್ಗಾ ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆನು. ಈ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. #ಜೆಡಿಎಸ್_ಪರಿಹಾರ #divyaprabhagowda #ನಮ್ಮಪುತ್ತೂರು #ಕುಮಾರಸ್ವಾಮಿ #nammaputtur #ಪುತ್ತೂರು #ಕುಡ್ಲ #nammakudla #kudla
Dr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet media
ಕನ್ನಡ
0
0
0
234
Dr Divya Prabha Gowda
Dr Divya Prabha Gowda@DivyaprabhaINC·
ಇಂದು ಚಂದಳಿಕೆ ಶ್ರೀ ವೆಂಕಟೇಶ್ವರ ಪ್ರೋಸೆಸರ್ಸ್ ಗೇರು ಬೀಜ ಕಾರ್ಖಾನೆಗೆ ಭೇಟಿ ನೀಡಿ ಮತ ಯಾಚನೆ ಮಾಡಿ, ಕಾರ್ಮಿಕರ ಸಮಸ್ಯೆಗಳನ್ನು ಆಳಿಸಿದೆನು. #divyaprabhagowda #ಜೆಡಿಎಸ್_ಪರಿಹಾರ #ಪುತ್ತೂರು #nammaputtur #ನಮ್ಮಪುತ್ತೂರು #ಕುಡ್ಲ #nammakudla
Dr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet media
ಕನ್ನಡ
0
1
1
229
Dr Divya Prabha Gowda
Dr Divya Prabha Gowda@DivyaprabhaINC·
ಪಡುಮಲೆ ಕಿನ್ನಿಮಣಿ ಪೂಮಣಿ ದೈವಸ್ಥಾನ ಹಾಗೂ ಪಡುಮಲೆ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆನು. ಬಳಿಕ ಬಡಗನ್ನೂರು, ಪಡುಮಲೆಯಲ್ಲಿ ಮನೆಮನೆ ಪ್ರಚಾರ ಕೈಗೊಂಡೆವು. #divyaprabhagowda #ಜೆಡಿಎಸ್_ಪರಿಹಾರ #ಪುತ್ತೂರು #ಕುಡ್ಲ #ನಮ್ಮಪುತ್ತೂರು #nammaputtur #nammakudla #kudla
Dr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet media
ಕನ್ನಡ
0
1
1
179
Dr Divya Prabha Gowda
Dr Divya Prabha Gowda@DivyaprabhaINC·
ವಿಶ್ವ ಕಾರ್ಮಿಕರ ದಿನ ಕಾರ್ಮಿಕರ ಕಠಿಣ ಪರಿಶ್ರಮ ಮತ್ತು ಬಲವಾದ ಇಚ್ಛಾಶಕ್ತಿಯನ್ನು ನಾವೆಲ್ಲರೂ ಸ್ಮರಿಸೋಣ. ನಾಡಿನ ಸಮಸ್ತ ಶ್ರಮಜೀವಿಗಳಿಗೆ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. #divyaprabhagowda #nammaputtur #ಜೆಡಿಎಸ್_ಪರಿಹಾರ
Dr Divya Prabha Gowda tweet media
ಕನ್ನಡ
0
1
1
213
Dr Divya Prabha Gowda
Dr Divya Prabha Gowda@DivyaprabhaINC·
ಮನೆ-ಮನೆ ಪ್ರಚಾರ ಕಾರ್ಯಕ್ರಮವು ಪಲ್ಲತ್ತೂರು, ಪಡುವನ್ನೂರು , ಮುಂಡೂರುನಲ್ಲಿ ನಮ್ಮ ಮುಖಂಡರೊಂದಿಗೆ ನಡೆಸಿದೆನು. ಈ ಸಂದರ್ಭದಲ್ಲಿ ಜನರು ತೋರಿತ್ತಿರುವ ಪ್ರೀತಿ, ಬೆಂಬಲಕ್ಕೆ ನಾನು ಆಭಾರಿ. ಭರವಸೆಯ ನಾಳೆಗಳಿಗೆ ನಿಮ್ಮೆಲ್ಲರ ಜತೆಯಾಗಿರುತ್ತೇನೆ. #ಜೆಡಿಎಸ್_ಪರಿಹಾರ #divyaprabhagowda #ನಮ್ಮಪುತ್ತೂರು #nammaputtur #ಪುತ್ತೂರು #kudla
ಕನ್ನಡ
0
1
1
447
Dr Divya Prabha Gowda
Dr Divya Prabha Gowda@DivyaprabhaINC·
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ-ಮನೆ ಪ್ರಚಾರ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಜನರ ಭಾವನೆಗಳು, ಅವರ ಸಂಕಷ್ಟಗಳು ತಾಳ್ಮೆಯಿಂದ ಆಳಿಸುತ್ತಿದ್ದೇನೆ. ಜೊತೆಗೆ ಅನೇಕ ಜನರು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ. #ಜೆಡಿಎಸ್_ಪರಿಹಾರ #ನಮ್ಮಪುತ್ತೂರು #ಪುತ್ತೂರು #kudla #nammakudla
Dr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet media
ಕನ್ನಡ
0
1
2
201
Dr Divya Prabha Gowda
Dr Divya Prabha Gowda@DivyaprabhaINC·
ಕಾದುಕೂತರೆ ಬದಲಾವಣೆ ಸಾಧ್ಯವಿಲ್ಲ. ನಮ್ಮಿಂದಲೇ ಬದಲಾವಣೆ ಆರಂಭವಾಗಲಿ‌. ಸಶಕ್ತ ಸಮಾಜ ನಿರ್ಮಾಣಕ್ಕೆ ನಿಮ್ಮ ಬೆಂಬಲವಿರಲಿ. ಈ ಬಾರಿ ಪುತ್ತೂರಿನಲ್ಲಿ ಜೆಡಿಎಸ್ ಪಕ್ಕಕ್ಕೆ ಮತ ನೀಡಿ. ನಮ್ಮ ಮುಖಂಡರು ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಲಾಯಿತು. #ಜೆಡಿಎಸ್_ಪರಿಹಾರ #divyaprabhagowda #ನಮ್ಮಪುತ್ತೂರು #nammaputtur #ಪುತ್ತೂರು #kudla
Dr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet media
ಕನ್ನಡ
0
4
6
380
Dr Divya Prabha Gowda
Dr Divya Prabha Gowda@DivyaprabhaINC·
ಮಾಡನ್ನೂರಿನ ಶ್ರೀ ಮಾರಿಯಮ್ಮ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದೆನು. ಇದೇ ಸಂದರ್ಭದಲ್ಲಿ ಮಾಡನ್ನೂರಿನ ಸ್ಥಳೀಯರನ್ನು ಭೇಟಿಯಾಗಿ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮಾತಯಾಚನೆ ಮಾಡಲಾಯಿತು. #divyaprabhagowda #ಜೆಡಿಎಸ್_ಪರಿಹಾರ #ನಮ್ಮಪುತ್ತೂರು #nammaputtur #ಪುತ್ತೂರು #ಕುಡ್ಲ #nammakudla #kudla
Dr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet media
ಕನ್ನಡ
0
0
1
143
Dr Divya Prabha Gowda
Dr Divya Prabha Gowda@DivyaprabhaINC·
ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾದ ಆಶ್ರಫ್ ಕಲ್ಲೇಗ ಅವರ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರ ಸಭೆಯನ್ನು ಜೆಡಿಎಸ್ ಚುನಾವಣಾ ಕಚೇರಿಯಲ್ಲಿ ನಡೆಸಲಾಯಿತು. #ಜೆಡಿಎಸ್_ಪರಿಹಾರ #divyaprabhagowda #ನಮ್ಮಪುತ್ತೂರು #nammaputtur #ಪುತ್ತೂರು
Dr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet media
ಕನ್ನಡ
0
2
4
269
Dr Divya Prabha Gowda
Dr Divya Prabha Gowda@DivyaprabhaINC·
ವಿಟ್ಲ ಅರಮನೆಗೆ ಭೇಟಿ ನೀಡಿ ಶ್ರೀ ಬಂಗಾರು ಅರಸರ ಆಶೀರ್ವಾದ ಪಡೆಯಲಾಯಿತು. #divyaprabhagowda #ಜೆಡಿಎಸ್_ಪರಿಹಾರ #nammaputtur #ನಮ್ಮಪುತ್ತೂರು #ಪುತ್ತೂರು
Dr Divya Prabha Gowda tweet media
ಕನ್ನಡ
0
0
0
238
Dr Divya Prabha Gowda
Dr Divya Prabha Gowda@DivyaprabhaINC·
ಕರ್ನಾಟಕದ ಧ್ರುವ ತಾರೆ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರು, ಪದ್ಮಭೂಷಣ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. #divyaprabhagowda #DrRajkumar #Rajkumar #ನಮ್ಮಪುತ್ತೂರು #ಜೆಡಿಎಸ್_ಪರಿಹಾರ #ಪುತ್ತೂರು
Dr Divya Prabha Gowda tweet media
ಕನ್ನಡ
0
0
1
143
Dr Divya Prabha Gowda
Dr Divya Prabha Gowda@DivyaprabhaINC·
ಯುವವಾಹಿನಿ 2023ನೇ ಸಾಲಿನ ವಿಟ್ಲ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಈ ಸಂದರ್ಭದಲ್ಲಿ ನೂತನ ಯುವವಾಹಿನಿಯ ಎಲ್ಲ ಪದಾಧಿಕಾರಿಗಳಿಗೆ ಶುಭಹಾರೈಸಿದೆನು. ಸಮಾಜಸೇವೆ ಮೂಲಕ ನೊಂದವರ ಪಾಲಿಗೆ ಬೆಳಕಾಗುತ್ತಿರುವ ಯುವವಾಹಿನಿಯ ಸೇವಾ ಚಟುವಟಿಕೆಗಳು ಎಲ್ಲರಿಗೂ ಮಾದರಿ.
Dr Divya Prabha Gowda tweet mediaDr Divya Prabha Gowda tweet mediaDr Divya Prabha Gowda tweet media
ಕನ್ನಡ
1
0
0
115
Dr Divya Prabha Gowda
Dr Divya Prabha Gowda@DivyaprabhaINC·
ಸರ್ವರಿಗೂ ಅಕ್ಷಯ ತೃತೀಯ ದಿನದ ಶುಭಾಶಯಗಳು. ಇಷ್ಟಾರ್ಥಗಳೆಲ್ಲ ಈಡೇರಿ, ಎಲ್ಲರ ಕನಸು ಸಾಕಾರಗೊಳ್ಳಲಿ. #akshaytritiya
Dr Divya Prabha Gowda tweet media
ಕನ್ನಡ
0
0
1
123
Dr Divya Prabha Gowda
Dr Divya Prabha Gowda@DivyaprabhaINC·
ಸಶಕ್ತರೂ ಕೈ ಕಟ್ಟಿ ಕುಳಿತರೆ, ಇಲ್ಲದವರ ನೋವ ಕೇಳುವವರಾರು? ನನ್ನ ಕ್ಷೇತ್ರದವರ ನೋವು, ನಲಿವು ನನ್ನವು.‌ ಈ ಸೇವೆ ಭಗವಂತನ ಇಚ್ಛೆ.! ಈ ಬಾರಿ ನನ್ನನ್ನು ಬೆಂಬಲಿಸಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಭರವಸೆ ನೀಡಿ. ನನ್ನೆಲ್ಲಾ ಶಕ್ತಿ ಮೀರಿ ಪುತ್ತೂರು ಕ್ಷೇತ್ರ ಕಾಯೋ ಕಾಯಕ ಮಾತ್ರ ನನ್ನದು.! #divyaprabhagowda
ಕನ್ನಡ
0
1
3
215
Dr Divya Prabha Gowda
Dr Divya Prabha Gowda@DivyaprabhaINC·
ನಾಡಿನ ಸಮಸ್ತ ಜನತೆಗೆ ಶಾಂತಿ ಸಹಬಾಳ್ವೆ, ಸಹೋದರತೆಯ ಸಂದೇಶ ಸಾರುವ ಈದುಲ್ ಫಿತರ್ ಹಬ್ಬದ ಶುಭಾಶಯಗಳು. ಈ ಹಬ್ಬವು ಆರೋಗ್ಯ, ನೆಮ್ಮದಿ, ಸಮೃದ್ಧಿಯನ್ನು ನೀಡಲಿ, ಸಹಬಾಳ್ವೆಯ ತುಡಿತ ಹೆಚ್ಚಿಸಲಿ, ಎಲ್ಲ ಕನಸುಗಳನ್ನು ನನಸಾಗಿಸಲಿ ಎಂದು ಆಶಿಸುತ್ತೇನೆ. ▪️ದಿವ್ಯಾ ಪ್ರಭಾ ಗೌಡ
Dr Divya Prabha Gowda tweet media
ಕನ್ನಡ
1
0
2
110
Dr Divya Prabha Gowda
Dr Divya Prabha Gowda@DivyaprabhaINC·
ಪುತ್ತೂರು ವಿಧಾನಸಭಾ ಕ್ಷೇತ್ರದ ಜನರ ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲಾಗದು. ನೀವು ತೋರಿದ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಖುಣಿ. ಈ ಬಾರಿ ಜೆಡಿಎಸ್ ಪಕ್ಷ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ. #ಜೆಡಿಎಸ್_ಪರಿಹಾರ #divyaprabhagowda #ನಮ್ಮಪುತ್ತೂರು #nammaputtur #ಪುತ್ತೂರು #JDS #puttur
Dr Divya Prabha Gowda tweet media
ಕನ್ನಡ
0
1
5
294