ETV Bharat Karnataka

75.7K posts

ETV Bharat Karnataka banner
ETV Bharat Karnataka

ETV Bharat Karnataka

@ETVBharatKA

ETV Bharat is a video news app that delivers news from your neighborhood - your state, your city, your district in English and 12 Indian languages.

Hyderabad Katılım Temmuz 2016
570 Takip Edilen1.1K Takipçiler
ETV Bharat Karnataka
ETV Bharat Karnataka@ETVBharatKA·
ಗ್ರೀನ್ ಬಡ್ಸ್​​ ಆಗ್ರೋ ಹಗರಣ ಆರೋಪ: ಫ್ರೀಡಂ ಪಾರ್ಕ್‌ನಲ್ಲಿ ಸಂತ್ರಸ್ತರ ಪ್ರತಿಭಟನೆ etvbharat.com/kn/state/green…
ಕನ್ನಡ
0
0
0
5
ETV Bharat Karnataka
ETV Bharat Karnataka@ETVBharatKA·
ಪ್ರವಾಸಿ ವೀಸಾದಲ್ಲಿ ಬಂದು ವಾಣಿಜ್ಯ ಚಟುವಟಿಕೆ: ದೇಶ ತೊರೆಯಲು ಫ್ರಾನ್ಸ್​ ಪ್ರಜೆಗೆ ನೀಡಿದ್ದ ನೋಟಿಸ್ ಎತ್ತಿಹಿಡಿದ ಹೈಕೋರ್ಟ್ etvbharat.com/kn/state/the-h…
ಕನ್ನಡ
0
0
0
3
ETV Bharat Karnataka
ETV Bharat Karnataka@ETVBharatKA·
SSLC ಪಾಸಾದವರಿಗೆ ಜಿಟಿಟಿಸಿಯಲ್ಲಿ 3 ಕೋರ್ಸ್‌ಗಳು: ನಾಲ್ಕನೇ ವರ್ಷದಲ್ಲೇ ₹20,000 ಶಿಷ್ಯವೇತನ, ಉದ್ಯೋಗ ಗ್ಯಾರಂಟಿ etvbharat.com/kn/state/gover…
ಕನ್ನಡ
0
0
0
2
ETV Bharat Karnataka
ETV Bharat Karnataka@ETVBharatKA·
ಅಸ್ಸಾಂ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತ್ತು ಅತಿ ಕಡಿಮೆ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಗಳಿವರು! etvbharat.com/kn/bharat/assa…
ಕನ್ನಡ
0
0
0
3
ETV Bharat Karnataka
ETV Bharat Karnataka@ETVBharatKA·
ಮೈಸೂರು ಮಸಾಲೆ ದೋಸೆಗೆ ವಿಶ್ವ ಮನ್ನಣೆ: ಇಲ್ಲಿಗೆ ಬಂದು ರುಚಿ ಸವಿಯುವ ಸಿನಿಮಾ ನಟರು, ರಾಜಕಾರಣಿಗಳು etvbharat.com/kn/state/mysur…
ಕನ್ನಡ
0
0
0
5
ETV Bharat Karnataka
ETV Bharat Karnataka@ETVBharatKA·
2ನೇ ಪತ್ನಿ, ಮತ್ತವರ ಮಕ್ಕಳ ಪೋಷಣೆಗೆ ಸಾಮರ್ಥ್ಯವಿದ್ದಲ್ಲಿ, ಮೊದಲ ಪತ್ನಿ ಮತ್ತವರ ಮಕ್ಕಳಿಗೆ ಜೀವನಾಂಶ ನೀಡಲಾಗದು ಎನ್ನುವಂತಿಲ್ಲ: ಹೈಕೋರ್ಟ್​ etvbharat.com/kn/state/karna…
ಕನ್ನಡ
0
0
0
5
ETV Bharat Karnataka
ETV Bharat Karnataka@ETVBharatKA·
ಬಂಗಾಳದ ಮಮತಾರಂತೆ, ನನ್ನನ್ನೂ ದಿಲ್ಲಿಯಲ್ಲಿ ಅಕ್ರಮವಾಗಿ ಸೋಲಿಸಿದ ಬಿಜೆಪಿ: ಕೇಜ್ರಿವಾಲ್​ ಆರೋಪ etvbharat.com/kn/bharat/aap-…
ಕನ್ನಡ
0
0
0
5
ETV Bharat Karnataka
ETV Bharat Karnataka@ETVBharatKA·
ಅಸ್ಸಾಂನ 59 ಮಹಿಳಾ ಅಭ್ಯರ್ಥಿಗಳಲ್ಲಿ ಗೆದ್ದವರು 7 ಮಂದಿ: ಇದರಲ್ಲಿ ಬಿಜೆಪಿಯವರೇ ಆರು ಜನ etvbharat.com/kn/bharat/126-…
ಕನ್ನಡ
0
0
0
3
ETV Bharat Karnataka
ETV Bharat Karnataka@ETVBharatKA·
ಪ್ರೀತಿ ಜಿಂಟಾ ಅವರನ್ನು ಭೇಟಿ ಮಾಡಲು 80 ಕಿ.ಮೀ ದೂರದ ಕ್ರೀಡಾಂಗಣಕ್ಕೆ ಓಡಿದ ಪಂಜಾಬಿ ಬಾಲಕ etvbharat.com/kn/bharat/17-y…
ಕನ್ನಡ
0
0
0
3
ETV Bharat Karnataka
ETV Bharat Karnataka@ETVBharatKA·
ಎರಡು ತಿಂಗಳವರೆಗೆ ಜಂಕ್ ಫುಡ್ ಸೇವಿಸುವುದನ್ನು ನಿಲ್ಲಿಸಿದರೆ ಯಾವೆಲ್ಲಾ ಬದಲಾವಣೆಯಾಗುತ್ತೆ?: ತಜ್ಞರು ತಿಳಿಸುವುದೇನು? etvbharat.com/kn/health/what…
ಕನ್ನಡ
0
0
0
3
ETV Bharat Karnataka
ETV Bharat Karnataka@ETVBharatKA·
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ, ಅಕ್ರಮವಾಗಿ ಗೆಲುವು ಸಾಧಿಸಿದ ಬಿಜೆಪಿ: ಮಮತಾ ಬ್ಯಾನರ್ಜಿ ಆರೋಪ etvbharat.com/kn/bharat/mama…
ಕನ್ನಡ
0
0
0
2
ETV Bharat Karnataka
ETV Bharat Karnataka@ETVBharatKA·
ಸಿಎಂ, ಡಿಸಿಎಂ ಅವರನ್ನು ಕರೆಸಿ, ಗೊಂದಲಕ್ಕೆ ಬ್ರೇಕ್ ಹಾಕಲೇಬೇಕು: ಸತೀಶ್ ಜಾರಕಿಹೊಳಿ etvbharat.com/kn/state/cm-dc…
ಕನ್ನಡ
0
0
0
3
ETV Bharat Karnataka
ETV Bharat Karnataka@ETVBharatKA·
ಜಸ್ಟ್ 200ರೂ. ಟಿಕೆಟ್​ಗೆ ₹1.5 ಕೋಟಿ ಲಾಟರಿ ಗೆದ್ದ ಬಡ ಯುವಕ: ಗೆಲುವಿನ ಖುಷಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಕುಟುಂಬ etvbharat.com/kn/bharat/nare…
ಕನ್ನಡ
0
0
0
1
ETV Bharat Karnataka
ETV Bharat Karnataka@ETVBharatKA·
ನನ್ನ ಮತ್ತು ಯಡಿಯೂರಪ್ಪನವರದ್ದು ಶಿಷ್ಯ-ಗುರುವಿನ ಸಂಬಂಧ: ಅಭಿಮಾನೋತ್ಸವದ ಬಗ್ಗೆ ಈಟಿವಿ ಭಾರತ ಜೊತೆಗೆ ಡಾ.ಪ್ರಭಾಕರ ಕೋರೆ ಮಾತು etvbharat.com/kn/state/dr-pr…
ಕನ್ನಡ
0
0
0
1
ETV Bharat Karnataka
ETV Bharat Karnataka@ETVBharatKA·
ಬಿರುಗಾಳಿ, ಸಿಡಿಲುಸಹಿತ ಮಳೆ ಅಬ್ಬರ: ಒಂದೇ ದಿನದಲ್ಲಿ 24 ಮಂದಿ ದುರ್ಮರಣ, ಹಲವರಿಗೆ ಗಾಯ etvbharat.com/kn/bharat/many…
ಕನ್ನಡ
0
0
0
6
ETV Bharat Karnataka
ETV Bharat Karnataka@ETVBharatKA·
2021ರ ಎಲೆಕ್ಷನ್​ನಲ್ಲಿ ಹತ್ಯೆಯಾದ ಕಾರ್ಯಕರ್ತರ ಆತ್ಮಕ್ಕೆ ಶಾಂತಿ ಕೋರಿ ಗೆದ್ದ ಬಿಜೆಪಿಗನಿಂದ ಕೇಶಮುಂಡನ etvbharat.com/kn/bharat/mla-…
ಕನ್ನಡ
0
0
0
0