Sabitlenmiş Tweet

ಕನ್ನಡ ವರ‍್ಣ ಮಾಲೆಯಲ್ಲಿ ಇನ್ನು ಇಪ್ಪತ್ತಯ್ದು ಅಕ್ಶರ ಸಾಕು. ಇಪ್ಪತ್ತಾರು ಅಕ್ಶರ ಇರುವ ಇನ್ಗ್ಲಿಶ್ ವಿಶ್ವಬಾಶೆಯಾಗಿರುವಾಗ ಕನ್ನಡದಲ್ಲಿ ಇಪ್ಪತ್ತಯ್ದು ಅಕ್ಶರ ಇದ್ದರೇನೆ ಒಳಿತು ಮತ್ತು ಸಾಕು
ಸ್ವರಗಳು
ಅ,ಆ,ಇ,ಉ,ಒ
ವ್ಯಣ್ಜಜನಗಳು
ಕ,ಗ
ಚ,ಜ,
ಟ,ಡ,ಣ
ತ,ದ,ನ
ಪ,ಮ,
ಯ,ರ,ಲ,ವ,ಶ,ಸ,ಹ,ಳ
ರೂಪೇಶ್ ರಾಜಣ್ಣ(RUPESH RAJANNA)@rajanna_rupesh
ಹಲವಾರು ಜನರು ನನ್ನನ್ನು ಟ್ಯಾಗ್ ಮಾಡಿ ವಕ್ತ್ ಬೋರ್ಡ್ ವಿಚಾರದಲ್ಲಿ ಮಾತಾಡಿ ರೈತರಿಗೆ ಅನ್ಯಾಯ ಆಗ್ತಿದೆ ಅಂತ ಪ್ರಶ್ನೆ ಮಾಡುತ್ತಿದ್ರಿ ಕಳೆದ ಬಿಜೆಪಿ ಸರ್ಕಾರ ಏನು ಮಾಡಿತ್ತು ಕೇಳಿ👇🏻 ನಾನು ಈ ವಿಚಾರದಲ್ಲಿ ಈಗಿನ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುವೆ,ಯಾಕಂದ್ರೆ ರೈತರ ಜಮೀನಿಗೆ ತೊಂದರೆ ಆಗದಂತೆ ನೋಡಿಕೊಂಡಿದೆ.
ಕನ್ನಡ





























