Dr. GM Siddeshwara

7.1K posts

Dr. GM Siddeshwara banner
Dr. GM Siddeshwara

Dr. GM Siddeshwara

@GMSBJP

Official Account of Ex Union Minister Of State For Heavy Industries | Public Enterprises & Civil Aviation, GOI | Member of Parliament - Davanagere, Karnataka.

Davangere Katılım Haziran 2014
375 Takip Edilen11.4K Takipçiler
Dr. GM Siddeshwara
Dr. GM Siddeshwara@GMSBJP·
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು,ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ಲಿಂಗೈಕ್ಯರಾದ ಸುದ್ದಿ ತಿಳಿದು ಮನಸ್ಸು ತೀವ್ರ ಭಾರವಾಗಿದೆ. ಆ ದೇವರು ಶ್ರೀಯುತರ ಆತ್ಮಕ್ಕೆ ಸದ್ಗತಿ ಕರುಣಿಸಲಿ,ಕುಟುಂಬವರ್ಗ ದುಃಖ ಭರಿಸುವಶಕ್ತಿ ನೀಡಲಿಎಂದು ಪ್ರಾರ್ಥಿಸುತ್ತೇನೆ
Dr. GM Siddeshwara tweet media
ಕನ್ನಡ
0
0
0
74
Dr. GM Siddeshwara
Dr. GM Siddeshwara@GMSBJP·
ನಾಡಿನ ಸಮಸ್ತ ಜನತೆಗೆ ಮಹಾನವಮಿ - ಆಯುಧಪೂಜೆಯ ಶುಭಾಶಯಗಳು. ನವದುರ್ಗೆಯರು ಎಲ್ಲರಿಗೂ ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ. #MahaNavami #AyudhaPooje
Dr. GM Siddeshwara tweet media
ಕನ್ನಡ
0
0
0
193
Dr. GM Siddeshwara
Dr. GM Siddeshwara@GMSBJP·
ಜನಪರ ಯೋಜನೆಗಳ ಸರದಾರರು,ರೈತ ಬಂಧು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #HappyBirthdayBSY#BSY
Dr. GM Siddeshwara tweet media
ಕನ್ನಡ
1
0
49
866
Dr. GM Siddeshwara
Dr. GM Siddeshwara@GMSBJP·
ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ "ಸಾಲಗಾರರಲ್ಲದ ಕ್ಷೇತ್ರದ" ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯ ಪ್ರಯುಕ್ತ ಮತದಾನ ಮಾಡಲಾಯಿತು.
Dr. GM Siddeshwara tweet mediaDr. GM Siddeshwara tweet mediaDr. GM Siddeshwara tweet media
ಕನ್ನಡ
0
0
3
406
Dr. GM Siddeshwara
Dr. GM Siddeshwara@GMSBJP·
ಇಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದಲ್ಲಿ ನಾಗರಿಕ ಹಿತ ರಕ್ಷಣಾ ಸಮಿತಿಯಿಂದ ಆಯೋಜಿಸಿದ್ದ ವಕ್ಭ್ ಹಠವೋ ದೇಶ್ ಬಚವೋ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
Dr. GM Siddeshwara tweet mediaDr. GM Siddeshwara tweet mediaDr. GM Siddeshwara tweet media
ಕನ್ನಡ
0
0
3
299
Dr. GM Siddeshwara
Dr. GM Siddeshwara@GMSBJP·
ಇಂದು ದಾವಣಗೆರೆಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಎಚ್. ಡಿ.ಕುಮಾರಸ್ವಾಮಿಯವರು ಜಿ.ಎಂ.ಐ.ಟಿ ಗೆಸ್ಟ್ ಹೌಸ್ ಗೆ ಆಗಮಿಸಿದರು. #NarendraModi #AmitShah #JPNadda #Kumaraswamy #bjpkarnataka #bjpdavanagere
Dr. GM Siddeshwara tweet mediaDr. GM Siddeshwara tweet mediaDr. GM Siddeshwara tweet media
ಕನ್ನಡ
2
0
4
394
Dr. GM Siddeshwara
Dr. GM Siddeshwara@GMSBJP·
ನಾಡಿನ ಸಮಸ್ತ ಜನತೆಗೆ ಮಹಾನವಮಿ - ಆಯುಧಪೂಜೆಯ ಶುಭಾಶಯಗಳು. #MahaNavami #AyudhaPooje
Dr. GM Siddeshwara tweet media
ಕನ್ನಡ
0
0
5
280
Dr. GM Siddeshwara
Dr. GM Siddeshwara@GMSBJP·
ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ದೇಶಭಕ್ತ ಉದ್ಯಮಿ, ಪದ್ಮವಿಭೂಷಣ ಶ್ರೀ ರತನ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿಃ🙏
Dr. GM Siddeshwara tweet media
ಕನ್ನಡ
0
0
2
187
Dr. GM Siddeshwara
Dr. GM Siddeshwara@GMSBJP·
ಇಂದು ದಾವಣಗೆರೆ ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಪ್ರಯುಕ್ತ "ಯುವಕರ ಬೈಕ್ ಜಾಥಾ" ಕಾರ್ಯಕ್ರಮವನ್ನು ಚಾಲನೆ ನೀಡಿಲಾಯಿತು.
Dr. GM Siddeshwara tweet mediaDr. GM Siddeshwara tweet mediaDr. GM Siddeshwara tweet media
ಕನ್ನಡ
0
0
4
225
Dr. GM Siddeshwara
Dr. GM Siddeshwara@GMSBJP·
ಇಂದು ದಾವಣಗೆರೆ ನಗರದ ಜಿ.ಎಂ.ಐ.ಟಿ ಗೆಸ್ಟ್ ಹೌಸ್ ಗೆ ಜಲ ಶಕ್ತಿ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ವಿ.ಸೋಮಣ್ಣ ರವರು ಆಗಮಿಸಿದ್ದರು ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭ ದಲ್ಲಿ ಶಾಸಕರಾದ ಬಿ ಪಿ ಹರೀಶ್ ರವರು ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು
Dr. GM Siddeshwara tweet mediaDr. GM Siddeshwara tweet mediaDr. GM Siddeshwara tweet media
ಕನ್ನಡ
0
0
0
158
Dr. GM Siddeshwara
Dr. GM Siddeshwara@GMSBJP·
ಮತದಾನ ಮಾಡಿದ ಎಲ್ಲರಿಗೂ ನನ್ನ ಧನ್ಯವಾದಗಳು. ಜೂನ್ ನಾಲ್ಕರಂದು ವಿಜಯೋತ್ಸವದ ಸಡಗರದಲ್ಲಿ ನಾವೆಲ್ಲರೂ ಭೇಟಿಯಾಗೋಣ.
ಕನ್ನಡ
3
0
3
462
Dr. GM Siddeshwara
Dr. GM Siddeshwara@GMSBJP·
ಶ್ರೀ ತರಳಬಾಳು ಜಗದ್ಗುರು ಡಾ. ಶಿವಾಚಾರ್ಯ ಮಹಾಸ್ವಾಮಿಗಳು. ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ. ಇವರು ವೇದಿಕೆಯೊಂದರಲ್ಲಿ ದಾವಣಗೆರೆ ಬಿಜೆಪಿ ಅಭ್ಯರ್ಥಿಯಾದ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ ಅವರು ಮಾಡುವ ಉಪ್ಪಿನಕಾಯಿ ಕೈ ರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ
2
0
1
510
Dr. GM Siddeshwara
Dr. GM Siddeshwara@GMSBJP·
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ನಾಳೆ 05-05-2024 ಭಾನುವಾರದಂದು, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರನ್ನು ಭೇಟಿಮಾಡಲು ಸಮಯ ನಿಗದಿ ಪಡಿಸಲಾಗಿದೆ.
Dr. GM Siddeshwara tweet media
ಕನ್ನಡ
0
0
5
389
Dr. GM Siddeshwara
Dr. GM Siddeshwara@GMSBJP·
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ನಾಳೆ 05-05-2024 ಭಾನುವಾರದಂದು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರನ್ನು ಭೇಟಿಮಾಡಲು ಸಮಯ ನಿಗದಿ ಪಡಿಸಲಾಗಿದೆ.
Dr. GM Siddeshwara tweet media
ಕನ್ನಡ
0
0
4
267
Dr. GM Siddeshwara
Dr. GM Siddeshwara@GMSBJP·
ಹರಪನಹಳ್ಳಿ ವಿಧಾನಸಭಾ ಕ್ಷೇತ್ರ, ಹರಪನಹಳ್ಳಿ ತಾಲ್ಲೂಕಿನ ಕಸವನಹಳ್ಳಿ, ಮತ್ತಿಹಳ್ಳಿ, ಸಾಸ್ವೀಹಳ್ಳಿ ಗ್ರಾಮಗಳಲ್ಲಿ, ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ, ಬಿಜೆಪಿ ಪಕ್ಷದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಮಾಜಿ ಸಚಿವರಾದ ಕರುಣಾಕರ ರೆಡ್ಡಿ ಅವರು ಚುನಾವಣಾ ಪ್ರಚಾರ ಮಾಡಿದರು.
Dr. GM Siddeshwara tweet mediaDr. GM Siddeshwara tweet mediaDr. GM Siddeshwara tweet mediaDr. GM Siddeshwara tweet media
ಕನ್ನಡ
0
0
1
215
Dr. GM Siddeshwara
Dr. GM Siddeshwara@GMSBJP·
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ನಾಳೆ 04-05-2024 ಶನಿವಾರದಂದು, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರನ್ನು ಭೇಟಿಮಾಡಲು ಸಮಯ ನಿಗದಿ ಪಡಿಸಲಾಗಿದೆ.
Dr. GM Siddeshwara tweet media
ಕನ್ನಡ
0
0
3
180
Dr. GM Siddeshwara
Dr. GM Siddeshwara@GMSBJP·
ಶುಕ್ರವಾರ ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ ಅವರ ಪರವಾಗಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ರೋಡ್ ಶೋ ನಲ್ಲಿ ಭಾಗವಹಿಸಲು, ಇಂದು ಜಿ ಎಮ್ ಐ ಟಿ ಗೆ ಆಗಮಿಸಿದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಗೌರವದೊಂದಿಗೆ ಬರಮಾಡಿಕೊಳ್ಳಲಾಯಿತು.
Dr. GM Siddeshwara tweet mediaDr. GM Siddeshwara tweet media
ಕನ್ನಡ
0
0
2
165
Dr. GM Siddeshwara
Dr. GM Siddeshwara@GMSBJP·
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ ಅವರ ಚುನಾವಣಾ ಪ್ರಚಾರವನ್ನು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಬೂದಿಹಾಳ್ ಗ್ರಾಮದಲ್ಲಿ ಪ್ರಚಾರ ನಡೆಸಲಾಯಿತು.
Dr. GM Siddeshwara tweet mediaDr. GM Siddeshwara tweet mediaDr. GM Siddeshwara tweet mediaDr. GM Siddeshwara tweet media
ಕನ್ನಡ
0
0
2
148