Govindaraja Nagar PS| ಗೋವಿಂದರಾಜನಗರ ಪೊಲೀಸ್ ಠಾಣೆ retweetledi

ಸದೃಢ ಮನಸ್ಸುಗಳು ಸದೃಢವಾದ ಇನ್ನಿಂಗ್ಸ್ ಗಳನ್ನೇ ಸೃಷ್ಟಿಸುತ್ತವೆ.
ಕ್ರಿಕೆಟ್ ನ ದಂತಕತೆಯಾದ ರಾಹುಲ್ ದ್ರಾವಿಡ್ ರವರು ಬೆಂಗಳೂರು ನಗರ ಪೊಲೀಸ್ ನೊಂದಿಗೆ ಜೊತೆಗೂಡಿ ಯುವಕರಿಗೆ ಫಿಟ್ನೆಸ್, ಏಕಾಗ್ರತೆಯುಳ್ಳ ಮನಸ್ಸು ಮತ್ತು ಮಾದಕದ್ರವ್ಯ ಮುಕ್ತ ಜೀವನವನ್ನು ನಡೆಸಲು ಪ್ರೋತ್ಸಾಹದ ಕರೆ ನೀಡಿದ್ದಾರೆ.
Strong minds build strong innings.
Cricket legend Rahul Dravid joins Bengaluru City Police in encouraging youth to choose fitness, focus, and a drug-free life.
#SayNoToDrugs #BCP #DrugFreeBengaluru #CheerResponsibly
@CPBlr @seemantsingh96 @DgpKarnataka @KarnatakaCops @vamsikrishnaips @JointCPWest
ಕನ್ನಡ

















