Siddu s g

524 posts

Siddu s g

Siddu s g

@GSiddu40334

Katılım Şubat 2025
4 Takip Edilen3 Takipçiler
Sabitlenmiş Tweet
Siddu s g
Siddu s g@GSiddu40334·
ಸಾಮಾಜಿಕ ನ್ಯಾಯ ಮಟ್ಟ ಮಾಯಾ ಅಯೀತು ಕಾರ್ಯಂಗ ದ ಕಪಿಮುಷ್ಟಿಯಲ್ಲಿ ಸರ್ಕಾರ ಸಿಲುಕಿತು ಶಾಸಕಾಂಗ ಶಾಸನಸಭೆ ಸದನದಲ್ಲಿ ಮಾತುಕೊಟ್ಟು ಮರೆತುಬಿಟ್ಟರು ನಮ್ಮನ್ನು ಆಳುವ ಮುಖ್ಯಮಂತ್ರಿಗಳು ನಾವು ಕನ್ನಡದ ಮಕ್ಕಳು ನಮಗೆ ಸರ್ಕಾರದಿಂದ ಸ್ವಲ್ಪ ಸಾಮೂಯಿಕ ವಾಗಿ ಸಾಯಿಸಿ ನಿಮ್ಮ ಸುಳ್ಳು ಕೇಳಿ ಬದುಕಲು ಸಾಧ್ಯವಿಲ್ಲ
Tejasvi Surya@Tejasvi_Surya

ಕರ್ನಾಟಕ ಲೋ(ಪ)ಕಸೇವಾ ಆಯೋಗದ ವತಿಯಿಂದ, ಹಲವಾರು ಗೊಂದಲಗಳ ಮಧ್ಯೆ ನಡೆಸಲಾಗಿರುವ ಕೆ.ಎ.ಎಸ್‌ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಅತ್ಯಂತ ಪಾರದರ್ಶಕತೆ, ಗೊಂದಲರಹಿತ ಪರೀಕ್ಷೆ ನಡೆಸಬೇಕಾಗಿದ್ದ ಆಯೋಗದ ತಪ್ಪಿನಿಂದಾಗಿ ಎರಡೆರಡು ಬಾರಿ ಪರೀಕ್ಷೆ ನಡೆಸಿದ ನಂತರವೂ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ನ್ಯಾಯ ದೊರಕದೇ ಇರುವುದು ವಿಪರ್ಯಾಸ. ಕೆ.ಪಿ.ಎಸ್.ಸಿ ಯ ಗೊಂದಲದಿಂದ ಕೆ.ಎ.ಎಸ್‌ ನ ಮೊದಲ ಪರೀಕ್ಷೆಗೆ ಶೇ 62ರಷ್ಟು ಜನರು ಪರೀಕ್ಷೆಗೆ ಹಾಜರಾದರೆ, ಮರು ಪರೀಕ್ಷೆ ವೇಳೆ ಅದು ಕೇವಲ ಶೇ. 48ಕ್ಕೆ ಕುಸಿದಿರುವುದು ಆಯೋಗದ ನಿಷ್ಕ್ರಿಯತೆ, ಅನಿಯಮಿತ ಅವಾಂತರಗಳಿಗೆ ಸಾಕ್ಷಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಪ್ರಸ್ತುತ ಕೇವಲ 34 ಅಭ್ಯರ್ಥಿಗಳಿಗೆ ಮಾತ್ರ ಮೇ ಮೊದಲ ವಾರದಲ್ಲಿ ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ, ಸಾವಿರಾರು, ಬಡ, ಗ್ರಾಮೀಣ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಶ್ರೀ @siddaramaiah ರವರಲ್ಲಿ ನಾನು ಆಗ್ರಹಿಸುತ್ತೇನೆ.

ಕನ್ನಡ
0
0
0
11
Siddu s g retweetledi
ನಾ ಕನ್ನಡ ಕುವರ
@siddaramaiah ಇದೇತರ #kpsc ಇಂದ ದೊಡ್ಡ ಅಪಮಾನವೇ ಕನ್ನಡಕ್ಕೆ ಹಾಗಿದೆ ಏನು ಮಾತಡಲಿಲ್ಲ. ಎಷ್ಟೋ ಕನ್ನಡ ಮಾಧ್ಯಮದ ಮಕ್ಕಳು ಅಂಗಲಾಚಿ ಬೇಡಿದರು @siddaramaiah ವಚನ ಭ್ರಷ್ಟರಂತೆ ಬರವಸೆ ನೀಡಿ ಕನ್ನಡಾಂಬೆಯನ್ನೇ ಬಲಿ ಕೊಟ್ಟ ನಿಮ್ಮನ್ನು @CMofKarnataka ದಿಂದ ಮೊದಲು ಕೆಳಗೆ ಇಳಿಸಬೇಕು #KPSC ಕನ್ನಡ ಅಪಮಾನಕ್ಕೆ ಶಿಕ್ಷೆ ಎಲ್ಲಿ..?
ಕನ್ನಡ
9
68
53
902
Siddu s g
Siddu s g@GSiddu40334·
@siddaramaiah kpsc ಯನ್ನು ಸುಧಾರಣೆ ನಿಮ್ಮಿಂದ ಆಗಲ್ಲ ಅಂದ್ರೆ ನಮಗೆ ನೀವು ಮಾಡಿರೋ ದೊಡ್ಡ ದ್ರೋಹ ನೀವು ನಮಗೆ ಎಮ್ಮೆ ಕೊಡಿಸಿ ನಮಗೆ ಉಳಿದಿರೋ ಆಯ್ಕೆ ಅದೇ
ಕನ್ನಡ
0
0
0
36
Siddaramaiah
Siddaramaiah@siddaramaiah·
ಜಾತಿ, ಅಸಮಾನತೆ ಕಾರಣಕ್ಕೆ ನೊಂದಿದ್ದ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಸೇರಿ, ತಾನು ಹಿಂದೂವಾಗಿ ಹುಟ್ಟಿದರೂ ಹಿಂದೂವಾಗಿ ಸಾಯುವುದಿಲ್ಲ ಎಂದು ಘೋಷಿದಿದ್ದರು. ಅಂಬೇಡ್ಕರ್‌ ಅವರು ನೀಡಿದ ಸಂವಿಧಾನದ ಕಾರಣದಿಂದ ನಾನು ಶಿಕ್ಷಣ ಪಡೆದು ಮುಖ್ಯಮಂತ್ರಿ ಆದೆ, ಇಲ್ಲದಿದ್ದರೆ ಕುರಿನೊ, ಎಮ್ಮೆನೊ ಕಾಯ್ಕೊಂಡು ಇರಬೇಕಿತ್ತು.
ಕನ್ನಡ
38
38
202
6.7K
Siddu s g
Siddu s g@GSiddu40334·
@Bhavyanmurthy ಕರ್ನಾಟಕದಲ್ಲಿ kpsc ಹಗಲು ದರೋಡೆ ಮಾಡುತ್ತಿದ್ದಾರೆ ತಾಯಿ ಭುವನೇಶ್ವರಿ ಭವ್ಯ ಮೇಡಂ ನಮ್ಮನ್ನ ಕಾಂಗ್ರೆಸ್ ಇಂದ ಕಾಪಾಡಿ ದಯವಿಟ್ಟು ನಮಗೆ ನಾಚಿಕೆ ಮಾನ ಮರ್ಯಾದೆ ಬಿಟ್ಟು ಅಂಗಲಾಚಿ ಬೇಡಿಕೊಳ್ತಾ ಇಧಿವಿ ನಿಮ್ಮನ್ನ ಮಹಾತಾಯಿ ಕಾಪಾಡಿ
ಕನ್ನಡ
0
0
0
24
Bhavya Narasimhamurthy
Bhavya Narasimhamurthy@Bhavyanmurthy·
Script ready ✅ Narrative ready ✅ IT cell trolls ready ✅ Propaganda ready ✅ Godi media ready ✅ Oooops … Donald Trump came out of syllabus.
English
467
1.6K
8K
301.4K
Siddu s g retweetledi
Nishkama_Karma
Nishkama_Karma@Nishkama_Karma1·
ಕಾಸಿದ್ದರಷ್ಟೇ ಸರ್ಕಾರಿ ಹುದ್ದೆ ಪರೀಕ್ಷೆ ಹಂತದಲ್ಲಿ ಅಕ್ರಮ ನೇಮಕಾತಿ ವೇಳೆ ಭ್ರಷ್ಟಾಚಾರ ಕಳ್ಳ ಮಾರ್ಗ ಹಿಡಿದೋ, ಆಸ್ತಿ–ಪಾಸ್ತಿ ಮಾರಿಯೋ ಮೂಟೆಯಲ್ಲಿ ಹೊತ್ತು ತಂದ ನೋಟು ಕೈಗಿಟ್ಟವರಿಗಷ್ಟೆ ಸರ್ಕಾರಿ ಹುದ್ದೆ ಅರ್ಥಾತ್‌, ಇದು ರಾಜ್ಯ ಸರ್ಕಾರಿ ಹುದ್ದೆಗಳ ‘ಕಾಸ್‌’ಗೀಕರಣ! ಇದು ಪ್ರಜಾವಾಣಿ 2022ರಲ್ಲಿ ಮಾಡಿದ ವರದಿ #KPSCDroha #KPSC
Nishkama_Karma tweet mediaNishkama_Karma tweet mediaNishkama_Karma tweet media
Nishkama_Karma@Nishkama_Karma1

OMR ಶೀಟ್ ತಿದ್ದುವುದು, Mains ಉತ್ತರ ಪತ್ರಿಕೆ ಅದಲು ಬದಲು ಮಾಡುವುದು, ಕೊಟ್ಟ ಮಾರ್ಕ್ಸ್ ತಿದ್ದುವುದು ಯಾವುದೂ #KPSC ಗೆ ಹೊಸದಲ್ಲ 2011 ರ #KAS ಬ್ಯಾಚ್ ಅಲ್ಲಿ ಏನಾಗಿತ್ತು ತಿಳಿದುಕೊಳ್ಳಿ, ಅದು ಇನ್ನೂ ಸುಪ್ರೀಂ ಕೋರ್ಟ್ ಅಲ್ಲಿ ಕೇಸ್ ಬಾಕಿ ಇದೆ🤦 ಇದು ನಮ್ಮ ಆಡಳಿತ ವ್ಯವಸ್ಥೆ #KPSCReforms ಆಗಲೇಬೇಕು #KPSCDroha #KPSCSCAM

ಕನ್ನಡ
5
68
91
4.1K
Siddu s g retweetledi
Siddu s g retweetledi
Nishkama_Karma
Nishkama_Karma@Nishkama_Karma1·
ಭಾರತ ಸರಕಾರದ ಕಥೆ ಬಿಡಿ! ಕನ್ನಡ ರಾಮಯ್ಯನ ಸರ್ಕಾರದಲ್ಲಿ #KPSC #ಕನ್ನಡ ಮಾಧ್ಯಮದ ಹುಡುಗರನ್ನು ದೂರವಿಟ್ಟು ಅವರ ಜೀವನಕ್ಕೆ ಕೊಳ್ಳಿ ಇಟ್ಟು ಕೋಟಿ ಕೋಟಿಗೆ ಹುದ್ದೆಗಳು ಹರಾಜು ಆಗುತ್ತಿವೆ. ಅದರ ಬಗ್ಗೆ ಮಾತಾಡಿದರೆ ನಿಮ್ಮ ಪೇಮೆಂಟ್ ಕಟ್ ಆಗುತ್ತದೆಯೇ? #KPSCMosa
Nishkama_Karma tweet mediaNishkama_Karma tweet mediaNishkama_Karma tweet mediaNishkama_Karma tweet media
Ethnic Kannadiga@Ellarakannada

ಪಾಕಿಸ್ತಾನದ ಕತೆ ಸದ್ಯಕ್ಕೆ ಬಿಡಿ... ಬಾರತ ಸರಕಾರದ ಕಯ್ಯಲ್ಲಿ ಕನ್ನಡಿಗರು ಅನುಬವಿಸುತ್ತಿರುವ ನರಕದ ಕಡೆಗೆ ಕಣ್ಣು ಹಾಯಿಸಿ...

ಕನ್ನಡ
2
53
102
2.2K
Siddu s g
Siddu s g@GSiddu40334·
@Nishkama_Karma1 ನಿಯತ್ತು ಅಂದ್ರೆ ಏನು ಅಂತ ಕೇಳೋ ಜನರು ivarella
ಕನ್ನಡ
0
0
0
51
Siddu s g retweetledi
Nishkama_Karma
Nishkama_Karma@Nishkama_Karma1·
KPSC ಎಂದರೇನು? ಅಲ್ಲಿ ಯಾವ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತದೆ? ಹೇಗೆ ಹಣ ವಸೂಲಿ ಮಾಡುತ್ತಾರೆ ಅನ್ನುವುದನ್ನು ಖ್ಯಾತ ಹೋರಾಟಗಾರ್ತಿ ಭವ್ಯಾ ಅಕ್ಕಾ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ, ಕೇಳಿ! #KPSCMosa #kpsc
Nishkama_Karma@Nishkama_Karma1

Looks like #KPSC is challenging aspirants ನೀವ್ ಏನ್ ಕಿತ್ತು ಗುಡ್ಡೆ ಹಾಕ್ತೀರಾ? ಸುಪ್ರೀಂ ಕೋರ್ಟ್ ಗೆ ಆದರೂ ಹೋಗಿ, ನಮ್ಮ DNA ಬದಲಾಗಲ್ಲ, ನಾವು ತಪ್ಪು ತಿದ್ದಿಕೊಳ್ಳುವುದು ಇಲ್ಲ ಅನ್ನೋ ಹಾಗೆ ಇದೆ ರಾಜ್ಯದಲ್ಲಿ CM, chief secretary, super CM ಏನ್ ಮಾಡ್ತಿದ್ದಿರಾ? ಬಾದಮಿ ಗೋಡಂಬಿ ತಿನ್ನುವುದು ಬಿಟ್ಟು ಕೆಲಸ ಮಾಡಿ

ಕನ್ನಡ
23
102
177
9.9K
Siddu s g retweetledi
Siddaramaiah
Siddaramaiah@siddaramaiah·
ದೇಶದ ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ನಮ್ಮ ಹೆಮ್ಮೆಯ ಸೈನಿಕರಿಗೆ ನೈತಿಕ‌ಸ್ಥೈರ್ಯ ತುಂಬುವ ಸಲುವಾಗಿ ಇಂದು "ತಿರಂಗಾ ಯಾತ್ರೆ" ಹೆಸರಿನಲ್ಲಿ ತ್ರಿವರ್ಣ ಧ್ವಜ ಹಿಡಿದು ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಾ, ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿದೆವು. "ಭಯೋತ್ಪಾದನೆ ತೊಲಗಲಿ" ಎಂದು ಇಡೀ ದೇಶ ಒಂದು ದನಿಯಾಗಿ ನಿಂತಿದೆ. ಮತ್ತೊಮ್ಮೆ ಭಾರತ ನೆಲದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ಕೊಡುವ ಮೊದಲು ನೂರು ಬಾರಿ ಯೋಚಿಸುವಂತೆ ಪಾಕಿಸ್ತಾನಕ್ಕೆ ನಮ್ಮ ಸೇನೆ ಪಾಠ ಕಲಿಸಲಿದೆ ಎಂಬ ಪೂರ್ಣ ವಿಶ್ವಾಸವಿದೆ. ನಮ್ಮ ಸೈನ್ಯ ನಮ್ಮ ಹೆಮ್ಮೆ #ತಿರಂಗಾಯಾತ್ರೆ
Siddaramaiah tweet media
ಕನ್ನಡ
113
158
1.6K
36.9K
Siddu s g retweetledi
Nishkama_Karma
Nishkama_Karma@Nishkama_Karma1·
ಒಂದೇ ಬಳ್ಳಿಯ ನಸುಗುನ್ನಿ ಕಾಯಿ! ದೇಶದ ಮೇಲೆ ದಾಳಿಯಾದಾಗ ಮಾತಾಡಲ್ಲ, #KPSCMosa ದ ಬಗ್ಗೆ ತುಟಿ ಬಿಡಲ್ಲ KPSC ಸಿಬ್ಬಂದಿಯಿಂದ ಕನ್ನಡಿಗನ ಮೇಲೆ ಹಲ್ಲೆ ಆದಾಗ ಉಸಿರು ಬಿಡಲ್ಲ ಉತ್ತರ ಕರ್ನಾಟಕದ ಅಭಿವೃದ್ಧಿ, ಮಲತಾಯಿ ಧೋರಣೆ ಬಗ್ಗೆ ಕುಯ್ಯಿ ಅನ್ನಲ್ಲ. ಅದೇ ದಕ್ಷಿಣ ಭಾರತ ಅಂತಾ ಅನ್ಕೊಂಡು ಕಪ್ಪೆ ತರಹ ಎಗರಿ ಎಗರಿ ಬರತ್ತೆ!
Nishkama_Karma tweet media
Nishkama_Karma@Nishkama_Karma1

ಒಂದೇ ಬಳ್ಳಿಯ ಹೂಗಳು ನಾವು! Toolkit ಅಲ್ಲಿ ಹೋಗೋದು ಮಿಸ್ ಆಗಿ ಬಂದಿದೆ! #IndiaPakistanWar #PahalgamTerrorAttack

ಕನ್ನಡ
9
55
122
2.6K
Siddu s g retweetledi
Priyank Kharge / ಪ್ರಿಯಾಂಕ್ ಖರ್ಗೆ
ಭಾರತದ ಸಾರ್ವಭೌಮತೆಯ ಮೇಲಿನ ಯಾವುದೇ ದಾಳಿಗಳನ್ನು ನಮ್ಮ ಸೈನ್ಯ ಸಮರ್ಥವಾಗಿ ಹಿಮ್ಮೆಟ್ಟಿಸಿದ ಇತಿಹಾಸವಿದೆ. - 1947 - 1948ರ ಯುದ್ಧ - 1965ರ ಯುದ್ಧ - 1971ರ ಬಾಂಗ್ಲಾ ವಿಮೋಚನೆ ಯುದ್ಧ - 1999ರ ಆಪರೇಷನ್ ವಿಜಯ್ ಸೇರಿದಂತೆ ಭಯೋತ್ಪಾದಕತೆಗೆ ಬೆಂಬಲ ನೀಡುತ್ತಾ ಬಂದಿರುವ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನ್ಯ ಹಲವು ಕಾರ್ಯಾಚರಣೆಗಳನ್ನು ನಡೆಸಿ ವಿಜಯಿಯಾಗಿದೆ. ಪೆಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತಿಕಾರಕ್ಕಾಗಿ ಹಾಗೂ ಜೀವ ವಿರೋಧಿ ಉಗ್ರವಾದದ ವಿರುದ್ಧ ಸಮರ ಸಾರಿರುವ ಭಾರತೀಯ ಸೇನೆ ಕೈಗೊಳ್ಳುವ ಎಲ್ಲಾ ಕ್ರಮಗಳನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆ. ಭಾರತೀಯ ಸೇನೆಗೆ ನೈತಿಕಸ್ಥೈರ್ಯ ತುಂಬುವ ಸಲುವಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದೆ. #JaiHind #ತಿರಂಗಾಯಾತ್ರೆ #OperationSindooor @siddaramaiah @DKShivakumar
Priyank Kharge / ಪ್ರಿಯಾಂಕ್ ಖರ್ಗೆ tweet mediaPriyank Kharge / ಪ್ರಿಯಾಂಕ್ ಖರ್ಗೆ tweet mediaPriyank Kharge / ಪ್ರಿಯಾಂಕ್ ಖರ್ಗೆ tweet media
ಕನ್ನಡ
45
54
288
11.7K
Siddu s g retweetledi
Nishkama_Karma
Nishkama_Karma@Nishkama_Karma1·
' #KPSC ಕರ್ಮಕಾಂಡ ಮತ್ತೊಮ್ಮೆ ಜಗಜಾಹೀರು #KAS mains ಪರೀಕ್ಷೆಯಲ್ಲಿ ಕಿಂಗ್ ಪಿನ್ ಗಳ ಕರಾಮತು! ಡೀಲ್ ಮಾಡಿಕೊಂಡ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಸಮೀಪ ಪ್ರತ್ಯೇಕ ರೂಮ್ ಲ್ಲಿ ಪ್ರತ್ಯೇಕ ಪರೀಕ್ಷೆ #KPSCMosa ಮಾನಗೆಟ್ಟ ಕುಲಗೇಡಿ ಭ್ರಷ್ಟ #KPSC ಹುದ್ದೆಗಳನ್ನು ನೇರವಾಗಿ ಹರಾಜಿಗೆ ಹಾಕಿ ಸಾವಿರಾರು ಕೋಟಿಯ ಅಕ್ರಮ ಬಡವರಿಗೆ ಮೋಸ
Nishkama_Karma tweet mediaNishkama_Karma tweet media
Nishkama_Karma@Nishkama_Karma1

Looks like #KPSC is challenging aspirants ನೀವ್ ಏನ್ ಕಿತ್ತು ಗುಡ್ಡೆ ಹಾಕ್ತೀರಾ? ಸುಪ್ರೀಂ ಕೋರ್ಟ್ ಗೆ ಆದರೂ ಹೋಗಿ, ನಮ್ಮ DNA ಬದಲಾಗಲ್ಲ, ನಾವು ತಪ್ಪು ತಿದ್ದಿಕೊಳ್ಳುವುದು ಇಲ್ಲ ಅನ್ನೋ ಹಾಗೆ ಇದೆ ರಾಜ್ಯದಲ್ಲಿ CM, chief secretary, super CM ಏನ್ ಮಾಡ್ತಿದ್ದಿರಾ? ಬಾದಮಿ ಗೋಡಂಬಿ ತಿನ್ನುವುದು ಬಿಟ್ಟು ಕೆಲಸ ಮಾಡಿ

ಕನ್ನಡ
4
107
137
6.8K
Siddu s g retweetledi
BJP Karnataka
BJP Karnataka@BJP4Karnataka·
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಪದೇ ಪದೇ ಅನ್ಯಾಯವಾಗುತ್ತಿದೆ‌. ಕೋರ್ಟ್ ಆದೇಶ ಬಂದರೂ ಸರ್ಕಾರವು ಪರೀಕ್ಷೆ ನಡೆಸಲು ಮೀನಾಮೇಷ ಎಣಿಸುತ್ತಿದೆ. ಇದು ಸುಲಿಗೆ ಸರ್ಕಾರ. ಕೆಪಿಎಸ್‌ಸಿ ಅಭ್ಯರ್ಥಿಗಳ ಮೇಲೆ ದೌರ್ಜನ್ಯ ನಡೆಸಿರುವುದು ಸರಿಯಲ್ಲ. ಅಭ್ಯರ್ಥಿಗಳ ಹೋರಾಟದ ಜೊತೆ ನಾವಿದ್ದೇವೆ. - ಶ್ರೀ @NswamyChalavadi , ವಿಧಾನ ಪರಿಷತ್ ವಿಪಕ್ಷ ನಾಯಕರು #KPSCMosa #KPSCScam #CongressFailsKarnataka #ಕೆಪಿಎಸ್ಸಿಮೋಸ #KPSCಮೋಸ
ಕನ್ನಡ
16
188
207
5.2K
Siddu s g retweetledi
Nishkama_Karma
Nishkama_Karma@Nishkama_Karma1·
Looks like #KPSC is challenging aspirants ನೀವ್ ಏನ್ ಕಿತ್ತು ಗುಡ್ಡೆ ಹಾಕ್ತೀರಾ? ಸುಪ್ರೀಂ ಕೋರ್ಟ್ ಗೆ ಆದರೂ ಹೋಗಿ, ನಮ್ಮ DNA ಬದಲಾಗಲ್ಲ, ನಾವು ತಪ್ಪು ತಿದ್ದಿಕೊಳ್ಳುವುದು ಇಲ್ಲ ಅನ್ನೋ ಹಾಗೆ ಇದೆ ರಾಜ್ಯದಲ್ಲಿ CM, chief secretary, super CM ಏನ್ ಮಾಡ್ತಿದ್ದಿರಾ? ಬಾದಮಿ ಗೋಡಂಬಿ ತಿನ್ನುವುದು ಬಿಟ್ಟು ಕೆಲಸ ಮಾಡಿ
Nishkama_Karma tweet mediaNishkama_Karma tweet media
Nishkama_Karma@Nishkama_Karma1

ಇಂದು ನಡೆದ #KPSC #KAS ಪತ್ರಿಕೆಯ GS1 & GS2 ಪತ್ರಿಕೆಯ ಸೀಲ್ ಓಪನ್ ಆಗಿತ್ತು ಅಂತಾ ಅಭ್ಯರ್ಥಿಗಳು ದೂರು ನೀಡಿದ್ದಾರೆ GS 2 ಪತ್ರಿಕೆಯ ಪ್ರಶ್ನೆ ಪತ್ರಿಕೆ 2ಬಾರಿ ಸೀಲ್ ಮಾಡಿದ್ದರೂ ಓಪನ್ ಆಗಿತ್ತು ಅಂತಾ ಹೇಳಿದ್ದಾರೆ. ಕನ್ನಡಿಗರೇ ನೀವು Zepto, Swiggy, Zomato ಅಲ್ಲಿ ಆರ್ಡರ್ ಮಾಡಿದ ಐಟಂ ಬಂದಾಗ ಸೀಲ್ ಓಪನ್ ಆಗಿದ್ದಾರೆ ಏನ್ ಅರ್ಥ?

ಕನ್ನಡ
2
59
76
14.3K
Siddu s g
Siddu s g@GSiddu40334·
@PriyankKharge ಸುಧಾರಿಸಿ ಏನು ಮಾಡುತೀರಾ ಸರ್ kas ಮಧ್ಯರಾತ್ರಿ all ticket ಕೊಟ್ಟು ನಮ್ಮ ಕೈಗೆ ಚಿಪ್ಪು ಕೊಟ್ರು ನಮ್ಮ ನಾಯಕರು ನೀವು ವಿದ್ಯಾರ್ಥಿಗಳಿಗೆ ಅನ್ಯಾಯ ಆದ್ರೂ ಏನು ಮಾತಾಡ್ಲಿಲ್ಲ
ಕನ್ನಡ
0
1
0
24
Siddu s g retweetledi
Nishkama_Karma
Nishkama_Karma@Nishkama_Karma1·
ಅಂದು ಸಿದ್ದಗಂಗಾ ಶ್ರೀಗಳು #KPSCMosa &ಲೋಪದೋಷದ ಬಗ್ಗೆ ಹೇಳಿ ಮರು ಪರೀಕ್ಷೆಗೆ ಆಗ್ರಹಿಸಿದ್ದರು🙏 ಯಾವ ಸಂಘಟನೆ, ರಾಜಕೀಯ ನಾಯಕರು ಬರದಿದ್ದರೇ ಏನಂತೆ, ಸತ್ಯ ಧರ್ಮದ ಹಾದಿಯಲ್ಲಿ ಸಾಗಿದರೆ ಆ ಭಗವಂತನೇ ಸಾರಥಿ ಆಗುವನು ಈ #KPSC ಕರ್ಮಕಾಂಡ ಇಲ್ಲಿಗೆ ನಿಲ್ಲುವುದಿಲ್ಲ, ಈ ಕಾಡ್ಗಿಚ್ಚು ಇಡೀ ಕರ್ನಾಟಕ ಆಕ್ರಮಿಸಲಿದೆ
Nishkama_Karma@Nishkama_Karma1

KPSC press notes are usually released under the name of the Secretary, KPSC. But today’s was signed off as “on behalf of KPSC”! Why didn’t the Secretary release it? Is no one ready to take responsibility for this #KPSCMosa mishap? Check both the press releases!

ಕನ್ನಡ
1
55
85
3.9K
Siddu s g retweetledi
Priyank Kharge / ಪ್ರಿಯಾಂಕ್ ಖರ್ಗೆ
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶಗಳನ್ನು ನೋಡಿದಾಗ ಶೈಕ್ಷಣಿಕವಾಗಿ ಕಲಬುರಗಿ ಜಿಲ್ಲೆ ಬಹಳಷ್ಟು ಸುಧಾರಿಸಬೇಕಾಗಿದೆ. ಶಿಕ್ಷಣ ಒಂದು ಸಮಾಜದ ಸ್ಥಿತಿಗತಿಗಳನ್ನು ಅಳೆಯುವ ಮಾನದಂಡವಾಗಿದೆ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳೂ ಸಹ ಶೈಕ್ಷಣಿಕ ಗುಣಮಟ್ಟದ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮ ಬೀರುತ್ತವೆ ಎನ್ನುವುದನ್ನೂ ಸಹ ಒಪ್ಪಿಕೊಳ್ಳಬೇಕಿದೆ. ಕಲಬುರಗಿ ಜಿಲ್ಲೆಯಲ್ಲಿನ ಶೈಕ್ಷಣಿಕ ಸ್ಥಿತಿಯನ್ನು ಉತ್ತಮಗೊಳಿಸುವ ಕೆಲಸ ನಾವು ಮಾಡಲೇಬೇಕಿದೆ, ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ನ್ಯೂನ್ಯತೆಗಳೇನು, ಪರಿಹಾರಗಳೇನು ಎಂಬುದರ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು ಎಂಬ ದೃಷ್ಟಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರಗಿ ವಿಭಾಗದ ಅಪರ ಆಯುಕ್ತರೊಂದಿಗೆ ಸಭೆ ನಡೆಸಿ ಕಲಬುರಗಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಬೇಕಾದ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲು ಸೂಚನೆ ನೀಡಿದೆ. ಈ ಶೈಕ್ಷಣಿಕ ವರ್ಷಕ್ಕೆ ನೀಲನಕ್ಷೆಯನ್ನು ಸಿದ್ಧಪಡಿಸಲು ಅವರಿಗೆ ಸೂಚಿಸಿದ್ದೇನೆ.
Priyank Kharge / ಪ್ರಿಯಾಂಕ್ ಖರ್ಗೆ tweet mediaPriyank Kharge / ಪ್ರಿಯಾಂಕ್ ಖರ್ಗೆ tweet media
ಕನ್ನಡ
189
72
540
46.6K