Geetha Shivarajkumar

303 posts

Geetha Shivarajkumar banner
Geetha Shivarajkumar

Geetha Shivarajkumar

@Geetha_ShivRaj

Social Service (ಸಮಾಜ ಸೇವೆ) | Shimoga Constituency | Congress MP Candidate | President at Shakthidhama | Chairman of Geetha Pictures

Katılım Mart 2024
5 Takip Edilen129 Takipçiler
Geetha Shivarajkumar
Geetha Shivarajkumar@Geetha_ShivRaj·
ಹುಟ್ಟು ಹಬ್ಬದ ಶುಭಾಶಯಗಳು ಪ್ರೀತಮ್. ನಿನ್ನ ಮುಗ್ಧತೆ ಸದಾ ನಿನ್ನನ್ನು ಕಾಪಾಡಲಿ.
Geetha Shivarajkumar tweet media
ಕನ್ನಡ
0
0
0
3
Geetha Shivarajkumar
Geetha Shivarajkumar@Geetha_ShivRaj·
ನಟಿಯರಷ್ಟೇ ಅಲ್ಲಾ, ಎಲ್ಲಾ ಹೆಣ್ಣುಮಕ್ಕಳಿಗೂ ಗೌರವ ಕೊಡುವುದು ಪ್ರತಿಯೊಬ್ಬರ ಕರ್ತವ್ಯ. #ActorsNotObjects
ಕನ್ನಡ
0
0
3
16
Geetha Shivarajkumar
Geetha Shivarajkumar@Geetha_ShivRaj·
ನಿಮ್ಮ ನಿಲುವು ಸರಿಯಿದೆ, @divyaspandana ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ.
Geetha Shivarajkumar tweet media
ಕನ್ನಡ
0
34
111
1.1K
Geetha Shivarajkumar
Geetha Shivarajkumar@Geetha_ShivRaj·
We thank every voter and party member who came out to support us with their unwavering love and blessings.
English
0
0
2
873
Geetha Shivarajkumar
Geetha Shivarajkumar@Geetha_ShivRaj·
While the results haven't been in our favour, we deeply appreciate the meaningful conversations and strong support we received throughout this journey. We accept the decision of the voter and will continue our work towards a better tomorrow.
English
1
1
4
973
Geetha Shivarajkumar
Geetha Shivarajkumar@Geetha_ShivRaj·
ತಮ್ಮ ಅಚಲವಾದ ಬೆಂಬಲದೊಂದಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಹಾಗು ವಿಶ್ವಾಸವನ್ನಿಟ್ಟು ಮತ ಹಾಕಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. #LokasabhaElection2024 #INCKarnataka #IndianNationalCongress #Jaicongress #Congress #Shivamogga #Shimoga #Karnataka
ಕನ್ನಡ
1
3
9
1.2K
Geetha Shivarajkumar
Geetha Shivarajkumar@Geetha_ShivRaj·
ಫಲಿತಾಂಶಗಳು ನಮ್ಮ ಕಡೆಯಾಗದಿದ್ದರೂ, ನಿಮ್ಮೂಂದಿಗಿನ ಈ ಪ್ರಯಾಣ ಮತ್ತು ನಮ್ಮ ಜನರ ಅಚಲವಾದ ಬೆಂಬಲಕ್ಕಾಗಿ ನಾವು ಸದಾ ಕೃತಜ್ಞರಾಗಿರುತ್ತೇವೆ. ಮತದಾರನ ನಿರ್ಣಯಕ್ಕೆ ತಲೆ ಬಾಗುತ್ತ, ನಾವು ಭವಿಷ್ಯದ ಬದಲಾವಣೆಗಾಗಿ ಪ್ರಯತ್ನಿಸುವುದನ್ನು ಎಂದಿನಂತೆಯೇ ಮುಂದುವರಿಸುತ್ತೇವೆ...
ಕನ್ನಡ
3
5
16
1.1K
Geetha Shivarajkumar retweetledi
DK Shivakumar
DK Shivakumar@DKShivakumar·
ಒಂದು ಮತ, ಹತ್ತು ಗ್ಯಾರಂಟಿ! ಕರ್ನಾಟಕದಲ್ಲಿ ಅನುಷ್ಠಾನಗೊಂಡಿರುವ 5 ಗ್ಯಾರಂಟಿಗಳ ಬಗ್ಗೆ ದೇಶವೇ ಮಾತನಾಡುತ್ತಿದೆ. ಇದೀಗ ಕಾಂಗ್ರೆಸ್‌ ಪಕ್ಷವು ಇಡೀ ದೇಶಕ್ಕೇ ಅನ್ವಯವಾಗುವ 5 ಗ್ಯಾರಂಟಿಗಳನ್ನು ಘೋಷಿಸಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಇನ್ನೂ 5 ಗ್ಯಾರಂಟಿಗಳು ಜಾರಿಯಾಗಲಿವೆ. ವಿದ್ಯಾರ್ಥಿಗಳು, ರೈತರು, ಮಹಿಳೆಯರು, ಕಾರ್ಮಿಕರು, ಹಿಂದುಳಿದ ವರ್ಗದವರು ಸೇರಿದಂತೆ ಸರ್ವರನ್ನೂ ಒಳಗೊಂಡ ಸಮಗ್ರ ಅಭಿವೃದ್ದಿಗಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ. #1Vote10Guarantee
DK Shivakumar tweet media
ಕನ್ನಡ
85
169
990
28.3K
Geetha Shivarajkumar retweetledi
DrShivaRajkumar
DrShivaRajkumar@NimmaShivanna·
ಉರಿವ ಬಿಸಿಲಲ್ಲೂ ಪ್ರತಿ ದಿನ ನನ್ನ ಹಾಗು ಗೀತಾ ಜೊತೆ ನೀವೆಲ್ಲ ಚುನಾವಣೆ ಕಾರ್ಯಕ್ಕೆ ಕೊಟ್ಟ ಸಹಕಾರ ನಾನೆಂದಿಗೂ ಮರೆಯೋದಿಲ್ಲ. ಜನ, ಅಭಿಮಾನಿಗಳು ಹಾಗು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ಇಂದು ನೀವೆಲ್ಲರೂ ತಪ್ಪದೇ ಮತ ಚಲಾಯಿಸಿ. ಗೀತಾಗೆ ನಿಮ್ಮೆಲ್ಲರ ಖುಷಿಯಲ್ಲಿ, ದುಃಖದಲ್ಲಿ, ಪ್ರಗತಿಯಲ್ಲಿ ಜೊತೆಗಿದ್ದು ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತೇನೆ. #LokSabha2024
DrShivaRajkumar tweet media
ಕನ್ನಡ
122
107
1.6K
48.5K
Geetha Shivarajkumar
Geetha Shivarajkumar@Geetha_ShivRaj·
ಲೋಕಸಭಾ ಚುನಾವಣೆ 2024ರ ಕರ್ನಾಟಕದ ಎರಡನೇ ಹಂತದ ಮತದಾನ ಇಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ನನ್ನನ್ನು ಸೇರಿದಂತೆ ನಮ್ಮ ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ಹಸ್ತದ ಗುರುತಿಗೆ ನೀಡುವ ಮೂಲಕ ಸುಭದ್ರ ರಾಜ್ಯ ಹಾಗೂ ಬಲಿಷ್ಠ ದೇಶ ನಿರ್ಮಾಣಕ್ಕಾಗಿ ಕೈ ಜೋಡಿಸಿ. #ಕೈಹಿಡಿಯಿರಿ_ಮುನ್ನಡೆಯಿರಿ
Geetha Shivarajkumar tweet media
ಕನ್ನಡ
2
3
18
585
Geetha Shivarajkumar
Geetha Shivarajkumar@Geetha_ShivRaj·
ಈ ಸಂದರ್ಭದಲ್ಲಿ ಪತಿ ಡಾ. ಶಿವರಾಜ್ ಕುಮಾರ್ ಅವರು, ಖ್ಯಾತ ಚಲನಚಿತ್ರ ನಟರಾದ ದುನಿಯಾ ವಿಜಯ್ ಅವರು ಮತ್ತು ಇತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. #CongressMPCandidates #KarnatakaLokasabhe2024 #GeethaShivarajkumar #GeethakkaforShivamogga #KarnatakaElections2024 #INCKarnataka #IndianNationalCongress
ಕನ್ನಡ
0
0
1
211
Geetha Shivarajkumar
Geetha Shivarajkumar@Geetha_ShivRaj·
ಸೊರಬ ವಿಧಾನಸಭಾ ಕ್ಷೇತ್ರದ ಉಳವಿಯಲ್ಲಿ ಭರ್ಜರಿ ರೋಡ್ ಶೋ‌ ಮೂಲಕ ಮೇ7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ‌ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನ್ನನ್ನು ಬೆಂಬಲಿಸುವಂತೆ ಮತಯಾಚಿಸಲಾಯಿತು. #ಕೈಹಿಡಿಯಿರಿ_ಮುನ್ನಡೆಯಿರಿ #LokasabhaElection2024 #voteforchange2024 #KarnatakaMPCandidates
Geetha Shivarajkumar tweet mediaGeetha Shivarajkumar tweet mediaGeetha Shivarajkumar tweet mediaGeetha Shivarajkumar tweet media
ಕನ್ನಡ
1
1
9
290
Geetha Shivarajkumar
Geetha Shivarajkumar@Geetha_ShivRaj·
ಈ ಸಂದರ್ಭದಲ್ಲಿ ಪತಿ ಡಾ. ಶಿವರಾಜ್ ಕುಮಾರ್ ಅವರು, ಖ್ಯಾತ ಚಲನಚಿತ್ರ ನಟರಾದ ದುನಿಯಾ ವಿಜಯ್ ಅವರು, ಶಾಸಕರಾದ ಗೋಪಾಲ್ ಕೃಷ್ಣ ಬೇಲೂರ್ ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು. #IndianNationalCongress #Jaicongress #Congress #Nammakarnataka #CongressKarnataka #EducationMinister #Shivamogga #Shimoga #Karnataka
ಕನ್ನಡ
0
0
0
168
Geetha Shivarajkumar
Geetha Shivarajkumar@Geetha_ShivRaj·
ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪದಲ್ಲಿ ಭರ್ಜರಿ ರೋಡ್ ಶೋ‌ ಮೂಲಕ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮತಯಾಚಿಸಲಾಯಿತು. #ಕೈಹಿಡಿಯಿರಿ_ಮುನ್ನಡೆಯಿರಿ #LokasabhaElection2024 #voteforchange2024 #KarnatakaMPCandidates #CongressMPCandidates #KarnatakaLokasabhe2024
Geetha Shivarajkumar tweet mediaGeetha Shivarajkumar tweet mediaGeetha Shivarajkumar tweet mediaGeetha Shivarajkumar tweet media
ಕನ್ನಡ
1
0
1
200
Geetha Shivarajkumar
Geetha Shivarajkumar@Geetha_ShivRaj·
ಪತಿ ಡಾ.ಶಿವರಾಜ್ ಕುಮಾರ್, ಚಲನಚಿತ್ರದ ನಟರಾದ ದುನಿಯಾ ವಿಜಯ್, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಳಸೆ ಚಂದ್ರಪ್ಪ, ಜಿ.ಟಿ ಸತ್ಯನಾರಾಯಣ, ಪ್ರಭಾವತಿ ಚಂದ್ರಕಾಂತ, ಅಶೋಕ್ ಬೇಳೂರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು... #Congress #Nammakarnataka #CongressKarnataka #Shivamogga #Shimoga
ಕನ್ನಡ
0
0
0
129
Geetha Shivarajkumar
Geetha Shivarajkumar@Geetha_ShivRaj·
ಇದೇ ಮೇ 07 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 'ಹಸ್ತ'ದ ಗುರುತಿಗೆ ಮತ ನೀಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದೆನು #GeethaShivarajkumar #GeethakkaforShivamogga #KarnatakaElections2024 #INCKarnataka #IndianNationalCongress #Jaicongress
ಕನ್ನಡ
1
0
0
121
Geetha Shivarajkumar
Geetha Shivarajkumar@Geetha_ShivRaj·
"ಶಿವಮೊಗ್ಗ ಲೋಕಸಭಾ ಚುನಾವಣೆ-2024" ಇಂದು ಸಾಗರ ವಿಧಾನಸಭಾ ಕ್ಷೇತ್ರದ ಕಾರ್ಗಲ್ ಪಟ್ಟಣದಲ್ಲಿ ಸಾಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಜೋಗ-ಕಾರ್ಗಲ್ ಪಟ್ಟಣ ಪಂಚಾಯತಿ ಮಟ್ಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಲಾಯಿತು. #KarnatakaMPCandidates #CongressMPCandidates #KarnatakaLokasabhe2024
Geetha Shivarajkumar tweet mediaGeetha Shivarajkumar tweet mediaGeetha Shivarajkumar tweet mediaGeetha Shivarajkumar tweet media
ಕನ್ನಡ
1
0
1
142
Geetha Shivarajkumar
Geetha Shivarajkumar@Geetha_ShivRaj·
ಪತಿ ಡಾ.ಶಿವರಾಜ್ ಕುಮಾರ್, ಚಲನಚಿತ್ರದ ನಟರಾದ ದುನಿಯಾ ವಿಜಯ್, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಳಸೆ ಚಂದ್ರಪ್ಪ, ಜಿ.ಟಿ ಸತ್ಯನಾರಾಯಣ, ಅನಿತಾ ಕುಮಾರಿ ಪ್ರಭಾವತಿ ಚಂದ್ರಕಾಂತ, ಅಶೋಕ್ ಬೇಳೂರು, ರವಿ ಗೌಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. #Congress #Nammakarnataka #CongressKarnataka
ಕನ್ನಡ
0
0
0
79
Geetha Shivarajkumar
Geetha Shivarajkumar@Geetha_ShivRaj·
ಕಾರ್ಯಕ್ರಮಕ್ಕೂ ಮೊದಲು ಕಾರ್ಯಕರ್ತರೂ ಯಡೇಹಳ್ಳಿ ಸರ್ಕಲ್ ಇಂದ ಆನಂದಪುರ ಬಸ್ ನಿಲ್ದಾಣದವರೆಗು ಬೃಹತ್ ರ್ಯಾಲಿ ಮುಖಾಂತರ ನಮ್ಮನ್ನು ವೇದಿಕೆಗೆ ಸ್ವಾಗತಿಸಿದರು. ಅವರೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನೆಂದು ಚಿರ ಋಣಿ. #GeethakkaforShivamogga #KarnatakaElections2024 #INCKarnataka #IndianNationalCongress #Jaicongress
ಕನ್ನಡ
1
0
0
91
Geetha Shivarajkumar
Geetha Shivarajkumar@Geetha_ShivRaj·
"ಶಿವಮೊಗ್ಗ ಲೋಕಸಭಾ ಚುನಾವಣೆ-2024" ಇಂದು ಸಾಗರ ವಿಧಾನಸಭಾ ಕ್ಷೇತ್ರದ ಆನಂದಪುರ ಪಟ್ಟಣದಲ್ಲಿ ಸಾಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಆನಂದಪುರ ಹೋಬಳಿ ಮಟ್ಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಲಾಯಿತು. #KarnatakaMPCandidates #CongressMPCandidates #KarnatakaLokasabhe2024 #GeethaShivarajkumar
Geetha Shivarajkumar tweet mediaGeetha Shivarajkumar tweet mediaGeetha Shivarajkumar tweet mediaGeetha Shivarajkumar tweet media
ಕನ್ನಡ
1
0
5
143