Harohalli Police Station

91 posts

Harohalli Police Station banner
Harohalli Police Station

Harohalli Police Station

@HarohalliPS

Official account of Harohalli Police Station. This account is not monitored 24x7. If you have emergency call 112. We do not take FIRs on this page

Harohalli Katılım Ağustos 2023
65 Takip Edilen51 Takipçiler
Harohalli Police Station
Harohalli Police Station@HarohalliPS·
ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ಹಿಂತಿರುಗಿಸಲಾಯಿತು.
Harohalli Police Station tweet media
ಕನ್ನಡ
1
1
3
67
Harohalli Police Station
Harohalli Police Station@HarohalliPS·
ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ಹಿಂತಿರುಗಿಸಲಾಯಿತು.
Harohalli Police Station tweet media
ಕನ್ನಡ
0
1
2
59
Harohalli Police Station
Harohalli Police Station@HarohalliPS·
ಫೋನ್ ಕಳೆದುಕೊಂಡ ವಾರಸುದಾರರಿಗೆ ಕೇವಲ 10 ನಿಮಿಷದಲ್ಲೇ ಕಳೆದು ಹೋದ ಫೋನ್ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ...
Harohalli Police Station tweet media
ಕನ್ನಡ
0
1
5
109
Harohalli Police Station
Harohalli Police Station@HarohalliPS·
ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ಹಿಂತಿರುಗಿಸಲಾಯಿತು
Harohalli Police Station tweet media
ಕನ್ನಡ
0
1
2
67
Harohalli Police Station
Harohalli Police Station@HarohalliPS·
ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ಹಿಂತಿರುಗಿಸಲಾಯಿತು..
Harohalli Police Station tweet media
ಕನ್ನಡ
0
1
1
58
Harohalli Police Station
Harohalli Police Station@HarohalliPS·
ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ಹಿಂತಿರುಗಿಸಲಾಯಿತು..
Harohalli Police Station tweet media
ಕನ್ನಡ
0
1
3
103
Harohalli Police Station
Harohalli Police Station@HarohalliPS·
ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ಹಿಂತಿರುಗಿಸಲಾಯಿತು.
Harohalli Police Station tweet media
ಕನ್ನಡ
0
2
3
102
Harohalli Police Station
Harohalli Police Station@HarohalliPS·
ವಿದ್ಯಾರ್ಥಿಯೊಬ್ಬರು ಕಳೆದುಕೊಂಡಿದ್ದ ಲ್ಯಾಪ್‌ಟಾಪ್ ಅನ್ನು KSP e-lost ಪೋರ್ಟೆಲ್ ನಲ್ಲಿ ವರದಿ ಮಾಡಿದ್ದು, ನಂತರ 24 ಗಂಟೆಯೊಳಗೆ ಸದರಿ ಲ್ಯಾಪ್ ಟಾಪ್ ಅನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಿಂದಿರುಗಿಸಿರುತ್ತಾರೆ.
Harohalli Police Station tweet media
ಕನ್ನಡ
0
0
2
33
Harohalli Police Station
Harohalli Police Station@HarohalliPS·
ಈ ದಿನ ಹಾರೋಹಳ್ಳಿ ಠಾಣೆಯಲ್ಲಿ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ನಡೆಸಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವಂತೆ ಸೂಚಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.
Harohalli Police Station tweet mediaHarohalli Police Station tweet mediaHarohalli Police Station tweet media
ಕನ್ನಡ
0
1
2
65
Harohalli Police Station
Harohalli Police Station@HarohalliPS·
ಈ ದಿನ ತೆರೆದ ಮನೆ ಕಾರ್ಯಕ್ರಮವನ್ನು ಠಾಣಾ ಆವರಣದಲ್ಲಿ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಪ್ರಗತಿ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಲಾಯಿತು.
Harohalli Police Station tweet media
ಕನ್ನಡ
0
2
3
76
Harohalli Police Station
Harohalli Police Station@HarohalliPS·
ಈ ದಿನ ತೆರೆದ ಮನೆ ಕಾರ್ಯಕ್ರಮವನ್ನು ಠಾಣಾ ಆವರಣದಲ್ಲಿ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಪ್ರಗತಿ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಲಾಯಿತು
Harohalli Police Station tweet media
ಕನ್ನಡ
0
1
3
118
Harohalli Police Station
Harohalli Police Station@HarohalliPS·
ವಿದ್ಯಾರ್ಥಿಯೊಬ್ಬರು ಕಳೆದುಕೊಂಡಿದ್ದ ಲ್ಯಾಪ್‌ಟಾಪ್ ಅನ್ನು ಹಾರೋಹಳ್ಳಿ ಠಾಣೆಯ ಪೊಲೀಸರು ಪತ್ತೆ ಮಾಡಿ, ಹಿಂದಿರುಗಿಸಲಾಗಿರುತ್ತದೆ.
Harohalli Police Station tweet media
ಕನ್ನಡ
0
0
2
36
Harohalli Police Station
Harohalli Police Station@HarohalliPS·
ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ಹಿಂತಿರುಗಿಸಲಾಯಿತು
Harohalli Police Station tweet media
ಕನ್ನಡ
0
1
4
115
Harohalli Police Station
Harohalli Police Station@HarohalliPS·
ಈ ದಿನ ತೆರೆದ ಮನೆ ಕಾರ್ಯಕ್ರಮವನ್ನು ಠಾಣಾ ಆವರಣದಲ್ಲಿ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಪ್ರಗತಿ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಲಾಯಿತು .
Harohalli Police Station tweet media
ಕನ್ನಡ
0
1
4
96
Harohalli Police Station
Harohalli Police Station@HarohalliPS·
ವಿದ್ಯಾರ್ಥಿನಿಯೊಬ್ಬರು ಹಾರೋಹಳ್ಳಿ ಬಸ್‌ ನಿಲ್ದಾಣದಲ್ಲಿ ತಮ್ಮ ಮೊಬೈಲ್‌ ಪೋನ್‌ ಅನ್ನು ಕಾಣೆಯಾಗಿರುವ ಬಗ್ಗೆ ಹಾಗೂ ಸಹಾಯ ಮಾಡುವಂತೆ ಹಾರೋಹಳ್ಳಿ ಠಾಣೆಯ ಪೊಲೀಸರನ್ನು ಸಂಪರ್ಕಿಸಿದ್ದು, ಕೇವಲ 1 ಗಂಟೆಯೊಳಗೆ, ಸದರಿ ಮೊಬೈಲ್‌ ಪೋನ್‌ ಅನ್ನು ಪತ್ತೆ ಮಾಡಿಕೊಡುವಲ್ಲಿ ಹಾರೋಹಳ್ಳಿ ಠಾಣೆಯ ಪೊಲೀಸರು ನೆರವು ನೀಡಿರುತ್ತಾರೆ.
Harohalli Police Station tweet media
ಕನ್ನಡ
0
0
2
32
Harohalli Police Station
Harohalli Police Station@HarohalliPS·
ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ "ಆಸರೆ" ಸಮುದಾಯ ಪೊಲೀಸ್ ಯೋಜನೆಯಡಿ ಹಿರಿಯ ನಾಗರಿಕರಿಗಾಗಿ ಸುರಕ್ಷತೆ ಗೌರವ ಮತ್ತು ಆರೈಕೆ ಎಂಬ ಉದ್ದೇಶದೊಂದಿಗೆ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರು ಹಾಗೂ ಹಿರಿಯ ನಾಗರಿಕ ದಂಪತಿಗಳ ಮನೆಗಳಿಗೆ ಭೇಟಿ ನೀಡಿಲಾಯಿತು.
Harohalli Police Station tweet mediaHarohalli Police Station tweet mediaHarohalli Police Station tweet media
ಕನ್ನಡ
0
2
3
94
Harohalli Police Station
Harohalli Police Station@HarohalliPS·
ಹಾರೋಹಳ್ಳಿ ತಾಲ್ಲೂಕು ಬೈರೆಗೌಡನದೊಡಿ ಗ್ರಾಮದ ಗೋವಿಂದ ರಾಜು ಎಂಬುವರ ವಾಟರ್‌ ಪಂಪ್‌ ಸೆಟ್‌ ಅನ್ನು ಬೆಂಗಳೂರಿನಲ್ಲಿ ಖರೀದಿಸಿ, ಅದನ್ನು ಬಸ್‌ ಮೂಲಕ ಹಾರೋಹಳ್ಳಿಗೆ ತರುವ ಸಂದರ್ಭದಲ್ಲಿ, ಸದರಿ ಪಂಪ್‌ ಸೆಟ್‌ ಕಾಣೆಯಾಗಿದ್ದು, 2 ದಿನಗಳೂಳಗೆ ಸದರಿ ಪಂಪ್‌ ಸೆಟ್‌ ಅನ್ನು ಪತ್ತೆ ಮಾಡಿ, ಹಾರೋಹಳ್ಳಿ ಠಾಣೆಯ ಪೊಲೀಸರು ನೆರವು ನೀಡಿರುತ್ತಾರೆ.
Harohalli Police Station tweet media
ಕನ್ನಡ
0
0
1
41