Hubballi Edition
444 posts

Hubballi Edition
@HubballiEdition
ಉತ್ತರ ಕರ್ನಾಟಕ ಮತ್ತು ಇಡೀ ಕನ್ನಡದ ಪ್ರಮುಖ ಸುದ್ದಿ .
Hubli, India Katılım Temmuz 2018
117 Takip Edilen681 Takipçiler
Hubballi Edition retweetledi

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಿವಿಧ ಪ್ರದೇಶದಲ್ಲಿ ಗೋಡೆಗಳ ಮೇಲೆ ದೇಶಭಕ್ತಿ ಸಾರುವ ಚಿತ್ರಗಳನ್ನು ಬಿಡಿಸಲಾಗುತ್ತಿದೆ.
#harghartirangacampaign
#citycompost
#wastetocompost
#SwachhSurvekshan2023
#Swachhbharatmission
#PMIndia
#CleanCityDreamCity
#SwachhBharatMissionUrban
#SBMurban




ಕನ್ನಡ
Hubballi Edition retweetledi

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಖಂಡಿಸಿ ಪ್ರತಿಭಟನೆ. ಶ್ರೀಲಂಕಾ ಅಧ್ಯಕ್ಷರ ಬಂಗಲೆ ಸುತ್ತುವರಿದ ಪ್ರಜೆಗಳು. ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷೆ ಪರಾರಿ. ಶ್ರೀಲಂಕಾ ತೊರೆದ ಅಧ್ಯಕ್ಷ ಗೊಟಬಯ ರಾಜಪಕ್ಷೆ.
#srilankacrisis
ಕನ್ನಡ

ಕರ್ನಾಟಕಕ್ಕೂ ಹಬ್ಬಿದ ‘ಅಗ್ನಿಪಥ್’ ಬಿಸಿ: ಧಾರವಾಡದಲ್ಲಿ ಪ್ರತಿಭಟನೆ
@uttarprabha @HubliInc @HubliCityeGroup
m.facebook.com/story.php?stor…
ಕನ್ನಡ

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತ 8 ನೇ ಬಾರಿಗೆ ಬಸವರಾಜ ಹೊರಟ್ಟಿಗೆ ಭರ್ಜರಿ ಗೆಲುವು…!
ಬೆಳಗಾವಿ, ಧಾರವಾಡ, ಹಾವೇರಿ, ಗದಗ 4 ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿ 11,000ನಲ್ಲಿ 7070 ಮತಗಳನ್ನು ಪಡೆದು ಜಯಗಳಿಸಿದ್ದಾರೆ. Click Facebook Link Pls for More
m.facebook.com/story.php?stor…

ಕನ್ನಡ

ಗುರಿಕಾರ ಗೆಲುವು ಶತಃಸಿದ್ಧ: ಸಲೀಂ
ಶಿಕ್ಷಕರಿಗೆ ಇಷ್ಟು ವರ್ಷಗಳವರೆಗೆ ಆಗಿರುವ ಅನ್ಯಾಯ ಸರಿಪಡಿಸಲು ಬಸವರಾಜ ಗುರಿಕಾರ ಅರ್ಹ-ಸಮರ್ಥ ವ್ಯಕ್ತಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಅವರ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಹೇಳಿದರು. ~ Read More Click below Link
facebook.com/75412385497715…

ಕನ್ನಡ

ನೀರು ಹರಿಸುವ ತನಕವೂ ಹೋರಾಟ’
ರೈತ ಹುತಾತ್ಮ ದಿನದ ಹಿನ್ನೆಲೆಯಲ್ಲಿ ನವಲಗುಂದದಲ್ಲಿ ಮಂಗಳವಾರ ಜೆಡಿಎಸ್ ಮುಖಂಡ ಎನ್.ಎಚ್. ಕೋನರಡ್ಡಿ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು
@irshadbhadrapur @KonaraddiH @Hubballi_Infra @SmartCity_HD @HKPatil1953 @Namma_Dharwad


ಕನ್ನಡ












