DMA KARNATAKA 'JIGANI TMC'

171 posts

DMA KARNATAKA 'JIGANI TMC' banner
DMA KARNATAKA 'JIGANI TMC'

DMA KARNATAKA 'JIGANI TMC'

@JiganiT

Jigani Katılım Haziran 2022
20 Takip Edilen32 Takipçiler
DMA KARNATAKA 'JIGANI TMC'
ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 07ರಲ್ಲಿ ಸಿ. ಟಿ. ಯು(Cleanliness Target Units)ನ್ನು ಸುಂದರೀಕರಣ ಗೊಳಿಸಲಾಯಿತು.@swachhbharatgovkurban
DMA KARNATAKA 'JIGANI TMC' tweet media
ಕನ್ನಡ
0
0
0
30
DMA KARNATAKA 'JIGANI TMC'
ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 13ರಲ್ಲಿ ಸಿ. ಟಿ. ಯು(Cleanliness Target Units)ನ್ನು ಸುಂದರೀಕರಣ ಗೊಳಿಸಲಾಯಿತು.
DMA KARNATAKA 'JIGANI TMC' tweet media
ಕನ್ನಡ
0
0
0
26
DMA KARNATAKA 'JIGANI TMC'
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಬ್ಲಾಕ್ ಸ್ಪಾಟ್ ನ್ನು ಸಾರ್ವಜನಿಕರ ಸಹಯೋಗದಲ್ಲಿ ಗಿಡವನ್ನು ಇಡಲಾಯಿತು. @swachhbharatgovkurban
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
0
16
DMA KARNATAKA 'JIGANI TMC'
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿರು ಮೆಡಿಕಲ್‌, ಕ್ಲಿನಿಕ್‌ ಮತ್ತು ಸಲೂನ್‌ಗಳಿಗೆ ಸ್ವಚ್ಚತೆಯ ಕುರಿತಾಗಿ ಅರಿವು ಮೂಡಿಸಲಾಯಿತು.@DMAKarnataka
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
0
13
DMA KARNATAKA 'JIGANI TMC'
ಜಿಗಣಿ ಪುರಸಭೆಯ ಪೌರಕಾರ್ಮಿಕರಿಗೆ, ಹೆಲ್ಪರ್ಸ್‌, ಲೋಡರ್ಸ್‌, ವಾಹನ ಚಾಲಕರು ಮತ್ತು ಕಮ್ಯೂನಿಟಿ ಮೊಬಲೈಸೆರ್‌ ಗಳಿಗೆ ಸ್ವಚ್ಛ ಭಾರತ್‌ ಮಿಷನ್‌ ನಗರ 2.0 ಯೋಜನೆಯಡಿ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಿರುವುದು.@DMAKarnataka
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
0
12
DMA KARNATAKA 'JIGANI TMC'
--:ಸಾರ್ವಜನಿಕರ ಗಮನಕ್ಕೆ :-- ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಇವರೆಗೂ ಭಾಗವಹಿಸಿದೆ ಇರುವ ಸಾರ್ವಜನಿಕರು ಈ ಕೆಳಕಂಡ ದಿನಾಂಕದವರೆಗೆ ಭಾಗವಹಿಸಲು ಇಚ್ಚಿಸುವವರು ಪುರಸಭೆಗೆ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ಮಾಡಬಹುದಾಗಿದೆ.
DMA KARNATAKA 'JIGANI TMC' tweet media
ಕನ್ನಡ
0
0
0
12
DMA KARNATAKA 'JIGANI TMC'
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ CTU ನ್ನು ಮಿನಿ ಪಾರ್ಕ್ ಹಾಗಿ ಬದಲಾವಣೆ ಮಾಡಲಾಯಿತು.
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
0
18
DMA KARNATAKA 'JIGANI TMC'
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಅಡಿಯಲ್ಲಿ ಬಟ್ಟೆ ಗಳನ್ನು ಮರುಬಳಕೆ ಮಾಡುವ ಸಲುವಾಗಿ ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಮನೆ-ಮನೆಗಳಿoದ ಹಳೇ ಬಟ್ಟೆಗಳನ್ನು ಸಂಗ್ರಹಿಸಿ ಆಶ್ರಮಕ್ಕೆ ನೀಡಲಾಯಿತು.
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
0
18
DMA KARNATAKA 'JIGANI TMC'
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಅಡಿಯಲ್ಲಿ ಜಿಗಣಿ ಪುರಸಭೆ ವ್ಯಾಪ್ತಿಯ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಚೀಲದ ಬದಲಾಗಿ ಬಟ್ಟೆ ಬ್ಯಾಗ್ ಬಳಸುವ ಕುರಿತು ಅರಿವು ಮೂಡಿಸಿ ಕಿವಾನಿ ಕಂಪನಿವತಿಯಿಂದ ಬಟ್ಟೆ ಬ್ಯಾಗ್ ನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
0
18
DMA KARNATAKA 'JIGANI TMC'
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಅಡಿಯಲ್ಲಿ ಜಿಗಣಿ ಪುರಸಭೆ ವ್ಯಾಪ್ತಿಯ ವಿನಾಯಕ ನಗರ ರಸ್ತೆ ಹತ್ತಿರ ಗುರುತಿಸಿಲಾದ ಬ್ಲ್ಯಾಕ್ ಸ್ಪಾಟ್ ಗಳಿಗೆ ಭೇಟಿ ನೀಡಿ ಬ್ಲಾಕ್ ಸ್ಪಾಟಗಳನ್ನು ಸ್ವಚ್ಛಗೊಳಿಸಿ, ಆ ಸ್ಥಳದಲ್ಲಿ ಕಸ ಹಾಕಬಾರದು ಎಂದು ಗಿಡಗಳನ್ನು ಹಾಕಲಾಯಿತು.
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
0
14
DMA KARNATAKA 'JIGANI TMC'
ಜಿಗಣಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಮತ್ತು ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಸಮವಸ್ತ್ರ ಮತ್ತು ಸುರಕ್ಷಾ ಧಿರಿಸುಗಳನ್ನು ವಿತರಿಸಲಾಯಿತು.
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
0
21
DMA KARNATAKA 'JIGANI TMC'
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೇಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಬೀದಿ ನಾಟಕ ಕಾರ್ಯಕ್ರಮವನ್ನು ನೇರವೇರಿಸಲಾಯಿತು.
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
1
47
DMA KARNATAKA 'JIGANI TMC'
ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೇಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಜಾಥಾ ಕಾರ್ಯಕ್ರಮವನ್ನು ನೇರವೇರಿಸಲಾಯಿತು
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
2
38
DMA KARNATAKA 'JIGANI TMC'
ಜಿಗಣಿ ಪುರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕಸ ವಿಂಗಡಣೆ ಕುರಿತು ಅರಿವು ಮೂಡಿಸಲಾಯಿತು
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
0
36
DMA KARNATAKA 'JIGANI TMC'
ಜಿಗಣಿ ಪುರಸಭೆಯ ಪೌರಕಾರ್ಮಿಕರಿಗೆ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಯಿತು.
DMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet mediaDMA KARNATAKA 'JIGANI TMC' tweet media
ಕನ್ನಡ
0
0
1
33
DMA KARNATAKA 'JIGANI TMC'
ಜಿಗಣಿ ಪುರಸಭೆ ವ್ಯಾಪ್ತಿಯ ವಾರ್ಡ್ ನo :- 23 ರಲ್ಲಿ ಬ್ಲಾಕ್ ಸ್ವಚ್ಛತೆಯೇ ಸೇವೆ-2024 ಕಾರ್ಯಕ್ರಮದಡಿ ಬ್ಲಾಕ್ ಸ್ಪಾಟ್ ನ್ನು ಸುಂದರಿಕರಿಸಲಾಯಿತು.