Katta Subramanya Naidu

5.1K posts

Katta Subramanya Naidu banner
Katta Subramanya Naidu

Katta Subramanya Naidu

@KSNBJP

EX Minister Govt of Karnataka | Former MLA, Hebbal Constituency (2013 - 2018)

Hebbal, Bengaluru Katılım Haziran 2020
103 Takip Edilen184 Takipçiler
Katta Subramanya Naidu
ಇಂದು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @BSYBJP ಅವರನ್ನು ಭೇಟಿಯಾಗಿ, ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ ಗೌರವ ಸಲ್ಲಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
Katta Subramanya Naidu tweet mediaKatta Subramanya Naidu tweet mediaKatta Subramanya Naidu tweet mediaKatta Subramanya Naidu tweet media
ಕನ್ನಡ
0
0
0
2
Katta Subramanya Naidu
ಕನಸು ಕಂಡೆವು... ನಂಬಿಕೆ ಇಟ್ಟೆವು... ಇಂದು ಸಂಭ್ರಮಿಸುತ್ತಿದ್ದೇವೆ! ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು RCB ಹೊಸ ಇತಿಹಾಸ ಬರೆದಿದೆ. ವರ್ಷಗಳ ಕಾಲ ತಂಡದೊಂದಿಗೆ ನಿಂತ ಪ್ರತಿಯೊಬ್ಬ ಅಭಿಮಾನಿಯ ಪ್ರೀತಿ ಮತ್ತು ಬೆಂಬಲಕ್ಕೆ ಈ ಗೆಲುವು ಸಮರ್ಪಿತ. ಬೆಂಗಳೂರು ಹೆಮ್ಮೆ, RCB ನಮ್ಮ ಭಾವನೆ! ❤️ #ಈಸಲವೂಕಪ್ನಮ್ದೇ #RCBChampions
Katta Subramanya Naidu tweet media
ಕನ್ನಡ
0
0
0
19
Katta Subramanya Naidu
ಕನ್ನಡದ ಮೇರು ನಟ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದಂದು ಅನಂತ ನಮನಗಳು.
Katta Subramanya Naidu tweet media
ಕನ್ನಡ
0
0
0
9
Katta Subramanya Naidu
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. #eidmubarak
Katta Subramanya Naidu tweet media
ಕನ್ನಡ
0
0
0
23
Katta Subramanya Naidu
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಮಹಾನ್ ದೇಶಭಕ್ತ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನದಂದು ಗೌರವ ನಮನಗಳು. #ವೀರಸಾವರ್ಕರ್ #VeerSavarkar
Katta Subramanya Naidu tweet media
ಕನ್ನಡ
0
0
0
13
Katta Subramanya Naidu
ಸಂಘಟನೆ, ಕಾರ್ಯಕರ್ತರ ಒಗ್ಗಟ್ಟೇ ಪಕ್ಷದ ಬಲ. ಇಂದು ನನ್ನ ನಿವಾಸದಲ್ಲಿ ನಡೆದ ಹೆಬ್ಬಾಳ ಮಂಡಲ ಗಂಗಾನಗರ ವಾರ್ಡ್ ನ ಬೂತ್ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಪಕ್ಷ ಸಂಘಟನೆ, ಮುಂಬರುವ ಜಿಬಿಎ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಶ್ರಮಿಸುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.
Katta Subramanya Naidu tweet mediaKatta Subramanya Naidu tweet mediaKatta Subramanya Naidu tweet mediaKatta Subramanya Naidu tweet media
ಕನ್ನಡ
0
0
0
7
Katta Subramanya Naidu
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ @nitin_gadkari ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ದಯಪಾಲಿಸಲಿ ಎಂದು ಹಾರೈಸುವೆ.
Katta Subramanya Naidu tweet media
ಕನ್ನಡ
0
0
0
12
Katta Subramanya Naidu
ಪ್ರಧಾನಿ ಶ್ರೀ ಮೋದಿ ಸರ್ಕಾರಕ್ಕೆ 12 ವರ್ಷ ! ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬ ಧ್ಯೇಯದೊಂದಿಗೆ 2014ರಲ್ಲಿ ಅಧಿಕಾರ ಸ್ವೀಕರಿಸಿ ಸತತ 12 ವರ್ಷಗಳಿಂದ ಬಡವರ ಕಲ್ಯಾಣ, ದೇಶದ ಅಭಿವೃದ್ಧಿಗೆ ಶ್ರಮಿಸುತ್ತಾ, ದೇಶವನ್ನು ವಿಕಸಿತ ಭಾರತದತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಮತ್ತು ಎನ್‌ಡಿಎ ಸರ್ಕಾರಕ್ಕೆ ಅಭಿನಂದನೆಗಳು.
Katta Subramanya Naidu tweet media
ಕನ್ನಡ
1
0
0
11
Katta Subramanya Naidu
Katta Subramanya Naidu@KSNBJP·
ಸಂಘಟನೆಯೇ ಬಿಜೆಪಿಯ ಬಹುದೊಡ್ಡ ಶಕ್ತಿ. ಯಲಹಂಕದ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಕ್ಷ ಸಂಘಟನೆ, ಮುಂಬರುವ ಜಿಬಿಎ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.
Katta Subramanya Naidu tweet mediaKatta Subramanya Naidu tweet media
ಕನ್ನಡ
0
0
0
10
Katta Subramanya Naidu
Katta Subramanya Naidu@KSNBJP·
ಮನೋರಾಯನಪಾಳ್ಯ ವಾರ್ಡ್‌ನಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟುವ ಕಾರ್ಯದಲ್ಲಿ ನಿಮ್ಮೆಲ್ಲರ ನಾಯಕತ್ವ ಮಹತ್ವದ ಪಾತ್ರವಹಿಸಲಿದೆ ಎಂಬ ವಿಶ್ವಾಸ ನನಗಿದೆ. 4/4
ಕನ್ನಡ
0
0
0
1
Katta Subramanya Naidu
Katta Subramanya Naidu@KSNBJP·
ಪ್ರತಿಯೊಬ್ಬ ಕಾರ್ಯಕರ್ತರ ಶ್ರಮ, ಸಮರ್ಪಣೆ ಮತ್ತು ಸಂಘಟನಾ ಶಕ್ತಿಯೇ ಬಿಜೆಪಿಯ ಬಲ. ಸಮಾಜದ ಎಲ್ಲಾ ವರ್ಗಗಳೊಂದಿಗೆ ಉತ್ತಮ ಸಂಪರ್ಕ ಬೆಳೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಮನೆಮನೆಗೂ ತಲುಪಿಸುವ ಕಾರ್ಯದಲ್ಲಿ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದೆನು. 3/4
ಕನ್ನಡ
1
0
0
3
Katta Subramanya Naidu
Katta Subramanya Naidu@KSNBJP·
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮನೋರಾಯನಪಾಳ್ಯ ವಾರ್ಡ್‌ನಲ್ಲಿ ಭಾರತೀಯ ಜನತಾ ಪಾರ್ಟಿಯ ಹೆಬ್ಬಾಳ ಮಂಡಲ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು. 1/4
Katta Subramanya Naidu tweet mediaKatta Subramanya Naidu tweet mediaKatta Subramanya Naidu tweet mediaKatta Subramanya Naidu tweet media
ಕನ್ನಡ
1
0
0
6
Katta Subramanya Naidu
Katta Subramanya Naidu@KSNBJP·
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @NitinNabin ಜೀ ರವರ ಉಪಸ್ಥಿತಿಯಲ್ಲಿ ನಡೆದ ಬೆಂಗಳೂರು ಉತ್ತರ ಜಿಲ್ಲೆಯ ‘ಪಂಡಿತ್ ದೀನದಯಾಳ್ ಉಪಾಧ್ಯಾಯ್ ಪ್ರಶಿಕ್ಷಣ ಮಹಾಭಿಯಾನ 2026’ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.
Katta Subramanya Naidu tweet mediaKatta Subramanya Naidu tweet mediaKatta Subramanya Naidu tweet mediaKatta Subramanya Naidu tweet media
ಕನ್ನಡ
0
0
0
4
Katta Subramanya Naidu
Katta Subramanya Naidu@KSNBJP·
ಅಪ್ಪಟ ವೀರ ಸೇನಾನಿ ಕರ್ತಾರ್ ಸಿಂಗ್ ಸರಾಭಾ ಅವರ ಜನ್ಮದಿನದಂದು ಶತಕೋಟಿ ನಮನಗಳು.
Katta Subramanya Naidu tweet media
ಕನ್ನಡ
0
0
0
10
Katta Subramanya Naidu
Katta Subramanya Naidu@KSNBJP·
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @NitinNabin ಅವರಿಗೆ ಹಾರ್ದಿಕ ಸ್ವಾಗತ. #KarnatakaWelcomesNitinNabinJI
Katta Subramanya Naidu tweet media
ಕನ್ನಡ
0
0
0
5
Katta Subramanya Naidu
Katta Subramanya Naidu@KSNBJP·
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @NitinNabin ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ದಯಪಾಲಿಸಲಿ ಎಂದು ಹಾರೈಸುವೆ.
Katta Subramanya Naidu tweet media
ಕನ್ನಡ
0
0
0
15
Katta Subramanya Naidu
Katta Subramanya Naidu@KSNBJP·
ಸ್ವಾತಂತ್ರ್ಯ ಹೋರಾಟದಲ್ಲಿ ಲಾಲ್ ಬಾಲ್ ಪಾಲ್ ಎಂದೇ ಖ್ಯಾತರಾಗಿದ್ದ ಮೂವರಲ್ಲಿ ಒಬ್ಬರಾದ ಬಿಪಿನ್ ಚಂದ್ರಪಾಲ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು.
Katta Subramanya Naidu tweet media
ಕನ್ನಡ
0
0
0
5
Katta Subramanya Naidu
Katta Subramanya Naidu@KSNBJP·
ರಾಜ್ಯಪಾಲರಾದ ಶ್ರೀ @TCGEHLOT ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಕೃಪಾಶೀರ್ವಾದ ಸದಾ ತಮ್ಮ‌ ಮೇಲಿರಲಿ.
Katta Subramanya Naidu tweet media
ಕನ್ನಡ
0
0
0
10
Katta Subramanya Naidu
Katta Subramanya Naidu@KSNBJP·
ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣ ಅವರ ಜಯಂತಿಯಂದು ಅನಂತ ನಮನಗಳು.
Katta Subramanya Naidu tweet media
ಕನ್ನಡ
0
0
1
11