Mayura...

18.1K posts

Mayura... banner
Mayura...

Mayura...

@Kadamba_Emphire

ಕನ್ನಡಿಗ🖤 My Idol Appu ❤️ #PuneethRajkumar #DrRajkumar #Shivarajkumar #Yuva #Vinay

Bengaluru, India Katılım Ağustos 2017
1.1K Takip Edilen1.3K Takipçiler
Mayura... retweetledi
Samuel Shine Soans
Samuel Shine Soans@SoansShine·
ಆತ ರಾಜಕೀಯದ ಬಗ್ಗೆ ಕಿಂಚಿತ್ತೂ ಆಸೆ ಇಟ್ಟುಕೊಳ್ಳದವ. ಒಮ್ಮೆ ಪತ್ರಕರ್ತರೊಬ್ಬರು ಶಿವರಾಜಕುಮಾರ್ ಅವರ ಪತ್ನಿಯವರ ಚುನಾವಣೆ ಸ್ಪರ್ಧೆ ಬಗ್ಗೆ ಕೇಳಿದಾಗ ಆತ ನೀಡಿದ ಉತ್ತರವೇ ಸಾಕು🙏🏽
ಕನ್ನಡ
0
8
60
1.3K
Mayura... retweetledi
DrShivaRajkumar
DrShivaRajkumar@NimmaShivanna·
A well deserved victory @actorvijay To be silent during scathing attacks and let your work speak, is the biggest victory. During one of the interactions with the press I had in jest told ‘TVK - Stands for Try Vijay As King’ and today you’ve stood tall like a King. May you fullfil all the promises made to the people of Tamil Nadu, and may there be progress always.
English
82
5K
25.3K
231.4K
Mayura... retweetledi
Suhas Duga
Suhas Duga@SuhasDuga·
ಇದು ಬರೀ ಡೈಲಾಕ್ ಆಗಿ ಉಳಿಯಲಿಲ್ಲ ಇತಿಹಾಸ ನಿರ್ಮಿಸಿದೆ. ಎರಡು ರಾಷ್ಟ್ರೀಯ ಪಕ್ಷಗಳ ಸಹವಾಸವಿಲ್ಲದೆ ಈ ಸಾಧನೆ ಮಾಡಿರುವುದು ತಮಾಷೆಯಲ್ಲ.
ಕನ್ನಡ
10
74
744
16.5K
Mayura... retweetledi
Mayura... retweetledi
Gk
Gk@Ggk_here_·
ಒಂದು ಕಾಲದಲ್ಲಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಬಯಸಿದ್ದ ಮತ್ತು ಕೇಂದ್ರ ಬೆಂಗಳೂರನ್ನು ಆಳುತ್ತಿದ್ದ ತಮಿಳರ ಅಟ್ಟಹಾಸ ಮುರಿದಿದ್ದ ರಾಜಣ್ಣ ಅಭಿಮಾನಿಗಳು, ಕನ್ನಡ ಹೋರಾಟಗಾರರ ಮೇಲಿನ ಇವರ ದ್ವೇಷ ಇವತ್ತಿನದ್ದಲ್ಲ. ಈಗ ಈ Chetan Ahimsa ಇಂದಾಗಿ ಮತ್ತೆ ಇಂತವರು ಇಲ್ಲಿ ಎಡೆ ಮಾಡಿಕೊಳ್ಳಲು ಅವಕಾಶ ಸಿಗುತ್ತಿದೆ.. ಮೊದಲಿಗೆ ಈತ ಮಾಡಿದ್ದೇ ತಪ್ಪು, ಅಂತದರಲ್ಲಿ ಚಿಕ್ಕದಾಗಿ ಮುಗಿಸಿಕೊಳ್ಳಬೇಕಾದ ವಿಚಾರವನ್ನು ಆತನೇ ದೊಡ್ಡದಾಗಿ ಮಾಡಿಕೊಳ್ಳುತ್ತಿದ್ದಾನೆ. ಅಸಭ್ಯವಾಗಿ ಬೈದಿದ್ದ ಸಾ.ರಾ ಗೋವಿಂದು ಅವರು ಕನ್ನಡಕ್ಕಾಗಿಯೇ ಸಣ್ಣ ತಪ್ಪು ಮಾಡಿದ್ದು ನಾವುಗಳು ಸಮರ್ಥನೆ ಮಾಡಿಕೊಳ್ಳಲೇಬೇಕು.. ಚೇತನ್ ಅಂತವನು ಈ ನಾಡಿಗೆ ಮಾರಕ. ಈತನನ್ನು ಗಡಿಪಾರು ಮಾಡಿಸಬೇಕು.. @shivanand087 well said.
Gk tweet media
ಕನ್ನಡ
14
39
161
9.5K
Mayura... retweetledi
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |
ಡಾ. ರಾಜಕುಮಾರ್ ವಿರುದ್ಧ ಒಂದು ಹೇಳಿಕೆ ನೀಡಿದ್ದಕ್ಕೆ ವಲಸಿಗರ ಸಂಘಗಳೆಲ್ಲ ಸೇರಿ ಚೇತನ್‌ಗೆ ಬೆಂಬಲ ವ್ಯಕ್ತಪಡಿಸುತ್ತಿವೆ. #ಎಚ್ಚರಿಕೆ_ಕನ್ನಡಿಗ ಹೊರಗಿನವರು ಕನ್ನಡಿಗರ ಒಗ್ಗಟ್ಟನ್ನು ಮುರಿಯಲು ಸದಾ ಸಿದ್ಧರಾಗಿರುತ್ತಾರೆ!
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | tweet media
ಕನ್ನಡ
14
139
541
13.6K
Mayura... retweetledi
Asha⚡
Asha⚡@AshaTweets1·
How Can People Love This Much Him😔❤ All this is because of his good behavior. This is What We Call "Immortal Legend" 💫 #DrPuneethRajkumar #BBK12
English
1
58
388
3.7K
Tyler Durden
Tyler Durden@TylerDurden3195·
Rod reality😭 The amount of money that was squandered on paid reviews is a mockery of #KFI I pity the dimwits who shamelessly bootlicked by accepting bribe #KFI deserves this belt treatment #KDTheDevil No wonder why #Appu belittled #Prem during #TheVillain release
Tyler Durden tweet media
English
4
1
8
854
Mayura... retweetledi
Dr. vithal rao
Dr. vithal rao@sarvamshivamaya·
ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂತ ನೂರು ಕಹಿ ಇರಲಿರಲಿ ನನಗಾಗಿ... ಈ ಹಾಡನ್ನ ಯಾವಾಗ್ಲೋ ಒಮ್ಮೆ ಹಾಡಿದನ್ನ ದೇವ್ರು ಸೀರಿಯಸ್ ಆಗಿ ತಗೊಂಡ ಅನಸತ್ತೆ... 😅🤷‍♂️
ಕನ್ನಡ
3
2
37
1.6K