
ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಇಂದು ಶುಕ್ರವಾರ ಮುಂಜಾನೆ (ದಿನಾಂಕ 24 ಜುಲೈ 2026) ವಿಶೇಷ ಪುಷ್ಪಾಲಂಕಾರದಲ್ಲಿ, ಸ್ವರ್ಣಾಭರಣಭೂಷಿತೆಯಾಗಿ ಕಂಗೊಳಿಸುತ್ತಿರುವ ಮಲ್ಲಿಗೆ ಪ್ರಿಯೆ ದೇವಿ ಭ್ರಾಮರೀ
Kateel Shri Durgaparameshwari amma in today's special alankara.
#Kateel #Durgaparameshwari #KateeluOfficial

Mulki, India 🇮🇳 ಕನ್ನಡ
















