ಬಾರ್‌ & ಬೆಂಚ್ - Kannada Bar & Bench

38.3K posts

ಬಾರ್‌ & ಬೆಂಚ್ - Kannada Bar & Bench banner
ಬಾರ್‌ & ಬೆಂಚ್ - Kannada Bar & Bench

ಬಾರ್‌ & ಬೆಂಚ್ - Kannada Bar & Bench

@Kbarandbench

ಕನ್ನಡದಲ್ಲಿ ನಿಮ್ಮ ಅಗತ್ಯದ ಕಾನೂನು ಸುದ್ದಿಗಳು, ಕೋರ್ಟ್ ಸುದ್ದಿಗಳು| ಕನ್ನಡವೇ ಸತ್ಯ, ಕನ್ನಡವೇ ನಿತ್ಯ. Your Legal News now in Kannada Bar & Bench, Kannada barandbench

Karnataka Katılım Ağustos 2020
329 Takip Edilen7.3K Takipçiler
ಬಾರ್‌ & ಬೆಂಚ್ - Kannada Bar & Bench
ಸಜನ್‌ ಪೂವಯ್ಯ: ಇನ್ನೊಮ್ಮೆ ಬೇಕಿದ್ದರೆ ಕ್ಷಮೆಯ ಅಫಿಡವಿಟ್‌ನ ಕರಡನ್ನು ಅರ್ಜಿದಾರರಿಗೆ ಕಳುಹಿಸಿಕೊಡಲಾಗುವುದು. ಅನುಮೋದಿಸಿದ ಮೇಲೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಇನ್ನೊಮ್ಮೆ ಅಫಿಡವಿಟ್‌ ಹಾಕಿ ಎಂದು ವಿಚಾರಣೆಯನ್ನು ಏಪ್ರಿಲ್‌ ೨೩ಕ್ಕೆ ಮುಂದೂಡಿದ ನ್ಯಾಯಾಲಯ.
ಕನ್ನಡ
0
0
1
412
ಬಾರ್‌ & ಬೆಂಚ್ - Kannada Bar & Bench
ಹಿರಿಯ ವಕೀಲ ಸಜನ್‌ ಪೂವಯ್ಯ: ಸರಿಯಾದ ರೀತಿಯಲ್ಲಿಯೇ ಕ್ಷಮೆ ಕೋರಿ ಅಫಿಡವಿಟ್‌ ಸಲ್ಲಿಸಿದ್ದೇನೆ. ಅಫಿಡವಿಟ್‌ ಬೇಕಿದ್ದರೆ ಪರಿಶೀಲಿಸಬಹುದು. ಬೇಷರತ್‌ ಕ್ಷಮೆ ಕೋರಲಾಗಿದೆ. ಮೈಸೂರಿನ ಚಾಮುಂಡಿ ದೇವಾಲಯಕ್ಕೂ ಭೇಟಿ ನೀಡುತ್ತೇನೆ ಎಂದು ರಣವೀರ್‌ ಹೇಳಿದ್ದಾರೆ.
ಕನ್ನಡ
1
0
0
446
ಬಾರ್‌ & ಬೆಂಚ್ - Kannada Bar & Bench
ಕಾಂತಾರ ಚಿತ್ರದಲ್ಲಿನ ದೈವ ಸಂಪ್ರದಾಯ ಅಪಹಾಸ್ಯ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲಿರುವ ಹೈಕೋರ್ಟ್.‌ #RanveerSingh #karnatakahighcourt #kantara
ಬಾರ್‌ & ಬೆಂಚ್ - Kannada Bar & Bench tweet media
ಕನ್ನಡ
1
0
16
1.8K
ಬಾರ್‌ & ಬೆಂಚ್ - Kannada Bar & Bench
ಅರ್ಜಿದಾರರಿಗೆ ವಿಧಿಸಿದ್ದ 50 ಸಾವಿರ ರೂಪಾಯಿ ದಂಡದ ಮೊತ್ತವನ್ನು ಒಂದು ಲಕ್ಷ ರೂಪಾಯಿಗೆ ಏರಿಕೆ ಮಾಡಿದ ನ್ಯಾಯಾಲಯ.
ಕನ್ನಡ
26
94
385
45.3K
ಬಾರ್‌ & ಬೆಂಚ್ - Kannada Bar & Bench
ಹಿಂದಿಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂಬ ಅರ್ಥದ ಹೇಳಿಕೆಯು ಮಾಧ್ಯಮಗಳಲ್ಲಿ ಪ್ರಕಟವಾಗಿಲ್ಲ. ಪೂರ್ವಾಗ್ರಹ ಪೀಡಿತವಾಗಿ ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಕಿಡಿಕಾರಿದ ನ್ಯಾಯಾಲಯ. ಅರ್ಜಿ ವಜಾ.
ಕನ್ನಡ
3
60
273
12.9K
ಬಾರ್‌ & ಬೆಂಚ್ - Kannada Bar & Bench
ರಾಜ್ಯ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ (ಎಸ್‌ಎಸ್‌ಎಲ್‌ಸಿ) ನಡೆಸುವ  ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್‌ ನೀಡುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಪ್ರಸ್ತಾವ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲಿರುವ ಕರ್ನಾಟಕ ಹೈಕೋರ್ಟ್‌. @CMofKarnataka @Madhu_Bangarapp #Hindi
ಬಾರ್‌ & ಬೆಂಚ್ - Kannada Bar & Bench tweet media
ಕನ್ನಡ
3
39
148
19.3K