Commissioner, Labour Department, Govt of Karnataka

53 posts

Commissioner, Labour Department, Govt of Karnataka

Commissioner, Labour Department, Govt of Karnataka

@LabourGovt

Enforcement of Labour Laws

Katılım Eylül 2019
91 Takip Edilen3.7K Takipçiler
Commissioner, Labour Department, Govt of Karnataka
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ -2024 ರ ಕುರಿತು ಮಾನ್ಯ ಕಾರ್ಮಿಕ ಸಚಿವರಿಂದ @SantoshSLadINC ಸಂದೇಶ. "world day against child labour-2024" Let's act on our commitments: End Child Labour!
0
1
8
1.1K
Commissioner, Labour Department, Govt of Karnataka
ವಿಜಯಪುರದಲ್ಲಿ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ Santhosh S Lad ಹಾಗು ಸಚಿವರಾದ ಶ್ರೀ Shivananda Patil ಅವರು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದರು. ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿರುವ ಸ್ಥಳಗಳನ್ನು ಗುರುತಿಸಿ ಅವರನ್ನು ರಕ್ಷಿಸುವ , ಸೆಸ್ ಸಂಗ್ರಹದ ಬಗ್ಗೆಯೂ ವಿವರವಾಗಿ ಚರ್ಚಿಸಲಾಯಿತು.
Commissioner, Labour Department, Govt of Karnataka tweet mediaCommissioner, Labour Department, Govt of Karnataka tweet mediaCommissioner, Labour Department, Govt of Karnataka tweet media
ಕನ್ನಡ
2
0
5
1.5K
Commissioner, Labour Department, Govt of Karnataka
ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಮಾನ್ಯ ಶ್ರೀ ಸಂತೋಷ್ ಲಾಡ್ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾದಿಕಾರಿಗಳು ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು
Commissioner, Labour Department, Govt of Karnataka tweet mediaCommissioner, Labour Department, Govt of Karnataka tweet media
ಕನ್ನಡ
1
0
5
1.4K
Commissioner, Labour Department, Govt of Karnataka
Circular Regarding Elimination of Inspection Prior Registration and Instant Registration of Shops and Commercial establishments Under Shops and Commercial establishment Act 1961
Commissioner, Labour Department, Govt of Karnataka tweet mediaCommissioner, Labour Department, Govt of Karnataka tweet media
English
21
22
78
0
Commissioner, Labour Department, Govt of Karnataka retweetledi
Commissioner, Labour Department, Govt of Karnataka retweetledi
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ರಾಜ್ಯಾದ್ಯಂತ ಬಾಲಕಾರ್ಮಿಕರ ಬಗ್ಗೆ ನಡೆಯುತ್ತಿರುವ ಜನಜಾಗೃತಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಜನತೆ...@LabourDeptGOK @LabourGovt @mani1972ias
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
2
1
10
0
Commissioner, Labour Department, Govt of Karnataka
@princemanju2020 @nimmasuresh ನಿಮ್ಮ ದೂರನ್ನು ಸ್ವೀಕರಿಸಿ ಪರಿಶೀಲಿಸಿದ್ದು ಜ್ಯುವೆಲ್ಲರಿ ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಕ್ಕೆ 8 ಗಂಟೆ ಕೆಲಸದ ಅವಧಿ ಸೇರಿ 9 ಗಂಟೆಗಳಿಗಿಂತ ಹೆಚ್ಛು ಅವಧಿ ಕೆಲಸ ಮಾಡಿದಲ್ಲಿ ಹೆಚ್ಛುವರಿ ಕೆಲಸಕ್ಕೆ ವೇತನವನ್ನು OT ನೀಡಬೇಕಾಗುತ್ತದೆ.ಈ ಬಗ್ಗೆ ನಿರ್ದಿಷ್ಟವಾದ ದೂರುಗಳು ಬಂದಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು
ಕನ್ನಡ
2
1
4
0
Commissioner, Labour Department, Govt of Karnataka retweetledi
Dr Manjunath G KLS, PhD
Dr Manjunath G KLS, PhD@Manjuganga5·
Our housekeeping staff
Dr Manjunath G KLS, PhD tweet media
English
3
6
28
0