M Krishnappa

1.1K posts

M Krishnappa banner
M Krishnappa

M Krishnappa

@MKrishnappa_

Politician

Bengaluru South, India Katılım Haziran 2022
4 Takip Edilen211 Takipçiler
M Krishnappa
M Krishnappa@MKrishnappa_·
ರಾಜ್ಯದ 19 ಲೋಕಸಭಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಎಲ್ಲಾ ಎನ್‌ಡಿಎ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಪಕ್ಷದ ಪದಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಮತದಾರರಿಗೆ ಮತ್ತು ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳು. #modiagainin24
M Krishnappa tweet media
ಕನ್ನಡ
0
0
1
244
M Krishnappa
M Krishnappa@MKrishnappa_·
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ನೂತನವಾಗಿ ಅಭೂತ ಗೆಲುವಿನೊಂದಿಗೆ ಚುನಾಯಿತರಾದ ಶ್ರೀ ಡಾ. ಮಂಜುನಾಥ್ ರವರಿಗೆ ಅಭಿನಂದನೆಗಳು. ಹಗಲಿರುಳು ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ,ಬಿಬಿಎಂಪಿ ಮಾಜಿ ಸದಸ್ಯರು.ಪಂಚಾಯ್ತಿ ಸದಸ್ಯರಿಗೆ ಈ ಅಭೂತವಾದ ಗೆಲುವಿಗೆ ಕಾರಣಕರ್ತರಾದ ಮತದಾರ ಬಂಧುಗಳಿಗೆ ನನ್ನ ಅನಂತ ಧನ್ಯವಾದಗಳು. BJP Karnataka
M Krishnappa tweet media
ಕನ್ನಡ
2
0
0
203
M Krishnappa
M Krishnappa@MKrishnappa_·
ಅತ್ಯುತ್ತಮ ವಾಗ್ಮಿ, ಸ್ವಾತಂತ್ರ್ಯ ಹೋರಾಟಗಾರ, ಭಾರತಾಂಬೆಯ ಹೆಮ್ಮೆಯ ಪುತ್ರ, ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ದೇಶಭಕ್ತ ವೀರ ಸಾವರ್ಕರ್ ಅವರ ಜನ್ಮಜಯಂತಿಯಂದು ಅವರಿಗೆ ನನ್ನ ಕೋಟಿ ಕೋಟಿ ನಮನಗಳು‌. #VeerSavarkar
M Krishnappa tweet media
ಕನ್ನಡ
0
0
0
152
M Krishnappa
M Krishnappa@MKrishnappa_·
ಅನುಭವಿ ರಾಜಕಾರಣಿ, ಭಾರತೀಯ ಜನತಾ ಪಕ್ಷದ ಜನಪ್ರಿಯ ನಾಯಕ, ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು #nithingadkari
M Krishnappa tweet media
ಕನ್ನಡ
0
0
0
141
M Krishnappa
M Krishnappa@MKrishnappa_·
#ವಸಂತಪುರ ವಾರ್ಡಿನ ವಲ್ಲಭನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನಲೆ ಬೋರ್ವೇಲ್ ಗಳನ್ನು ಕೊರೆಸಲಾಗಿತ್ತು ಇಂದು ಪೈಪ್ ಲೈನ್ ಗಳ ಸಂಪರ್ಕವು ಪೂರ್ಣಗೊಂಡ ಹಿನ್ನಲೆ ಅಲ್ಲಿನ ನಿವಾಸಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. #MKrishnappa | #BangaloresouthMLA #Vasanthpura
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
0
86
M Krishnappa
M Krishnappa@MKrishnappa_·
ತನಗೂ ಒಂದು ದಿನ ಸಾವಿದೆ ಎಂದು ಅರಿತವನು ಎಂದಿಗೂ ಇತರರಿಗೆ ತೊಂದರೆ ಕೊಡಲಾರ. - ಗೌತಮ ಬುದ್ಧ ಉದಾತ್ತ ಚಿಂತನೆಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಮಹಾನ್ ದಾರ್ಶನಿಕ ಭಗವಾನ್ ಗೌತಮ ಬುದ್ಧರಿಗೆ ನನ್ನ ಶತ ಶತ ನಮನಗಳು‌. #buddhajayanti
M Krishnappa tweet media
ಕನ್ನಡ
0
0
0
78
M Krishnappa
M Krishnappa@MKrishnappa_·
ವಿಧಾನ ಪರಿಷತ್ ಚುನಾವಣೆ, ಬೆಂಗಳೂರು ದಕ್ಷಿಣ ಪಧವೀದರ ಕ್ಷೇತ್ರದ ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯತೀತ ಜನತಾದಳ (ಎನ್.ಡಿ.ಎ) ಅಭ್ಯರ್ಥಿಗಳಾದ ಶ್ರೀ ಆ.ದೇವೇಗೌಡರು ಮತ್ತು ಜಿಲ್ಲಾಧ್ಯಕ್ಷರಾದ ಶ್ರೀ ಸಿ ಕೆ ರಾಮಮೂರ್ತಿ ಮತ್ತು ಶಾಸಕರ ಅಧ್ಯಕ್ಷತೆಯಲ್ಲಿ ಚುನಾವಣಾ ವಿಶೇಷ ಸಭೆಯಲ್ಲಿ ಭಾಗವಹಿಸಲಾಯಿತು.
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
0
53
M Krishnappa
M Krishnappa@MKrishnappa_·
ತಂತ್ರಜ್ಞಾನದ ಬಳಕೆಯಿಂದ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬಹುದು ಎಂದು ಸಾಧಿಸಿ ತೋರಿಸಿದ ದೇಶದ ಎಲ್ಲಾ ಪ್ರತಿಭಾವಂತ ತಂತ್ರಜ್ಞರಿಗೂ ನನ್ನ ಗೌರವಪೂರ್ಣ ನಮನಗಳು‌. ತಮಗೆಲ್ಲರಿಗೂ ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು. #worldtechnologyday
M Krishnappa tweet media
ಕನ್ನಡ
0
0
0
65
M Krishnappa
M Krishnappa@MKrishnappa_·
ಅಕ್ಷಯ ತೃತೀಯದಂದು ನಿಮ್ಮೆಲ್ಲಾ ಕನಸುಗಳು ನೆರವೇರಲಿ. ಭಗವಂತ ಉತ್ತಮವಾದ ಆರೋಗ್ಯ, ಆಯುಸ್ಸು, ಐಶ್ವರ್ಯ ಕೊಟ್ಟು ನಿಮ್ಮನ್ನು, ನಿಮ್ಮ ಮನೆಯವರನ್ನು ಸಂರಕ್ಷಣೆ ಮಾಡಲಿ. ತಮಗೆಲ್ಲರಿಗೂ ಅಕ್ಷಯ ತೃತೀಯದ ಶುಭಾಶಯಗಳು. #akshayatritiya
M Krishnappa tweet media
ಕನ್ನಡ
0
0
1
69
M Krishnappa
M Krishnappa@MKrishnappa_·
ಬಸವ ಜಯಂತಿಯ ಶುಭಾಶಯಗಳು. ಸಮಾಜವನ್ನು ತಿದ್ದಲು ಶ್ರಮಿಸಿದ ಸಮಾನತೆಯ ಹರಿಕಾರ, ಸಮಾಜ ಸುಧಾರಕ, ಕನ್ನಡಿಗರ ಕಣ್ಮಣಿ ಶ್ರೀ ಬಸವಣ್ಣನವರಿಗೆ ನನ್ನ ಅನಂತಕೋಟಿ ನಮನಗಳು‌. #basavanna #basavajayanti
M Krishnappa tweet media
ಕನ್ನಡ
0
0
0
130
M Krishnappa
M Krishnappa@MKrishnappa_·
ವಿಶ್ವ ರೆಡ್ ಕ್ರಾಸ್ ದಿನದಂದು ಈ‌ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಅರಿಯುವ ಮೂಲಕ ಅವರ ಸೇವಾ ಕಾರ್ಯದಲ್ಲಿ ನಾವು ಪಾಲ್ಗೊಳ್ಳೋಣ. ವಿಶ್ವ ರೆಡ್ ಕ್ರಾಸ್ ದಿನದ ಶುಭಾಶಯಗಳು. #worldredcrossday
M Krishnappa tweet media
ಕನ್ನಡ
0
0
0
50
M Krishnappa
M Krishnappa@MKrishnappa_·
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಇಂದು ತಮಿಳುನಾಡಿನ ರಾಜ್ಯಾಧ್ಯಕ್ಷರಾದ ಶ್ರೀ ಅಣ್ಣಾಮಲೈ ರವರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘಟನೆಯ ಬಗ್ಗೆ ಚರ್ಚಿಸಲಾಯಿತು. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
4
10
578
M Krishnappa
M Krishnappa@MKrishnappa_·
ರಾಯಚೂರು ಲೋಕಸಭಾ ಕ್ಷೇತ್ರದ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ರಾಜ ಅಮರೇಶ್ವರ ನಾಯ್ಕ್ ಅವರ ಪರ ಮತಯಾಚಿಸಲಾಯಿತು. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
M Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
0
50
M Krishnappa
M Krishnappa@MKrishnappa_·
ದೇಶವನ್ನು ಸದೃಢವಾಗಿಸುವಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ . ಅವರ ಕಾರ್ಯತತ್ಪರತೆಯನ್ನು ಗುರುತಿಸಿ ಶ್ಲಾಘಿಸೋಣ. ತಮಗೆಲ್ಲರಿಗೂ ವಿಶ್ವ ಕಾರ್ಮಿಕರ ದಿನಾಚರಣೆ ಶುಭಾಶಯಗಳು. #worldlabourday
M Krishnappa tweet media
ಕನ್ನಡ
0
0
0
72
M Krishnappa
M Krishnappa@MKrishnappa_·
ಹಿರಿಯ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವಿ. ಶ್ರೀನಿವಾಸ್ ಪ್ರಸಾದ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿಃ
M Krishnappa tweet media
ಕನ್ನಡ
0
0
0
46
M Krishnappa
M Krishnappa@MKrishnappa_·
ಅಂತರಾಷ್ಟ್ರೀಯ ಶಿಲ್ಪಕಲೆ ದಿನದ ಶುಭಾಶಯಗಳು. ಶಿಲ್ಪಕಲೆಯ ಮಹತ್ವ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ನಾವೆಲ್ಲರೂ ಶ್ರಮಿಸೋಣ. ಶಿಲ್ಪಿಗಳನ್ನು ಸದಾ ಗೌರವಿಸೋಣ.
M Krishnappa tweet media
ಕನ್ನಡ
0
0
0
48
M Krishnappa
M Krishnappa@MKrishnappa_·
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿ 2ನೇ ಹಂತದ ಬಿಎನ್ಎಂ ಕಾಲೇಜಿನಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದೆ. ನನ್ನ ಮತ - ನನ್ನ ಹಕ್ಕು ಮತ ಚಲಾವಣೆ - ನನ್ನ ಕರ್ತವ್ಯ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ
M Krishnappa tweet mediaM Krishnappa tweet mediaM Krishnappa tweet mediaM Krishnappa tweet media
ಕನ್ನಡ
0
0
0
58
M Krishnappa
M Krishnappa@MKrishnappa_·
ಮತದಾನ ನಿಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಬಲಪಡಿಸಿ. ಮತದಾನ‌ ಮಾಡುವುದು ಪ್ರಜಾ ಸಮೂಹಕ್ಕೆ ದೊರೆತ ಕೊಡುಗೆಯಾಗಿದೆ. ಹೀಗಾಗಿ ತಪ್ಪದೇ ‌ಮತ ಚಲಾಯಿಸಿ. ನಿಮಗೆ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. #ಮತದಾನ #vote
M Krishnappa tweet media
ಕನ್ನಡ
0
0
0
56
M Krishnappa
M Krishnappa@MKrishnappa_·
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯು ನಾಳೆ 26 ಏಪ್ರಿಲ್ 2024ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನವು ನಡೆಯಲಿದ್ದು ತಮ್ಮ ಅಮೂಲ್ಯವಾದ ಮತವನ್ನು ಕ್ರಮಸಂಖ್ಯೆ -1 ಡಾ. ಮಂಜುನಾಥ್ ರವರ ಕಮಲದ ಚಿಹ್ನೆ ಗೆ ನೀಡಬೇಕಾಗಿ ವಿನಂತಿಸುತಿದ್ದೇನೆ.
M Krishnappa tweet media
ಕನ್ನಡ
1
0
3
66
M Krishnappa
M Krishnappa@MKrishnappa_·
ವಿಶ್ವ ಮಲೇರಿಯಾ ದಿನ ಅನಾಫಿಲಸ್ ಜಾತಿಗೆ ಸೇರಿದ ಸೊಳ್ಳೆಗಳಿಂದಾಗಿ ಮಲೇರಿಯಾ ರೋಗವು ಬರುವುದು ಹೀಗಾಗಿ ಮನೆಯ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಹಾಗೂ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಿ. #worldMaleriaDay
M Krishnappa tweet media
ಕನ್ನಡ
0
0
0
40