MLA Prasad Abbayya

640 posts

MLA Prasad Abbayya

MLA Prasad Abbayya

@MLAAbbayyaHD72

Hubli-Dharwad East-72 Constituency MLA: Chairman - GOK Slum Development Board l Ex-Chairman - DBJLI Dev. Corp. GOK. Retweets are not Endorsement.

Hubballi Katılım Ekim 2025
133 Takip Edilen38 Takipçiler
MLA Prasad Abbayya retweetledi
Office of MLA Prasad Abbayya
ಅಪ್ಪಟ್ಟ ದೇಶಪ್ರೇಮಿ, ಪ್ರಗತಿಪರ ಚಿಂತಕರು ಹಾಗೂ ಹಲವಾರು ಜನಪರ ಹೋರಾಟಗಳಿಗೆ ಧ್ವನಿಯಾಗಿದ್ದ ಮತ್ತು ನಮ್ಮೆಲ್ಲರ ಸ್ಪೂರ್ತಿಯಾಗಿದ್ದ ನಾಡಿನ ಹಿರಿಯ ಚೇತನ ದಿ. ಶ್ರೀ ಎಚ್. ಎಸ್. ದೊರೆಸ್ವಾಮಿ ರವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು. - @MLAAbbayyaHD72 #HSDoreswamy
Office of MLA Prasad Abbayya tweet media
ಕನ್ನಡ
0
2
2
19
MLA Prasad Abbayya retweetledi
Office of MLA Prasad Abbayya
Remembering Bharat Ratna Pandit Jawaharlal Nehru, India's first Prime Minister, on his death anniversary — a visionary who laid the foundations of modern India. His legacy of democracy, scientific temper & secularism continues to inspire. - @MLAAbbayyaHD72 #PtJawaharlalNehru
Office of MLA Prasad Abbayya tweet media
English
0
2
2
17
MLA Prasad Abbayya retweetledi
Office of MLA Prasad Abbayya
ಭಾರತದ ಮೊದಲ ಪ್ರಧಾನಿ, ಪಂಚವಾರ್ಷಿಕ ಯೋಜನೆಗಳ ಹರಿಕಾರ, ಭಾರತೀಯ ವಿದೇಶಾಂಗ ನೀತಿಯ ಶಿಲ್ಪಿ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯಂದು ನನ್ನ ಗೌರವಪೂರ್ಣ ನಮನಗಳು. - @MLAAbbayyaHD72 #JawaharlalNehru
Office of MLA Prasad Abbayya tweet media
ಕನ್ನಡ
0
2
2
9
MLA Prasad Abbayya
MLA Prasad Abbayya@MLAAbbayyaHD72·
ಕಾಯ೯ಕ್ರಮದಲ್ಲಿ ಕನಾ೯ಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಅವರ ಘನ ಉಪಸ್ಥಿತಿ ನಡೆಯಿತು. ಜಿಲ್ಲಾಧಿಕಾರಿ ಶ್ರೀಮತಿ ಆರ್ ಸ್ನೇಹಲ್, ಸಿಇಓ ಶ್ರೀ ಭುವನೇಶ ಪಾಟೀಲ್ ಸೇರಿದಂತೆ ಅನೇಕ ಅಧಿಕಾರಿಗಳು, ಪಕ್ಷದ ಮುಖಂಡರು, ಅನೇಕ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. 2/2
MLA Prasad Abbayya tweet mediaMLA Prasad Abbayya tweet mediaMLA Prasad Abbayya tweet mediaMLA Prasad Abbayya tweet media
ಕನ್ನಡ
0
2
2
6
MLA Prasad Abbayya
MLA Prasad Abbayya@MLAAbbayyaHD72·
ಹುಬ್ಬಳ್ಳಿ ನ್ಯೂ ಇಂಗ್ಲಿಷ್ ಸ್ಕೂಲ್ ಹತ್ತಿರ ಪಡದಯ್ಯನ ಹಕ್ಕಲದಲ್ಲಿ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನ ಉದ್ಘಾಟನೆ ಮಾಡಲಾಯಿತು. ಬಹಳ ದಿನಗಳ ಬೇಡಿಕೆ ಈಡೇರಿದಂತಾಗಿದೆ.. ತುಂಬಾ ಅಚ್ಚುಕಟ್ಟಾಗಿ ಭವನ ನಿರ್ಮಾಣ ಮಾಡಲಾಗಿದೆ..ಹವಾ ನಿಯಂತ್ರಿತ ಸಮುದಾಯ ಭವನ ಇದಾಗಿದ್ದು..ಸಾವ೯ಜನಿಕರಿಗೆ ತುಂಬಾ ಅನುಕೂಲವಾಗಲಿದೆ. 1/2
MLA Prasad Abbayya tweet mediaMLA Prasad Abbayya tweet mediaMLA Prasad Abbayya tweet mediaMLA Prasad Abbayya tweet media
ಕನ್ನಡ
1
2
2
7
MLA Prasad Abbayya
MLA Prasad Abbayya@MLAAbbayyaHD72·
ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು.. ಧಾರವಾಡ ಪ್ರತ್ಯೇಕ ಪಾಲಿಕೆ ಆಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ಸಕಾ೯ರ ಹಲವು ತಿಂಗಳು ಹಿಂದೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ರಚನೆ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ಕೋರಲಾಗಿದೆ.
MLA Prasad Abbayya tweet mediaMLA Prasad Abbayya tweet mediaMLA Prasad Abbayya tweet mediaMLA Prasad Abbayya tweet media
ಕನ್ನಡ
0
2
2
31
MLA Prasad Abbayya
MLA Prasad Abbayya@MLAAbbayyaHD72·
ವಿಜಯಪುರ ನಗರದಲ್ಲಿ ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿರುವ SSLC ಮತ್ತು PUC ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘದ ಉತ್ತಮ ಕಾರ್ಯಕ್ಕೆ ಶ್ಲಾಘಿಸಲಾಯಿತು. ಅಭೂತಪೂರ್ವ ಕಾಯ೯ಕ್ರಮದಲ್ಲಿ ಸ್ವಾಮಿಜಿಗಳು, ಗಣ್ಯರು, ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು
MLA Prasad Abbayya tweet mediaMLA Prasad Abbayya tweet media
ಕನ್ನಡ
0
11
12
106
MLA Prasad Abbayya retweetledi
Office of MLA Prasad Abbayya
ಇಂದು ಸಹೋದರರ ದಿನ ನನ್ನ ಸಹೋದರರೆಲ್ಲಾ ಖುಷಿಯಿಂದ ಸುಖ ಶಾಂತಿ ನೆಮ್ಮದಿಯ ಜೀವನ ನಡೆಸಬೇಕು ಅನ್ನುವುದೇ ನನ್ನ ಆಸೆ. ನನ್ನೆಲ್ಲಾ ಸಹೋದರರಿಗೂ #ಸಹೋದರರ_ದಿನದ_ಶುಭಾಶಯಗಳು - @MLAAbbayyaHD72
Office of MLA Prasad Abbayya tweet media
ಕನ್ನಡ
1
7
9
137
MLA Prasad Abbayya retweetledi
Office of MLA Prasad Abbayya
🌟 Happy National Brother’s Day! 🌟 A brother isn’t just family — he’s your first friend, your secret keeper, and your forever supporter. He may not say much, but he’ll always stand by you when it matters most. - @MLAAbbayyaHD72 #BrothersDay
Office of MLA Prasad Abbayya tweet media
English
0
7
7
160
MLA Prasad Abbayya
MLA Prasad Abbayya@MLAAbbayyaHD72·
ಹುಬ್ಬಳ್ಳಿ ಪ್ರಸಿದ್ಧ ಹೊಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಶ್ರೀ ಮೋಹನ ಲಿಂಬಿಕಾಯಿ ಅವರ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು.ಸಮಯ ವ್ಯಥ೯ ಮಾಡದೆ ನೊಂದಾಯಿತ ಮತದಾರರನ್ನು ಸಂಪರ್ಕಿಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಕರೆ ನೀಡಲಾಯಿತು.
MLA Prasad Abbayya tweet media
ಕನ್ನಡ
0
8
9
83
MLA Prasad Abbayya retweetledi
Office of MLA Prasad Abbayya
ಬ್ರಹ್ಮ ಸಮಾಜದ ಸಂಸ್ಥಾಪಕ, ಮಹಾನ್ ಸಮಾಜ ಸುಧಾರಕ ಹಾಗೂ ಖ್ಯಾತ ಪತ್ರಕರ್ತ ಶ್ರೀ ರಾಜಾ ರಾಮ್ ಮೋಹನ್ ರಾಯ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. - @MLAAbbayyaHD72 #RajaRamMohanRoy
Office of MLA Prasad Abbayya tweet media
ಕನ್ನಡ
0
7
8
64
MLA Prasad Abbayya
MLA Prasad Abbayya@MLAAbbayyaHD72·
ಹುಬ್ಬಳ್ಳಿ-ಧಾರವಾಡ ಪೂರ್ವ-೭೨ ವಿಧಾನಸಭಾ ಕ್ಷೇತ್ರದ, ಸೋನಿಯಾಗಾಂಧಿ ನಗರದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಡಿಯಲ್ಲಿ 5 ಕೋಟಿ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು, ಕಾಂಗ್ರೆಸ್ ಮುಖಂಡರು, ಆತ್ಮಿಯ ಕಾಯ೯ಕತ೯ರು ಉಪಸ್ಥಿತರಿದ್ದರು.
MLA Prasad Abbayya tweet mediaMLA Prasad Abbayya tweet media
ಕನ್ನಡ
0
8
9
75
MLA Prasad Abbayya
MLA Prasad Abbayya@MLAAbbayyaHD72·
ಬೆಂಗಳೂರಿನ ಸೂರ್ಯನಗರದಲ್ಲಿ ನಿರ್ಮಿಸಲಿರುವ ಅಂತರಾಷ್ಟ್ರೀಯ ಕ್ರೀಡಾಂಗಣದ ಶಂಕುಸ್ಥಾಪನೆ ಕಾರ್ಯಕ್ರಮದ ಸಿದ್ಧತೆಗಳ ಪರಿಶೀಲನೆಯನ್ನು ಸಚಿವರಾದ ಮಾನ್ಯ ಶ್ರೀ @BZZameerAhmedK ನಡೆಸಿದರು . ಈ ಸಂದರ್ಭದಲ್ಲಿ ಅವರೊಂದಿಗೆ ಪಾಲ್ಗೊಳ್ಳಲಾಯಿತು. ಶಾಸಕ ಶ್ರೀ. ಬಿ. ಶಿವಣ್ಣ, ಮಾಜಿ MLC ಶ್ರೀ.ಎಂ. ಸಿ. ವೇಣುಗೋಪಾಲ್ ಉಪಸ್ಥಿತರಿದ್ದರು.
MLA Prasad Abbayya tweet mediaMLA Prasad Abbayya tweet mediaMLA Prasad Abbayya tweet mediaMLA Prasad Abbayya tweet media
ಕನ್ನಡ
0
10
11
88
MLA Prasad Abbayya
MLA Prasad Abbayya@MLAAbbayyaHD72·
"ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ" ದೇಶ ಕಂಡ ದೂರದರ್ಶಿತ್ವದ ಪ್ರಧಾನಿ, ಭಾರತ ರತ್ನ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವ ನಮನಗಳು. #RememberingRajivGandhi
MLA Prasad Abbayya tweet media
ಕನ್ನಡ
1
7
8
66
MLA Prasad Abbayya
MLA Prasad Abbayya@MLAAbbayyaHD72·
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶ್ರೀ ನಾಗರಾಜ್ ಗೌರಿ, ಪಾಲಿಕೆ ಸದಸ್ಯ ಶ್ರೀ ಮಯೂರ್‌ ಮೋರೆ, ಶ್ರೀ ಗುರುರಾಜ್‌ ಹುಣಸೀಮರದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 3/3
MLA Prasad Abbayya tweet mediaMLA Prasad Abbayya tweet media
ಕನ್ನಡ
0
7
10
64
MLA Prasad Abbayya
MLA Prasad Abbayya@MLAAbbayyaHD72·
ನಮ್ಮ ಸರ್ಕಾರ ಸಲ್ಲಿಸಿರುವ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕು ಎಂದು ಕೋರಿ ಮನವಿ ಸಲ್ಲಿಸಲಾಯಿತು. ಈ ವೇಳೆ ಶಾಸಕರಾದ ಶ್ರೀ @nhkonaraddy, ಪ್ರತ್ಯೇಕ ಧಾರವಾಡ ಮಹಾನಗರ‌ ಪಾಲಿಕೆ ಹೋರಾಟ ಸಮಿತಿ ಮುಖಂಡರಾದ ಶ್ರೀ ಬಿ.ಡಿ.ಹಿರೇಮಠ್, ಹೂಡಾ ಮಾಜಿ ಅಧ್ಯಕ್ಷ ಶ್ರೀ ದಾನಪ್ಪ ಕಬ್ಬೇರ, 2/3
MLA Prasad Abbayya tweet mediaMLA Prasad Abbayya tweet media
ಕನ್ನಡ
1
9
10
96
MLA Prasad Abbayya
MLA Prasad Abbayya@MLAAbbayyaHD72·
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ @SantoshSLadINC ಅವರ ನೇತೃತ್ವದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಡಾ. ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ನಮ್ಮ ಸರ್ಕಾರ ಹಲವು ತಿಂಗಳು ಹಿಂದೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಮಾಡುವಂತೆ 1/3
MLA Prasad Abbayya tweet mediaMLA Prasad Abbayya tweet media
ಕನ್ನಡ
1
7
8
62