Darshan Dhruvanarayana

1.7K posts

Darshan Dhruvanarayana banner
Darshan Dhruvanarayana

Darshan Dhruvanarayana

@MLADarshanINC

ಕನ್ನಡಿಗ | ರೈತ | ವಕೀಲ | Congress | MLA - Nanjangudu

Karnataka, India Katılım Eylül 2023
30 Takip Edilen335 Takipçiler
Darshan Dhruvanarayana
Darshan Dhruvanarayana@MLADarshanINC·
ಸಮಸ್ತ ಕ್ರೈಸ್ತ ಬಾಂಧವರಿಗೆ ಸತ್ಯ ಮತ್ತು ಶಾಂತಿಯನ್ನು ಜಗತ್ತಿಗೆ ಸಾರಿದ ಯೇಸು ಕ್ರಿಸ್ತನ ಜನ್ಮದಿನವಾದ ಇಂದು ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ವಿಶ್ವದಾದ್ಯಂತ ಆಚರಿಸುವ ಈ ದಿನದಂದು 'ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬ'ದ ಹಾರ್ದಿಕ ಶುಭಾಶಯಗಳು. #MerryChristmas
Darshan Dhruvanarayana tweet media
ಕನ್ನಡ
0
0
6
73
Darshan Dhruvanarayana
Darshan Dhruvanarayana@MLADarshanINC·
ಅಸಮಾನತೆ, ಜಾತಿಭೇದ, ಮೂಢನಂಬಿಕೆ ಹಾಗೂ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ, ಸಮಾನತೆ ಮತ್ತು ಮಾನವ ಗೌರವದ ದಾರಿಯನ್ನು ತೋರಿಸಿದ ಮಹಾನ್ ಚಿಂತಕ ಸಾಮಾಜಿಕ ಕ್ರಾಂತಿಕಾರಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. #Periyar
Darshan Dhruvanarayana tweet media
ಕನ್ನಡ
0
0
5
88
Darshan Dhruvanarayana
Darshan Dhruvanarayana@MLADarshanINC·
ಭಾರತದ ಮೊದಲ ರಾಷ್ಟ್ರಪತಿ, ಸ್ವಾತಂತ್ರ್ಯ ಹೋರಾಟಗಾರರಾದ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು. ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ 'ರಾಷ್ಟ್ರೀಯ ‌ವಕೀಲರ ದಿನ'ವಾದ ಇಂದು ಸಮಸ್ತ ವಕೀಲರಿಗೆ ಹಾರ್ದಿಕ ಶುಭಾಶಯಗಳು. #RajendraPrasad #AdvocatesDay
Darshan Dhruvanarayana tweet media
ಕನ್ನಡ
0
2
9
378
Darshan Dhruvanarayana
Darshan Dhruvanarayana@MLADarshanINC·
ಆತ್ಮೀಯರು ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ & ಬಿಟಿ ಸಚಿವರಾದ ಸನ್ಮಾನ್ಯ ಶ್ರೀ @PriyankKharge ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ಆರೋಗ್ಯ, ಯಶಸ್ಸು ಮತ್ತು ಧೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. #PriyankKharge
Darshan Dhruvanarayana tweet media
ಕನ್ನಡ
0
0
5
87
Darshan Dhruvanarayana
Darshan Dhruvanarayana@MLADarshanINC·
ನಂಜನಗೂಡು ತಾಲ್ಲೂಕು ಪಂಚಾಯತ್ ನಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಸಂಚಾರಿ ಆರೋಗ್ಯ ಘಟಕಕ್ಕೆ ಇಂದು ಚಾಲನೆ ನೀಡಿದೆ. ಈ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿರಿದ್ದರು. @WorkersBoard
Darshan Dhruvanarayana tweet mediaDarshan Dhruvanarayana tweet mediaDarshan Dhruvanarayana tweet mediaDarshan Dhruvanarayana tweet media
ಕನ್ನಡ
0
0
4
61
Darshan Dhruvanarayana
Darshan Dhruvanarayana@MLADarshanINC·
ಭಾರತ ದೇಶ ಕಂಡ ದಿಟ್ಟ ಧೀರ ವೀರನಾರಿ ಬ್ರಿಟಿಷರ ಅಹಂಕಾರಕ್ಕೆ ಕತ್ತಿಯ ತುದಿಯಲ್ಲಿ ಉತ್ತರ ನೀಡಿದ ಶೌರ್ಯದ ಪ್ರತೀಕ, ಸ್ವಾತಂತ್ರ್ಯದ ಚಳವಳಿಗೆ ಹೊಸ ದಿಕ್ಕು ನೀಡಿದ ಜ್ವಾಲಾಮುಖಿ ನಾಯಕಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. #RaniLakshmibai
Darshan Dhruvanarayana tweet media
ಕನ್ನಡ
0
0
7
85
Darshan Dhruvanarayana
Darshan Dhruvanarayana@MLADarshanINC·
ದೇಶದ ಆರ್ಥಿಕ ಬಲವರ್ಧನೆಗಾಗಿ ಬ್ಯಾಂಕುಗಳ ರಾಷ್ಟ್ರೀಕರಣ, ರೈತರ ಜೀವನೋನ್ನತಿಗಾಗಿ ‘ಉಳುವನೇ ಭೂಮಿಯ ಒಡೆಯ’ ಎಂಬ ಕ್ರಾಂತಿಕಾರಿ ಕಾನೂನು ಬಡ ಜನತೆಗೆ ಭೂ ಹಕ್ಕು ನೀಡಿ, ಸಾಮಾಜಿಕ ನ್ಯಾಯಕ್ಕೆ ನಾಂದಿಹಾಡಿದ ಉಕ್ಕಿನ ಮಹಿಳೆ ಭಾರತ ರತ್ನ, ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು.
Darshan Dhruvanarayana tweet media
ಕನ್ನಡ
0
0
4
60
Darshan Dhruvanarayana
Darshan Dhruvanarayana@MLADarshanINC·
ನಂಜನಗೂಡಿನ ಕಪಿಲಾ ತೀರದ ಸುಕ್ಷೇತ್ರ ಮಲ್ಲನಮೂಲೆ ಶ್ರೀ ಗುರು ಕಂಬಳೇಶ್ವರ ಮಠದ ಪರಮಪೂಜ್ಯ ಮಠಾಧ್ಯಕ್ಷರಾದ ಶ್ರೀ ಚೆನ್ನಬಸವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದೆ. #ChennabasavaSwamiji #MallanamooleMatha #Nanjangudu
Darshan Dhruvanarayana tweet mediaDarshan Dhruvanarayana tweet mediaDarshan Dhruvanarayana tweet media
ಕನ್ನಡ
0
0
4
60
Darshan Dhruvanarayana
Darshan Dhruvanarayana@MLADarshanINC·
ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರ್ ಸ್ಫೋಟದಲ್ಲಿ ಹಲವರು ಜೀವ ಕಳೆದುಕೊಂಡಿರುವುದು ಅತ್ಯಂತ ದುಃಖಕರವಾದ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ, ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. #Delhi #RedFort
Darshan Dhruvanarayana tweet media
ಕನ್ನಡ
1
1
6
414
Darshan Dhruvanarayana
Darshan Dhruvanarayana@MLADarshanINC·
'ಕರಾಟೆ ಕಿಂಗ್' ಹಾಗೂ 'ಆಟೋ ರಾಜ' ಎಂದೇ ಖ್ಯಾತಿ ಪಡೆದ, ಕನ್ನಡ ಸಿನಿ ಲೋಕದ ಅಪ್ರತಿಮ ನಟ, ಪ್ರತಿಭಾವಂತ ನಿರ್ದೇಶಕ ಹಾಗೂ ಜನಮನ ಗೆದ್ದ ಶಂಕರ್ ನಾಗ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. #ShankarNag
Darshan Dhruvanarayana tweet media
ಕನ್ನಡ
0
0
3
124
Darshan Dhruvanarayana
Darshan Dhruvanarayana@MLADarshanINC·
'ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ' ಎಂಬ ಕೀರ್ತನೆ ಮೂಲಕ ಸಮಾನತೆ ಮತ್ತು ಭಕ್ತಿಯ ಸಂದೇಶವನ್ನು ಸಾರಿದ ಮಹಾನ್ ಸಂತ, ಕವಿ, ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು. ಅವರ ಆದರ್ಶಗಳು, ಮಾನವೀಯತೆ ಮತ್ತು ನಿಸ್ವಾರ್ಥಭಕ್ತಿಯು ಸದಾ ನಮ್ಮಬದುಕಿಗೆ ಪ್ರೇರಣೆಯಾಗಿರಲಿ. #KanakadasaJayanti
Darshan Dhruvanarayana tweet media
ಕನ್ನಡ
0
1
7
229
Darshan Dhruvanarayana
Darshan Dhruvanarayana@MLADarshanINC·
ಈ ನೂತನ ಪ್ರಯತ್ನಕ್ಕೆ ಮಾರ್ಗದರ್ಶನ ನೀಡಿದ ಅಶೋಕ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ದೇಬಯನ್ ಗುಪ್ತಾ ಅವರಿಗೆ ಹಾಗೂ ಈ ಯೋಜನೆಯ ಶ್ರಮಶೀಲ ಸಂಯೋಜಕರಾದ ಅಶೋಕ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ಐಶ್ವರ್ಯ ಸುನಾದ್ ಮತ್ತು ಅವರ ಸಂಪೂರ್ಣತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. 2/2 #DigitalKarnataka
ಕನ್ನಡ
0
0
2
39
Darshan Dhruvanarayana
Darshan Dhruvanarayana@MLADarshanINC·
ಅಶೋಕ ವಿಶ್ವವಿದ್ಯಾಲಯ ಮತ್ತು ಐಸಾಕ್ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ (ICPP) – CIVINC ಸಹಯೋಗದೊಂದಿಗೆ ಅಳವಡಿಸಲಾಗಿರುವ QR ಕೋಡ್ ಬೋರ್ಡ್‌ಗಳು ಭಾರತ ದೇಶದಲ್ಲೇ ಪ್ರಥಮ ಬಾರಿಗೆ ಜನರ ಸಮಸ್ಯೆಗಳನ್ನು CIVINC QR ಕೋಡ್ ಮೂಲಕ ಆಲಿಸಿ ಬಗೆಹರಿಸುವ ವ್ಯವಸ್ಥೆಯನ್ನು ಆರಂಭಿಸಿದ ನಮ್ಮ ನಂಜನಗೂಡು ನಗರಸಭೆಯ ಹೆಮ್ಮೆಯ ಯೋಜನೆ ಆಗಿದೆ. 1/2
Ashoka University@AshokaUniv

Ashoka University is elated to announce the launch of an alum initiative - Civinc, a first-of-its-kind mobile application and online portal designed to give citizens direct access to the contacts of elected corporators, councillors, ward-level department heads and municipal employees responsible for essential public services. The portal was launched in Nanjangud, Mysore district, Karnataka, by Shri Darshan Dhruvanarayan(@MLADarshanINC), MLA of the Nanjangud Constituency, making the southern pilgrimage city the first Nagarsabha in the country to digitise its civic data. This milestone paves the way for non-metro cities and towns across India to adopt robust technology and innovation to make governance efficient. The project was conceptualised by Ashoka University alumna Aishwarya Sunaad under the mentorship of Dr. Debayan Gupta, Assistant Professor of Computer Science at Ashoka University, and supported by the Isaac Centre for Public Policy (ICPP) and the Mozilla Responsible Computing Challenge. Built entirely by students, with the end-to-end technology developed by Harsh Raj and Aditya Sinha from the National Institute of Technology, Jamshedpur, Civinc aims to optimise administrative workflows, improve service delivery, and strengthen accountability. Read More: ashoka.edu.in/nanjangud-beco… #AshokaUniversity #DigitalKarnataka #Nanjangud

ಕನ್ನಡ
1
0
3
65
Darshan Dhruvanarayana
Darshan Dhruvanarayana@MLADarshanINC·
ನಾಡಿನ ಹಿಂದುಳಿದ ವರ್ಗಗಳ ಧ್ವನಿಯಾಗಿ, ಸರ್ವತೋಮುಖ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಜನನಾಯಕ, ಮಾಜಿ ಮುಖ್ಯಮಂತ್ರಿಗಳಾದ ದಿ. ಎಸ್. ಬಂಗಾರಪ್ಪ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. #SBangarappa
Darshan Dhruvanarayana tweet media
ಕನ್ನಡ
0
0
4
95
Darshan Dhruvanarayana
Darshan Dhruvanarayana@MLADarshanINC·
ನಡಿಗೆ. ನಾವೆಲ್ಲರೂ ಬುದ್ಧನ ನಡಿಗೆಯಲ್ಲಿ ಸಾಗೋಣ ಸಮಾಜದಲ್ಲಿ ಪ್ರೀತಿಯ ಬೆಳಕನ್ನು ಹರಡೋಣ. 4/4 #InternationalBuddhistConference
ಕನ್ನಡ
0
1
3
33
Darshan Dhruvanarayana
Darshan Dhruvanarayana@MLADarshanINC·
ಬಾಬಾಸಾಹೇಬ್ ಅಂಬೇಡ್ಕರ್ ಅವರು ನನ್ನ ಜೀವನಕ್ಕೆ ಸ್ಫೂರ್ತಿಯಾಗಿದ್ದು, ಅವರ ಸ್ಫೂರ್ತಿ ಇಂದಲೇ ನಾನು ವಕೀಲನಾದೆ. ಇಂದು ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಬುದ್ಧ,ಬಸವ ಹಾಗೂ ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಭಗವಾನ್ ಬುದ್ಧರ ಉಪದೇಶಗಳಾದ ದಯೆ,ಶಾಂತಿ, ಸಮಾನತೆ ಮತ್ತು ಮಾನವೀಯತೆಯ ಪಥದಲ್ಲಿ ನಡೆಯುವುದು ನಿಜವಾದಸಾರ್ಥಕ 3/4
Darshan Dhruvanarayana tweet mediaDarshan Dhruvanarayana tweet media
ಕನ್ನಡ
1
1
5
43
Darshan Dhruvanarayana
Darshan Dhruvanarayana@MLADarshanINC·
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಕರ್ನಾಟಕ ರಾಜ್ಯ ಭಿಕ್ಖು ಸಂಘ, ರಾಜ್ಯ ಬೌದ್ಧ ಸಂಘ - ಸಂಸ್ಥೆಗಳು ಹಾಗೂ ರಾಜ್ಯ ಅಂಬೇಡ್ಕ‌ರ್ ವಾದಿ ಸಂಘ-ಸಂಸ್ಥೆಗಳು ಮತ್ತು ವಿಶ್ವಮೈತ್ರಿ ಬುದ್ಧವಿಹಾರದ ಸಂಯುಕ್ತಾಶ್ರಯದಲ್ಲಿ 'ಬೌದ್ಧ ಮಹಾ ಸಮ್ಮೇಳನ್' ಮಾನವ ಮೈತ್ರಿಯ ಪಯಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ @ಸಿದ್ದರಾಮಯ್ಯ ಅವರು, 1/4
Darshan Dhruvanarayana tweet mediaDarshan Dhruvanarayana tweet mediaDarshan Dhruvanarayana tweet mediaDarshan Dhruvanarayana tweet media
ಕನ್ನಡ
1
1
5
60