M P Renukacharya

25.7K posts

M P Renukacharya banner
M P Renukacharya

M P Renukacharya

@MPRBJP

ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROffice

Honnali, India Katılım Aralık 2017
508 Takip Edilen88.8K Takipçiler
Sabitlenmiş Tweet
M P Renukacharya
M P Renukacharya@MPRBJP·
ಬಿಜೆಪಿಯ ಭೀಷ್ಮ ಪಿತಾಮಹ, ತಮ್ಮ ಇಡೀ ಜೀವನವನ್ನೇ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದು, ಪ್ರತಿಯೊಬ್ಬ ಭಾರತೀಯರಲ್ಲೂ ಅಯೋಧ್ಯೆಯ ರಾಮಮಂದಿರದ ಚಳುವಳಿ, ಅಭಿಯಾನ ಹುಟ್ಟು ಹಾಕಿದ ಭಾರತ ಕಂಡ ಶ್ರೇಷ್ಠ ರಾಜಕಾರಣಿಯಲ್ಲಿ ಒಬ್ಬರಾದ ಶ್ರೀ ಲಾಲ್‍ಕೃಷ್ಣ ಅಡ್ವಾಣಿಜಿಗೆ ದೇಶದ ಅತ್ಯುನ್ನತ ನಾಗರಿಕ ಭಾರತ ರತ್ನ ಪ್ರಶಸ್ತಿ ಲಭಿಸಿದ್ದಕ್ಕೆ ಅಭಿನಂದನೆಗಳು
ಕನ್ನಡ
8
51
619
17.8K
M P Renukacharya
M P Renukacharya@MPRBJP·
ಪ್ರೇರಣಾದಾಯಕವಾಗಿದೆ. ನಾಡಿನ ಅಭಿವೃದ್ಧಿಯತ್ತ ನಿಮ್ಮ ದೂರದೃಷ್ಟಿ, ಜನಸೇವೆಯ ಮೇಲಿನ ನಿಮ್ಮ ಅಚಲ ಬದ್ಧತೆ ಹಾಗೂ ರಾಜಕೀಯ ಜೀವನದ ಮೌಲ್ಯಾಧಾರಿತ ನಡೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಭಗವಂತನು ನಿಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಸುಖ-ಶಾಂತಿ ನೀಡಿ, ನಾಡಿನ ಜನತೆಗೆ ನಿಮ್ಮ ಮಾರ್ಗದರ್ಶನ ದೊರೆಯುವಂತೆ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
ಕನ್ನಡ
0
0
0
51
M P Renukacharya
M P Renukacharya@MPRBJP·
ಹಿರಿಯ ರಾಜಕೀಯ ಧುರೀಣರು, ಭಾರತದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಅಪಾರ ಅನುಭವದ ಮುತ್ಸದ್ದಿ ನಾಯಕರಾದ ಸನ್ಮಾನ್ಯ ಶ್ರೀ @H_D_Devegowda ಅವರಿಗೆ ಹೃತ್ಪೂರ್ವಕ ಜನ್ಮದಿನದ ಶುಭಾಶಯಗಳು. ನಾಡಿನ ಜ್ವಲಂತ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಧ್ವನಿಯೆತ್ತುತ್ತಾ, ರೈತರು, ಬಡವರು ಮತ್ತು ಸಾಮಾನ್ಯ ಜನರ ಹಿತಕ್ಕಾಗಿ ನಿಮ್ಮ ಸಮರ್ಪಿತ ಸೇವೆ ಸದಾ
M P Renukacharya tweet media
ಕನ್ನಡ
1
0
4
75
M P Renukacharya
M P Renukacharya@MPRBJP·
Respectful birthday greetings to the Hon’ble Governor of Karnataka, Shri @TCGEHLOT Ji. May the Almighty bless you with good health, happiness, and many more years of dedicated service to the nation.
M P Renukacharya tweet media
English
0
0
8
71
M P Renukacharya
M P Renukacharya@MPRBJP·
ಗೊಲ್ಲರಹಳ್ಳಿ ಗ್ರಾಮದ ತರಳುಬಾಳು ಸಮುದಾಯ ಭವನದಿಂದ ಹೊನ್ನಾಳಿ ನಗರದ ದೇವ ನಾಯಕನಹಳ್ಳಿ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಭಕ್ತಿಭಾವ, ಸಂಭ್ರಮ ಹಾಗೂ ಬಸವಣ್ಣನವರ ಜಯಘೋಷಗಳ ನಡುವೆ ನಡೆದ ಈ ಮೆರವಣಿಗೆ ಎಲ್ಲರಲ್ಲೂ ವಿಶೇಷ ಉತ್ಸಾಹ ಮೂಡಿಸಿತು. #Basavanna #ಹೊನ್ನಾಳಿ #Nyamathi #ಕಾಯಕವೇಕೈಲಾಸ
ಕನ್ನಡ
0
0
0
69
M P Renukacharya
M P Renukacharya@MPRBJP·
ಹೊನ್ನಾಳಿ ಹಾಗೂ ನ್ಯಾಮತಿ ಪಟ್ಟಣದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಜಗಜ್ಯೋತಿ ಬಸವಣ್ಣ ಅವರ ಬಸವ ಪುತ್ಥಳಿ ಆಗಮಿಸಿದ್ದು, ಮುಖಂಡರುಗಳು ಹಾಗೂ ಸಾರ್ವಜನಿಕರೊಂದಿಗೆ ಗೌರವಪೂರ್ವಕವಾಗಿ ಸ್ವಾಗತಿಸಿ ಸಂಭ್ರಮಿಸಲಾಯಿತು. 🌼🙏
ಕನ್ನಡ
1
0
19
377
M P Renukacharya
M P Renukacharya@MPRBJP·
ಪಕ್ಷದ ಸ್ಥಾಪಕರಲ್ಲಿ ಒಬ್ಬರಾದ ಹಿರಿಯ ನಾಯಕ, ಸೈದ್ಧಾಂತಿಕ ನಿಷ್ಠೆಯೊಂದಿಗೆ ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿ ಆದರ್ಶ ನೇತಾರ ಶ್ರೀ ಭಾವುರಾವ್ ದೇಶಪಾಂಡೆ ಅವರ ಪುಣ್ಯಸ್ಮರಣೆಯಂದು ಆ ಕರ್ಮಯೋಗಿ ಚೇತನಕ್ಕೆ ನಮನಗಳು. ತತ್ವನಿಷ್ಠ ರಾಜಕಾರಣ ನಿಸ್ವಾರ್ಥ ಸೇವೆ ಮೂಲಕ ಅವರು ನಡೆದ ದಾರಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೆ ಸ್ಫೂರ್ತಿ ಸೆಲೆಯಾಗಿದೆ.
M P Renukacharya tweet media
ಕನ್ನಡ
0
0
8
106
M P Renukacharya
M P Renukacharya@MPRBJP·
ತಮ್ಮ ನಡೆ ಮೂಲಕ ತೋರಿಸುತ್ತಿರುವ ವಿಜಯೇಂದ್ರ ಯಡಿಯೂರಪ್ಪ ಅವರ ಈ ನಡೆ ನಿಜಕ್ಕೂ ಅಭಿನಂದನಾರ್ಹ. ಇದು ಕೇವಲ ರಾಜಕೀಯ ನಾಯಕತ್ವವಲ್ಲ, ಸಮಾಜಕ್ಕೆ ಮಾದರಿಯಾಗುವ ಜನನಾಯಕತ್ವ.
ಕನ್ನಡ
0
0
0
18
M P Renukacharya
M P Renukacharya@MPRBJP·
ಬೆಂಗಳೂರು ದಕ್ಷಿಣ ಪ್ರಶಿಕ್ಷಣ ವರ್ಗ ಕಾರ್ಯಾಗಾರದಲ್ಲಿ ಭಾಗವಹಿಸಲು ಅವರು ಮೆಜೆಸ್ಟಿಕ್‌ನಿಂದ ಕೆಂಗೇರಿವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದು, “ಜನಸಾಮಾನ್ಯರ ಜೊತೆ ಬೆರೆತು, ಸರಳ ಜೀವನವೇ ನಿಜವಾದ ನಾಯಕತ್ವ” ಎಂಬ ಸಂದೇಶವನ್ನು ಸಾರಿದೆ. ಸರಳತೆ, ಶಿಸ್ತು, ಸಾರ್ವಜನಿಕ ಜವಾಬ್ದಾರಿ ಮತ್ತು ಪರಿಸರ ಕಾಳಜಿಯನ್ನು
ಕನ್ನಡ
1
0
1
32
M P Renukacharya
M P Renukacharya@MPRBJP·
ಇಂಧನ ಮಿತವ್ಯಯ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ದೇಶಕ್ಕೆ ದಿಕ್ಕು ತೋರಿಸಿರುವ ಭಾರತದ ಪ್ರಧಾನಿಯಾದ @narendramodi ಅವರ ಕರೆ ಕೇವಲ ಮಾತಿನಲ್ಲೇ ಉಳಿಯದೆ, ಕಾರ್ಯರೂಪದಲ್ಲೂ ಮೂಡಿ ಬರುತ್ತಿರುವುದು ಸಂತಸದ ಸಂಗತಿ. ಸ್ವತಃ ತಮ್ಮ ಬೆಂಗಾವಲು ಪಡೆಯನ್ನೇ ಕಡಿತಗೊಳಿಸಿ ಸರಳತೆ ಮತ್ತು ಜವಾಬ್ದಾರಿತನಕ್ಕೆ ಮಾದರಿಯಾಗಿರುವ ಪ್ರಧಾನಿ ಮೋದಿ ಅವರ
M P Renukacharya tweet mediaM P Renukacharya tweet media
ಕನ್ನಡ
1
1
7
88
M P Renukacharya
M P Renukacharya@MPRBJP·
ಅತ್ಯುತ್ತಮ ಚಿಕಿತ್ಸೆ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಆಗ್ರಹಿಸುತ್ತೇನೆ. ಇಂತಹ ಘಟನೆಗಳು ಮರುಕಳಿಸದಂತೆ ರಸ್ತೆ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವೂ ಇದೆ. ಓಂ ಶಾಂತಿ. #Koppala #RoadAccident #OmShanti
ಕನ್ನಡ
0
0
1
86
M P Renukacharya
M P Renukacharya@MPRBJP·
ರಾಜ್ಯದ ಪಾಲಿಗೆ ನಿಜಕ್ಕೂ ದುರಂತದ ದಿನ ಎನ್ನಲೇಬೇಕು. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಈ ದುಃಖವನ್ನು ಭರಿಸುವ ಶಕ್ತಿ ಅವರನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. 🙏 ರಾಜ್ಯ ಸರ್ಕಾರ ಕೂಡಲೇ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಿ, ಗಾಯಾಳುಗಳಿಗೆ
ಕನ್ನಡ
1
0
2
63
M P Renukacharya
M P Renukacharya@MPRBJP·
ಕೊಪ್ಪಳ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ದುರ್ಮರಣ ಹೊಂದಿರುವ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ದುಡಿಮೆಗಾಗಿ ತೆರಳಿದ್ದ ಬಡ ಕೂಲಿ ಕಾರ್ಮಿಕರು ಈ ದುರಂತಕ್ಕೆ ಬಲಿಯಾಗಿರುವುದು ಅತ್ಯಂತ ದುಃಖಕರ ಹಾಗೂ ನೋವು ತಂದ ಸಂಗತಿ. ಒಂದು ಕ್ಷಣದಲ್ಲಿ ಅಮಾಯಕ ಜೀವಗಳು ಕಳೆದುಹೋಗಿರುವುದು
ಕನ್ನಡ
1
0
5
323
M P Renukacharya
M P Renukacharya@MPRBJP·
ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. 📅 ದಿನಾಂಕ: 16/05/2026, ಶನಿವಾರ ಬೆಳಿಗ್ಗೆ 10:00 ಗಂಟೆಗೆ 📍 ಸ್ಥಳ: ಹಿರೇಕಲ್ಮಠ ಮಠ ಚನ್ನಪ್ಪ ಸ್ವಾಮಿ ಸಮುದಾಯ ಭವನ, ಹೊನ್ನಾಳಿ 🙏 ಎಂ ಪಿ ರೇಣುಕಾಚಾರ್ಯ ಮಾಜಿ ಸಚಿವರು ಕರ್ನಾಟಕ ಸರ್ಕಾರ
ಕನ್ನಡ
0
0
0
54
M P Renukacharya
M P Renukacharya@MPRBJP·
🪷 ಹೊನ್ನಾಳಿ–ನ್ಯಾಮತಿ ಅವಳಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಈ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಂಡಲ ಅಧ್ಯಕ್ಷರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು
M P Renukacharya tweet media
ಕನ್ನಡ
1
0
6
98
M P Renukacharya
M P Renukacharya@MPRBJP·
ಜಿಲ್ಲಾಡಳಿತಗಳಿಗೆ ತುರ್ತು ಸೂಚನೆ ನೀಡಿ ಅಪಾಯಕಾರಿ ಮನೆಗಳು ಹಾಗೂ ಕಟ್ಟಡಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಸ್ಥರು ಮತ್ತು ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. 🙏 ಓಂ ಶಾಂತಿ.
ಕನ್ನಡ
0
0
0
42
M P Renukacharya
M P Renukacharya@MPRBJP·
ಒಂದು ಕ್ಷಣದಲ್ಲೇ ಕುಟುಂಬವೊಂದು ಸಂಪೂರ್ಣವಾಗಿ ನಾಶವಾಗಿರುವ ಈ ದುರ್ಘಟನೆ ಇಡೀ ರಾಜ್ಯವನ್ನೇ ಮರುಗಿಸಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ರಾಜ್ಯದ ಹಲವೆಡೆ ಶಿಥಿಲಾವಸ್ಥೆಯಲ್ಲಿರುವ ಮನೆಗಳು ಮತ್ತು ಕಟ್ಟಡಗಳು ಜನರ ಜೀವಕ್ಕೆ ಅಪಾಯವಾಗುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ಈ ಕೂಡಲೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಿ,
ಕನ್ನಡ
1
0
0
59
M P Renukacharya
M P Renukacharya@MPRBJP·
ಬಿಜಾಪುರ ಜಿಲ್ಲೆಯ ಅಲಮೇಲಾ ತಾಲ್ಲೂಕು ಮೊರಟಗಿ ಗ್ರಾಮದಲ್ಲಿ ಸಂಭವಿಸಿದ ದಾರುಣ ಘಟನೆ ಮನಸ್ಸಿಗೆ ತುಂಬಾ ಆಘಾತ ತಂದಿದೆ. ಅತಿಯಾದ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾಗಿರುವುದು ನಿಜಕ್ಕೂ ವಿಧಿಯ ಕ್ರೂರ ಆಟ. ತಾಯಿ-ತಂದೆಯೊಂದಿಗೆ ಅಮಾಯಕ ಕಂದಮ್ಮಗಳೂ ಸಾವನ್ನಪ್ಪಿರುವುದು ಹೃದಯ ವಿದ್ರಾವಕ ಸಂಗತಿ.
ಕನ್ನಡ
1
0
5
304
M P Renukacharya
M P Renukacharya@MPRBJP·
ಇಂಧನ ಬೆಲೆ ಏರಿಕೆಯ ಸಂಪೂರ್ಣ ಭಾರವನ್ನು ನೇರವಾಗಿ ಜನರ ಮೇಲೆ ಹಾಕಿದಾಗ, ಭಾರತ ಮಧ್ಯಮ ವರ್ಗದ ಕುಟುಂಬಗಳು, ಸಾರಿಗೆ ವೆಚ್ಚ, ಆಹಾರ ಬೆಲೆಗಳು ಮತ್ತು ದರ ಏರಿಕೆಯನ್ನು ನಿಯಂತ್ರಿಸುವ ಮೂಲಕ ಜನರನ್ನು ರಕ್ಷಿಸಿತು. ಇದೇ ಸಮರ್ಥ ಆರ್ಥಿಕ ನಿರ್ವಹಣೆ. ಇದೇ ದೃಢ ನಾಯಕತ್ವ. 🇮🇳 Narendra Modi Bharatiya Janata Party (BJP) BJP Karnataka
ಕನ್ನಡ
0
0
1
46
M P Renukacharya
M P Renukacharya@MPRBJP·
ಹಲವು ದೇಶಗಳಲ್ಲಿ ಡೀಸೆಲ್ ಬೆಲೆ 50% ರಿಂದ 100%ರವರೆಗೆ ಏರಿಕೆಯಾಯಿತು. ಆದರೆ ಭಾರತದಲ್ಲಿ? ಪೆಟ್ರೋಲ್: ಕೇವಲ +3.2% ಡೀಸೆಲ್: ಕೇವಲ +3.4% ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಹೋರ್ಮುಜ್ ಜಲಸಂಧಿಯ ಅಶಾಂತಿಯ ನಡುವೆಯೂ, 76 ದಿನಗಳ ಕಾಲ ಮೋದಿ ಸರ್ಕಾರ ಅದರ ಒತ್ತಡವನ್ನು ಜನರ ಮೇಲೆ ಹಾಕದೆ ತಾನೇ ಭರಿಸಿತು. ವಿಶ್ವದ ಅನೇಕ ದೇಶಗಳು
ಕನ್ನಡ
1
0
1
54
M P Renukacharya
M P Renukacharya@MPRBJP·
ಪಶ್ಚಿಮ ಏಷ್ಯಾ ಸಂಕಷ್ಟದ ಬಳಿಕ ವಿಶ್ವದ ಅನೇಕ ದೇಶಗಳು ಇಂಧನ ಬೆಲೆ ಏರಿಕೆಯ ಭಾರೀ ಆಘಾತಕ್ಕೆ ಒಳಗಾದಾಗಲೂ, ಭಾರತ ದೃಢವಾಗಿ ನಿಂತಿತು. 🇮🇳 ಜಾಗತಿಕ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಏರಿಕೆ: ➡️ ಪಾಕಿಸ್ತಾನ: +55% ➡️ ಮಲೇಷ್ಯಾ: +56% ➡️ ಅಮೆರಿಕಾ: +45% ➡️ ಯುಎಇ: +52% ➡️ ಮ್ಯಾನ್ಮಾರ್: ಸುಮಾರು +90%
M P Renukacharya tweet media
ಕನ್ನಡ
1
2
4
115